ರೈತರಿಗೆಲ್ಲ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.! ಬರ ಪರಿಹಾರದ ಮೊದಲನೇ ಕಂತಿನ ಹಣ ಬಿಡುಗಡೆಗೆ ಸಚಿವರಿಂದ ಗ್ರೀನ್ ಸಿಗ್ನಲ್.?

ಎಲ್ಲರಿಗೂ ನಮಸ್ಕಾರ. ಕರ್ನಾಟಕ ರಾಜ್ಯದಲ್ಲಿ  2023ನೇ ವರ್ಷದಲ್ಲಿ ಅತಿವೃಷ್ಟಿ ಉಂಟಾಗಿದ್ದು ಇದಕ್ಕೆ ಸರ್ಕಾರದಿಂದ ಎಲ್ಲಾ ರೈತರಿಗೂ ಬರ ಪರಿಹಾರ ನೀಡುವುದಾಗಿ ಆದೇಶವನ್ನು ಮಾಡಲಾಗಿದ್ದು,  ಹೌದು ರಾಜ್ಯದಲ್ಲಿ  ಮಳೆಯ ಕೊರತೆಯಿಂದ ರೈತರಿಗೆ ನೀರಿಲ್ಲದಂತಾಗಿ ಬೆಳೆ ಕೈಗೆ ಸಿಗದಂತಾಗಿತ್ತು ಅಲ್ಲದೆ ಇದ್ದ ನೀರು ಕೂಡ ಬೇರೆ ರಾಜ್ಯಗಳ ಪಾಲಾಗಿ ಹಲವು ರೈತರಿಗೆ ಬೆಳೆದ ಫಲ ಕೈಗೆ ಸಿಗದಂತಾಗಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಹಾಗಾಗಿ ರಾಜ್ಯ ಸರ್ಕಾರವು ಇದಕ್ಕೆ ಪರಿಹಾರವಾಗಿ ಆಗಿರುವ ಸಮಸ್ಯೆಗೆ ಬರ ಪರಿಹಾರವನ್ನು ನೀಡುವುದಾಗಿ ಕೆಲವು ಜಿಲ್ಲೆಗಳ ಹೆಸರನ್ನು ನಿಗದಿ ಪಡಿಸಿತ್ತು ಅಲ್ಲದೆ ಆ ಜಿಲ್ಲೆಗಳ ರೈತರಿಂದ ಅರ್ಜಿಗಳನ್ನು ಪಡೆದು ಅಂತಹ ರೈತರಿಗೆ ಬರ್ ಪರಿಹಾರ ನೀಡುವುದಾಗಿ ಸೂಚನೆ ನೀಡಲಾಗಿತ್ತು ಇದೀಗ ಬರ ಪರಿಹಾರದ ಮೊದಲ ಕಂತಿನ ಹಣ ಬಿಡುಗಡೆಗೆ  ಕೃಷಿ ಸಚಿವರಿಂದ  ಗ್ರೀನ್ ಸಿಗ್ನಲ್ ನೀಡಲಾಗಿದೆ ನೀವು ಕೂಡ ಬರ ಪರಿಹಾರ ಪಡೆಯಲು ಅರ್ಜಿ  ಸಲ್ಲಿಸಿದ್ದು ಬರ ಪರಿಹಾರಕ್ಕಾಗಿ ಕಾಯುತ್ತಿದ್ದರೆ ಲೇಖನವನ್ನು ಪೂರ್ತಿಯಾಗಿ ಓದಿ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ರೈತರಿಗೆಲ್ಲ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.! 

ಈ ಮೇಲೆ ತಿಳಿಸಿದ ಹಾಗೆ ಎರಡು 2023ನೇ ವರ್ಷದಲ್ಲಿ ರಾಜ್ಯದಲ್ಲಿ ಉಂಟಾದ ಅತಿವೃಷ್ಟಿ ಕಾರಣಕ್ಕಾಗಿ ಸರ್ಕಾರದಿಂದ ರೈತರಿಗೆ ಬರ ಪರಿಹಾರ ಹಣ ನೀಡಲು ನಿರ್ಧರಿಸಿರುತ್ತದೆ ಅಲ್ಲದೆ ಬರ ಪರಿಹಾರ ಹಣ ನೀಡುವ ಕೆಲವು ಜಿಲ್ಲೆಗಳ ಹೆಸರನ್ನು ಕೂಡ ಸೂಚಿಸಿದ್ದು ಆ ಜಿಲ್ಲೆಗಳ ರೈತರಿಂದ ಅರ್ಜಿಗಳನ್ನು ಕೂಡ ಸ್ವೀಕರಿಸಲಾಗಿರುತ್ತದೆ ಆದರೆ ಹಲವು ತಿಂಗಳು ಕಳೆದರೂ  ಬರ ಪರಿಹಾರ ರೈತರಿಗೆ ಸಿಕ್ಕಿರುವುದಿಲ್ಲ ಹಾಗಾಗಿ ಇದೀಗ ರಾಜ್ಯದ ಕೃಷಿ ಸಚಿವರು ರೈತರಿಗೆ ಬರ ಪರಿಹಾರ ಬಿಡುಗಡೆ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದು ಇದೀಗ ರೈತರಿಗೆ ಸಂತಸವನ್ನುಂಟು ಮಾಡಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಬರ ಪರಿಹಾರದ ಮೊದಲನೇ ಕಂತಿನ ಹಣ ಬಿಡುಗಡೆಗೆ ಸಚಿವರಿಂದ ಗ್ರೀನ್ ಸಿಗ್ನಲ್.?

ಕೃಷಿ ಸಚಿವರು ರೈತರ  ಬರ ಪರಿಹಾರ ಹಣ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಹೌದು ರಾಜ್ಯದಲ್ಲಿ ಒಟ್ಟು 25 ರಿಂದ 30 ಲಕ್ಷ ರೈತರಿಗೆ ಬರ ಪರಿಹಾರ ನೀಡಬೇಕಾಗಿದೆ ಹಾಗಾಗಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಬರ ಪರಿಹಾರ ಹಣ ಬಿಡುಗಡೆಯ ಕುರಿತು ಮನವಿ ಕೂಡ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ  ಆದರೆ ಹೆಚ್ಚಿನ ಪರಿಹಾರ ಹಣ ಕೇಂದ್ರದಿಂದ ಬಂದಿಲ್ಲ ಎಂದು ಮಾಹಿತಿ ತಿಳಿದು ಬಂದಿದ್ದು ಇದೀಗ ರಾಜ್ಯದ ಕೃಷಿ ಸಚಿವರು ಇದೇ ಜನವರಿ ಕೊನೆಯ ವಾರದಲ್ಲಿ ಅಂದರೆ ಮುಂದಿನ ಒಂದು ವಾರದಲ್ಲಿ ರಾಜ್ಯದಲ್ಲಿ ಸುಮಾರು 12 ಲಕ್ಷ ರೈತರಿಗೆ ಮೊದಲ  ಕಂತಿನ ಹಣವನ್ನು ಬಿಡುಗಡೆ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.

 ಈಗಾಗಲೇ ತಿಳಿಸಿದ ಹಾಗೆ ಕೇಂದ್ರದಿಂದ ಹೆಚ್ಚಿನ ಪರಿಹಾರ ಹಣ ಸಿಗದಿರುವ ಕಾರಣ ರೈತರಿಗೆ ಸ್ವಲ್ಪಮಟ್ಟಿನ ಪರಿಹಾರ ಹಣ ನೀಡಲು ಸದ್ಯಕ್ಕೆ ಮೊದಲ ಕಂತಿನ  ಪರಿಹಾರವಾಗಿ 2000ಗಳನ್ನು ಸುಮಾರು 12 ಲಕ್ಷ ರೈತರ ಬ್ಯಾಂಕ್ ಖಾತೆಗೆ ಜಮ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ ಇನ್ನುಳಿದ ರೈತರಿಗೆ ಕೆಲವೇ ದಿನಗಳಲ್ಲಿ ಪರಿಹಾರದ ಹಣ ನೀಡುವುದಾಗಿ ಮಾಹಿತಿ ನೀಡಿದ್ದು ಸದ್ಯಕ್ಕೆ ಪರಿಹಾರ ನೀಡಲು ನಿರ್ಧರಿಸಿರುವ 12 ಲಕ್ಷ ರೈತರಿಗೆ ಪೇಮೆಂಟ್ ಮಾಡಲು ಸರ್ಕಾರದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗೆ ಪೇಮೆಂಟ್ ಆರ್ಡರ್ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ ಒಂದುವೇಳೆ ನೀವು ಕೂಡ ಬರ ಪರಿಹಾರ ಹಣ ಪಡೆಯಲು ಅರ್ಜಿಯನ್ನು ಸಲ್ಲಿಸಿದರೆ ನಿಮಗೂ ಕೂಡ ಪರಿಹಾರದ ಹಣ ಸಿಗಲಿದೆ ಎಂದು ಚೆಕ್ ಮಾಡಲು ಮತ್ತು ಯಾವ ದಿನಾಂಕದಂದು ಹಣ ಬಿಡುಗಡೆ ಆಗಲಿದೆ ಎಂಬ ಮಾಹಿತಿಯನ್ನು ಪಡೆಯಲು ನಮ್ಮ ಎಜುಕೇಟರ್ ಕನ್ನಡ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment