ರಾಜ್ಯದಲ್ಲಿ ಹೆಚ್ಜುತ್ತಿರುವ ಹೃದಯಾಘಾತ, ೧೬ ವರ್ಷದ ಬಾಲಕಿಗೆ ಹೃದಯಾಘಾತ . ಕಾರಣ ಏನು ಗೊತ್ತಾ? ನೀವೇ ನೋಡಿ! SSLC student heart attack

ಎಲ್ಲರಿಗೂ ನಮಸ್ಕಾರ,

 

WhatsApp Group Join Now
Telegram Group Join Now

ನಿಮಗೆಲ್ಲ ತಿಳಿದಿರುವ ವಿಷಯ ರಾಜ್ಯದಲ್ಲಿ ಅತಿಹೆಚ್ಚು ಹೃದಯಾಘಾತದಿಂದ ಹಲವಾರು ಜನ ಮರಣವನ್ನು ಹೊಂದುತ್ತಿದ್ದಾರೆ. ನಿಮಗೆಲ್ಲ ತಿಳಿದಿರುವ ಹಾಗೆ ಈಗಾಗಲೇ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಈಗಾಗಲೇ ಸಾವನ್ನಪ್ಪಿದ್ದಾರೆ. ಅದು ಕೇವಲ 38 ವರ್ಷಕ್ಕೆ ತಮ್ಮ ಗಂಡ ಮತ್ತು ಮಗನನ್ನು ಬಿಟ್ಟು ಇಹ ಲೋಕ ತ್ಯಜಿಸಿದ್ದಾರೆ. ಆದರೆ ಈಗ ಅದರ ಬೆನ್ನಲ್ಲೇ ಮತ್ತೊಂದು ಹೃದಯಾಘಾತ ಆಗಿದೆ ಅದು ಕೇವಲ 16 ವರ್ಷದ ಬಾಲಕಿಗೆ ಹೃದಯಾಘಾತ ಆಗಿದೆ. ಈ ಲೇಖನದಲ್ಲಿ  ಇದರ ಬಗ್ಗೆ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ. ಹಾಗಾಗಿ ಲೇಖನವನ್ನು ಪೂರ್ತಿ ಓದಿ.

