ಗೃಹಲಕ್ಷ್ಮಿ ಯೋಜನೆಯ ಅನರ್ಹರ ಪಟ್ಟಿ ಬಿಡುಗಡೆ ಲಿಸ್ಟಲ್ಲಿ ಹೆಸರು ಇದ್ದರೆ 2000 ಹಣ ಬರಲ್ಲ!

ಗೃಹಲಕ್ಷ್ಮಿ ಯೋಜನೆಗೆ ಯಾರೆಲ್ಲ ಅರ್ಜಿ ಸಲ್ಲಿಸಿದ್ದೀರಿ ಇದೀಗ ರಾಜ್ಯ ಸರ್ಕಾರವು ಹೊಸ ಲಿಸ್ಟನ್ನು ಬಿಡುಗಡೆ ಮಾಡಿದೆ ಬಹಳಷ್ಟು ಜನ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು ಕೂಡ ಗೃಹಲಕ್ಷ್ಮಿ ಯೋಜನೆಯ 2000 ಹಣ ಬಂದಿಲ್ಲವೆಂದು ಸರ್ಕಾರಕ್ಕೆ ಕೇಳುತ್ತಿದ್ದರು ಇದೀಗ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಅನರ್ಹರ ಪಟ್ಟಿಯನ್ನು ಬಿಡುಗಡೆ ಮಾಡಿದೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ  ಹಣವು ಬರುವುದಿಲ್ಲ !

ಗೃಹಲಕ್ಷ್ಮಿ ಯೋಜನೆಯ ಈ ಹೊಸ ಲಿಸ್ಟನ್ನು ಮೊಬೈಲ್ ನ ಮೂಲಕವೇ ಚೆಕ್ ಮಾಡಿಕೊಳ್ಳಬಹುದು. ಹಾಗಾಗಿ ಲಿಸ್ಟ್ ಚೆಕ್ ಮಾಡುವುದು ಹೇಗೆ ಎಂಬ ಕುರಿತು ಈ ಲೇಖನದಲ್ಲಿ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಲೇಖನವನ್ನು ಕೊನೆಯವರೆಗೂ ಓದಿ! ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಇದನ್ನು ಓದಿ:  Breaking news: D Boss ದರ್ಶನ್ ಬಳಿ ಇದೆ ಹುಲಿಯ ಉಗುರಿನ ಪೆಂಡೆಂಟ್.!  ಅರೆಸ್ಟ್ ಆಗ್ತಾರಾ ಸ್ಟಾರ್ ಹೀರೋ ಡಿ ಬಾಸ್.?

ಗೃಹಲಕ್ಷ್ಮಿ ಯೋಜನೆಯ ಅನರ್ಹರ ಹೊಸ ಪಟ್ಟಿ!

ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಈ ಯೋಜನೆಯ ಅಡಿಯಲ್ಲಿ ಗೃಹಿಣೀಯರಿಗೆ ಪ್ರತಿ ತಿಂಗಳು 2000 ದಂತೆ ವರ್ಷಕ್ಕೆ 24,000 ಹಣವನ್ನು ಗೃಹಿಣಿಯ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವ ಯೋಜನೆ ಇದಾಗಿದ್ದು ಈ ಯೋಜನೆಯಡಿ ಬಹುತೇಕ ಗೃಹಣಿಯರು ಫಲಾನುಭವಿಯಾಗಿದ್ದಾರೆ ಹಾಗೂ ಗೃಹಿಣೀಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಸರಿಯಾದ ಸಮಯದಲ್ಲಿ ತಲುಪುತ್ತಿಲ್ಲದ ಕಾರಣ ಸರ್ಕಾರಕ್ಕೆ ಪ್ರಶ್ನಿಸುತ್ತಿದ್ದರು ಇದೀಗ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಈ ಪಟ್ಟಿಯಲ್ಲಿ ಗೃಹಲಕ್ಷ್ಮಿ ಯೋಜನೆಯಿಂದ ಅರ್ಹರಲ್ಲದ ಹೆಸರುಗಳನ್ನು ಬಿಡುಗಡೆ ಮಾಡಿದೆ.

ಈ ಲಿಸ್ಟಿನಲ್ಲಿ ನಿಮ್ಮ ಹೆಸರು ಬಂದಲ್ಲಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಬರುವುದಿಲ್ಲ ಎಂದು ಸರ್ಕಾರ ತಿಳಿಸಿದ್ದು ಲಿಸ್ಟನ್ನು ನೀವು ಮೊಬೈಲ್ ನ ಮೂಲಕವೇ ಚೆಕ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ:  Breaking news: D Boss ದರ್ಶನ್ ಬಳಿ ಇದೆ ಹುಲಿಯ ಉಗುರಿನ ಪೆಂಡೆಂಟ್.!  ಅರೆಸ್ಟ್ ಆಗ್ತಾರಾ ಸ್ಟಾರ್ ಹೀರೋ ಡಿ ಬಾಸ್.?

ಅನರ್ಹರ ಲಿಸ್ಟ್ ಚೆಕ್ ಮಾಡುವ ಮಾಹಿತಿ!

ಗೃಹಲಕ್ಷ್ಮಿ ಯೋಜನೆಯ ಅನರ್ಹರ ಲಿಸ್ಟನ್ನು ನೀವು ಚೆಕ್ ಮಾಡಲು ಬಯಸಿದಲ್ಲಿ ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟಿಗೆ ನೀವು ಭೇಟಿ ನೀಡಬೇಕು ಇಲ್ಲಿ ನೀಡಿರುವ ಲಿಂಕ್ ಕ್ಲಿಕ್ ಮಾಡುವ ಮೂಲಕ ನೇರವಾಗಿ ನೀವು ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕು, ಲಿಂಕ್ : https://ahara.kar.nic.in/Home/EServices

ಬಳಿಕ ನೀವು ಅಲ್ಲಿ ಈ ರೇಷನ್ ಕಾರ್ಡ್ E Ration Card  ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ಬಳಿಕ ನಿಮಗೆ Suspend Or Canceled List  ಎಂದು ಬರಲಿದೆ.

ಇದನ್ನು ಕ್ಲಿಕ್ ಮಾಡಿದ ಬಳಿಕ ನೀವು ಅಲ್ಲಿ ನಿಮ್ಮ ಊರಿನ ಹೆಸರು ತಾಲೂಕು ಹೋಬಳಿ ಜಿಲ್ಲೆ ಎಲ್ಲವನ್ನು ಕೂಡ ಸಂಪೂರ್ಣವಾಗಿ ನಮೂದಿಸಿ ಗೋ ಬಟನ್ ಮೇಲೆ ನೀವು ಕ್ಲಿಕ್ ಮಾಡಬೇಕು.

ಮಾಡಿದ ನಂತರ ನಿಮ್ಮ ಊರಿನಲ್ಲಿರುವ ಸಂಪೂರ್ಣ  ಅರ್ಹರಲ್ಲದ ಲಿಸ್ಟ್ಗಳನ್ನು ಬಿಡುಗಡೆ ಮಾಡಲಾಗಿರುತ್ತದೆ. ಈ ಲಿಸ್ಟಿನಲ್ಲಿ ನಿಮ್ಮ ಹೆಸರು ಸೇರಿದಂತೆ ನಿಮ್ಮ ರೇಷನ್ ಕಾಡಿನ ಆರ್ಸಿ ನಂಬರ್ ಕೂಡ  ನೀಡಲಾಗಿರುತ್ತದೆ ಈ ಲಿಸ್ಟಿನಲ್ಲಿ ನಿಮ್ಮ ರೇಷನ್ ಕಾರ್ಡಿನ ಆರ್ಸಿ ನಂಬರ್ ಹಾಗೂ ನಿಮ್ಮ ಹೆಸರು ಇದ್ದಲ್ಲಿ ನೀವು ಗೃಹಲಕ್ಷ್ಮಿ ಯೋಜನೆಗೆ ಫಲಾನುಭವಿ ಆಗುವುದಿಲ್ಲ ಎಂದರ್ಥ.

ಹಾಗೂ ನಿಮಗೆ ಗೃಹಲಕ್ಷ್ಮಿ ಯೋಜನೆಯ 2000 ಇನ್ನು ಮುಂದೆ ಬರುವುದಿಲ್ಲವೆಂದು ಸರ್ಕಾರ ತಿಳಿಸಿದೆ!

ಸರ್ಕಾರವು ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಹೊಸ ರೂಲ್ಸ್ ಜಾರಿಗೆ ತಂದಿದ್ದು ಮೊದಲು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಜಿಎಸ್‌ಟಿ ನಂಬರ್ ಹೊಂದಿರುವವರಿಗೆ ಹಾಗೂ ಇನ್ಕಮ್ ಟ್ಯಾಕ್ಸ್ ಅಂದರೆ ಆದಾಯ ತೆರಿಗೆ ಪಾವತಿ ಮಾಡುವವರಿಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೀಡಲಾಗುವುದಿಲ್ಲ ಎಂದು ತಿಳಿಸಿತ್ತು ಆದರೆ ಇದೀಗ ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಹಾಗೂ ಪಿಂಚಣಿ ಹಣವನ್ನು ಪಡೆಯುತ್ತಿರುವವರಿಗೂ ಕೂಡ ಈ ಯೋಜನೆಯ ಲಾಭವು ಸಿಗುವುದಿಲ್ಲ ವೆಂದು ತಿಳಿಸಿದೆ! ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ:  Breaking news: D Boss ದರ್ಶನ್ ಬಳಿ ಇದೆ ಹುಲಿಯ ಉಗುರಿನ ಪೆಂಡೆಂಟ್.!  ಅರೆಸ್ಟ್ ಆಗ್ತಾರಾ ಸ್ಟಾರ್ ಹೀರೋ ಡಿ ಬಾಸ್.?

Leave a Comment