ಅನ್ನಭಾಗ್ಯ: ಅಕ್ಟೋಬರ್ ತಿಂಗಳ ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣ ಜಮಾ.  ನಿಮ್ಮ ಹಣ ಬಂತಾ ಈ ರೀತಿ ಚೆಕ್ ಮಾಡಿ.?

ಎಲ್ಲರಿಗೂ ನಮಸ್ಕಾರ.  ಕರ್ನಾಟಕ ರಾಜ್ಯ ಸರ್ಕಾರದಿಂದ ಅನ್ನ ಭಾಗ್ಯ ಯೋಜನೆಯ  ಅಕ್ಕಿ ಹಣವನ್ನು ರೇಷನ್ ಕಾರ್ಡ್ ಫಲಾನುಭವಿಗಳ ಬ್ಯಾಂಕ ಖಾತೆಗೆ ಜಮಾ ಮಾಡಲಾಗಿದೆ.  ಹಾಗೂ ಕೆಲವರ ಖಾತೆಗೆ ಹಣ ಜಮಾ  ಆಗಿಲ್ಲ. ರಾಜ್ಯದ ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಯೋಜನೆಗಲ್ಲಿ ಅನ್ನಭಾಗ್ಯ ಯೋಜನೆಯ ಕೂಡ ಒಂದು ಇದರಲ್ಲಿ ಪ್ರತಿ ರೇಷನ್ ಕಾರ್ಡ್ ಸದಸ್ಯನಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಗ್ಯಾರಂಟಿ ಯೋಜನೆ ಮಾಡಿದ್ದು ಇದೀಗ ಕೇಂದ್ರ ಸರ್ಕಾರದಿಂದ ಬರುವ 5 ಕೆಜಿ ಅಕ್ಕಿಯನ್ನು ಮಾತ್ರ ರೇಷನ್ ಕಾರ್ಡ್ ದಾರರಿಗೆ ನೀಡುತ್ತಿದ್ದು ಉಳಿದ ರಾಜ್ಯ ಸರ್ಕಾರದ 5 ಕೆಜಿ ಅಕ್ಕಿ ಬದಲಿಗೆ ಅಕ್ಕಿಯ ಕೊರತೆ ಇರುವ ಕಾರಣ ಪ್ರತಿ ಕೆಜಿಗೆ 34 ರೂಪಾಯಿಯಂತೆ ಹಣ ನೀಡಲು ನಿರ್ಧರಿಸಿದ್ದು ಈಗಾಗಲೇ ಮೂರು ತಿಂಗಳ ಹಣವನ್ನು ರೇಷನ್ ಕಾರ್ಡ್ದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಿದೆ ಹಾಗೂ ಕೆಲವರ ಬ್ಯಾಂಕ್ ಖಾತೆಗೆ ಇನ್ನೂ ಕೂಡ ಈ ಅಕ್ಕಿ ಹಣ ಜಮಾ ಆಗುತ್ತಿಲ್ಲ ಹಾಗಾಗಿ ನೀವು ಕೂಡ ರೇಷನ್ ಕಾರ್ಡ್ ಹೊಂದಿದ್ದು ನಿಮಗೆ  ಅಕ್ಕಿ ಹಣ  ಬಂದಿಲ್ಲದಿದ್ದರೆ ಸ್ಟೇಟಸ್  ಚೆಕ್ ಮಾಡಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

 

ಅಕ್ಟೋಬರ್ ತಿಂಗಳ ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣ ಜಮಾ. !

ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಅಡಿ ಐದು ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿದ್ದು ಇನ್ನುಳಿದ 5 ಕೆಜಿ ಅಕ್ಕಿ ಬದಲಾಗಿ ಪ್ರತಿ ಕೆಜಿಗೆ 34 ರೂಪಾಯಿಯಂತೆ ರಾಜ್ಯದ ರೇಷನ್ ಕಾರ್ಡ್ ಫಲಾನುಭವಿಗಳಿಗೆ ಸರ್ಕಾರದಿಂದ ನೀಡಲಾಗುತ್ತಿದೆ ಈಗಾಗಲೇ ಕಳೆದ ಮೂರು ತಿಂಗಳಿನಿಂದ ರೇಷನ್ ಕಾರ್ಡ್ದಾರರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತಿದ್ದು ಇದೀಗ ಅಕ್ಟೋಬರ್ ತಿಂಗಳ ಅಕ್ಕಿ ಹಣ ಕೂಡ ರೇಷನ್ ಕಾರ್ಡ್ದಾರರ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಆದರೆ ಕೆಲವು ಬಿಪಿಎಲ್ ಕಾರ್ಡ್ದಾರರ ಬ್ಯಾಂಕ ಖಾತೆಗೆ ಅಕ್ಕಿ ಹಣ ಜಮಾ ಹಾಗಿಲ್ಲ ಈ ಬಗ್ಗೆ ಸರ್ಕಾರ ರೇಷನ್ ಕಾರ್ಡ್ ಕೆ ವೈ ಸಿ ಮಾಡಿಸಲು ಸೂಚನೆ ನೀಡಿದೆ.

 ಅಂದರೆ ಸರ್ಕಾರದ ಎಲ್ಲಾ ಹಣವು ಆಧಾರ್ ಕಾರ್ಡ್ ಲಿಂಕ್ ಮೂಲಕವೇ   ಡಿ ಬಿ ಟಿ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ ಹಾಗಾಗಿ ಎಲ್ಲಾ ರೇಷನ್ ಕಾರ್ಡ್ ಗಳು ಕೂಡ ಆಧಾರ್ ಲಿಂಕ್ ಕಡ್ಡಾಯ ಲಿಂಕ್  ಆದ ಆಧಾರ್ಗೆ ಯಾವ ಬ್ಯಾಂಕ್ ಖಾತೆ  ಡಿ ಬಿ ಟಿ ಲಿಂಕ್ ಆಗಿರುತ್ತದೆ ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅಕ್ಟೋಬರ್ ನಲ್ಲಿ  ಪ್ರತಿಯೊಬ್ಬ ರೇಷನ್  ಕಾಡ್ದಾರರಿಗೂ ಹಣ ಜಮಾ.?

 ಹೌದು ರಾಜ್ಯ ಸರ್ಕಾರವು ಈಗಾಗಲೇ ಕಳೆದ ಮೂರು ತಿಂಗಳಿನಿಂದ ರೇಷನ್ ಕಾರ್ಡ್ದಾರರ ಬ್ಯಾಂಕ ಖಾತೆಗೆ 5 ಕೆಜಿ ಅಕ್ಕಿ ಹಣ ಜಮಾ ಮಾಡಲಾಗುತ್ತಿದೆ ಇನ್ನು ಐದು ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ,  ಆದರೆ ಕೆಲವರಿಗೆ ಅಕ್ಕಿ ಹಣ ಜಮಾ ಆಗದ ಕಾರಣ ಅಂತಹ ರೇಷನ್ ಕಾರ್ಡ್ ದಾರರಿಗೆ ಕೆವೈಸಿ ಮಾಡಿಸಲು ಸೂಚನೆ ನೀಡಿದ್ದು ಇದೀಗ ಕೆವೈಸಿ ಕಂಪ್ಲೀಟ್ ಆಗಿರುವ ಪ್ರತಿಯೊಬ್ಬರಿಗೂ ಇದೆ ನವೆಂಬರ್ 20ನೇ ದಿನಾಂಕದ ಒಳಗಾಗಿ ಅನ್ನಭಾಗ್ಯ ಯೋಜನೆಯ ಅಕ್ಕಿ  ಹಣ ಜಮಾ ಆಗಲಿದೆ ಎಂದು  ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹಾಗಾದ್ರೆ ಅನ್ನಭಾಗ್ಯ ಯೋಜನೆಯ ಅಕ್ಕಿಹಣ ನಮಗೆ ಬಂದಿದೆಯೇ ಎಂದು ಚೆಕ್ ಮಾಡುವುದು ಹೇಗೆ.?

  • ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಮೊದಲು ಭೇಟಿ ನೀಡಬೇಕು.  https://ahara.kar.nic.in 
  • ನಂತರ ಇದರಲ್ಲಿ ಸ್ಟೇಟಸ್ ಆಫ್ ಡಿ ಬಿ ಟಿ ಅನ್ನುವ ಆಯ್ಕೆ ಕಾಣಿಸುತ್ತದೆ ಅದನ್ನು ಆಯ್ಕೆ ಮಾಡಿ
  •  ನಂತರ ನಿಗದಿತ ಕಾಲದಲ್ಲಿ ರೇಷನ್ ಕಾರ್ಡ್ ನ ನಂಬರ್ ಕೇಳುತ್ತದೆ ಅಂದ್ರೆ RC ನಂಬರನ್ನು ನಮೂದಿಸಿ
  •  ನಂತರ ನಿಮ್ಮ ರೇಷನ್ ಕಾರ್ಡ್ ಮೇಲ್ಭಾಗದಲ್ಲಿ ಕಾಣುವ RC  ನಂಬರ್ ಅನ್ನು ಇಲ್ಲಿ ನಮೂದಿಸಿ ಮುಂದುವರೆಯಿರಿ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
  •  ಮುಂದಿನ ಪುಟದಲ್ಲಿ ನಿಮ್ಮ ಅಕೌಂಟಿಗೆ ಹಣ ? ಜಮಾ ಆಗಿದೆಯಾ ಅಥವಾ ಇಲ್ಲವಾ ಯಾವ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಷ್ಟು ತಿಂಗಳ ಹಣ ಜಮಾ ಆಗಿದೆ ಹಾಗೂ ಒಂದು ವೇಳೆ ಜಮಾ ಆಗಿಲ್ಲದಿದ್ದರೆ ಯಾವ ಕಾರಣಕ್ಕೆ ಹಣ ನಿಮ್ಮ ಖಾತೆಗೆ ಜಮಾ ಹಾಗಿಲ್ಲ ಎಂಬ ಮಾಹಿತಿ ನಿಮಗೆ ಇಲ್ಲಿ ಸಿಗಲಿದೆ

ಹೀಗೆ ಈ ಮೇಲೆ ಕಾಣುವ ಹಂತಗಳನ್ನು ಪಾಲಿಸುವ ಮೂಲಕ ನಿಮ್ಮ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದೆಯಾ ಎಂದು ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು. ಒಂದು ವೇಳೆ ಹಣ ಬಂದಿಲ್ಲದಿದ್ದರೆ ಅದಕ್ಕೆ ಕಾರಣ ತಿಳಿದು ಸರಿಪಡಿಸಿಕೊಳ್ಳಬಹುದು ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment