Railway Jobs:  ರೈಲ್ವೆ ಇಲಾಖೆಯಿಂದ ಭರ್ಜರಿ ನೇಮಕಾತಿ.!  9000ಕ್ಕೂ ಹೆಚ್ಚು ಹುದ್ದೆಗಳಿಗೆ  ಅರ್ಜಿ ಆಹ್ವಾನ.?

ಎಲ್ಲರಿಗೂ ನಮಸ್ಕಾರ.. 

 ಭಾರತೀಯ ರೈಲ್ವೆ  ಇಲಾಖೆಯಿಂದ  ಭರ್ಜರಿ  ಹುದ್ದೆಗಳ ನೇಮಕಾತಿಗೆ ಆಹ್ವಾನ ನೀಡಲಾಗಿದೆ,  ಕಳೆದ ಕೆಲವು ವರ್ಷಗಳಿಂದ ಭಾರತೀಯ ರೈಲ್ವೆ ಇಲಾಖೆಯು ಹಲವು ಹುದ್ದೆಗಳ ನೇಮಕಾತಿಗೆ ಆಹ್ವಾನವನ್ನು ನೀಡಿದೆ ಆದರೆ ಹೆಚ್ಚು ಪ್ರಮಾಣದ ಹುದ್ದೆಗಳಿಗೆ ಇದೀಗ 2024ನೇ ಸಾಲಿನಲ್ಲಿ ನೇಮಕಾತಿಗೆ ಅರ್ಜಿಗಳನ್ನು ಸ್ವೀಕರಿಸಲು ಮುಂದಾಗಿದ್ದು,  ಈ ಲೇಖನದಲ್ಲಿ ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮತ್ತು ಉದ್ಧವರಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ತಿಳಿಸಲಾಗುತ್ತದೆ ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ ಭಾರತೀಯ ರೈಲ್ವೆ ಇಲಾಖೆಯ ಭರ್ಜರಿ ಹುದ್ದೆಗಳ ನೇಮಕಾತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಭಾರತೀಯ ರೈಲ್ವೆ ಇಲಾಖೆಯಿಂದ ಭರ್ಜರಿ ನೇಮಕಾತಿ.?

ಈಗಾಗಲೇ ತಿಳಿಸಿದ ಹಾಗೆ ಭಾರತೀಯ ರೈಲ್ವೆ ಇಲಾಖೆಯಿಂದ ಪ್ರತಿ ವರ್ಷ ಕೂಡ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ನೀಡಲಾಗುತ್ತದೆ ಆದರೆ ಅರ್ಜಿ ಸ್ವೀಕರಿಸಿ ಸುಮಾರು ಆರು ತಿಂಗಳು ಅಥವಾ ಒಂದು ವರ್ಷದ ನಂತರ ಹುದ್ದೆಗೆ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಸದ್ಯ ಇದು ಈಗ ರೈಲ್ವೆ ಇಲಾಖೆಯಿಂದ ಸುಮಾರು 9,000ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ  ಮಾಡಲಾಗಿದೆ.  ಹೌದು ಸುಮಾರು 9000 ಟೆಕ್ನಿಷಿಯನ್ ಹುದ್ದೆಗಳಿಗೆ ರೈಲ್ವೆ ಇಲಾಖೆಯಿಂದ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ ಈ ನೇಮಕಾತಿಯು ಭಾರತದ ಎಲ್ಲಾ ರೈಲ್ವೆ ವಲಯದಲ್ಲಿ ನಡೆಯಲಿದೆ ಇದು  2024ರ ಮೊದಲ ರೈಲ್ವೆ ನೇಮಕಾತಿ ಆಗಿದ್ದು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರೈಲ್ವೆ ಇಲಾಖೆಯಿಂದ 9000ಕ್ಕೂ ಹೆಚ್ಚು ಹುದ್ದೆಗಳಿಗೆ  ಅರ್ಜಿ ಆಹ್ವಾನ.?

ಭಾರತೀಯ ರೈಲ್ವೆ ಇಲಾಖೆ ಮಂಡಳಿ ನೇಮಕಾತಿಯಲ್ಲಿ ಸುಮಾರು 9,000ಕ್ಕೂ ಹೆಚ್ಚು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ, 

 ಹುದ್ದೆಗಳ ವಿವರ: 

 ಈಗಾಗಲೇ ತಿಳಿಸಿದ ಹಾಗೆ ಇಲಾಖೆಯಿಂದ ಅಧಿಸೂಚನೆ ನೀಡಿರುವ ಎಲ್ಲಾ ಹುದ್ದೆಗಳು ಟೆಕ್ನಿಷಿಯನ್ ಹುದ್ದೆಗಳೆ ಆಗಿರುತ್ತವೆ ಇದರಲ್ಲಿ

  •  ಟೆಕ್ನಿಷಿಯನ್ Gr I – 1100 ಹುದ್ದೆಗಳು
  •  ಟೆಕ್ನಿಷಿಯನ್ Gr III – 7900 ಹುದ್ದೆಗಳು

ರೈಲ್ವೆ ಹುದ್ದೆಗೆ  ವಿದ್ಯಾರ್ಹತೆ: 

