ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿ ಫಾರಂ ಬಿಡುಗಡೆ ಈಗಲೇ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಿ.!

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿ ಫಾರಂ ಬಿಡುಗಡೆ ಈಗಲೇ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಿ.

WhatsApp Group Join Now
Telegram Group Join Now

. ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜೂನ್ ಎರಡನೇ ದಿನಾಂಕದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಎಲ್ಲಾ ಕಾರ್ಯಕರ್ತರ ಜೊತೆಯು ಚರ್ಚೆ ನಡೆಸಿ ಎಲ್ಲ ಮಾಧ್ಯಮಗಳ ಮುಂದೆ ಘೋಷಣೆ ಮಾಡಲಾಗಿತ್ತು ಅಲ್ಲದೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಜೂನ್  15ನೇ ದಿನಾಂಕದಿಂದ ಜುಲೈ 15 ನೇ ದಿನಾಂಕದವರೆಗೆ  ಅವಕಾಶ ನೀಡಿದ್ದು ಇದೀಗ ರಾಜ್ಯ ಸರ್ಕಾರ ಮಹಿಳೆಯರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿ ಫಾರ್ಮ್ ಬಿಡುಗಡೆ ಮಾಡಿದೆ ಅಲ್ಲದೆ ಈ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿಕೊಂಡು ಮುಂದಿನ ಕೆಲವೇ ದಿನಗಳಲ್ಲಿ ಅಂದ್ರೆ ಜುಲೈ 15 ನೇ ದಿನಾಂಕದ ಒಳಗಾಗಿ ಎಲ್ಲರೂ ಅರ್ಜಿ ಸಲ್ಲಿಸಬೇಕು ಅದು ಕೂಡ ಮನೆಯ ಒಡತಿಯರು ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಸ್ಪಷ್ಟವಾಗಿ  ತಿಳಿಸಲಾಗಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ  ತಿಳಿಸಿಕೊಡಲಾಗಿದೆ ಲೇಖನವನ್ನು ಪೂರ್ತಿಯಾಗಿ ಓದಿ ಸಂಪೂರ್ಣ ಮಾಹಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನಗಳ ಬಗ್ಗೆ ತಿಳಿದುಕೊಳ್ಳಿ.

 ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಫಾರಂ ಬಿಡುಗಡೆ 

 ಸದ್ಯ ಈಗಾಗಲೇ ಈ ಬಗ್ಗೆ ರಾಜ್ಯ ಸರ್ಕಾರದಿಂದ ಅರ್ಜಿ ಸಲ್ಲಿಸಲು ಫಾರಂ ಬಿಡುಗಡೆ ಮಾಡಿದ್ದು ಮಹಿಳೆಯರಿಗೆ ಅಂದರೆ ಮನೆಯ ಒಡತಿಯರಿಗೆ ಮಾತ್ರ ಈ ಯೋಜನೆ ಅಡಿಯಲ್ಲಿ 2000 ಖಾತೆಗೆ ಹಣ ನೀಡಲಿದ್ದು ಈ ಬಗ್ಗೆ ಈಗಾಗಲೇ ಜೂನ್ ಎರಡನೇ ದಿನಾಂಕ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಎಲ್ಲಾ ಕಾರ್ಯಕರ್ತರ ಜೊತೆಯು ಚರ್ಚೆ ನಡೆಸಿ ಗ್ಯಾರಂಟಿಗಳ ಘೋಷಣೆಯನ್ನು ಎಲ್ಲಾ ಮಾಧ್ಯಮಗಳ ಮುಂದೆ ಮಾಡಿದ್ದು ಕೆಲವು ಕಾಲಾವಕಾಶ ತೆಗೆದುಕೊಂಡು ಕೇಳುವುದು ದಿನಗಳಲ್ಲಿ ಎಲ್ಲಾ ಗ್ಯಾರಂಟಿಗಳಿಗೂ ಅರ್ಜಿಗಳನ್ನು ಪಡೆದು ಅರ್ಜಿ ಪರಿಶೀಲಿಸಿ ಗ್ಯಾರಂಟಿಯನ್ನು ಶೀಘ್ರದಲ್ಲೇ ಜಾರಿ ಮಾಡಲಾಗುತ್ತದೆ  ಎಂದು ಘೋಷಣೆ ಮಾಡಿದ್ದು ಇದೀಗ ಘೋಷಣೆಯ ಸಮಯದಲ್ಲಿ ಹೇಳಿದ ಹಾಗೆ ಜೂನ್ 15 ನೇ ದಿನಾಂಕದಿಂದ ಜುಲೈ 15 ನೇ ದಿನಾಂಕದವರೆಗೆ  ಗೃಹಲಕ್ಷ್ಮಿ ಯೋಜನೆಯ ಫಾರಂ ಸ್ವೀಕರಿಸಲು ಇದೀಗ ಮಹಿಳೆಯರು  ಅರ್ಜಿ ಫಾರಂ ಭರ್ತಿ ಮಾಡಲು  ಹೊಸ ಫಾರಂ ಬಿಡುಗಡೆ ಮಾಡಲಾಗಿದೆ.

