ಅನ್ನದಾತರಿಗೆ ಗುಡ್ ನ್ಯೂಸ್: ರಾಜ್ಯದ 30 ಲಕ್ಷ ರೈತರ ಖಾತೆಗೆ ಮೊದಲ ಕಂತ್ತಿನ ಬರ ಪರಿಹಾರದ 2000 ಹಣ ಜಮಾ ಆಗಲಿದೆ.! 

ಎಲ್ಲರಿಗೂ ನಮಸ್ಕಾರ..

ಬೆಂಗಳೂರು:  ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ಅನ್ನದಾತರಿಗೆ ಗುಡ್ ನ್ಯೂಸ್  ನೀಡಿದ್ದು, ರೈತರಿಗೆ ಮೊದಲ ಕಂತಿನ ಬರ ಪರಿಹಾರ ಹಣವನ್ನು ಬ್ಯಾಂಕ್ ಖಾತೆಗೆ ಜಮಾ  ಮಾಡಲು ನಿರ್ಧರಿಸಿದೆ, ಹೌದು ರಾಜ್ಯ  ಸರ್ಕಾರವು ಈ ಬಾರಿ ಮಳೆಯ ಕೊರತೆಯಿಂದ ಉಂಟಾಗಿರುವ ಬೆಳೆ   ಹಾನಿಗೆ ಸಂಬಂಧಿಸಿದಂತೆ ರೈತರಿಗೆ ಬರ ಪರಿಹಾರ ಹಣ ನೀಡಲು ನಿರ್ಧರಿಸಿ ಕೆಲವು ಜಿಲ್ಲೆಗಳ ಹೆಸರನ್ನು ಕೂಡ ಪಟ್ಟಿಮಾಡಿದೆ ಅಲ್ಲದೆ ಸರ್ಕಾರ ನಿರ್ಧರಿಸಿರುವ ಆ ಜಿಲ್ಲೆಗಳ ರೈತರಿಗೆ ಬರ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ಪರಿಹಾರ ಹಣ ಬಿಡುಗಡೆಗೆ ಮನವಿ ಕೂಡ ಸಲ್ಲಿಸಿದೆ ಸದ್ಯ ಇದೀಗ ರಾಜ್ಯದ ಅನ್ನದಾತರಿಗೆ ಮೊದಲ ಕಂತಿನ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದ್ದು ಇದೀಗ ರೈತರಿಗೆ ಪರಿಹಾರ ಹಣ ಬಿಡುಗಡೆ ಆಗುವ ದಿನಾಂಕ ಕೂಡ ನಿಗದಿಯಾಗಿದೆ ನೀವು ಕೂಡ ಬರ ಪರಿಹಾರ ಹಣ ಪಡೆಯಲು ಅರ್ಹರಾಗಿದ್ದು ನಿಮ್ಮ ಜಿಲ್ಲೆ ಹೆಸರು ಕೂಡ ಪರಿಹಾರ ಹಣ ಪಡೆಯುವ ಲಿಸ್ಟ್ ನಲ್ಲಿ ಇದ್ದರೆ ಯಾವ ದಿನಾಂಕದಂದು ಪರಿಹಾರ ಹಣ ಸಿಗಲಿದೆ  ಎಂಬ ಬಗ್ಗೆ ಮಾಹಿತಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ರಾಜ್ಯ ಸರ್ಕಾರದಿಂದ ಅನ್ನದಾತರಿಗೆ ಗುಡ್ ನ್ಯೂಸ್.

 ಕರ್ನಾಟಕ ರಾಜ್ಯ ಸರ್ಕಾರವು 2023ರಲ್ಲಿ  ಮಳೆಯ ಕೊರತೆಯಿಂದ ಉಂಟಾದ ರೈತರ ಬೆಳೆ ಹಾನಿಗೆ ಸರ್ಕಾರ ಬರ ಪರಿಹಾರ ಹಣ ನೀಡಲು ನಿರ್ಧರಿಸಿರುತ್ತದೆ, ನಂತರ ಬರ ಪರಿಹಾರಕ್ಕೆ ಅರ್ಹವಾದ  ಕೆಲವು ಜಿಲ್ಲೆಗಳ ಹೆಸರನ್ನು ಕೂಡ ಆದೇಶಿಸುತ್ತದೆ ಅಂತಹ ಜಿಲ್ಲೆಯ ಎಲ್ಲ ರೈತರಿಗೂ ಕೂಡ ಬರ ಪರಿಹಾರ ಹಣ ಸಿಗಲಿದೆ ಎಂದು ಆದೇಶ ನೀಡುತ್ತದೆ ಅಂತರ ಬರ ಪರಿಹಾರ ಹಣ ಪಡೆಯಲು ಕೇಂದ್ರ ಸರ್ಕಾರಕ್ಕೆ ಪರಿಹಾರ ಹಣ ಬಿಡುಗಡೆಗೆ ಮನವಿ ಸಲ್ಲಿಸಿದ್ದು ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಪರಿಹಾರದ ಹಣ ಬಿಡುಗಡೆಗೆ ಬಂದಿಲ್ಲ ಎಂಬ ಮಾಹಿತಿ ತಿಳಿಸಲಾಗುತ್ತದೆ ಹಾಗಾಗಿ ಸದ್ಯ ಇದೀಗ ರಾಜ್ಯ ಸರ್ಕಾರವೇ ರೈತರಿಗೆ ಮೊದಲ  ಕಂತಿನಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲು ನಿರ್ಧರಿಸಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯದ 30 ಲಕ್ಷ ರೈತರ ಖಾತೆಗೆ ಮೊದಲ ಕಂತಿನ 2000 ಹಣ ಜಮಾ.?

 ಈಗಾಗಲೇ ತಿಳಿಸಿದ ಹಾಗೆ ರಾಜ್ಯ ಸರ್ಕಾರವು ಪರಿಹಾರ ಹಣ ನೀಡಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿರುತ್ತದೆ ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಪರಿಹಾರ ಹಣ ಬಿಡುಗಡೆ ಆಗದ ಕಾರಣ ಇದೀಗ ರಾಜ್ಯ ಸರ್ಕಾರವೇ ರೈತರಿಗೆ ನೀಡಿರುವ ಭರವಸೆಯನ್ನು ಈಡೇರಿಸಲು ಮುಂದಾಗಿದ್ದು ಇದೀಗ ಮೊದಲನೇದಾಗಿ ಮೊದಲ ಕಂತಿನ ರೂಪದಲ್ಲಿ 2000 ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಮುಂದಾಗಿದೆ, 

ಇದೇ ವಾರದಲ್ಲಿ ರಾಜ್ಯದ ಸುಮಾರು 30 ಲಕ್ಷ ರೈತರ ಬ್ಯಾಂಕ್ ಖಾತೆಗೆ ಮೊದಲ ಕಂತಿನ ಬರ ಪರಿಹಾರ ಹಣವನ್ನು ಜಮಾ ಮಾಡಲು ನಿರ್ಧರಿಸಿದೆ ಈಗಾಗಲೇ ಸರ್ಕಾರ ಬರ ಪರಿಹಾರ ಹಣ ನೀಡಲು ಘೋಷಣೆ ನೀಡಿ ನಾಲ್ಕು ತಿಂಗಳುಗಳು ಕಳೆದಿದ್ದು ಇದೀಗ 2024ರ ಜನವರಿ ಕೊನೆಯ ವಾರದಲ್ಲಿ ಬರ ಪರಿಹಾರ ಹಣ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 ಸರ್ಕಾರದಿಂದ ಯಾರಿಗೆಲ್ಲ ಸಿಗಲಿದೆ ಬರ ಪರಿಹಾರದ ಹಣ.!

 ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದಿಂದ ಯಾವುದೇ ಪರಿಹಾರದ ಹಣ ಸಿಕ್ಕಿಲ್ಲ ಎಂದು ರೈತರಿಗೆ ಮೊದಲ ತಂತಿನ ರೂಪದಲ್ಲಿ 2000 ಹಣವನ್ನು ನೀಡುತ್ತಿದೆ ಒಟ್ಟು ರಾಜ್ಯದಲ್ಲಿ 30 ಲಕ್ಷ ರೈತರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲು ನಿರ್ಧರಿಸಿದ್ದು  ಹಣವನ್ನು ರೈತರ ಬ್ಯಾಂಕ್ ಖಾತೆಗೆ ಫ್ರೂಟ್ಸ್ ತಂತ್ರಾಂಶದಲ್ಲಿ ಪಡೆದಿರುವ ಮಾಹಿತಿಯ ಆದರದ ಮೇಲೆ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ ಅಲ್ಲದೆ ಈಗಾಗಲೇ ಫ್ರೂಟ್ಸ್ ತಂತ್ರಾಂಶದಲ್ಲಿ 75 ರಷ್ಟು ಸಂಪೂರ್ಣ ರೈತರ ಜಮೀನು ಮಾಹಿತಿಯನ್ನು ಪಡೆಯಲಾಗಿದೆ ಎಂದು ತಿಳಿಸಲಾಗಿದೆ.  ಹಾಗಾಗಿ ಈಗಾಗಲೇ ಯಾರೆಲ್ಲಾ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ ಯಾರೆಲ್ಲಾ ಫ್ರೂಟ್ ಐಡಿ ಪಡೆದಿದ್ದೀಯೋ ಅಂತಹ ಎಲ್ಲಾ ರೈತರಿಗೂ ಸರ್ಕಾರದ ಬರ ಪರಿಹಾರದ ಮೊದಲ  ಕಂತಿನ ಹಣ ಇದೆ ವಾರದಲ್ಲಿ ಜಮಾ ಆಗಲಿದೆ.

 ಒಂದು ವೇಳೆ ನೀವೇನಾದರೂ ಫ್ರೂಟ್ ಐಡಿ ಒಂದಿಲ್ಲದಿದ್ದರೆ ಈಗಲೇ ಹತ್ತಿರದ ನಿಮ್ಮ ಕೃಷಿ ಇಲಾಖೆಗೆ ಭೇಟಿ ನೀಡಿ ನಿಮ್ಮ ಜಮೀನಿನ ಪಹಣಿ ಮತ್ತು ಆಧಾರ್ ೊಂದಿಗೆ ನಿಮ್ಮ ಬ್ಯಾಂಕ್ ಖಾತೆ ವಿವರವನ್ನು ನೀಡಿ ಫ್ರೂಟ್ ಐಡಿಯನ್ನು ಪಡೆದುಕೊಳ್ಳಿ ಇದರಿಂದ ನಿಮಗೂ ಕೂಡ ಸರ್ಕಾರದ ಬರ ಪರಿಹಾರದ ಹಣ  ಸಿಗುವ ಸಾಧ್ಯತೆ ಇದೆ ಧನ್ಯವಾದಗಳು .. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment