ಎಲ್ಲರಿಗೂ ನಮಸ್ಕಾರ..
ಬೆಳೆ ನಷ್ಟ ಪರಿಹಾರ: ರಾಜ್ಯ ಸರ್ಕಾರದಿಂದ ರೈತರಿಗೆ ಒಂದು ಹೊಸ ಸೂಚನೆ ನೀಡಿದೆ ಈ ಸೂಚನೆಯಂತೆ ಎಲ್ಲಾ ರೈತರು ಕೂಡ ಈ ಕೆಲಸವನ್ನು ಕಡ್ಡಾಯವಾಗಿ ಮಾಡಲೇಬೇಕು ಇಲ್ಲದಿದ್ದರೆ ಸರ್ಕಾರದಿಂದ ಬೆಳೆ ನಷ್ಟ ಪರಿಹಾರ ಸಿಗೋದಿಲ್ಲ ಎಂದು ತಿಳಿಸಲಾಗಿದೆ, ರಾಜ್ಯದಲ್ಲಿ ಈ ಬಾರಿ ಹೆಚ್ಚಿನ ಮಳೆ ಇಲ್ಲದ ಕಾರಣ ಎಲ್ಲಿದೆ ನೀರಿನ ಸಮಸ್ಯೆ ಉಂಟಾಗಿದೆ ಇದರಿಂದ ರೈತರ ಬೆಳೆ ನಾಶ ಆಗಿದ್ದು ಎಲ್ಲ ಜಿಲ್ಲೆಗಳಲ್ಲೂ ಕೂಡ ಬರ ಬಂದಿದೆ ಅಲ್ಲದೆ ನಮ್ಮ ಕೆ ಆರ್ ಎಸ್ ನಲ್ಲಿ ಇದ್ದ ನೀರು ಕೂಡ ತಮಿಳುನಾಡು ಪಾಲಾಗಿದ್ದು ಇದೀಗ ಮಳೆಗಾಲದ ಸಮಯ ಕೂಡ ಮೀರಿದೆ ಹಾಗಾಗಿ ರಾಜ್ಯ ಸರ್ಕಾರವು ನೀರಿನ ಸಮಸ್ಯೆಯಿಂದ ಬೆಳೆ ನಾಶ ಆಗಿರುವ ತಾಲೂಕುಗಳ ರೈತರಿಗೆ ಬರ ಪರಿಹಾರ ನೀಡಲು ಸರ್ಕಾರ ಈಗಾಗಲೇ ಕೆಲವು ತಾಲೂಕುಗಳ ಹೆಸರನ್ನು ಆದೇಶಿಸಿದೆ ಅಂತಹ ತಾಲೂಕುಗಳ ರೈತರಿಗೆ ಬರ ಪರಿಹಾರ ಹಣ ಸಿಗಲಿದ್ದು ಇದೀಗ ಈ ಬಗ್ಗೆ ಮತ್ತೊಂದು ಹೊಸ ಸೂಚನೆ ಕೂಡ ರೈತರಿಗೆ ನೀಡಿದೆ. ಈ ಸೂಚನೆಗಳ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ರಾಜ್ಯದ ರೈತರಿಗೆಲ್ಲಾ ಸರ್ಕಾರದಿಂದ ಹೊಸ ಸೂಚನೆ.!
ಸರ್ಕಾರದಿಂದ ರೈತರಿಗಾಗಿ ಈಗಾಗಲೇ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಅಲ್ಲದೆ ಈ ಬಾರಿ ಮಳೆ ಕಡಿಮೆ ಇರುವ ಕಾರಣ ಎಲ್ಲಿದೆ ಬರ ಬಂದು ರೈತರ ಬೆಳೆ ನಾಶ ಆಗಿರುವ ಕಾರಣ ರಾಜ್ಯ ಸರ್ಕಾರವು ರೈತರಿಗೆ ಬರ ಪರಿಹಾರ ಹಣ ನೀಡಲು ಕೇಂದ್ರ ಸರ್ಕಾರಕ್ಕೆ ಅರ್ಜಿ ಬರೆದಿದೆ ಈಗಾಗಲೇ ಬರ ಪರಿಹಾರ ನೀಡುವ ತಾಲೂಕುಗಳ ಹೆಸರನ್ನು ಕೂಡ ತಿಳಿಸಿದ್ದು ಅಂತಹ ತಾಲೂಕುಗಳ ರೈತರಿಗೆ ಬರ ಪರಿಹಾರ ಹಣ ಸಿಗಲಿದೆ.