ಈ ಮೇಲೆ ತಿಳಿಸಿದ ಹಾಗೆ 2024ರ ಮೊದಲ ರೈಲ್ವೆ ಇಲಾಖೆಯ ನೇಮಕಾತಿಯಲ್ಲಿ ಸುಮಾರು 9000 ಹುದ್ದೆಗಳಿಗೆ ಅಧಿಸೂಚನೆಯನ್ನು ನೀಡಲಾಗಿದ್ದು ಎಲ್ಲ ಹುದ್ದೆಗಳು ಟೆಕ್ನಿಷಿಯನ್ ಹುದ್ದೆಗಳೆ ಆಗಿರುತ್ತವೆ. ಹಾಗಾಗಿ ಹುದ್ದೆಯ  ವಿದ್ಯಾರ್ಹತೆ ಎಸ್ ಎಸ್ ಎಲ್ ಸಿ ನಂತರ ಐಟಿಐ ಶಿಕ್ಷಣ ಪಡೆದು ಎನ್ ಸಿ ವಿ ಟಿ ಅಥವಾ ಎನ್ ಸಿ ಟಿ ವಿ ಪ್ರಮಾಣ ಪತ್ರ ಪಡೆದವರು ಮತ್ತು ಸಂಬಂಧಿತ ವಿಭಾಗದಲ್ಲಿ ಡಿಪ್ಲೋಮೋ ಇನ್ ಇಂಜಿನಿಯರಿಂಗ್ ಪದವಿ ಗಳಿಸಿದವರು ಹಾಗೂ ತಾಂತ್ರಿಕ ವಿಷಯಗಳಲ್ಲಿ ಪದವಿ ಅಥವಾ ಇಂಜಿನಿಯರಿಂಗ್ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅಭ್ಯರ್ಥಿಯ ವಯೋಮಿತಿ:

ಭಾರತೀಯ ರೈಲ್ವೆ ಇಲಾಖೆಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ ಒಂದು 2024ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇರಬಾರದು ಮತ್ತು 36 ವರ್ಷ ಮೀರಿರಬಾರದು.

 ಹುದ್ದೆಯ ಅರ್ಜಿ ಶುಲ್ಕ ಮತ್ತು ಸಂಬಳ:

Gen/OBC/EWS  ಅಭ್ಯರ್ಥಿಗಳಿಗೆ ಐನೂರು ರೂಪಾಯಿಗಳ ಅರ್ಜಿ ಶುಲ್ಕ ಇರುತ್ತದೆ ಹಾಗೆ ಎಸ್ಸಿ ಮತ್ತು ಎಸ್ಸಿ ಅಭ್ಯರ್ಥಿಗಳಿಗೆ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 250ಗಳ ಅರ್ಜಿ ಶುಲ್ಕ ಇರುತ್ತದೆ ಇನ್ನು ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು.

ಹೃದಯ ಸಂಬಳ ಟೆಕ್ನಿಷಿಯನ್ Gr I ಹುದ್ದೆಗೆ 29,200 ರೂಪಾಯಿಗಳ ಸಂಬಳ ಇರುತ್ತದೆ ಹಾಗೂ  ಟೆಕ್ನಿಷಿಯನ್ Gr III  ಹುದ್ದೆಗಳಿಗೆ 19,900  ರೂಪಾಯಿಗಳ ಸಂಬಳ ಇರುತ್ತದೆ.

  ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ:

ಭಾರತೀಯ ರೈಲ್ವೆ ಇಲಾಖೆಯ ಈ ಹುದ್ದೆಗಳ ಅಧಿಸೂಚನೆಯ  ಆಯ್ಕೆ ಪ್ರಕ್ರಿಯೆಯು ಹಲವು ಹಂತಗಳಲ್ಲಿ ನಡೆಯಲಿದೆ.

  •  ಮೊದಲನೆದಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ
  •  ಪಿ ಇ ಟಿ (PET)
  •   ಪಿ ಎಸ್ ಟಿ (PST)
  •  ವೈಕೀಯ ಪರೀಕ್ಷೆ
  •  ದಾಖಲೆಗಳ ಪರಿಶೀಲನೆ ಈ ಎಲ್ಲ ಹಂತಗಳನ್ನು ಆಯ್ಕೆ ಪ್ರಕ್ರಿಯೆಯು ಒಳಗೊಂಡಿರುತ್ತದೆ.

 ಇನ್ನು ಈ ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನ್ ಮೂಲಕವೇ ಸಲ್ಲಿಸಬಹುದಾಗಿದ್ದು ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಹಾಗೂ ನೇರವಾಗಿ ಆನ್ಲೈನ್ ಮೂಲಕ ನೀವೇ ಅರ್ಜಿ ಸಲ್ಲಿಸಲು indianrailways.gov.in  ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು ಹಾಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 09-03-2024 ಇಂದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 08-04-2024  ಆಗಿರುತ್ತದೆ ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

1 thought on “Railway Jobs:  ರೈಲ್ವೆ ಇಲಾಖೆಯಿಂದ ಭರ್ಜರಿ ನೇಮಕಾತಿ.!  9000ಕ್ಕೂ ಹೆಚ್ಚು ಹುದ್ದೆಗಳಿಗೆ  ಅರ್ಜಿ ಆಹ್ವಾನ.?”

Leave a Comment