ಎಲ್ಲರಿಗೂ ನಮಸ್ಕಾರ. ರಾಜ್ಯದ ರೈತರಿಗೆ ಕರ್ನಾಟಕ ರಾಜ್ಯ ಸರ್ಕಾರವು ಬರ ಪರಿಹಾರ ಹಣ ನೀಡಲು ದಿನಾಂಕ ನಿಗದಿ ಮಾಡಿದೆ ಈಗಾಗಲೇ ಸರ್ಕಾರದಿಂದ ರಾಜ್ಯದಲ್ಲಿ ಮಳೆಯ ಕೊರತೆಯಿಂದ ಉಂಟಾಗಿರುವ ನೀರಿನ ಸಮಸ್ಯೆಯಿಂದಾಗಿ ರಾಜ್ಯದಲ್ಲಿ ರೈತರ ಬೆಳೆ ನಾಶ ಆಗಿದ್ದು, ಆ ಬೆಳೆ ಹಾನಿಗೆ ಪರಿಹಾರ ನೀಡಲು ಸರ್ಕಾರ ರಾಜ್ಯದ ಬರಪೀಡಿತ ತಾಲೂಕುಗಳು ಎಂದು ಕೆಲವು ತಾಲೂಕುಗಳನ್ನು ಆದೇಶಿಸಿದ್ದು ಆ ತಾಲ್ಲೂಕುಗಳ ರೈತರಿಗೆ ಬರ ಪರಿಹಾರ ಹಣ ನೀಡಲು ನಿರ್ಧರಿಸಿದೆ ಆದರೆ ಬರ ಪರಿಹಾರ ಹಣ ಬಿಡುಗಡೆಗೆ ರೈತರ ದಾಖಲೆಗಳು ಕಡ್ಡಾಯ ಆಗಿರುತ್ತದೆ ಹಾಗಾಗಿ ಸರ್ಕಾರದ ನಿರ್ಧಾರದಂತೆ ಬರ ಪರಿಹಾರ ಹಣ ಪಡೆಯಲು ಪ್ರತಿಯೊಬ್ಬ ರೈತರು FID ಮಾಡಿಸಿರುವುದು ಕಡ್ಡಾಯ ಅಂತಹ ರೈತರಿಗೆ ಮಾತ್ರ ಬರ ಪರಿಹಾರ ಹಣ ಸಿಗಲಿದೆ ಎಂದು ತಿಳಿಸಲಾಗಿದೆ ನೀವು ಕೂಡ ಬರಬೇಡಿತ ತಾಲೂಕಿನ ಹೆಸರಿನ ರೈತರಾಗಿದ್ದಾರೆ ಪರಿಹಾರ ಹಣ ಪಡೆಯಲು ಲೇಖನವನ್ನು ಪೂರ್ತಿಯಾಗಿ ಓದಿ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ರೈತರಿಗೆ ಡಿಸೆಂಬರ್ 30ರ ಒಳಗಾಗಿ ಬರ ಪರಿಹಾರ ಹಣ ನೀಡಲು ನಿರ್ಧಾರ.!
ರಾಜ್ಯದಲ್ಲಿ ಈ ವರ್ಷ ಮಳೆಯ ಕೊರತೆಯಿಂದ ಬರ ಉಂಟಾಗಿದೆ ಹಾಗಾಗಿ ರಾಜ್ಯ ಸರ್ಕಾರ ರೈತರಿಗೆ ಉಂಟಾಗಿರುವ ಬೆಳೆ ಹಾನಿಗೆ ಪರಿಹಾರ ನೀಡಲು ಅತಿ ಹೆಚ್ಚು ನೀರಿನ ಸಮಸ್ಯೆ ಉಂಟಾಗಿರುವ ಮತ್ತು ಬೆಳೆ ಹಾನಿಯಾಗಿರುವ ತಾಲೂಕುಗಳ ಹೆಸರನ್ನು ಘೋಷಿಸಿದ್ದು ಅಂತಹ ತಾಲೂಕುಗಳಿಗೆ ಪರ ಪರಿಹಾರ ಹಣ ಬಿಡುಗಡೆ ಮಾಡಲು ನಿರ್ಧರಿಸಿದೆ ಈಗಾಗಲೇ ರೈತರ ಬರ ಪರಿಹಾರ ಹಣ ನೀಡಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ಈಗಾಗಲೇ ಕೇಂದ್ರ ಸರ್ಕಾರವು ರೈತರ ಬರ ಪರಿಹಾರದ ಹಣದ ಮನವಿಗೆ ಪ್ರತಿಕ್ರಿಯೆ ನೀಡಿದೆ ಹಾಗಾಗಿ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರ ಪರಿಹಾರ ಹಣ ಬಿಡುಗಡೆ ಆಗಲಿದ್ದು ಸದ್ಯ ರಾಜ್ಯ ಸರ್ಕಾರವು ರೈತರಿಗೆ ಎಷ್ಟು ಪರ ಪರಿಹಾರ ಹಣ ನೀಡಬೇಕು ಎಂದು ನಿರ್ಧರಿಸಲಿದ್ದು ಇದೀಗ ಡಿಸೆಂಬರ್ 30ರೊಳಗಾಗಿ ಹಣ ಬಿಡುಗಡೆ ಮಾಡಲು ದಿನಾಂಕ ಕೂಡ ನಿಗದಿಯಾಗಿದೆ ಆದರೆ ಯಾವ ರೈತನಿಗೆ ಎಷ್ಟು ಹಣ ನೀಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲು ಮುಖ್ಯ ದಾಖಲೆಗಾಗಿ ಕೆಲವು ಮಾಹಿತಿಗಳು ಕಡ್ಡಾಯ ಆ ಮಾಹಿತಿ ಹೊಂದಿರುವ ರೈತನಿಗೆ ಮಾತ್ರ ಬರ ಪರಿಹಾರ ಹಣ ಸಿಗಲಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ರೈತರಿಂದ ಬರ ಪರಿಹಾರಕ್ಕೆ FID ದಾಖಲೆ ಕಡ್ಡಾಯ.?
ಪ್ರತಿಯೊಬ್ಬ ರೈತರು ಕಡ್ಡಾಯವಾಗಿ FID ಮಾಡಿಸಿಕೊಳ್ಳಲೇಬೇಕು, FID ಈಗಾಗಲೇ ಇದ್ದಲ್ಲಿ ಆ ಎಫ್ ಐ ಡಿ ನಿಮಗೆ ಸಂಬಂಧಿಸಿದ ಎಲ್ಲಾ ಜಮೀನಿನ ಸರ್ವೆ ನಂಬರಗಳು ಜೋಡಣೆ ಆಗಿದೆಯೇ ಅಥವಾ ಇಲ್ಲವೋ ಎಂದು ಕೂಡವೇ ಪರಿಶೀಲಿಸಿಕೊಳ್ಳಬೇಕು ಏಕೆಂದರೆ ಸರ್ಕಾರದ ಯಾವುದೇ ಬರ ಪರಿಹಾರ ಅಥವಾ ಬೆಳೆ ಹಾನಿ ಹಣವು FID ಮೂಲತವೆ ರೈತರ ಕೈ ಸೇರಲಿದ್ದು ಇದಕ್ಕೆ ರೈತನ ಎಲ್ಲಾ ಭೂಮಿಯ ದಾಖಲೆ ಕಡ್ಡಾಯವಾಗಿ ಇರಬೇಕಾಗುತ್ತದೆ ಹಾಗಾಗಿ ಮತ್ತೊಮ್ಮೆ ನಿಮ್ಮ ಎಫ್ ಐ ಡಿ ಅಲ್ಲಿ ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಜೋಡಣೆ ಆಗಿದೆ ಎಂದು ಚೆಕ್ ಮಾಡಿಕೊಳ್ಳುವುದು ಸೂಕ್ತ. ಹಾಗೆ ಜಂಟಿ ಖಾತೆದಾರರು ಇದ್ದಲ್ಲಿ ಪ್ರತಿಯೊಬ್ಬ ಜಂಟಿ ಖಾತೆದಾರ ಪ್ರತ್ಯೇಕವಾಗಿ ಮಾಡಿಸಿಕೊಳ್ಳಬೇಕು ಇದರಿಂದ ಸರಕಾರದ ಹಣ ರೈತನ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
FID ಮಾಡಿಸುವುದು ಹೇಗೆ ಮತ್ತು ಎಲ್ಲಿ.?
ಈಗಾಗಲೇ ತಿಳಿಸಿದ ಹಾಗೆ ಸರ್ಕಾರದ ಬರ ಪರಿಹಾರ ಹಣ ರೈತರ ಬ್ಯಾಂಕ್ ಆ ಖಾತೆಗೆ ಜಮಾ ಮಾಡಲು FID ದಾಖಲೆ ಕಡ್ಡಾಯವಾಗಿರುತ್ತದೆ ಹಾಗಾಗಿ ಪ್ರತಿಯೊಬ್ಬ ರೈತನು FID ಮಾಡಿಸುವುದು ಕಡ್ಡಾಯವಾಗಿರುತ್ತದೆ ಒಂದು ವೇಳೆ ಎಫ್ ಐಡಿ ಮಾಡಿಸಿದ್ದಲ್ಲಿ ಅದಕ್ಕೆ ನಿಮ್ಮ ಜಮೀನಿನ ಎಲ್ಲಾ ಪಹಣಿ ಜೋಡಣೆ ಆಗಿದೆಯೇ ಎಂದು ಚೆಕ್ ಮಾಡುವುದು ಒಳ್ಳೆಯದು.
ಇನ್ನು FID ಮಾಡಿಸಲು ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಗೆ ಭೇಟಿ ನೀಡಿ FID ದಾಖಲೆಯನ್ನು ಪಡೆದುಕೊಳ್ಳಬಹುದಾಗಿದೆ, ಎಫ್ ಐಡಿ ದಾಖಲೆ ಪಡೆಯಲು ರೈತನ ಆಧಾರ್ ಕಾರ್ಡ್ ಎಲ್ಲಾ ಜಮೀನಿನ ಪಹಣಿ ಬ್ಯಾಂಕ್ ಪಾಸ್ ಬುಕ್ ದೂರವಾಣಿ ಸಂಖ್ಯೆ ಮತ್ತು ಭಾವಚಿತ್ರಗಳೊಂದಿಗೆ ಎಫ್ ಐಡಿ ದಾಖಲೆ ಪಡೆಯಬಹುದಾಗಿದೆ ಅಂತಹ ರೈತರಿಗೆ ಮಾತ್ರ ಬರ ಪರಿಹಾರ ಹಣ ಸಿಗಲಿದೆ ನಿಮ್ಮ ಬಳಿ ಎಫ್ಐಡಿ ದಾಖಲೆ ಇದ್ದರೆ ಜಮೀನಿನ ಎಲ್ಲಾ ಪಹಣಿ ಜೋಡಣೆ ಆಗಿದೆ ಎಂದು ಒಮ್ಮೆ ಚೆಕ್ ಮಾಡಿಸಿ ಹಾಗೆ ಎಫ್ ಐಡಿ ದಾಖಲೆ ಇಲ್ಲದಿದ್ದರೆ ಈಗಲೇ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ FID ದಾಖಲೆ ಪಡೆದುಕೊಳ್ಳಿ. ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