ಇನ್ನು ಸರ್ಕಾರದಿಂದ ತಿಳಿಸಿರುವ ತಿಳಿಸಲಾಗಿರುವ ಹೊಸ ಸೂಚನೆ ಏನು ಎಂದರೆ ರೈತರಿಗೆ ಈ ಬಾರಿ ಸರ್ಕಾರ ಬರ ಪರಿಹಾರ ನೀಡಲಿದೆ ಆದರೆ ಅದು ಕೇಂದ್ರ ಸರ್ಕಾರದಿಂದ ಬರಬೇಕಾಗಿದ್ದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಹಾಗೆ ಮುಂಗಾರಿನ ಬೆಳೆಗೆ ಬರ ಪರಿಹಾರ ನೀಡಲಾಗುತ್ತದೆ ಆದರೆ ಇನ್ನೂ ಮುಂದೆ ಯಾವುದೇ ಬೆಳೆಗೂ ಕೂಡ ಸರ್ಕಾರ ಪರಿಹಾರ ಎಂದು ಯಾವುದೇ ಹಣವನ್ನು ಕೂಡ ನೀಡುವುದಿಲ್ಲ ಅದಕ್ಕಾಗಿ ನೀವು ಬೆಳೆ ಪರಿಹಾರ ಬೇಕು ಎಂದರೆ ಕೆಲವು ಸಣ್ಣ ಕೆಲಸಗಳನ್ನು ನೀವು ಕಡ್ಡಾಯವಾಗಿ ಮಾಡಲೇಬೇಕು ಎಂದು ಸೂಚನೆ ನೀಡಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬೆಳೆ ನಷ್ಟ ಪರಿಹಾರ ಬೇಕಾದರೆ ಕಡ್ಡಾಯವಾಗಿ ಈ ಕೆಲಸ ಮಾಡಲೇಬೇಕು.?
ಸರ್ಕಾರದಿಂದ 2023 ನೇ ಸಾಲಿನ ಮುಂಗಾರು ಬೆಳೆಗೆ ಬರ ಪರಿಹಾರ ರೂಪದಲ್ಲಿ ಬೆಳೆಗೆ ಹಣ ನೀಡಲಿದೆ ಆದರೆ ಮುಂದಿನ ಹಿಂಗಾರು ಬೆಳೆ ಅಥವಾ 2024ರ ಮುಂಗಾರು ಬೆಳೆಗಳಿಗೆ ಯಾವುದೇ ಪರಿಹಾರವನ್ನು ಸರ್ಕಾರ ನೀಡುವುದಿಲ್ಲ ಎಂದು ತಿಳಿಸಿದ, ಏಕೆಂದರೆ ಸರ್ಕಾರ ಈಗಾಗಲೇ ರೈತರಿಗಾಗಿ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಅದರಲ್ಲಿ ಬೆಳೆ ವಿಮೆ ಕೂಡ ಒಂದು ಇದರಲ್ಲಿ ರೈತರಿಗೆ ಮಳೆಯ ಸಮಸ್ಯೆಯಿಂದ ಬೆಳೆ ನಾಶ ಅಥವಾ ಹೆಚ್ಚು ಮಳೆಯಿಂದ ಬೆಳೆ ನಾಶ ಈ ರೀತಿ ಯಾವುದೇ ಪ್ರಕೃತಿ ವಿಕೋಪಗಳಿಗೆ ತುತ್ತಾಗಿ ನಾಶ ಆಗುವ ಬೆಳೆಗಳಿಗೆ ವಿಮೆಯ ಮೂಲಕ ಪರಿಹಾರವನ್ನು ನೀಡಲಾಗುತ್ತದೆ ಆದ್ದರಿಂದ ಎಲ್ಲಾ ರೈತರು ಕೂಡ ಬೆಳೆ ಬೆಳೆಯುವ ಬೆಳೆ ಮೇಲೆ ವಿಮೆ ಮಾಡಿಸಿ ಒಂದು ವೇಳೆ ಬೆಳೆ ನಾಶವಾದರೆ ವಿಮೆಯ ಮೂಲಕ ಹಣ ಪಡೆಯಿರಿ ಎಂದು ತಿಳಿಸಿದೆ.