Chamarajanagar: 15-year-old girl dies of heart attack in Gundlupet

ಚಾಮರಾಜ ನಗರದಲ್ಲಿ  16  ವರ್ಷದ ಬಾಲಕಿ  ಹೃದಯಘಾತದಿಂದ  ಪ್ರಾಣವನ್ನು ಬಿಟ್ಟಿದ್ದಾರೆ.  ನಂಬಲು ಬಹಳ ಕಷ್ಟ,  ಆದರೆ  ನಂಬ  ಬೇಕಾಗಿದೆ.  ಚಾಮರಾಜ ನಗರದ  ಗುಂಡ್ಲುಪೇಟೆಯ  ನಿರ್ಮಲ  ಎನ್ನುವಂತಹ ಒಂದು  ಶಾಲೆ ಇದೆ.  ಆ ಶಾಲೆಯಲ್ಲಿ ಓದುತ್ತಿದ್ದಂತಹ  ವಿದ್ಯಾರ್ಥಿನಿ,  ಆಕೆಯ ಹೆಸರು   ಪೆಲಿಸಾ  ಆಕೆ  ಮೂಲತಃ  ಬೆಂಗಳೂರಿನವರು.  ಇತ್ತೀಚೆಗಷ್ಟೇ ಅವರ  ತಂದೆಯು ಕೂಡ ವಿಧಿವಶರಾಗಿದ್ದಾರೆ,  ಇಂದು ಹೇಳಲಾಗುತ್ತದೆ.  ಮತ್ತು ಆಕೆ    ಅನಾಥೇ  ಎಂದು ಹೇಳಲಾಗುತ್ತಿದೆ.  ಈ ಕಾರಣದಿಂದಾಗಿ ಯಾರು ಸಹಾಯವನ್ನು ಮಾಡಿ, ಆಕೆಯನ್ನು  ನಿರ್ಮಲ ಶಾಲೆಗೆ ಸೇರಿಸಲಾಗಿತ್ತು.  ಅಲ್ಲೇ  ಸ್ಥಳೀಯ ಇರುವಂತಹ ಹಾಸ್ಟೆಲ್ ನಲ್ಲಿ ಓದುತ್ತಿದ್ದಳು.  ಇವತ್ತು ಪ್ರಾರ್ಥನೆ  ಮಾಡುವ ಸಂದರ್ಭದಲ್ಲಿ,  ಅಂದರೆ  ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ,  ಇದ್ದಕ್ಕಿದ್ದ ಹಾಗೆ  ಆ ವಿದ್ಯಾರ್ಥಿನಿ ಕುಸಿದು ಬಿದ್ದಿದ್ದಾಳೆ.  ಎಲ್ಲರೂ ಅಂದುಕೊಂಡಿದ್ದು  ಏನೋ ಬೆಳಿಗ್ಗೆ  ತಿಂಡಿ ಮಾಡದೆ ಇರಬಹುದು/  ಇನ್ನೇನು ಸುಸ್ತಾಗಿರಬಹುದು ಎಂದು  ಯಾವುದೋ ಕಾರಣಕ್ಕಾಗಿ ತಲೆ ಸುತ್ತು ಬಂದಿರಬಹುದು ಎಂದು ಅಂದುಕೊಂಡಿದ್ದಾರೆ.  ಏಕೆಂದರೆ ಶಾಲೆಗಳಲ್ಲಿ ಇದು ಸರ್ವೇಸಾಮಾನ್ಯ.  ಹೀಗಾಗಿ ಆಕೆಗೆ   ಸ್ವಲ್ಪ  ಗಾಳಿಯನ್ನು ಹಾಕಿದ್ದಾರೆ,  ಆಕೆಗೆ ಆರೋಗ್ಯ ಸುಧಾರಿಸಿಕೊಳ್ಳುವ ರೀತಿಯಲ್ಲಿ ಆಕೆಯನ್ನು  ನೋಡಿಕೊಂಡಿದ್ದಾರೆ. ಆದರೆ ಎಷ್ಟೇ ಹೊತ್ತಾದರೂ ವಿದ್ಯಾರ್ಥಿನಿ ಮೇಲೆ ಎದ್ದೇಳಲಿಲ್ಲ .  ಆಗ  ಎಲ್ಲರಿಗೂ ಆತಂಕ ಶುರುವಾಗಿದೆ.  ಏನು  ತೊಂದರೆ ಆಗಿದೆ  ಎಂದು,  ತಕ್ಷಣ  ಆಸ್ಪತ್ರೆಗೆ  ದಾಖಲಿಸುವಂಥ ಪ್ರಯತ್ನಪಟ್ಟಿದ್ದಾರೆ ಆದರೆ ಅಷ್ಟರಲ್ಲಿ  16  ವರ್ಷದ ಬಾಲಕಿ ಪ್ರಾಣವನ್ನು ಬಿಟ್ಟ್ಟಿದ್ದಾಳೆ.  ಅಂದ್ರೆ ಆಸ್ಪತ್ರೆಗೆ ಕರೆದುಕೊಂಡು ಹೋದ ಮೇಲೆ ಗೊತ್ತಾಗಿದೆ ಆಕೆಗೆ  ಹೃದಯಘಾತ  ಆಗಿ  ಅದರಿಂದ ಆಕೆ ಪ್ರಾಣ ಬಿಟ್ಟಿದ್ದಾಳೆ ಎಂದು.  16 ವರ್ಷದ ಬಾಲಕಿಗೆ ಹೃದಯಘಾತ ಆಗುತ್ತಿದೆ,  ಎಂದರೆ ಎಲ್ಲರಿಗೂ ಆಶ್ಚರ್ಯ,  ಏಕೆಂದರೆ ಇಷ್ಟು ಚಿಕ್ಕ ವಯಸ್ಸಿಗೆ ಹೃದಯಘಾತವೆ?   ತಕ್ಷಣಕ್ಕೆ ಯಾರಿಗೂ ನಂಬಲು ಸಾಧ್ಯವಾಗುವುದಿಲ್ಲ.  ಈ ಹಿಂದೆ ಕೂಡ ಹತ್ತು ವರ್ಷದ ಬಾಲಕನಿಗೆ  ಇದೇ ರೀತಿ ಹೃದಯಾಘಾತವಾಗಿ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಈ ವಿಷಯ ಹೆಚ್ಚಿನ ಮಟ್ಟಿಗೆ ಸುದ್ದಿಯಾಗಲಿಲ್ಲ ಏಕೆಂದರೆ ವಿಜಯ ರಾಘವೇಂದ್ರ ಅವರ ಪತ್ನಿಯ ಸಾವಿನ ಬಗ್ಗೆ ಎಲ್ಲಾ ವಾಹಿನಿಯಲ್ಲೂ ಪ್ರಸಾರವಾಗುತ್ತಿತ್ತು. ಹೀಗಾಗಿ ಈ ವಿಷಯ  ಹೆಚ್ಚಾಗಿ ಎಲ್ಲೂ ಕೂಡ ಪ್ರಸಾರ ಆಗಲಿಲ್ಲ/  ಹೆಚ್ಚು ಚರ್ಚೆಗೂ ಒಳಪಡ ಲಿಲ್ಲ. ಆದರೆ ಇದು ಎಲ್ಲರೂ ಚರ್ಚಿಸುವ ವಿಷಯವಾಗಿದೆ.  ಇಲ್ಲಿಯವರೆಗೆ ಲೇಖನವನ್ನು  ಓದಿದ್ದಕ್ಕೆ ಧನ್ಯವಾದಗಳು.  ಶುಭದಿನ 

 

Leave a Comment