ಇದನ್ನು ಓದಿ: ಪಾಸಾದ ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ದಿಂದ 35,000 ಪ್ರೈಸ್ ಮನಿ. ಸಮಾಜ ಕಲ್ಯಾಣ ಇಲಾಖೆಯಿಂದ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ.!

ರಾಜ್ಯದ ಎಲ್ಲಾ ಮಹಿಳೆಯರಿಗೂ ಸಿಗಲಿದೆ 2,000 ಉಚಿತ

ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಜೂನ್ ಎರಡನೇ ದಿನಾಂಕ ಗ್ಯಾರಂಟಿಗಳ ಘೋಷಣೆ ಮಾಡುವ ಸಮಯದಲ್ಲಿ ರಾಜ್ಯದ ಎಲ್ಲಾ ಮಹಿಳೆಯರಿಗೂ ಎರಡು ಸಾವಿರ ಉಚಿತ ಯಾವುದೇ ಕಂಡೀಷನ್ಸ್ ಇರುವುದಿಲ್ಲ ಈ ರೀತಿಯ ಕೆಲವು ಮಾತುಗಳನ್ನು ಆಡಿದ್ದು ಇದೀಗ ಜಾರಿ ಮಾಡಲು ಅರ್ಜಿ ಸ್ವೀಕರಿಸುವ ಸಮಯದಲ್ಲಿ ಮತ್ತೆ ಕೆಲವು ಕಂಡೀಶನ್ ಗಳನ್ನು ತಿಳಿಸಿದ್ದಾರೆ ನಿಮಗೆಲ್ಲ ಈಗಾಗಲೇ ತಿಳಿದಿರುವ ಹಾಗೆ ಮನೆಯಲ್ಲಿ ಒಬ್ಬ  ಮಹಿಳೆಯರಿಗೆ ಮಾತ್ರ 2,000 ಪ್ರತಿ ತಿಂಗಳು ನೀಡುವುದಾಗಿ ತಿಳಿಸಿದ್ದು. ಮನೆಯಲ್ಲಿರುವ ಅತ್ತೆಯಾಗಲಿ ಸೊಸೆಯಾಗಲಿ ಅಥವಾ ಮಗಳಾಗಲಿ, ಯಾರಾದರೂ ಒಬ್ಬರು ಅರ್ಜಿ ಸಲ್ಲಿಸಬೇಕು ಅವರೇ ಮನೆ ಒಡತಿ ಎಂದು ಅಂತಹ ಅವರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದ್ದು  ಇದೀಗ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಫಾರಂ ಬಿಡುಗಡೆ ಮಾಡಿದೆ ಜೂನ್ 15ರಿಂದ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.

ಅತ್ತೆ ಸೊಸೆ ಎಲ್ಲಾ ಒಂದೇ ಮನೆಯವರು ಎಂದು ಸರ್ಕಾರಕ್ಕೆ ಹೇಗೆ ತಿಳಿಯಲಿದೆ.?

 ಈ ಬಗ್ಗೆ ಈಗಾಗಲೇ ರಾಜ್ಯದಲ್ಲಿ ಹಲವು ಮಹಿಳೆಯರಿಗೆ ಗೊಂದಲ ಉಂಟಾಗಿದ್ದು ಸರ್ಕಾರಕ್ಕೆ ಅತ್ತೆ ಸೊಸೆ ಇಬ್ಬರು ಒಂದೇ ಮನೆಯವರು ಎಂದು ಹೇಗೆ ತಿಳಿಯಲಿದೆ ಎಂಬ ಸಮಸ್ಯೆಗಳು  ಇದ್ದು ಈ ಯೋಜನೆಗೆ ಇಬ್ಬರು ಅರ್ಜಿ ಸಲ್ಲಿಸಿದರೆ ಏನು ಸಮಸ್ಯೆ ಆಗಲಿದೆ ಅಜ್ಜಿ ಫಾರಂ ಇಬ್ಬರು  ಭರ್ತಿ ಮಾಡಿ ನೀಡಿದರೆ ಇಬ್ಬರಿಗೂ ಹಣ ಬರುತ್ತಾ ಎಂಬ ಗೊಂದಲಗಳಿವೆ ಹೌದು ಸರ್ಕಾರ ನಿಮ್ಮ ಬಿಪಿಎಲ್ ಕಾರ್ಡ್ ಅಂದರೆ ಪಡಿತರ ಚೀಟಿಯ ಆಧಾರದ ಮೇಲೆ ಪ್ರತಿ ಮನೆ ಒಡತಿಯ ಖಾತೆಗೆ   2000 ಹಣ ಜಮಾ ಮಾಡಲಿದ್ದು ಒಂದು ಕಾರ್ಡ್ ನಲ್ಲಿ ಅತ್ತೆ ಸೊಸೆ ಮಗಳು ಈ ರೀತಿ ಎಷ್ಟೇ ಮಹಿಳೆಯರ ಹೆಸರುಗಳಿದ್ದರೂ ಅದರಲ್ಲಿ ಒಬ್ಬ ಮಹಿಳೆಗೆ ಮಾತ್ರ ಪ್ರತಿ ತಿಂಗಳು ಜಮಾವಾಗಲಿದೆ ಒಂದು ವೇಳೆ ನಿಮ್ಮ ಅತ್ತೆ ಅಥವಾ ಸೊಸೆ ಬೇರೆ ಬೇರೆ ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದರೆ ಅವರಿಬ್ಬರಿಗೂ ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 2000  ಹಣ ಸಿಗಲಿದೆ.

ಇದನ್ನು ಓದಿ: ಪಾಸಾದ ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ದಿಂದ 35,000 ಪ್ರೈಸ್ ಮನಿ. ಸಮಾಜ ಕಲ್ಯಾಣ ಇಲಾಖೆಯಿಂದ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ.!

 

 ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಫಾರಂ ಭರ್ತಿ ಮಾಡಲು ಬೇಕಾಗುವ ದಾಖಲೆಗಳು

. ಈಗಾಗಲೇ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಫಾರಂ ಬಿಡುಗಡೆ ಮಾಡಿದ್ದು ಈ ಅರ್ಜಿ ಫಾರಂನಲ್ಲಿ ಮನೆ ಒಡತಿ ಪ್ರತಿ ತಿಂಗಳು 2000 ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಳ್ಳಲು ಮತ್ತು ಅರ್ಜಿ ಫಾರಂ ಭರ್ತಿ ಮಾಡಲು ಏನಿಲ್ಲ ದಾಖಲೆಗಳು ಬೇಕು ಎಂಬುದರ ಬಗ್ಗೆ ಈಗಾಗಲೇ ಅರ್ಜಿ ಫಾರಂ ಬಿಡುಗಡೆ ಮಾಡಲಾಗಿದೆ ಇದರಿಂದ ಜೂನ್ 15ರಿಂದ ಜುಲೈ 15 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು ಇದರಲ್ಲಿ ನೀಡಿರುವ ದಾಖಲೆಗಳನ್ನು ಶೀಘ್ರದಲ್ಲಿ ಹೊಂದಿಸಿ ಅರ್ಜಿ ಸಲ್ಲಿಸಲು ಸಿದ್ದರಾಗುವಂತೆ  ಸರ್ಕಾರದಿಂದ ತಿಳಿಸಲಾಗಿದೆ ಅರ್ಜಿ ಫಾರ್ಮ್ ನಲ್ಲಿ ಮೊದಲನೆಯದಾಗಿ…

