2023 24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬಿಡುಗಡೆಗೆ ದಿನಾಂಕ ನಿಗದಿ.! ಲಿಂಕ್ ಇಲ್ಲಿದೆ.?

ಎಲ್ಲರಿಗೂ ನಮಸ್ಕಾರ..

 ಕರ್ನಾಟಕದ 2023 24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯು ಈಗಾಗಲೇ ಮುಗಿದಿದ್ದು ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ ಇನ್ನು ಮುಂದಿನ ಕೆಲವು ದಿನಗಳಲ್ಲಿ ಲೋಕಸಭಾ ಚುನಾವಣೆಯು ಇರುವ ಕಾರಣ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯ ಚುನಾವಣೆಗೂ ಮುನ್ನವೇ ಪಲಿತಾಂಶವನ್ನು ಬಿಡುಗಡೆ ಮಾಡಬೇಕಾಗಿದ್ದು ಇದೀಗ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಫಲಿತಾಂಶ ಬಿಡುಗಡೆಯ ದಿನಾಂಕವನ್ನು ನಿಗದಿ ಮಾಡಿದೆ ಅಲ್ಲದೆ ಪಲಿತಾಂಶ ಬಿಡುಗಡೆಯಾಗುವ ಲಿಂಕ್ ಕೂಡ ನೀಡಿದ್ದು ವಿದ್ಯಾರ್ಥಿಗಳಿಗೆ ಫಲಿತಾಂಶವನ್ನು ಚೆಕ್ ಮಾಡಲು ಸಿದ್ಧವಾಗಿರೋದು ತಿಳಿಸಿದೆ. ಇದರ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಸಲಾಗಿದೆ ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

2nd PUC Result link: https://karresults.nic.in/

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬಿಡುಗಡೆಗೆ ದಿನಾಂಕ ನಿಗದಿ.!

ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯು ಮಾರ್ಚ್ 1ನೇ ದಿನಾಂಕದಿಂದ ಮಾರ್ಚ್ 22ನೇ ದಿನದವರೆಗೆ ನಡೆದಿದ್ದು ಇದರಲ್ಲಿ ಸುಮಾರು 6.9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ, ಸದ್ಯ ಇದೀಗ ವಿದ್ಯಾರ್ಥಿಗಳು ಪರೀಕ್ಷೆಯ ಪಲಿತಾಂಶಕ್ಕಾಗಿ ಕಾಯುತ್ತಿದ್ದು ಮುಂದಿನ ಕೆಲವು ದಿನಗಳಲ್ಲಿ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಇರುವ ಕಾರಣ ವಿದ್ಯಾರ್ಥಿಗಳಿಗೆ ಬಹುಬೇಗ ಪಲಿತಾಂಶವನ್ನು ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿ ಶಿಕ್ಷಣ ಇಲಾಖೆಯು ಇದ್ದು ವಿದ್ಯಾರ್ಥಿಗಳು ಇಲಾಖೆಯಿಂದ ಫಲಿತಾಂಶ ಬಿಡುಗಡೆಯ  ದಿನಾಂಕಕ್ಕಾಗಿ ಕಾಯುತ್ತಿದ್ದು ಇದೀಗ ಅಂತಿಮವಾಗಿ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಬಿಡುಗಡೆಗೆ ದಿನಾಂಕವನ್ನು ಬಿಡುಗಡೆ ಮಾಡಲಾಗಿದೆ ಅಲ್ಲದೆ ಪಲಿತಾಂಶ ಬಿಡುಗಡೆ ಮಾಡದಿರುವ ಲಿಂಕ್ ಕೂಡ ಬಿಡುಗಡೆ ಮಾಡಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

2023 24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದ ಬಿಡುಗಡೆಗೆ ಅಂತಿಮ ದಿನಾಂಕ ನಿಗದಿ?

  ರಾಜ್ಯದಲ್ಲಿ 2023 24ನೇ ಸಾಲಿನಲ್ಲಿ ಈಗಾಗಲೇ ತಿಳಿಸಿದ ಹಾಗೆ ಸುಮಾರು 6.9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು ಇದರಲ್ಲಿ 3.3 ಲಕ್ಷ ಯುವಕರಾಗಿದ್ದು 3.6 ಲಕ್ಷ ಯುವತಿಯರಾಗಿದ್ದು ಮಾರ್ಚ್ 1ನೇ ದಿನಾಂಕದಿಂದ ಮಾರ್ಚ್ 22ನೇ ದಿನಾಂಕದವರೆಗೆ ಪರೀಕ್ಷೆ ನಡೆದಿದೆ  ಸದ್ಯ ವಿದ್ಯಾರ್ಥಿಗಳು ಪರೀಕ್ಷೆಯನ್ನು ಮುಗಿಸಿದ್ದು ಪರೀಕ್ಷೆಯ ಫಲಿತಾಂಶದ ಬಗ್ಗೆ ಯೋಚನೆ ಉಂಟಾಗಿದೆ ಶಿಕ್ಷಣ ಇಲಾಖೆಯ ಕೂಡ ಮುಂದಿನ ಕೆಲವು ದಿನಗಳಲ್ಲಿ ಲೋಕಸಭಾ ಚುನಾವಣೆ ಮತ್ತು ಅದರ ಫಲಿತಾಂಶ ಇರುವ ಕಾರಣ ಅದರ ಒಳಗಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಫಲಿತಾಂಶವನ್ನು ಬಿಡುಗಡೆ ಮಾಡಬೇಕೆಂದು ನಿರ್ಧರಿಸಿದ್ದು ಇದೀಗ ಕೊನೆಯ ಅಂತಿಮ ದಿನಾಂಕವನ್ನು ಪಲಿತಾಂಶಕ್ಕೆ ನಿಗದಿ ಮಾಡಿದೆ ಇದು ಏಪ್ರಿಲ್ 15ನೇ ದಿನಾಂಕದ ಒಳಗಾಗಿ  ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡುವುದಾಗಿ  ತಿಳಿಸಿದೆ ಅಲ್ಲದೆ ಪಲಿತಾಂಶ ಬಿಡುಗಡೆ ಮಾಡಲಿರುವ ಲಿಂಕ್ ಕೂಡ ವಿದ್ಯಾರ್ಥಿಗಳಿಗೆ ಈಗಾಗಲೇ ನೀಡಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ದ್ವಿತೀಯ ಪಿಯುಸಿ ಪರೀಕ್ಷೆ  ಫಲಿತಾಂಶ ಯಾವ ಸಮಯಕ್ಕೆ ಯಾವ ಲಿಂಕನಲ್ಲಿ ಬಿಡುಗಡೆ ಆಗಲಿದೆ.?

