ರೈತರಿಗೆಲ್ಲಾ ಭರ್ಜರಿ ಸಿಹಿ ಸುದ್ದಿ.! ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೂ ಬರ ಪರಿಹಾರ ನೀಡಲು ಆದೇಶ.? ಯಾರಿಗೆ ಎಷ್ಟು ಬರ ಪರಿಹಾರ ಸಿಗಲಿದೆ.?

ಎಲ್ಲರಿಗೂ ನಮಸ್ಕಾರ…

ಕರ್ನಾಟಕ ರಾಜ್ಯ ಸರ್ಕಾರ: ರಾಜ್ಯದ ರೈತರಿಗೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ.  ಈಗಾಗಲೇ ಸರ್ಕಾರದಿಂದ ರೈತರಿಗೆ ಈ ಬಾರಿ ಹೆಚ್ಚಿನ ಮಳೆ ಇಲ್ಲದೆ ಇರುವ ಕಾರಣ ಬರ ಪರಿಹಾರ ನೀಡಲು ರಾಜ್ಯದ ಕೆಲವು ತಾಲೂಕುಗಳ ಹೆಸರನ್ನು  ಆದೇಶಿಸಿದೆ ಈಗಾಗಲೇ ಸರ್ಕಾರ ತಿಳಿಸಿರುವ ತಾಲೂಕುಗಳ ರೈತರಿಗೆ ಬರ ಪರಿಹಾರ ಹಣ ನೀಡಲು ಸರ್ಕಾರ ನಿರ್ಧರಿಸಿದ್ದು ಇನ್ನು ಈ ಬರ ಪರಿಹಾರ   ರೈತರಿಗೆ ಯಾವಾಗ ಎಷ್ಟು ಹಣ ಸಿಗಲಿದೆ ಎಂಬ ಗೊಂದಲವಿದ್ದು ಇದೀಗ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದೆ.

WhatsApp Group Join Now
Telegram Group Join Now

ಕರ್ನಾಟಕ ರಾಜ್ಯದ ರೈತರಿಗೆಲ್ಲ ಭರ್ಜರಿ ಸಿಹಿ ಸುದ್ದಿ ನೀಡಿದ ಸರ್ಕಾರ.!

 ರೈತ ನಮ್ಮ ದೇಶದ ಬೆನ್ನೆಲುಬು ಎಂದು ಹೇಳಲಾಗುತ್ತಿದೆ ಅಲ್ಲದೆ ನಮ್ಮ ಭಾರತ ದೇಶವು ಒಂದು ಕೃಷಿ ಅವಲಂಬಿತ ದೇಶ ಎಂದು  ನಿಮಗೆಲ್ಲ ತಿಳಿದೇ ಇದೆ ಹೀಗಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಪ್ರತಿ ವರ್ಷವೂ ಕೂಡ ರೈತರಿಗೆ ಅನುಕೂಲವಾಗುವಂತೆ ಮತ್ತು ರೈತರಿಗೆ ಉಪಯೋಗವಾಗುವಂತೆ ಕೆಲವು ಯೋಜನೆಗಳನ್ನು ಜಾರಿಗೆ ತರುತ್ತದೆ ಇದೆ ಆ ಯೋಜನೆಗಳಲ್ಲಿ ಇದು ಕೂಡ ಒಂದು ಹೌದು ರೈತರಿಗೆ ಬರ ಬಂದು ಬೆಳೆ ನಾಶ ಆದಾಗ ಮತ್ತು ಪ್ರವಾಹ ಬಿರುಗಾಳಿ ಇನ್ನಿತರ ಪ್ರಕೃತಿ ವಿಕೋಪಗಳಿಂದ ಉಂಟಾದ ಬೆಳೆ ಹಾನಿಗಳಿಗೆ ಸರ್ಕಾರದಿಂದ ಒಂದಿಷ್ಟು ಆರ್ಥಿಕ ಸಹಾಯವನ್ನು ಉಂಟುಮಾಡುವುದೇ  ಬೆಳೆ ಪರಿಹಾರ ಯೋಜನೆಯಾಗಿದೆ.

ಸದ್ಯ ಇದೀಗ ನಮ್ಮ ರಾಜ್ಯದಲ್ಲಿ ಹೆಚ್ಚಿನ ಮಳೆ ಇಲ್ಲದ ಕಾರಣ ಸಾಕಷ್ಟು ಜಿಲ್ಲೆಗಳಲ್ಲಿ ಮತ್ತು ತಾಲೂಕುಗಳಲ್ಲಿ ನೀರಿನ ಹಬಾವ ಉಂಟಾಗಿ ಬೆಳೆ ನಾಶವಾಗಿದೆ ಇದರಿಂದ ರೈತರು ಕಂಗಾಲಾಗಿದ್ದು ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿ ಈ ಬಾರಿಯ ಬರದ ಸಮಸ್ಯೆಯಿಂದ ಹನಿ ಉಂಟಾಗಿರುವ ರೈತರಿಗೆ ಬರ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿರುವುದು ನಿಮಗೆಲ್ಲ ತಿಳಿದಿದೆ ಈಗಾಗಲೇ ರಾಜ್ಯದ ಕೆಲವು ತಾಲೂಕುಗಳ ಹೆಸರನ್ನು ಕೂಡ ನಿಗದಿ ಮಾಡಿದ್ದು ಇಂತಹ ತಾಲೂಕುಗಳಿಗೆ ಬರ ಪರಿಹಾರ  ನೀಡುವುದಾಗಿ ಆದೇಶ ಕೂಡ ಹೊರಡಿಸಿದೆ,   ಸದ್ಯ ಈ ಬಗ್ಗೆ ಇದೀಗ ಮತ್ತೊಂದು ಆದೇಶವನ್ನು ಸರ್ಕಾರದಿಂದ ಹೊರಡಿಸಿದ್ದು ಇದು ರೈತರಿಗೆ ಮತ್ತಷ್ಟು ಸಂತೋಷವನ್ನು ಉಂಟುಮಾಡಲಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೂ ಬರ ಪರಿಹಾರ ನೀಡಲು ಆದೇಶ.? 

ಸರ್ಕಾರದಿಂದ ಪರಿಶೀಲನೆ ನಡೆಸಿ ಈಗಾಗಲೇ ಆದೇಶ ಹೊರಡಿಸಿರುವ ತಾಲೂಕುಗಳ ರೈತರಿಗೆ ಬರ ಪರಿಹಾರ ನೀಡಲು ಸರ್ಕಾರ ಸಕಲ ಸಿದ್ಧತೆಗಳನ್ನು  ಮಾಡಿಕೊಳ್ಳುತ್ತಿದೆ ಆದರೆ ರೈತರಿಗೆ ಯಾವಾಗ ಈ ಬರ ಪರಿಹಾರ ಹಣ ಸಿಗಲಿದೆ ಎಂಬ ಗೊಂದಲ ಬಿದ್ದು ಈ ಬಗ್ಗೆ ಇದೀಗ ಸರ್ಕಾರ ರೈತರಿಗಾಗಿ ಕೆಲವು ಮಾಹಿತಿಯನ್ನು ನೀಡಿದೆ ರಾಜ್ಯ ಸರ್ಕಾರವು ರೈತರಿಗೆ ಪ್ರತಿ ಎಕರೆಗೆ 9,423 ರೂಪಾಯಿಗಳನ್ನು ನೀಡಲು ನಿರ್ಧರಿಸಿದ್ದು ಈ  ಪರಿಹಾರದಾಡವು ಕೆಲವು ತಾಲೂಕುಗಳಿಗೆ ವ್ಯತ್ಯಾಸ ಆಗುವ ಸಾಧ್ಯತೆ ಇದೆ ಏಕೆಂದರೆ ಕೆಲವು ತಾಲೂಕುಗಳಲ್ಲಿ ಕೆಲವು ರೀತಿಯ ಬೆಳೆಗಳನ್ನು ಬೆಳೆಯುವ ಕಾರಣ ಬೆಳೆ ಪರಿಹಾರದ ಹಣದಲ್ಲೂ ಕೂಡ ವ್ಯತ್ಯಾಸ ಆಗಲಿದೆ ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹಾಗಾದ್ರೆ ಯಾರಿಗೆಲ್ಲ ಬರ ಪರಿಹಾರ ಹಣ ಸಿಗಲಿದೆ ಪರಿಹಾರದ ಹಣ ಪಡೆಯಲು ಮಾಡಬೇಕಾದ ಕೆಲಸ ಏನು.?