ಹಾಗೆ ಇನ್ನು ಮುಂದೆ ಬರ ಪರಿಹಾರ ಬೆಳೆನಾಶ ಪರಿಹಾರ ಈ ರೀತಿಯ ಯಾವುದೇ ಪರಿಹಾರ ಕೂಡ ಸಿಗುವುದಿಲ್ಲ ಕೇವಲ ಬೆಳೆ ವಿಮೆ ಮಾಡಿಸಿದವರಿಗೆ ಮಾತ್ರ ಬೆಳೆ ಪರಿಹಾರ ಹಣವನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ರೈತರು ಹೀಗಾರು ಬೆಳೆ ವಿಮೆ ಮಾಡಿಸಲು ಸರ್ಕಾರದಿಂದ ಸೂಚನೆ.
. ರೈತರ ಮುಂಗಾರು ಮಳೆ ಈಗಾಗಲೇ ನಾಶ ಆಗಿದ್ದು ಸರ್ಕಾರ ಕೂಡ ರೈತರಿಗಾಗಿ ಬರ ಪರಿಹಾರ ನೀಡಲು ಕೇಂದ್ರ ಸರ್ಕಾರದ ಮೊರೆ ಹೋಗಿದೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಕೂಡ ಅರ್ಜಿ ಬರೆದಿದ್ದು ಬರ ಪರಿಹಾರ ಹಣವನ್ನು ನೀಡುವುದಾಗಿ ರೈತರಿಗೆ ಭರವಸೆ ನೀಡಿದೆ ಇನ್ನು ಹಿಂಗಾರು ಬೆಳೆ ಶುರುವಾಗುತ್ತಿದ್ದು ರೈತರು ಹಿಂಗಾರು ಬೆಳೆ ಬೆಳೆಯುವುದಾದರೆ ಬೆಳೆ ವಿಮೆ ಮಾಡಿಸುವುದು ಕಡ್ಡಾಯ ಒಂದು ವೇಳೆ ವಿಮೆ ಮಾಡಿಸದೆ ಬೆಳೆನಾಶ ಆದರೆ ಸರ್ಕಾರಕ್ಕೆ ಯಾವುದೇ ಜವಾಬ್ದಾರಿ ಇಲ್ಲ ಹಾಗಾಗಿ ಸರ್ಕಾರದ ಬೆಳೆಯುಮೆ ಯೋಜನೆಯನ್ನು ಉಪಯೋಗಪಡಿಸಿಕೊಳ್ಳಲು ರೈತರಿಗೆ ಸೂಚನೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬೆಳೆ ವಿಮೆ ಮಾಡಿಸುವುದು ಹೇಗೆ.?
ರೈತರು ಬೆಳೆ ವಿಮೆ ಮಾಡಿಸಲು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ ಅಥವಾ ಸಹಾಯ ಸೇವ ಕೇಂದ್ರ ಹಾಗೂ ಸೈಬರ್ ಸೆಂಟರ್ಗಳಿಗೆ ಭೇಟಿ ನೀಡಿ ಬೆಳೆವಿಮೆ ಮಾಡಿಸಬಹುದು ಬೆಳೆ ವಿಮೆ ಮಾಡಿಸಲು ಕೆಲವು ಮುಖ್ಯ ದಾಖಲೆಗಳನ್ನು ಕೇಳಲಾಗುತ್ತದೆ ಅದೇ ರೈತನ ಆಧಾರ್ ಕಾರ್ಡ್ ಜಮೀನಿನ ಪಹಣಿ ಮತ್ತು ಜಮೀನಿನಲ್ಲಿ ಬೆಳೆದಿರುವ ಬೆಳೆಯ ವಿವರ ರೈತನ ಬ್ಯಾಂಕ್ ಪಾಸ್ ಬುಕ್ ಮತ್ತು ಇನ್ನಿತರ ಕೆಲವು ಮಾಹಿತಿಗಳನ್ನು ಪಡೆಯಲಾಗುತ್ತದೆ ಹಾಗೂ ಕೆಲವು ಬೆಳೆಗಳಿಗೆ ಕೆಲವು ರೀತಿಯ ಶುಲ್ಕವನ್ನು ವಿಧಿಸಲಾಗುತ್ತದೆ ಶುಲ್ಕ ಪಾವತಿಸಿ ಬೆಳೆ ವಿಮೆ ಮಾಡಿಸಿಕೊಳ್ಳಬಹುದಾಗಿದೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