Breaking news: ರಾಜ್ಯ ಸರ್ಕಾರದಿಂದ  ರೈತರಿಗೆ ಬರ ಪರಿಹಾರ ಹಣ ಬಿಡುಗಡೆ. ಹಣ ಪಡೆಯಲು 15 ದಿನದಲ್ಲಿ ಈ ಮಾಹಿತಿ ಭರ್ತಿ ಕಡ್ಡಾಯ.?

ಎಲ್ಲರಿಗೂ ನಮಸ್ಕಾರ.  ರಾಜ್ಯ ಸರ್ಕಾರದಿಂದ ರೈತರಿಗೆ ಬರ ಪರಿಹಾರ ಹಣ ಬ್ಯಾಂಕ ಖಾತೆಗೆ  ಜಮಾ ಮಾಡಲು ಮುಂದಾಗಿದೆ,  ಆದರೆ ಹಣ ನೀಡಲು ರೈತರಿಂದ ಕೆಲವು ಮಾಹಿತಿ ಪಡೆಯಲು ಮುಂದಾಗಿದ್ದು ಈ ಮಾಹಿತಿಯನ್ನು ಸರ್ಕಾರಕ್ಕೆ ನೀಡಿದ ರೈತರಿಗೆ ಮಾತ್ರ ಸರ್ಕಾರದಿಂದ ಬರ ಪರಿಹಾರ ಹಣ ಬಿಡುಗಡೆ ಆಗಲಿದೆ ಎಂದು ಸರ್ಕಾರ ಸೂಚನೆ ನೀಡಿದೆ.  ಈಗಾಗಲೇ ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣ ರಾಜ್ಯ ಸರ್ಕಾರಕ್ಕೆ ಬಿಡುಗಡೆಯಾಗಿದ್ದು ರಾಜ್ಯ ಸರ್ಕಾರವು ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿದ್ದು ರೈತರಿಂದ ಸೂಕ್ತ ಮಾಹಿತಿಗಳನ್ನು ಪಡೆದು ಹಣ ಜಮಾ ಮಾಡಲು ಮುಂದಾಗಿದೆ ನೀವು ಕೂಡ ಬರ ಪರಿಹಾರ  ಹಣ ಪಡೆಯಬೇಕು ಎಂದುಕೊಂಡಿದ್ದರೆ ಮಾಹಿತಿಗಳ ಬಗ್ಗೆ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ರಾಜ್ಯ ಸರ್ಕಾರದಿಂದ  ರೈತರಿಗೆ ಬರ ಪರಿಹಾರ ಹಣ ಬಿಡುಗಡೆ.

ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದಲ್ಲಿ ಈ ವರ್ಷದ ಮಳೆಯ ಕೊರತೆಯಿಂದ ರೈತರಿಗಾದ ನೀರಿನ ಸಮಸ್ಯೆಯಿಂದ ಉಂಟಾದ ಬೆಳೆ ಹಾನಿಗಳ ಬಗ್ಗೆ ಚರ್ಚಿಸಿ ಕೆಲವು ತಾಲೂಕುಗಳ ರೈತರಿಗೆ ಬರ ಪರಿಹಾರ ಹಣ  ನೀಡುವುದಾಗಿ ಆದೇಶ ಮಾಡಿರುತ್ತದೆ ಅದರಂತೆ ಬರ ಪರಿಹಾರದ  ಹಣಕ್ಕಾಗಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದು ಇದೀಗ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ ಹಾಗಾಗಿ ರಾಜ್ಯ ಸರ್ಕಾರವು ರೈತರ ಬ್ಯಾಂಕ್ ಖಾತೆಗೆ ಅವರ ಮಾಹಿತಿಗಳನ್ನು ಪಡೆದು ಮಾಹಿತಿಯ ಪ್ರಕಾರ ಬರ ಪರಿಹಾರ ಹಣವನ್ನು ಬ್ಯಾಂಕ ಖಾತೆಗೆ ಜಮಾ ಮಾಡಲು ಮುಂದಾಗಿದೆ ಹಾಗಾಗಿ ರೈತರಿಗೆ ಕೊನೆಯ ಎಚ್ಚರಿಕೆಯನ್ನು ನೀಡಿದ್ದು ಸರ್ಕಾರ ತಿಳಿಸಿರುವ ಈ ಕೆಲಸವನ್ನು ಮಾಡಿದವರಿಗೆ ಮಾತ್ರ ಬರ ಪರಿಹಾರ ಹಣ ಸಿಗಲಿದೆ ಇಲ್ಲದಿದ್ದರೆ ಬರ ಪರಿಹಾರ ಹಣ ಸಿಗುವುದಿಲ್ಲ ಎಂಬ ಸೂಚನೆ ನೀಡಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹಣ ಪಡೆಯಲು 15 ದಿನದಲ್ಲಿ ಈ ಮಾಹಿತಿ ಭರ್ತಿ ಕಡ್ಡಾಯ.?