ಸದ್ಯ ಈ ಬಗ್ಗೆ ಎಲ್ಲಾ ರೈತರಿಗೂ ಕೂಡ ಗೊಂದಲ ಇದು ಈಗಾಗಲೇ ಸರ್ಕಾರ ಕೆಲವು ಪರಿಶೀಲನೆಗಳನ್ನು ನಡೆಸಿ ಮತ್ತು ತಾಲೂಕುಗಳ ಬಗ್ಗೆ ಮಾಹಿತಿಗಳನ್ನು ಪಡೆದು ಆ ತಾಲೂಕು ಬರ ಪರಿಹಾರಕ್ಕೆ ಯೋಗ್ಯವೇ ಎಂಬ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ್ದು ಇದೀಗ ಬರ ಪರಿಹಾರದ ಹಣವನ್ನು ರೈತರಿಗೆ ನೀಡಲು ಕೆಲವು ಯೋಜನೆಗಳನ್ನು ಮಾಡಲಾಗುತ್ತಿದೆ.   ನಿಮ್ಮ ಗ್ರಾಮ ಲೆಕ್ಕಿಗರು ಮತ್ತು ಗ್ರಾಮ ಸಹಾಯಕರು ಹಾಗೂ ನಿಮ್ಮ ತಾಲೂಕಿನ ಭೂಮಿ ಇಲಾಖೆಯ ಕಡೆಯಿಂದ ಸರ್ಕಾರವು ರೈತರ ಎಲ್ಲಾ ಮಾಹಿತಿಗಳನ್ನು ಪಡೆದಿದ್ದು ಪ್ರತಿ ಎಕ್ಕರೆಗೆ 9,423 ರೂಪಾಯಿಗಳನ್ನು ಬರ ಪರಿಹಾರ ಅಡವಾಗಿ ನೀಡಲು ನಿರ್ಧರಿಸಿದೆ.

 ಇನ್ನು  ರೈತರು ಈ ಹಣ ಪಡೆಯಲು ಕಡ್ಡಾಯವಾಗಿ ನಿಮ್ಮ ಆಧಾರ್ ಕಾರ್ಡ್ಗೆ ಪಹಣಿಯನ್ನು ಲಿಂಕ್ ಮಾಡಿಸಿರಬೇಕಾಗುತ್ತದೆ ಈಗಾಗಲೇ ಈ ಬಗ್ಗೆ ಸರ್ಕಾರ ಕೂಡ ಸೂಚನೆ ನೀಡಿದೆ ರೈತರ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಪಹಣಿಯ ಆಧಾರದ ಮೇಲೆ ಬರ ಪರಿಹಾರದ ಹಣವನ್ನು ನೇರವಾಗಿ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಸರ್ಕಾರದಿಂದ ಮಾಹಿತಿ ನೀಡಲಾಗಿದೆ.

 ಒಂದು ವೇಳೆ ನೀವು ಕೂಡ ಬರ ಪರಿಹಾರ ಹಣ  ಪಡೆಯಲು ಬಯಸಿದ್ದೆ ಆದಲ್ಲಿ ನಿಮ್ಮ ಆಧಾರ್ ಕಾರ್ಡ್ಗೆ ಎಷ್ಟು ಜಮೀನು ಲಿಂಕ್ ಆಗಿದೆ ಎಂಬುದನ್ನು ಮೊದಲು ಚೆಕ್ ಮಾಡಿಸಿ ಒಂದು ವೇಳೆ ಎಲ್ಲಾ ಜಮೀನು ಕೂಡ ಲಿಂಕ್ ಆಗಿಲ್ಲದಿದ್ದರೆ ಹತ್ತಿರದ ಗ್ರಾಮ ಒನ್ ಸಹಾಯ ಕೇಂದ್ರ ಅಥವಾ ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್ಗೆ ಪಹಣಿಯನ್ನು ಲಿಂಕ್ ಮಾಡಿಸಿಕೊಳ್ಳಿ ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment