ಸಾಲ ಮನ್ನಾ ಹಾಗು ಬೆಳೆ ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ! ರೈತರು ತಪ್ಪದೆ ನೋಡಿ

ಹೌದು ರಾಜ್ಯ ಸರ್ಕಾರವು ಪರಪೀಡಿತ ಜಿಲ್ಲೆಗಳಿಗೆ ಬೆಳೆ ಪರಿಹಾರ  ಸೇರಿದಂತೆ ರೈತರ ಸಾಲ ಮನ್ನಾ ಕೂಡ ಘೋಷಣೆ ಮಾಡಿದೆ ಯಾವ ಯಾವ ರೈತರ ಮತ್ತು ಯಾವ ಯಾವ ಜಿಲ್ಲೆಗಳ ರೈತರ ಸಾಲ ಮನ್ನಾ ಆಗಿದೆ ಮತ್ತು ಎಷ್ಟು ಬೆಳೆ ಪರಿಹಾರ ಸಿಗಲಿದೆ ಎಂಬ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ.

ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ  ಬರುತ್ತಿದ್ದ ಬೆನ್ನಲ್ಲೇ ರಾಜ್ಯದ್ಯಂತ ಬರಗಾಲ ಸೃಷ್ಟಿಯಾಗಿದೆ ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಈಗಾಗಲೇ ಯಾವ ಯಾವ ಜಿಲ್ಲೆಗಳಲ್ಲಿ ಬರಗಾಲ ಸೃಷ್ಟಿಯಾಗಿದೆ ಹಾಗೂ ಅಂತಹ ಜಿಲ್ಲೆಗಳನ್ನು ಈಗಾಗಲೇ ಗುರುತಿಸಿದ್ದು ಅದನ್ನು ಬರಪೀಡಿತ ಜಿಲ್ಲೆ ಎಂದು ಕೂಡ ಪರಿಗಣಿಸಿದೆ ಈ ಹಿನ್ನೆಲೆಯಲ್ಲಿ ಅಂತಹ ಜಿಲ್ಲೆಗಳಿಗೆ ಈಗಾಗಲೇ ಬೆಳೆ ಪರಿಹಾರ ಹಣವನ್ನು ಕೂಡ ನಿಗದಿ ಮಾಡಿದೆ.

WhatsApp Group Join Now
Telegram Group Join Now

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುತ್ತಿದ್ದ ಬೆನ್ನಲ್ಲಿಯೇ ಸರ್ಕಾರ ನೀಡಿದ್ದ ಕೆಲವೊಂದಷ್ಟು ಯೋಜನೆಗಳನ್ನು ಕೂಡ ಈಗಾಗಲೇ ಜಾರಿಗೆ ತಂದಿದ್ದು ಈ ಯೋಜನೆಗಳಿಗೆ ಅತಿಹೆಚ್ಚು ಹಣವನ್ನು ವ್ಯಯ ಮಾಡುತ್ತಿದೆ ಇದಾದ ಬೆನ್ನಲ್ಲೇ ಸರ್ಕಾರಕ್ಕೆ ವಿರೋಧ ಪಕ್ಷದ ಕೆಲವೊಂದು ನಾಯಕರು ತರಾಟೆ  ತೆಗೆದುಕೊಂಡಿದ್ದು ಕಾಂಗ್ರೆಸ್ ಸರ್ಕಾರವು ಕೇವಲ ತಾವು ನೀಡಿದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು ಸರ್ಕಾರವು ಅಧಿಕಾರಕ್ಕೆ ಬಂದು ಬಹಳಷ್ಟು ದಿನಗಳ ಕಳೆದರೂ ಕೂಡ ಬರಗಾಲ ಸೃಷ್ಟಿಯಲ್ಲಿದ್ದರೂ ಕೂಡ ಯಾವುದೇ ರೈತರಿಗೂ ಈವರೆಗೂ ಕೂಡ ಬೆಳೆ ಪರಿಹಾರ ನೀಡಿಲ್ಲ ಹಾಗೂ ರೈತರ ಸಾಲ  ಮನ್ನಾ ಘೋಷಣೆ ಮಾಡಿಲ್ಲವೆಂದು ಸರ್ಕಾರ ವಿರುದ್ಧ ಚೀಮಾರಿ ಹಾಕಿದ್ದರು