 ದ್ವಿತೀಯ ಪಿಯುಸಿ ಪರೀಕ್ಷೆಯು ಈಗಾಗಲೇ ತಿಳಿಸಿದ ಹಾಗೆ ರಾಜ್ಯದಲ್ಲಿ ಸುಮಾರು 6.9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಈ ಬಾರಿ ಬರೆದಿದ್ದು ಇದೀಗ ಪರೀಕ್ಷೆ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ ಆದರೆ ಇದೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಇರುವ ಕಾರಣ ವಿದ್ಯಾರ್ಥಿಗಳು ಯಾವ ದಿನಾಂಕದಂದು ಫಲಿತಾಂಶವನ್ನು ಬಿಡುಗಡೆ ಮಾಡಲಾಗುತ್ತದೆಯೋ ಎಂಬ ಯೋಚನೆಯಲ್ಲಿದ್ದು ಇದೀಗ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಬಿಡುಗಡೆಗೆ ದಿನಾಂಕವನ್ನು ನಿಗದಿ  ಮಾಡಿದ್ದು ಇದೆ ಏಪ್ರಿಲ್ 15ನೇ ದಿನಾಂಕದ ಒಳಗಾಗಿ ಫಲಿತಾಂಶ ಬಿಡುಗಡೆಯಾಗಲಿದ್ದು ಫಲಿತಾಂಶ ಮಧ್ಯಾಹ್ನ 10 ಗಂಟೆಯ ನಂತರದಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿಸಲಾಗಿದೆ ಇನ್ನು ಫಲಿತಾಂಶ ಬಿಡುಗಡೆಗೆ ಇಲಾಖೆಯ ಅಧಿಕೃತ ವೆಬ್ಸೈಟ್ ಆದ  https://karresults.nic.in/  ಈ ಲಿಂಕ್ ನಲ್ಲಿ ಬಿಡುಗಡೆ ಆಗಲಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 ದ್ವಿತೀಯ ಪಿಯುಸಿಯ ಫಲಿತಾಂಶವನ್ನು ಬೇಗ ಚೆಕ್ ಮಾಡುವುದು ಹೇಗೆ.?

 ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಈಗಾಗಲೇ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗೆ ಬಿಡುಗಡೆ ಮಾಡಲು ಏಪ್ರಿಲ್ 15ನೇ ದಿನಾಂಕವನ್ನು ನಿಗದಿ ಮಾಡಿದೆ ಇನ್ನು ಫಲಿತಾಂಶವನ್ನು ಮಧ್ಯಾಹ್ನದ ನಂತರದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದು ಇಲಾಖೆಯ ಅಧಿಕೃತ ವೆಬ್ಸೈಟ್ ಆದ  https://karresults.nic.in/ ನಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು ಫಲಿತಾಂಶವನ್ನು ವಿದ್ಯಾರ್ಥಿಗಳು ಚೆಕ್ ಮಾಡಲು ಕೇವಲ ನಿಮ್ಮ ಪರೀಕ್ಷೆಯ ಅಡ್ಮಿಷನ್ ನಂಬರ್ ಮತ್ತು ನಿಮ್ಮ ಹುಟ್ಟಿದ ದಿನಾಂಕವನ್ನು ನಮೂದಿಸಿ ಫಲಿತಾಂಶವನ್ನು ಪಡೆಯಬಹುದು ಆದರೆ ಇದೀಗ ಇಲಾಖೆಯು ದಿನಾಂಕ ಮತ್ತು ಫಲಿತಾಂಶ  ಬಿಡುಗಡೆ ಆಗಲಿರುವ ಲಿಂಕ್ ನೀಡಿದ್ದು ಈ ವರ್ಷದ ಫಲಿತಾಂಶ ಬಿಡುಗಡೆಯಾಗಲಿರುವ ಅಧಿಕೃತ ಲಿಂಕ್ ಅನ್ನು ವೆಬ್ಸೈಟ್ನಲ್ಲಿ ನೀಡಬೇಕಾಗಿದೆ ಇನ್ನು ಕೆಲವೇ ದಿನಗಳಲ್ಲಿ ಫಲಿತಾಂಶ ನೀಡಲಿರುವ ಲಿಂಕ್ ಕೂಡ ನೀಡಲಿದ್ದು ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯಬೇಕಾಗಿದೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment