Breaking news: D Boss ದರ್ಶನ್ ಬಳಿ ಇದೆ ಹುಲಿಯ ಉಗುರಿನ ಪೆಂಡೆಂಟ್.!  ಅರೆಸ್ಟ್ ಆಗ್ತಾರಾ ಸ್ಟಾರ್ ಹೀರೋ ಡಿ ಬಾಸ್.?

ಎಲ್ಲರಿಗೂ ನಮಸ್ಕಾರ. 

ಬಿಗ್ ಬಾಸ್ ಮನೆಯಲ್ಲಿ ಇತಿಹಾಸದಲ್ಲೇ ನಡೆಯದೆ ಇರುವಂತಹ ಘಟನೆ ನಡೆದಿದ್ದು ಇದೀಗ ಎಲ್ಲರಿಗೂ ಕೂಡ  ಶಾಕ್ ನೀಡಿದೆ,  ಹೌದು ಬಿಗ್ ಬಾಸ್ ಮನೆಯ ಸ್ಪರ್ಧಿಯಾಗಿ ಮನೆಗೆ ಎಂಟ್ರಿ  ಕೊಟ್ಟಿದ್ದಂತಹ ವರ್ತೂರ್ ಸಂತೋಷ್ ಪೊಲೀಸ್ ವಶ ಆಗಿದ್ದಾರೆ,  ನಿಮಗೆಲ್ಲ ಈಗಾಗಲೇ ತಿಳಿದಿರುವ ಹಾಗೆ ವರ್ತೂರ್ ಸಂತೋಷ್ ಧರಿಸಿದ್ದ ಚಿನ್ನದ  ಡಾಲರ್ ಒಂದು ಹುಲಿಯ ಉಗುರು ಎಂದು ತಿಳಿದುಬಂದಿದೆ ಆದ್ದರಿಂದ ಸಂತೋಷ ಹುಲಿ ಹೋಗಲು ಧರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಂತೋಷ ಅವರನ್ನು ಬಿಗ್ ಬಾಸ್ ಮನೆಯಿಂದಲೇ ಬಂಧಿಸಲಾಗಿದ್ದು  ಇದೀಗ ವಿಚಾರಣೆಯನ್ನು ಆರಂಭಿಸಿದ್ದಾರೆ.

WhatsApp Group Join Now
Telegram Group Join Now

ವರ್ತೂರು ಸಂತೋಷ್ ಹುಲಿಯ ಉಗುರಿನ ಡಾಲರ್ ಧರಿಸಿರುವ ಕಾರಣ ಸಂತೋಷ್ ವಿರುದ್ಧ ಪ್ರಾಣಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ 1972ರ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದ್ದು ಈಗಾಗಲೇ ಸಂತೋಷವನ್ನು ಬಂಧಿಸಲಾಗಿದೆ  ಇನ್ನೂ ಆ  ಉಗುರು ಹುಲಿ ಅದ್ದೆ ಎಂದು  ಸಾಬೀತಾಗಿದ್ದು ಅದನ್ನು ಸಂತೋಷ್ ಒಪ್ಪಿಕೊಂಡಿದ್ದು ಸಂತೋಷ್ ಅವರಿಗೆ ಸದ್ಯಕ್ಕೆ 14 ದಿನಗಳ  ನ್ಯಾಯಾಂಗ ಸ್ಪಂದನ ವಿಧಿಸಿದ್ದಾರೆ ನಂತರದಲ್ಲಿ ಸಂತೋಷ್ಗೆ ಮೂರರಿಂದ ಏಳು ವರ್ಷಗಳ ಜೈಲು ಶಿಕ್ಷೆ ಹಾಗುವ ಸಾಧ್ಯತೆ ಕೂಡ ಇದೆ ಇನ್ನು ಇದೇ ರೀತಿ  ನಮ್ಮ ರಾಜ್ಯದಲ್ಲಿ ಬಹಳಷ್ಟು ಜನರು ಹುಲಿಯ ಉಗುರಿನ ಪೆಂಡೆಂಟ್ ಗಳನ್ನು ಹೊಂದಿದ್ದು ಅವರಿಗೂ ಕೂಡ ಶಿಕ್ಷೆ ಆಗಲಿದೆಯಾ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ:  ಪಿಯುಸಿ, ಡಿಗ್ರಿ, ಡಿಪ್ಲೋಮಾ  ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡಲು ರಾಜ್ಯ ಸರ್ಕಾರ ಅರ್ಜಿ ಆಹ್ವಾನ!

D Boss ದರ್ಶನ್ ಬಳಿ ಇದೆ ಹುಲಿಯ ಉಗುರಿನ ಪೆಂಡೆಂಟ್.! 

ನಮ್ಮ ಕನ್ನಡ ಚಿತ್ರರಂಗದ ಸ್ಟಾರ್ ನಟನಾದಂತಹ ಡಿ ಬಾಸ್ ದರ್ಶನ್ ಅವರ ಬಳಿಯೂ ಕೂಡ ಹುಲಿಯ ಉಗುರಿನ ಪೆಂಡೆಂಟ್ ಇರುವ ಬಗ್ಗೆ ಮಾಹಿತಿ ದೊರಕಿದ್ದು ಸದ್ಯ ಇದೀಗ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದಂತಹ  ವರ್ತೂರ್ ಸಂತೋಷ್ ಅರೆಸ್ಟ್ ಆಗಿದ್ದಾರೆ ಇನ್ನು ನಮ್ಮ ಕನ್ನಡದ ಅಚ್ಚುಮೆಚ್ಚಿನ ನಟ ಹಾಗಿರುವಂತಹ ಡಿ ಬಾಸ್ ಬಳಿಯೂ ಕೂಡ ಇದೇ ರೀತಿಯ ಹುಲಿ ಉಗುರಿನ ಪೆಂಡೆಂಟ್  ಇರುವುದು ಬೆಳಕಿಗೆ ಬಂದಿದ್ದು ಡಿ ಬಾಸ್ ಅವರಿಗೂ ಕೂಡ ಅರಣ್ಯ ಇಲಾಖೆಯಿಂದ ಪ್ರಾಣಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯ ಪ್ರಕಾರ ನೋಟಿಸ್ ನೀಡಿ  ಆರೆಸ್ಟ್ ಮಾಡಲಾಗುತ್ತದೆಯೇ ಎಂಬ ಬಗ್ಗೆ ಎಲ್ಲರಿಗೂ ಕೂಡ ಶಾಕ್ ಆಗಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ:  ಪಿಯುಸಿ, ಡಿಗ್ರಿ, ಡಿಪ್ಲೋಮಾ  ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡಲು ರಾಜ್ಯ ಸರ್ಕಾರ ಅರ್ಜಿ ಆಹ್ವಾನ!

ಅರೆಸ್ಟ್ ಆಗ್ತಾರಾ ಸ್ಟಾರ್ ಹೀರೋ ಡಿ ಬಾಸ್.?

ಸ್ಯಾಂಡಲ್ ವುಡ್ ಸ್ಟಾರ್ ಆದ ಡಿ ಬಾಸ್ ಅವರ ಕೊರಳಿನಲ್ಲೂ ಕೂಡ ಇದೇ ರೀತಿಯ ಹುಲಿಯ ಉಗುರಿನ ಪೆಂಡೆಂಟ್ ಇರುವುದು ಬೆಳಕಿಗೆ ಬಂದಿದ್ದು ದರ್ಶನ್ ಅವರ ಕೊರಳಿನಲ್ಲಿರುವುದು ಹುಲಿ ಉಗುರಿನಲ್ಲಿ  ಮಾಡಿರುವ ಪೆಂಡೆಂಟ್ ಅಸಲಿನ ಅಥವಾ ನಕಲಿನ? ಗೊತ್ತಾಗಬೇಕಾಗಿದೆ.

