ಕರ್ನಾಟಕದ ಭೂ ಇಲಾಖೆಯಲ್ಲಿ ನೇಮಕಾತಿ ಅರ್ಜಿಯನ್ನು ಸಲ್ಲಿಸಲು ಅಧಿಸೂಚನೆಯನ್ನು ಹೊರಡಿಸಿದೆ. ಈಗಲೇ ಅರ್ಜಿ ಸಲ್ಲಿಸಿ ಉದ್ಯೋಗವನ್ನು ಪಡೆದು ನಿರುದ್ಯೋಗಿಗಳಾಗಿ.

ಎಲ್ಲರಿಗೂ ನಮಸ್ಕಾರ,

 

WhatsApp Group Join Now
Telegram Group Join Now

 ಕರ್ನಾಟಕ ಭೂ ಇಲಾಖೆಯಲ್ಲಿ ನೇಮಕಾತಿಯನ್ನು ಬಿಡುಗಡೆ ಮಾಡಲಾಗಿದೆ.  ಆಸಕ್ತಿ ಇರುವ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.  ಯಾವುದೇ ಅರ್ಜಿ ಶುಲ್ಕ ಇಲ್ಲದೆ,  ಉಚಿತವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.  ಪ್ರತಿ ಬಾರಿಯೂ ಕರ್ನಾಟಕ ಭೂ ಇಲಾಖೆ  ಖಾಲಿ ಇರುವ  ಉದ್ಯೋಗಗಳನ್ನು ಭರ್ತಿ ಮಾಡಲು ನಿರ್ದಿಷ್ಟ ಸಮಯದಲ್ಲಿ ನೇಮಕಾತಿಯನ್ನು ಬಿಡುಗಡೆ ಮಾಡುತ್ತದೆ ಅದೇ ರೀತಿ ಈ ಬಾರಿಯೂ ಸಹ ಬಿಡುಗಡೆ ಮಾಡಿದೆ.  ಆಸಕ್ತಿ ಇರುವ ಅಭ್ಯರ್ಥಿಗಳು ಬೇಗನೆ ಅರ್ಜಿಯನ್ನು ಸಲ್ಲಿಸಿ,  ಉದ್ಯೋಗವನ್ನು ಪಡೆಯಬಹುದಾಗಿದೆ. 

MU Extension Updates Custom Rates for Missouri Farm Services | Morning Ag  Clips

 ಸಂಸ್ಥೆಯ ಹೆಸರು :  ನ್ಯಾಷನಲ್ ಬ್ಯೂರೋ  ಆಫ್ ಸಾಯಿಲ್ ಸರ್ವೇ ಮತ್ತು ಲ್ಯಾಂಡ್ ಯೂಸ್ ಪ್ಲಾನಿಂಗ್. 

 ಹುದ್ದೆಗಳ ಸಂಖ್ಯೆ: 1

 ಉದ್ಯೋಗ ಸ್ಥಳ :  ಬೆಂಗಳೂರು- ಕರ್ನಾಟಕ

 ಪೋಸ್ಟ್ ಹೆಸರು :  ಕ್ಷೇತ್ರ LRI  ಸಲಹೆಗಾರ

 ವೇತನ : 70000  ರೂಪಾಯಿ / ಪ್ರತಿ ತಿಂಗಳು ಸಂಬಳ  ನೀಡಲಾಗುವುದು. 

  Bhu Naksha Karnataka 2023: View Land Maps Karnataka @ landrecords.karnataka .gov.in

 ವಯಸ್ಸಿನ ಮಿತಿ

  • ಕನಿಷ್ಠ ವಯಸ್ಸಿನ ಮಿತಿ : 18  ವರ್ಷ
  •  ಗರಿಷ್ಠ ವಯಸ್ಸಿನ  ಮಿತಿ:  50  ವರ್ಷಗಳು

 

 ಶೈಕ್ಷಣಿಕ ಅರ್ಹತೆ

 ಮಾನ್ಯತೆ ಪಡೆದ ವಿದ್ಯಾ ಸಂಸ್ಥೆ ವತಿಯಿಂದ ಮಣ್ಣಿನ ವಿಜ್ಞಾನದಲ್ಲಿM.Sc  ಪೂರ್ಣಗೊಳಿಸಿರಬೇಕು. 

 

 ಅರ್ಜಿ ಶುಲ್ಕ

 ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.  ಉಚಿತವಾಗಿ ಉದ್ಯೋಗಕ್ಕೆ ಅರ್ಜಿಯನ್ನು ಹಾಕಬಹುದು ಆಗಿದೆ.  ಯಾವುದೇ ವರ್ಗದ ಅಭ್ಯರ್ಥಿಗಳು ಉಚಿತವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.  ಉಚಿತ ಆಗಿರುವುದರಿಂದ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಈಗಲೇ ಸಲ್ಲಿಸಿ. 

Bhu Naksha Karnataka 2023: View Land Maps Karnataka @  landrecords.karnataka.gov.in

 ಆಯ್ಕೆ ವಿಧಾನ

 ಮೊದಲಿಗೆ ಲಿಖಿತ ಪರೀಕ್ಷೆ ಮಾಡಲಾಗುತ್ತದೆ.  ಲಿಖಿತ ಪರೀಕ್ಷೆಯಲ್ಲಿ ಪಾಸದ ಅಭ್ಯರ್ಥಿಗಳಿಗೆ,  ಸಂದರ್ಶನ ಕರೆಯುತ್ತಾರೆ.  ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. 

 

 ಅರ್ಜಿ ಸಲ್ಲಿಸುವ ವಿಧಾನ

 ಅರ್ಜಿಯನ್ನು ಸಲ್ಲಿಸಲು ಇ-ಮೇಲ್ ಐಡಿಗೆ ಮೇಲ್ ಮಾಡಬೇಕಾಗುತ್ತದೆ. 

ಅರ್ಜಿ ಸಲ್ಲಿಸುವ ಇ-ಮೇಲ್ ಐಡಿ : nbssgis@gmail.com

Sale Agreed Farm sale agreed in Mayo - MyHome.ie

Leave a Comment