ಆದ ಕಾರಣ ಇದೀಗ ರಾಜ್ಯ ಸರ್ಕಾರವು ಬರಗಾಲ ಪೀಡಿತ ಜಿಲ್ಲೆಗಳಿಗೆ ಬೆಳೆ ಪರಿಹಾರ ಘೋಷಣೆ ಮಾಡಿದ್ದು ಈ ಕುರಿತದಂತೆ ನಾವು ಈಗಾಗಲೇ ರೈತರ ಬೆಳೆ ಪರಿಹಾರ ಕುರಿತು ಮಾಹಿತಿ ನೀಡಿದ್ದೇವೆ ಈ ಕುರಿತು ನೀವು ಬೆಳೆ ಪರಿಹಾರದ ಬಗ್ಗೆ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡುವ ಮೂಲಕ ತಿಳಿದುಕೊಳ್ಳಬಹುದು.

ಸರ್ಕಾರವು ಈಗಾಗಲೇ ಬೆಳೆ ಪರಿಹಾರ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದು ರೈತರಿಗೆ ಬೆಳೆ ಪರಿಹಾರವನ್ನು ಕೂಡ ಘೋಷಣೆ ಮಾಡಿದೆ ಇದಾದ ಬೆನ್ನಲ್ಲೇ ಇದೀಗ ಬೆಳೆ ರಹಿತ ಹಾಗೂ ಬರಗಾಲಪಡಿತ ಜಿಲ್ಲೆಗಳಿಗೆ ಸಾಲ ಮನ್ನಾ ಘೋಷಣೆ ಮಾಡಿದ್ದು ರಾಜ್ಯದ ರೈತರ ಸಾಲ ಮನ್ನಾವನ್ನು ಘೋಷಿಸಿದೆ.

ರಾಜ್ಯದ ರೈತರ ಸಾಲ ಮನ್ನಾ ಘೋಷಣೆ!

ಹೌದು ಸರ್ಕಾರವು ಈಗಾಗಲೇ ಯಾವುದೆಲ್ಲ ಬರಗಾಲ ಪೀಡಿತ ಪ್ರದೇಶಗಳೆಂದು ಪರಿಗಣಿಸಿದೆ ಅಂತಹ  ಜಿಲ್ಲೆಗಳ ರಾಜ್ಯದ ರೈತರಿಗೆ ಮಾತ್ರ ಅಷ್ಟೇ ಈ ಯೋಜನೆ ಅನ್ವಯವಾಗಲಿದ್ದು ರಾಜ್ಯದ ರೈತರು ತೆಗೆದುಕೊಂಡಿರುವ ಕೃಷಿ ಸಾಲ ಅಂದರೆ ಬಿತ್ತನೆ ಬೀಜ ಕೃಷಿ ಉಪಕರಣಗಳನ್ನು ಖರೀದಿ ಮಾಡಲು ಸಾಲ ತೆಗೆದುಕೊಂಡಿದ್ದಲ್ಲಿ ಹಾಗೂ ಇನ್ನಿತರ ಕೃಷಿ ಉದ್ದೇಶಕ್ಕಾಗಿ ತೆಗೆದುಕೊಂಡಿರುವ ಸಂಪೂರ್ಣ ರೈತರ ಸಾಲ ಮನ್ನಾ ಮಾಡಬೇಕು ಇದು ಸರ್ಕಾರ ಮಾಹಿತಿ ನೀಡಿದೆ.