 • ಮನೆ ಯಜಮಾನ ಹೆಸರು
 •  ಮನೆ ಯಜಮಾನ ವಿಳಾಸ
 •  ಆಧಾರ್ ಕಾರ್ಡ್ ಸಂಖ್ಯೆ
 •  ಚುನಾವಣಾ ಗುರುತಿನ ಚೀಟಿ ಸಂಖ್ಯೆ
 •  ಪಡಿತರ ಕಾರ್ಡ್ ಸಂಖ್ಯೆ
 •  ಮಹಿಳೆ ಮತ್ತು ಪತಿಯ ಉದ್ಯೋಗ
 •  ಪತಿಯ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಚುನಾವಣಾ ಗುರುತಿನ ಚೀಟಿ ಸಂಖ್ಯೆ
 • ಜಾತಿ
 • ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್
 • ಬ್ಯಾಂಕ್  ತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್
 • ಮತ್ತು ಇನ್ನಿತರ ದಾಖಲಾತಿಗಳ ಪ್ರತಿಗಳನ್ನು ನೀಡಬೇಕು ಅಂದರೆ ಮನೆಯ ಯಜಮಾನಿಯ ಆಧಾರ್ ಕಾರ್ಡ್ ಪ್ರತಿ,  ಚುನಾವಣಾ ಗುರುತಿನ ಚೀಟಿ ಪ್ರತಿ,  ಬ್ಯಾಕ್ ಪ್ರತಿ,  ಅದೇ ರೀತಿ ಪತಿಯ ಆಧಾರ್ ಕಾರ್ಡ್ ಮತ್ತು ಗುರುತಿನ ಚೀಟಿಯ ಪ್ರತಿಯನ್ನು ಕಡ್ಡಾಯವಾಗಿ ನೀಡಬೇಕು .ಈ ರೀತಿ ಸರ್ಕಾರ ಗೃಹ ಜೊತೆ ಯೋಜನೆಗೆ ಒಂದು ಹೊಸ ಅರ್ಜಿ ಫಾರಂ ಬಿಡುಗಡೆ ಮಾಡಿದ್ದು ಈ ಎಲ್ಲಾ ದಾಖಲಾತಿಗಳನ್ನು ಹೊಂದಿದ್ದರೆ ಅರ್ಜಿ ಫಾರಂ ಗೆ ಅರ್ಜಿ ಸಲ್ಲಿಸಬಹುದು ಅಲ್ಲದೆ ಈಗಾಗಲೇ ತಿಳಿಸಿದಾಗೆ ಬಿಪಿಎಲ್ ಕಾರ್ಡ್ ಪ್ರತಿ ಮತ್ತು ನಂಬರ್ ನೀಡುವುದರಿಂದ ಬಿಪಿಎಲ್ ಕಾರ್ಡ್ ನಲ್ಲಿ ಎಷ್ಟು ಜನ ಮಹಿಳೆಯರಿದ್ದರು ತಿಳಿದು ಬರುತ್ತದೆ ಇದರಿಂದ ನೀವೇ ಇವರೇ ಮರೆಯಬೇಡ ನಿರ್ಧರಿಸಿ ಅಂತಹ ಒಬ್ಬ ಮಹಿಳೆಯ ದಾಖಲಾತಿಗಳನ್ನು ನೀಡಿ ಅರ್ಜಿ ಫಾರಂ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು ಇಲ್ಲವೇ  ಬಿಪಿಎಲ್ ಕಾರ್ಡ್ ನಲ್ಲಿರುವ ಅತ್ತೆ ಸೊಸೆ ಇಬ್ಬರು ಅರ್ಜಿ ಸಲ್ಲಿಸಿದಲ್ಲಿ ಇಬ್ಬರ ಮೇಲು ಕಾನೂನಿನಿಂದ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಆದೇಶ ನೀಡಿದೆ. 

ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ 

ಸದ್ಯ ಈಗಾಗಲೇ ರಾಜ್ಯ ಸರ್ಕಾರದಿಂದ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಇದೀಗ ಅರ್ಜಿ ಫಾರಂ ಕೂಡ ಬಿಡುಗಡೆ ಮಾಡಿದೆ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯರು ಆನ್ಲೈನ್ ಅಥವಾ ಆಫ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು ಆದರೆ ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳು ಇದಕ್ಕೆ ಕಡ್ಡಾಯವಾಗಿರುತ್ತದೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದಾದರೆ ಸೇವಾ ಸಿಂಧು ಗೆ ಭೇಟಿ ನೀಡಿ ಇದರಲ್ಲಿ ಈ ಫಾರಂ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಒಂದು ವೇಳೆ ನೀವು ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದಾದರೆ ಇದೇ ಸೇವಾ ಸಿಂಧು  ವೆಬ್ಸೈಟ್ನಲ್ಲಿ ಈ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ಫಾರಂ ಪೂರ್ತಿಯಾಗಿ ಭರ್ತಿ ಮಾಡಿ ಕೇಳಿರುವ ಎಲ್ಲಾ ದಾಖಲಾತಿಗಳ ಪ್ರತಿಗಳನ್ನು ಸೇರಿಸಿ ಹತ್ತಿರದ ಸೇವ  ಕೇಂದ್ರದಲ್ಲಿ ಅರ್ಜಿ ನೀಡಬೇಕಾಗಿ  ಸರ್ಕಾರದಿಂದ ತಿಳಿಸಲಾಗಿದೆ.

 ಅರ್ಜಿ ಸಲ್ಲಿಸಲು ಜೂನ್ 15ರಿಂದ ಜುಲೈ 15 ಕೊನೆಯ ದಿನಾಂಕ ಇದರೊಳಗೆ ಅರ್ಜಿ ಸಲ್ಲಿಸುವ ಮಹಿಳೆಯರು ಅರ್ಜಿ ಸಲ್ಲಿಸಬಹುದು ನಂತರ ಅರ್ಜಿಗಳನ್ನು ಪರಿಶೀಲಿಸಿ ಆಗಸ್ಟ್ ಒಂದರಿಂದ ಮನೆ ಒಡತಿಯರಿಗೆ ಪ್ರತಿ ತಿಂಗಳು 2000 ದಂತೆ ಹಣ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.

Leave a Comment