 ಇನ್ನು ನಮ್ಮ ಕನ್ನಡದ ಹಲವು ಸಿನಿಮಾ ನಟರ ಬಳಿ ಇದೇ ರೀತಿಯ ಹುಲಿಯ ಉಗುರಿನ ಪೆಂಡೆಂಟ್ ಗಳು ಇರುವ ಬಗ್ಗೆ ಇದೀಗ ಮಾಹಿತಿ ಬಂದಿದ್ದು ಈ ಬಗ್ಗೆ ಈಗಾಗಲೇ ತನಿಖೆ ಶುರುವಾಗಿದೆ ಇನ್ನು ಮಾಧ್ಯಮಗಳಲ್ಲೂ ಕೂಡ ಈ ಬಗ್ಗೆ ಬಹಳಷ್ಟು ಚರ್ಚೆಗಳು ಆಗುತ್ತಿದ್ದು ಕಾನೂನು ಎಲ್ಲರಿಗೂ ಕೂಡ ಒಂದೇ ಎಂಬ ಪ್ರಶ್ನೆಗಳು ಕೂಡ ಮೂಡಿಬರುತ್ತವೆ ಹಾಗಾಗಿ ಇಲಾಖೆಯಿಂದ ಎಲ್ಲರ ಮೇಲು ಕೂಡ ತನಿಖೆಯನ್ನು ಆರಂಭಿಸಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನೋಟಿಸ್ ನೀಡಲಿದ್ದಾರಾ ಎಂದು ಕಾದು ನೋಡಬೇಕಾಗಿದೆ ಹಾಗೆ ಜನರಲ್ಲಿ ಇರುವ ಪ್ರಶ್ನೆಯನ್ನು ಎಂದರೆ ಅರಣ್ಯ ಇಲಾಖೆಯ ರಾಯಭಾರಿಯಾಗಿದ್ದ ದರ್ಶನ್ ಅವರಿಗೆ ಇದೆಲ್ಲ ಅರಿವಿಲ್ವಾ ಕಾನೂನು ಎಲ್ಲರಿಗೂ ಕೂಡ ಒಂದೇ ಹಾಗೆ ದಚ್ಚು ಕಾನೂನು ವಿರುದ್ಧವಾಗಿ ನಡೆದುಕೊಂಡ್ರ ಎನ್ನುವ ಹಲವು ಪ್ರಶ್ನೆಗಳು ಮೂಡಿ  ಬಂದಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 ಡಿ ಬಾಸ್ ಅವರ ಬಳಿ ಇರುವುದು ಅಸಲಿನ ಅಥವಾ ನಕಲಿನ.?

 ಇನ್ನು ಬಿಗ್ ಬಾಸ್ ಮನೆಯಿಂದ ಈಗಾಗಲೇ ಅರೆಸ್ಟ್ ಮಾಡಿ ಕರೆತಂದಿರುವ  ವರ್ತೂರ್ ಸಂತೋಷ್ ಅದು ಹುಲಿ ಉಗುರು ಎಂದು ಒಪ್ಪಿಕೊಂಡಿದ್ದು ಇದೀಗ ನ್ಯಾಯಾಲಯವು ಸಂತೋಷ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಇನ್ನು ಇದೇ ರೀತಿಯ ಪೆಂಡೆಂಟ್ ಗಳು ನಮ್ಮ ಕನ್ನಡ ಚಿತ್ರರಂಗದ ಹಲವು ನಟರ ಬಳಿ ಇದ್ದು ಇದೀಗ ಎಲ್ಲವೂ ಬೆಳಕಿಗೆ ಬರುತ್ತಿದೆ ಅದರಲ್ಲಿ ಡಿ ಬಾಸ್ ಅವರು ಕೂಡ ಒಬ್ಬರಾಗಿದ್ದು ಈ ಬಗ್ಗೆ ಅರಣ್ಯ ಇಲಾಖೆಯು ಮತ್ತಷ್ಟು ತನಿಖೆ ಆರಂಭಿಸಲಿದ್ದು ಕೆಲವೇ ದಿನಗಳಲ್ಲಿ ಅದು ಹಸಲಿನ ಅಥವಾ ನಕಲಿನ ಎಂಬ ಮಾಹಿತಿ ಸಿಗಲಿದೆ ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ:  ಪಿಯುಸಿ, ಡಿಗ್ರಿ, ಡಿಪ್ಲೋಮಾ  ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡಲು ರಾಜ್ಯ ಸರ್ಕಾರ ಅರ್ಜಿ ಆಹ್ವಾನ!

Leave a Comment