ರೈತರು ಮಾಡಿರುವ ಕೃಷಿ ಸಾಲವನ್ನು ಮಾತ್ರವಷ್ಟೇ ಸರ್ಕಾರವು ಮನ್ನಾ ಮಾಡಲು ಯೋಚಿಸುತ್ತಿದ್ದು ಈಗಾಗಲೇ ಬರಗಾಲ ಪೀಡಿತ ಜಿಲ್ಲೆಗಳ ಬ್ಯಾಂಕುಗಳಿಗೆ ರಾಜ್ಯ ಸರ್ಕಾರ ನೋಟಿಸ್ ನೀಡಿದೆ ರೈತರ ಸಾಲವನ್ನು ಹಿಂದಿರುಗಿಸುವ ಕುರಿತು ಬ್ಯಾಂಕುಗಳು ಒತ್ತಾಯ ಮಾಡುತ್ತಿಲ್ಲವೆಂದು ರಾಜ್ಯ ಸರ್ಕಾರ ಬ್ಯಾಂಕುಗಳಿಗೆ ಮಾಹಿತಿ ನೀಡಿದ್ದು ಬರಪೀಡಿತ ಪ್ರದೇಶದಲ್ಲಿರುವ ರಾಜ್ಯದ ರೈತರು ಯಾವುದೇ ಸಾಲವನ್ನು ಸದ್ಯದ ಮಟ್ಟಿಗೆ ಹಿಂದಿರುಗಿಸಿವ ಅವಶ್ಯಕತೆ ಇಲ್ಲ.

ಹಾಗೂ ರಾಜ್ಯ ಸರ್ಕಾರವು ಇದೀಗ ರೈತರ ಸಾಲ ಮನ್ನಾ ಮಾಡುವುದಕ್ಕೆ ಯೋಚಿಸುತ್ತಿದ್ದು ಸರ್ಕಾರವು ಈಗಾಗಲೇ ತಾವು ನೀಡಿರುವ ಭರವಸೆಗಳನ್ನು ಈಡೇರಿಸುವ ಸಲುವಾಗಿ ತಮ್ಮ ಸರ್ಕಾರದ ಖಜಾನೆಯಲ್ಲಿರುವ ಎಲ್ಲಾ ಹಣವನ್ನು ಕೂಡ ವ್ಯಯ ಮಾಡಿರುವ ಕಾರಣ ಸಾಲ ಮನ್ನಾ ಮಾಡುವ ಕುರಿತು ಯೋಚಿಸುತ್ತಿದ್ದೇವೆ ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ರೈತರಿಗೆ ಸದ್ಯದಲ್ಲಿಯೇ ಮಾಹಿತಿ ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದೆ.

 ಹಾಗೂ ರಾಜ್ಯದ ರೈತರಿಗೆ ನಾವು ಈಗಾಗಲೇ ಬಹುತೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಹಾಗೂ ಮುಂದೆಯೂ ಕೂಡ ರೈತರ ವಿಚಾರಕ್ಕೆ ಸಂಬಂಧಿಸಿದಂತೆ ಬಹುತೇಕ ಯೋಜನೆಗಳನ್ನು ಜಾರಿಗೆ ತರುವ ಹಂಬಲವಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿವೆ ಆದ ಕಾರಣ ಮುಂದಿನ ಕೆಲ ದಿನಗಳಲ್ಲಿ ರಾಜ್ಯದ ರೈತರ ಸಾಲ ಮನ್ನಾ ಮಾಡುವ ಕುರಿತು ಸರ್ಕಾರವೇ ಅಧಿಕೃತವಾಗಿ ಮಾಹಿತಿ ನೀಡಲಿದೆ ಎಂದು ತಿಳಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ಕೆಲದಿನಗಳಲ್ಲಿ ಸರ್ಕಾರವು ಅಧಿಕೃತ ಮಾಹಿತಿ ನೀಡಲಿದ್ದು ರಾಜ್ಯದ ರೈತರ ಸಾಲ ಮನ್ನಾ ಮಾಡಬಕುರಿತು ಸ್ಪಷ್ಟ ಮಾಹಿತಿ ನೀಡುತ್ತೆ ಇಲ್ಲಿವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

Leave a Comment