ನಿಮ್ಮ ಮೊಬೈಲ್ ನಲ್ಲಿ ನೀವು ಹಣ ಗಳಿಸಬೇಕಾ,  ಇಲ್ಲಿದೆ ಮೊಬೈಲ್ ನಲ್ಲಿ ಸುಲಭವಾಗಿ ಹಣ ಗಳಿಸಬಹುದಾದ ಮಾರ್ಗ.?

ಎಲ್ಲರಿಗೂ ನಮಸ್ಕಾರ.  ಸಾಮಾನ್ಯವಾಗಿ ಕಾಲೇಜು ವಿದ್ಯಾರ್ಥಿಗಳು ಮತ್ತು ಮನೆಯ ಗೃಹಿಣಿಯರು ತಮ್ಮ ಮೊಬೈಲ್ ನಲ್ಲಿ ಆನ್ಲೈನ್ ಬಳಸಿ ತಮ್ಮ ಖರ್ಚಿಗಾಗುವಷ್ಟು ಹಣವನ್ನು ಗಳಿಸಬೇಕು ಎಂದು ಯೋಚನೆ ಮಾಡುತ್ತಿರುತ್ತಾರೆ ಆದರೆ ಮೊಬೈಲ್ನಲ್ಲಿ ಹೇಗೆ ಹಣ ಗಳಿಸುವುದು ಯಾವುದರಲ್ಲಿ ಹಣ ಗಳಿಸುವುದು ಎಂಬ ಗೊಂದಲ ಇರುತ್ತದೆ,  ಹೌದು ನಿಮ್ಮ ಬಳಿ ಮೊಬೈಲ್ ಇದ್ರೆ ಸಾಕು ನೀವು ನಿಮ್ಮ ಮನೆಯಲ್ಲಿಯೇ ಕುಳಿತು ಕೇವಲ ನಿಮ್ಮ ಸ್ನೇಹಿತರಿಗೆ ಮತ್ತು ನಿಮ್ಮ ಬಂಧುಗಳಿಗೆ ರೆಫರ್ ಮಾಡಿ ಸುಲಭವಾಗಿ ಹಣವನ್ನು ಗಳಿಸಬಹುದು,  ನೀವೇನಾದರೂ ಮೊಬೈಲಲ್ಲಿ ಹಣ ಗಳಿಸಬೇಕು ಎಂದುಕೊಂಡಿದ್ದರೆ ಹೇಗೆ ಗಳಿಸುವುದು ಯಾವುದರಲ್ಲಿ ಗಳಿಸುವುದು ಎಂಬ ಬಗ್ಗೆ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಇದನ್ನು ಓದಿ: SBI Job alert : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹುದ್ದೆಗಳ ನೇಮಕಾತಿ.! ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.?

ನಿಮ್ಮ ಮೊಬೈಲ್ ನಲ್ಲಿ ನೀವು ಹಣ ಗಳಿಸಬೇಕಾ.?

ಹೌದು ನೀವು ನಿಮ್ಮ ಮೊಬೈಲ್ ನಲ್ಲಿ ಪ್ರತಿ ದಿನ ಹಣಗಳಿಸಬೇಕ ಹಾಗಿದ್ದರೆ ನೀವು ಈ ಚಿಕ್ಕ ಕೆಲಸವನ್ನು ನಿಮ್ಮ ಮೊಬೈಲ್ ನಲ್ಲಿ ಮಾಡಿ ಪ್ರತಿದಿನ ಹಣವನ್ನು ಗಳಿಸಬಹುದು,  ಇದರಲ್ಲಿ ಹಣ ಗಳಿಸಲು ವಿದ್ಯಾರ್ಥಿಗಳು ಅಥವಾ ಗೃಹಿಣಿಯರೇ ಆಗಬೇಕು ಎಂಬಂತ ಏನಿಲ್ಲ ಮೊಬೈಲ್ ಇರುವ ಮತ್ತು ಹೆಚ್ಚು ಸ್ನೇಹಿತರನ್ನು ಮತ್ತು ಬಂಧುಗಳನ್ನು ಹೊಂದಿರುವ ಯಾರಾದರೂ ಕೂಡ ಇದರಲ್ಲಿ ಹಣವನ್ನು ಗಳಿಸಬಹುದು.

 ನಿಮಗೆ ಎಮರ್ಜೆನ್ಸಿ ಸಾಲ ಬೇಕಾ,  ಸಾಲ ಬೇಕಾ ಕ್ರೆಡಿಟ್ ಕಾರ್ಡ್ ಬೇಕಾ ಅಥವಾ ಹೊಸ ಬ್ಯಾಂಕ್ ಖಾತೆ ತೆರೆಯ ಬೇಕಾ ಮತ್ತು ನಿಮ್ಮ ಇನ್ಸೂರೆನ್ಸ್ ಅಥವಾ  ವಾಹನದ ಇನ್ಸೂರೆನ್ಸ್ ಈ ರೀತಿ ಯಾವುದೇ  ಸೇವೆಯನ್ನು ನೀವು ಪಡೆಯಬೇಕು ಎಂದುಕೊಂಡಿದ್ದರೆ ಇದರಲ್ಲಿ ಸುಲಭವಾಗಿ ಪಡೆದುಕೊಳ್ಳಬಹುದು  ಹಾಗೆ ಅದಕ್ಕೆ ನೀವು ಕ್ಯಾಶ್ಬ್ಯಾಕ್ ಹಣವನ್ನು ಕೂಡ ಪಡೆಯಬಹುದು ಅಲ್ಲದೆ ಇದರಿಂದ ನಿಮ್ಮ ಸ್ನೇಹಿತರಿಂದಲೂ ಕೂಡ ಕ್ಯಾಶ್ ಬ್ಯಾಕ್ ಮೂಲಕ ಹಣವನ್ನು ಪ್ರತಿದಿನ ಗಳಿಸಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: ಗಂಗಾ ಕಲ್ಯಾಣ ಯೋಜನೆ:  ಸರ್ಕಾರದಿಂದ ಉಚಿತ ಕೊಳವೆ ಬಾವಿ ಯೋಜನೆಗೆ ರೈತರಿಂದ ಅರ್ಜಿ ಆಹ್ವಾನ.!  ಈ ದಾಖಲೆಗಳು ಕಡ್ಡಾಯ.?

ಇಲ್ಲಿದೆ ಮೊಬೈಲ್ ನಲ್ಲಿ ಸುಲಭವಾಗಿ ಹಣ ಗಳಿಸಬಹುದಾದ ಮಾರ್ಗ.?

ನಿಮ್ಮ ಬಳಿ ಮೊಬೈಲ್ ಇದ್ದು ಅದರಲ್ಲಿ ನೀವು ಹಣ ಗಳಿಸಬೇಕು ಎಂದು ಯೋಚನೆ ಮಾಡುತ್ತಿದ್ದಾರೆ ಹಾಗೆ ಈ ಮೇಲೆ ತಿಳಿಸಿದ ಕೆಲವು ಸೇವೆಗಳನ್ನು ನೀವು ಅಥವಾ ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಪಡೆಯಬೇಕು ಎಂದುಕೊಂಡಿದ್ದಲ್ಲಿ ಸುಲಭವಾಗಿ ಸಾಲ ಸೌಲಭ್ಯ,  ಕ್ರೆಡಿಟ್ ಕಾರ್ಡ್ ಸೌಲಭ್ಯ,  ಹೆಚ್ಚಿನ ಬಡ್ಡಿ ದರದಲ್ಲಿ ಹೂಡಿಕೆ ಸೌಲಭ್ಯ ಮತ್ತು ಹೊಸ ಬ್ಯಾಂಕ್ ಖಾತೆ ತೆರೆಯುವ ಸೌಲಭ್ಯವನ್ನು ಕೂಡ ನೀವು ನಿಮ್ಮ ಮೊಬೈಲ್ ನಲ್ಲಿ ಮಾಡಿಕೊಳ್ಳಬಹುದು ಇದರಿಂದ  ಸೇವೆಗಳನ್ನು ಪಡೆದವರಿಗೆ ಮತ್ತು ಪಡೆಯಲು ರೆಫರ್ ಮಾಡಿದವರಿಗೆ ಇಬ್ಬರಿಗೂ ಕೂಡ ಇದರಲ್ಲಿ ಕ್ಯಾಶ್ಬ್ಯಾಕ್ ಸಿಗುತ್ತದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 ಹೌದು ಮೊದಲು ನೀವು ಅಪ್ಲಿಕೇಶನ್ ಓಪನ್ ಮಾಡಿಕೊಳ್ಳಬೇಕಾಗುತ್ತದೆ ಇದು ಸರ್ಕಾರದಿಂದ ಮಾನ್ಯತೆ ಪಡೆದ ಅಪ್ಲಿಕೇಶನ್ ಆಗಿದ್ದು ಇದಕ್ಕೆ ರಿಜಿಸ್ಟರ್ ಆಗಲು ಲಿಂಕ್ ಮೇಲೆ ಕ್ಲಿಕ್ ಮಾಡಿ https://gromo.page.link/jLFaf9WhoSPKWz2t9 ನಂತರ ಅಪ್ಲಿಕೇಶನ್ ಓಪನ್ ಆಗುತ್ತದೆ ಇದರಲ್ಲಿ ನಿಮ್ಮ ಫೋನ್ ನಂಬರ್ ಮತ್ತು ಓಟಿಪಿ ಎಂಟರ್ ಮಾಡಿ Referral code:  B7T80421 ಎಂಟರ್ ಮಾಡಿದರೆ ನಿಮಗೆ ರಿಜಿಸ್ಟರ್ ನಲ್ಲಿ ಕ್ಯಾಶ್ಬ್ಯಾಕ್ ಸಿಗುತ್ತದೆ.

 ನಂತರ ಅಪ್ಲಿಕೇಶನ್ ಪ್ರೊಫೈಲ್ ನಲ್ಲಿ ಕ್ಲಿಕ್ ಮಾಡಿ ಅದರಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ನಂಬರ್ ಭರ್ತಿ ಮಾಡಿ ಮುಂದುವರೆದರೆ ನಿಮ್ಮ ಪ್ರೊಫೈಲ್ ರೆಡಿ ಆಗುತ್ತದೆ ನಂತರ ನಿಮ್ಮ ಪಾನ್ ಕಾರ್ಡ್ ಆಧಾರದ ಮೇಲೆ ನೀವು ಇದರಲ್ಲಿ ಸಾಲವನ್ನು ಕೂಡ ತೆಗೆದುಕೊಳ್ಳಬಹುದು ಅದು ಕೂಡ ಕಡಿಮೆ ಬಡ್ಡಿ ದರದಲ್ಲಿ ಹಾಗೂ ಕ್ರೆಡಿಟ್ ಕಾರ್ಡ್ ಕೂಡ ನೀವು ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಅರ್ಜಿ ಸಲ್ಲಿಸಬಹುದು ಹಾಗೂ ಹಣವನ್ನು ಇದರಲ್ಲಿ ಹೂಡಿಕೆ ಕೂಡ ಮಾಡಬಹುದು ಈ ಎಲ್ಲಾ ಸೇವೆಗಳಿಗೆ ನಿಮಗೆ ಇದರಲ್ಲಿ ಕ್ಯಾಶ್ಬ್ಯಾಕ್ ಸಿಗುತ್ತದೆ ಪ್ರತಿ ಒಂದು ಸೇವೆಗೂ. ಅಂದರೆ ಕ್ರೆಡಿಟ್ ಕಾರ್ಡ್ ಪಡೆದರೆ 3500  ಕ್ಯಾಶ್ಬ್ಯಾಕ್ ವೈಯಕ್ತಿಕ ಸಾಲ ಪಡೆದರೆ upto 4%  ಕಮಿಷನ್ ಬ್ಯಾಂಕ್ ಖಾತೆ ತೆರೆದರೆ 1300  ಕ್ಯಾಶ್ಬ್ಯಾಕ್ ಹೀಗೆ ಹಲವು ಮೂಲಗಳಿಂದ ನೀವು ಇದರಲ್ಲಿ ಹಣವನ್ನು ಗಳಿಸಬಹುದು ಹಾಗೆ ಗಳಿಸಿದ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್ಗೆ ವಿತ್ ಡ್ರಾ ಕೂಡ ಮಾಡಿಕೊಳ್ಳಬಹುದು. ಹಾಗೆ ಅಪ್ಲಿಕೇಶನ್ ಅನ್ನು ನಿಮ್ಮ ಸ್ನೇಹಿತರಿಗೆ refer  ಮಾಡಿದರೆ ಸ್ಕ್ರಾಚ್ ಕಾರ್ಡ್ ಕೂಡ ಸಿಗುತ್ತದೆ ಇದರಲ್ಲಿ ಕೂಡ ಕ್ಯಾಶ್ಬ್ಯಾಕ್ ಹಣ ಸಿಗುತ್ತದೆ ಹೀಗೆ ಈ ಅಪ್ಲಿಕೇಶನ್ ಮೂಲಕ ಹಲವು ಮೂಲಗಳಿಂದ ಹಣವನ್ನು ಗಳಿಸಬಹುದಾಗಿದೆ ನೀವು ಕೂಡ ಹಣ ಗಳಿಸಲು ಅದು ಕೂಡ ಮೊಬೈಲ್ನಲ್ಲಿ ಹಣ ಗಳಿಸಲು ಯೋಚನೆ ಮಾಡುತ್ತಿದ್ದಾರೆ ಇದು ಒಂದು ಬೆಸ್ಟ್ ಅಪ್ಲಿಕೇಶನ್ ಎಂದು ಹೇಳಬಹುದಾಗಿದೆ ಧನ್ಯವಾದಗಳು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: ಗಂಗಾ ಕಲ್ಯಾಣ ಯೋಜನೆ:  ಸರ್ಕಾರದಿಂದ ಉಚಿತ ಕೊಳವೆ ಬಾವಿ ಯೋಜನೆಗೆ ರೈತರಿಂದ ಅರ್ಜಿ ಆಹ್ವಾನ.!  ಈ ದಾಖಲೆಗಳು ಕಡ್ಡಾಯ.?

Leave a Comment