ಬರ ಪರಿಹಾರ ಹಣ ಬಿಡುಗಡೆಗೆ ರಾಜ್ಯ ಸರ್ಕಾರ ಇದೀಗ ರೈತರ ಮಾಹಿತಿಗಳನ್ನು ಪಡೆಯಲು ಮುಂದಾಗಿದ್ದು ಎಲ್ಲ ರೈತರಿಗೂ 15 ದಿನಗಳಲ್ಲಿ ಸರ್ಕಾರದ ನಿಯಮದಂತೆ ಈ ಮಾಹಿತಿ ಬರ್ತಿ, ಕಡ್ಡಾಯ ಎಂದು ಸೂಚನೆ ನೀಡಿದೆ ಹಾಗೂ ಮಾಹಿತಿ ಭರ್ತಿ ಮಾಡಿದ ರೈತರಿಗೆ ಮಾತ್ರ ಬರ ಪರಿಹಾರ ಹಣ ಸಿಗಲಿದೆ ಎಂದು ಆದೇಶ ಕೂಡ ಹೊರಡಿಸಿದೆ.

 ಹೌದು ಪ್ರತಿಯೊಬ್ಬ ರೈತನು  ಫ್ರೂಟ್ ಐಡಿ ಒಂದಿರುವುದು ಕಡ್ಡಾಯ ಅಂತಹ ರೈತರಿಗೆ ಮಾತ್ರ ಬರ ಪರಿಹಾರ ಹಣ ಸಿಗಲಿದೆ ಹಾಗೂ  ಫ್ರೂಟ್ ಐಡಿಯಲ್ಲಿ ದಾಖಲಾಗಿರುವ ಜಮೀನಿನ ಮಾಹಿತಿ ಆಧಾರದ ಮೇಲೆ ಬರ ಪರಿಹಾರ ಪಾವತಿ ಮಾಡಲಾಗುತ್ತದೆ ಎಂದು ಕಂದಾಯ ಇಲಾಖೆಯಿಂದ  ಮಾಹಿತಿ ನೀಡಲಾಗಿದೆ. ರೈತರಿಗೆ ಬರ ಪರಿಹಾರ ಹಣ ಪಾವತಿ ಮಾಡುವ ವೇಳೆ  ಫ್ರೂಟ್ ಐಡಿ ಎಲ್ಲಿ ದಾಖಲಾಗಿರುವ ಜಮೀನಿನ ಮಾಹಿತಿ ಆಧಾರದ ಮೇಲೆ ಹಣವನ್ನು ಜಮಾ  ಮಾಡಲಾಗುತ್ತದೆ ಎಂದಿದ್ದಾರೆ ಹೀಗಾಗಿ ರೈತರು ತಮ್ಮ ಜಮೀನಿನ ನಿಖರ ಮಾಹಿತಿಯನ್ನು ಮುಂದಿನ ಹದಿನೈದು ದಿನಗಳ ಒಳಗಾಗಿ ರೈತರು ಈಗಾಗಲೇ ಹೊಂದಿದ್ದರೆ ಜಮೀನಿನ ಮಾಹಿತಿಯನ್ನು ಭರ್ತಿ ಮಾಡಲು ಸೂಚಿಸಿದೆ ಹಾಗೂ ಒಂದು ವೇಳೆ ಫ್ರೂಟ್ ಐಡಿ ಮಾಡಿಸಿಲ್ಲದಿದ್ದರೆ ಶೀಘ್ರದಲ್ಲಿ ಹತ್ತಿರದ ತೋಟಗಾರಿಕಾ ಇಲಾಖೆ ಅಥವಾ ಕೃಷಿ ಇಲಾಖೆಗೆ ಭೇಟಿ ನೀಡಿ  ಫ್ರೂಟ್ ಐಡಿ ಪಡೆದುಕೊಂಡು ಜಮೀನಿನ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿಸಲು ಸೂಚಿಸಿದೆ ಇದರಿಂದ ನೇರವಾಗಿ ಲಿಂಕ್ ಆಗಿರುವ ಜಮೀನಿಗೆ ಬರಬೇಕಾದ ಪರಿಹಾರ ಹಣವು ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment