ನಮಸ್ಕಾರ ಸ್ನೇಹಿತರೇ… ಭಾರತದಲ್ಲಿರುವಂತಹ ಎಲ್ಲಾ ನೌಕರರು ಕೂಡ ಈ EPF ಮೊತ್ತವನ್ನು ಪ್ರತಿ ತಿಂಗಳು ಕೂಡ ಪಡೆಯುತ್ತಾರೆ. ಯಾವ ರೀತಿ ಅಂತೀರಾ ? ಪ್ರತಿ ತಿಂಗಳ ವೇತನದಲ್ಲಿ ಪಡೆದುಕೊಳ್ಳುವಂತಹ ಸಂಬಳದ ಹಣದಲ್ಲಿಯೇ ಇಪಿಎಫ್ ಮೊತ್ತವನ್ನು ಕೂಡ ಕಡಿತಗೊಳಿಸಲಾಗುತ್ತದೆ. ಈ ಒಂದು ಇಪಿಎಫ್ ಮೊತ್ತವನ್ನು ನೀವು ಯಾವ ಸಮಯದಲ್ಲಾದರು ಕೂಡ ಪಡೆಯಬಹುದಾಗಿದೆ. ಈ ಮೊತ್ತವು 25,000 ಮೇಲೆ ಅಧಿಕವಾಗಿರುವಂತಹ ಹಣವೇ ಆಗಿರಬೇಕಾಗುತ್ತದೆ. ಅಥವಾ ನೀವೇನಾದರೂ ಪೂರ್ತಿ ಪ್ರಮಾಣದ ಮೊತ್ತವನ್ನು ತೆಗೆದುಕೊಳ್ಳಲು ಬಯಸುತ್ತೀರಿ ಎಂದರೆ, ನೀವು ಮಾಡುತ್ತಿರುವಂತಹ ಪ್ರಸ್ತುತ ನೌಕರಿಯನ್ನು ಬಿಡಬೇಕು ಬಳಿಕ ನಿಮಗೆ ಎಲ್ಲಾ ಹಣವು ಕೂಡ ದೊರೆಯುತ್ತದೆ.
ಅಥವಾನೀವೇನಾದರೂ ಆ ಒಂದು ನೌಕರಿಯಲ್ಲಿಯೆ ದಿನನಿತ್ಯ ಕೆಲಸವನ್ನು ಮಾಡುತ್ತೇವೆ ಆದರೆ ನಮಗೆ ಇಪಿಎಫ್ ಮೊತ್ತ ಬೇಕೇ ಬೇಕು ಎಂಬುವರು ಕೂಡ ಪಿಎಫ್ ಮೊತ್ತವನ್ನು ಅರ್ಧ ಭಾಗದಷ್ಟು ತೆಗೆದುಕೊಳ್ಳಬಹುದು. ಯಾವ ರೀತಿ ತೆಗೆದುಕೊಳ್ಳಬಹುದು ಹಾಗೂ ನಮ್ಮ ಪಿಎಫ್ ಮೊತ್ತ ಎಷ್ಟಿದೆ ಎಂಬುದರ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸುತ್ತಿದ್ದೇವೆ.
EPF ಮೊತ್ತ ಎಂದರೇನು ?
epf balance check: ಎಲ್ಲಾ ನೌಕರರಿಗೂ ಕೂಡ ಪಿಎಫ್ ಎಂದು ಘೋಚರಿಸುವಂತಹ ಇಪಿಎಫ್ ಮೊತ್ತ ಈ ಒಂದು ಹೆಸರಿನಲ್ಲಿಯೇ ಹೆಸರುವಾಸಿಯಾಗಿದೆ. ಎಲ್ಲಾ ಅಭ್ಯರ್ಥಿಗಳು ಕೂಡ ಪಿಎಫ್ ಮೊತ್ತವೆಂದೆ ಈ ಒಂದು ಇಪಿಎಫ್ ಯೋಜನೆಯ ಹಣವನ್ನು ಗುರುತಿಸುವುದು. ಹಾಗೂ ಪ್ರತಿ ಬಾರಿ ತೆಗೆದುಕೊಳ್ಳುವಂತಹ ಹಣವನ್ನು ಕೂಡ ಪಿಎಫ್ ಎಂದು ಅಭ್ಯರ್ಥಿಗಳು ಕರೆಯಲ್ಪಡುತ್ತಾರೆ.
ಆ ಒಂದು ಹಣವು ಎಲ್ಲಾ ಅಭ್ಯರ್ಥಿಗಳ ಕಷ್ಟ ಕಾಲದ ಸಮಯಕ್ಕೆ ಹಾಗೂ ಹಲವಾರು ಸಮಸ್ಯೆಗಳಿಗೂ ಕೂಡ ನೆರವಾಗಬಹುದು. ಆ ಒಂದು ಹಣವನ್ನು ಎಲ್ಲರೂ ಕೂಡ ಪ್ರತಿ ಬಾರಿಯೂ ತೆಗೆದುಕೊಳ್ಳುವುದಿಲ್ಲ. ಅವರ ಕಷ್ಟದ ಸಮಯದಲ್ಲಿ ಮಾತ್ರ ಈ ಒಂದು ಹಣವನ್ನು ತೆಗೆದುಕೊಳ್ಳಲು ಬಯಸುತ್ತಾರೆ. ಆ ವಿಧಾನ ಯಾವುದು ಎಂಬುದನ್ನು ತಿಳಿದುಕೊಳ್ಳಲು ಮಾಹಿತಿಯನ್ನು ಕೊನೆವರೆಗೂ ಓದಿರಿ.
EPF ಬ್ಯಾಲೆನ್ಸ್ ಅನ್ನು ನಿಮ್ಮ ಮೊಬೈಲಿನಲ್ಲಿ ಚೆಕ್ ಮಾಡಿ.
- ಮೊದಲಿಗೆ ಈಪಿಎಫ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
- ಭೇಟಿ ನೀಡಲು ಈ https://www.epfindia.gov.in/ ಲಿಂಕನ್ನು ಕ್ಲಿಕ್ಕಿಸಿ.
- ಬಳಿಕ ಅವರ್ ಸರ್ವಿಸ್ ಎಂಬುದರ ಒಳಗೆ ಬರುವಂತಹ ಫಾರ್ ಎಂಪ್ಲಾಯಿಸ್ ಎಂಬುದನ್ನು ಆಯ್ಕೆ ಮಾಡಬೇಕು.
- ಇದಾದ ಬಳಿಕ ಸರ್ವಿಸ್ ಎಂಬುದನ್ನು ಕ್ಲಿಕ್ಕಿಸಿರಿ.
- ಬಳಿಕ ಮೆಂಬರ್ ಪಾಸ್ ಬುಕ್ ಎಂಬುದನ್ನು ಸೆಲೆಕ್ಟ್ ಮಾಡಿಕೊಳ್ಳಿ.
- ಮೆಂಬರ್ ಪಾಸ್ ಬುಕ್ ಎಂಬುದನ್ನು ಸೆಲೆಕ್ಟ್ ಮಾಡುವ ಸಮಯದಲ್ಲಿ ನಿಮ್ಮ UAN ನಂಬರ್ ಹಾಗೂ ಪಾಸ್ವರ್ಡ್ ಮತ್ತು ಕ್ಯಾಪ್ಚಾ ಕೊಡನ್ನು ನಮೂದಿಸಬೇಕು.
- ಈ ಒಂದು ಪ್ರಕ್ರಿಯೆಯನ್ನು ನಮೂದಿಸುವ ಮುಖಾಂತರ ನಿಮ್ಮ ಮೊತ್ತ ಎಷ್ಟಿದೆ ಎಂಬುದನ್ನು ಕೂಡ ಪರಿಶೀಲನೆ ಮಾಡಬಹುದು.
PF balance check with uan number: ಈ ಒಂದು ವಿಧಾನದ ಮೂಲಕ ನೀವು ನಿಮ್ಮ ಭವಿಷ್ಯ ನಿಧಿ ಇಪಿಎಫ್ ಅನ್ನು ಕೂಡ ಚೆಕ್ ಮಾಡಬಹುದು. ಈ ಒಂದು ಮಾಹಿತಿಯಲ್ಲಿ ಎಲ್ಲಾ ಸಂಪೂರ್ಣವಾದ ಮೊತ್ತ ಕೂಡ ಇರುತ್ತದೆ. ಆ ಮೊತ್ತದ ಅನುಗುಣವಾಗಿ ನೀವು ಎಷ್ಟು ಹಣವನ್ನು ತೆಗೆದುಕೊಳ್ಳಬಹುದು ಎಂದು ಕೂಡ ನೀವು ನೋಡಬಹುದು. ಹಾಗೂ ಈ ಒಂದು ಅಧಿಕೃತ ವೆಬ್ಸೈಟ್ನಲ್ಲಿಯೇ ಅಪ್ಲೈ ಕೂಡ ಮಾಡಿ. ಹಣವನ್ನು ಕೂಡ ಪಡೆಯಬಹುದು. ಅಪ್ಲೈ ಮಾಡುವಂತಹ ಹಣವು ಕೂಡ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ. ಆ ಒಂದು ಹಣದಿಂದ ನೀವು ನಿಮ್ಮ ವೈಯಕ್ತಿಕ ಕಾರ್ಯಗಳಿಗೆ ಬಳಕೆ ಮಾಡಬಹುದು.
ಇಪಿಎಫ್ ಯೋಜನೆಯ ಅಧಿಕೃತ ವೆಬ್ಸೈಟ್ನಲ್ಲಿ ನಿಮಗೆ epf ಮೊತ್ತವನ್ನು ನೋಡಲು ಬರದಿದ್ದವರು ಆ್ಯಪ್ ಗಳ ಮುಖಾಂತರವಾದರೂ ಕೂಡ ಈ ಒಂದು ಮಾಹಿತಿಯನ್ನು ಸಂಗ್ರಾವಣೆ ಮಾಡಬಹುದಾಗಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇಗಿರುವಂತಹ ಆ್ಯಪ್ ನಲ್ಲಿ ನೀವು ನಿಮ್ಮ ಇಪಿಎಫ್ ಮೊತ್ತ ಎಷ್ಟಿದೆ ಎಂಬುದನ್ನು ಕೂಡ ಪರಿಶೀಲನೆ ಮಾಡಬಹುದು. ಆ ಅಪ್ಲಿಕೇಶನ್ ಹೆಸರು ಉಮಂಗ್ ಆ್ಯಪ್.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…