ಗೃಹಜ್ಯೋತಿಯಿಂದ ರೈತರಿಗೆ ಸಂಕಷ್ಟ ನೀಡಿದ ರಾಜ್ಯ ಸರ್ಕಾರ.!  ಕೊಳವೆ ಬಾವಿಗಳಿಗೂ ವಿದ್ಯುತ್ ಶುಲ್ಕ ವಿಧಿಸಲು ಸರ್ಕಾರದಿಂದ ನಿರ್ಧಾರ.? 

ಎಲ್ಲರಿಗೂ ನಮಸ್ಕಾರ..

ಕರ್ನಾಟಕ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಲ್ಲಿ ಒಂದಾಗಿರುವಂತಹ ಗೃಹಜ್ಯೋತಿ ಯೋಜನೆಗೆ ಈಗಾಗಲೇ ಚಾಲನೆಯನ್ನು ನೀಡಲಾಗಿದೆ ಅಲ್ಲದೆ ಯೋಜನೆಯಲ್ಲಿ ಸರ್ಕಾರವು ಬಹಳಷ್ಟು ಬದಲಾವಣೆಗಳನ್ನು ಕೂಡ ತಂದಿದೆ ಏನೆಂದರೆ ಸರ್ಕಾರ ಮೊದಲು ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ಎಂದು ಭರವಸೆ ನೀಡಿರುತ್ತದೆ ನಂತರ ಬಳಸುತ್ತಿರುವ ವಿದ್ಯುತ್ ಮೇಲೆ ಹತ್ತರಷ್ಟು ವಿದ್ಯುತ್ ಹೆಚ್ಚಾಗಿ ಮಾತ್ರ ನೀಡಲಾಗುತ್ತದೆ ಎಂದು ಹೊಸ ನಿಯಮವನ್ನು ತರುತ್ತದೆ ಅಲ್ಲದೆ ಅದರ ಮೇಲೆ ಹೆಚ್ಚಿನ ವಿದ್ಯುತ್ ಬಳಸಿದರೆ ಶುಲ್ಕವನ್ನು ಕೂಡ ವಿಧಿಸುತ್ತದೆ ಅದು ಕೂಡ ಹೆಚ್ಚಿನ ಶುಲ್ಕ ಇದೆಲ್ಲದರ ನಡುವೆ ಗೃಹಜೋತಿ ಯೋಜನೆಯಿಂದ ರೈತರಿಗೆ ಸರ್ಕಾರ ಬಿಗ್ ಶಾಕ್ ಒಂದನ್ನು ನೀಡಿದೆ.

WhatsApp Group Join Now
Telegram Group Join Now

ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆ ಆಗಿರುವ ಗೃಹಜೋತಿ ಯೋಜನೆಯಿಂದ ರೈತರಿಗೆ ಉಂಟಾಗಿರುವ ಸಮಸ್ಯೆ ಆದರೂ ಏನು ಮತ್ತು ಸರ್ಕಾರ ರೈತರಿಗೆ ನೀಡಿರುವ ಈ ಸಂಕಷ್ಟವಾದ ಏನು ಎಂಬ ಎಲ್ಲಾ ಮಾಹಿತಿಯನ್ನು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ನೀವು ಕೂಡ ರೈತರಾಗಿದ್ದು ಸರ್ಕಾರದ ಈ ವಿದ್ಯುತ್  ಸಂಕಷ್ಟದ ಬಗ್ಗೆ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: ಗೃಹಲಕ್ಷ್ಮಿ: ಎಲ್ಲಾ ಮಹಿಳೆಯರಿಗೂ ಹಣ ನೀಡುವ ಭರವಸೆ.! ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಇಂದು ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲನ ಸಭೆ.!  

 ಗೃಹಜ್ಯೋತಿಯಿಂದ ರೈತರಿಗೆ ಸಂಕಷ್ಟ ನೀಡಿದ ರಾಜ್ಯ ಸರ್ಕಾರ.!

ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ  ಪ್ರತಿಯೊಂದು ಮನೆಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಸರ್ಕಾರ ಭರವಸೆ ನೀಡಿದ್ದು ನಂತರ ಬಳಸುತ್ತಿರುವ ವಿದ್ಯುತ್ನ ಆದರದ ಮೇಲೆ 10 ಯೂನಿಟ್ ನಷ್ಟು ಹೆಚ್ಚಾಗಿ ಮಾತ್ರ ನೀಡುವುದಾಗಿ ಹೊಸ ನಿಯಮವನ್ನು ತರುತ್ತದೆ ನಂತರ ಅದಕ್ಕಿಂತ ಹೆಚ್ಚು ವಿದ್ಯುತ್ ಬಳಸಿದರೆ ಅಧಿಕ ಮೊತ್ತದ ಶುಲ್ಕವನ್ನು ಕೂಡ ಸರ್ಕಾರ ಜನರ ಮೇಲೆ ಸದ್ಯ ವಿಧಿಸುತ್ತಿದೆ ಇದೆಲ್ಲದರ ನಡುವೆ ರಾಜ್ಯದಲ್ಲಿ ಮಳೆಯ  ಕೊರತೆಯಿಂದ ನೀರಿನ ಸಮಸ್ಯೆ ಉಂಟಾಗಿದ್ದು ಸರ್ಕಾರ ರೈತರಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದೆ ಸಂಕಷ್ಟ ನೀಡಿದೆ.

ಸದ್ಯ ಇದೀಗ ಗೃಹಜ್ಯೋತಿ ಯೋಜನೆಯ ಉಚಿತವಿದ್ಯುತ್ನಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿದ್ದು ಸರ್ಕಾರ ಇದರಿಂದ ರೈತರಿಗೂ ಕೂಡ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಇದರ ನಡುವೆ ಸರಕಾರ ಪ್ರತಿದಿನ 5 ರಿಂದ 7 ಗಂಟೆಗಳ ವಿದ್ಯುತ್ ಪೂರೈಕೆಯನ್ನು ರೈತರಿಗೆ ನೀಡುವುದಾಗಿ ತಿಳಿಸಿದ್ದು ಇದೀಗ ಅದರಲ್ಲೂ ಕೂಡ ರೈತರಿಗೆ ಬಹುದೊಡ್ಡ ಸಮಸ್ಯೆ ನೀಡಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: ಗೃಹಲಕ್ಷ್ಮಿ: ಎಲ್ಲಾ ಮಹಿಳೆಯರಿಗೂ ಹಣ ನೀಡುವ ಭರವಸೆ.! ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಇಂದು ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲನ ಸಭೆ.!  

ಕೊಳವೆ ಬಾವಿಗಳಿಗೂ ವಿದ್ಯುತ್ ಶುಲ್ಕ ವಿಧಿಸಲು ಸರ್ಕಾರದಿಂದ ನಿರ್ದಾರ.? 

ರೈತರು ಸರ್ಕಾರದ ವಿರುದ್ಧ ಗೃಹ ಜ್ಯೋತಿ ಯೋಜನೆಯಿಂದ ನೊಂದು ನೊಂದು ರಾಜ್ಯದಲ್ಲಿ ಮಳೆಯ ಕೊರತೆಯಿಂದ ನೀರಿನ ಸಮಸ್ಯೆ ಉಂಟಾಗಿದೆ ಅಲ್ಲದೆ ವಿದ್ಯುತ್ ಸರಬರಾಜು ನಿಗಮ ರೈತರಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಕೂಡ ಮಾಡುತ್ತಿಲ್ಲ ಎಂದು ಸರ್ಕಾರಕ್ಕೆ ಮನವಿ ಮಾಡಿದರೆ ಇದೀಗ ಸರ್ಕಾರವು ಪ್ರತಿದಿನ  ಐದರಿಂದ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಕೆಯನ್ನು ರೈತರಿಗೆ ನೀಡುವುದಾಗಿ ತಿಳಿಸಿದ್ದು ಇದೀಗ ಆ ವಿದ್ಯುತ್ ಪೂರೈಕೆಗೆ ರೈತರು ಶುಲ್ಕ ವಿಧಿಸಬೇಕಾಗುತ್ತದೆ ಎಂಬ ಹೊಸ ನಿಯಮವನ್ನು ತಂದಿದೆ ಇದರಿಂದ ಸರ್ಕಾರ ಗೃಹಜೋತಿ ಯೋಜನೆ ಎಂದು ಉಚಿತವಾಗಿ ನೀಡುತ್ತಿರುವ ವಿದ್ಯುತ್ ಗೆ ರೈತರಿಂದ ಕೃಷಿ ಉತ್ಪನ್ನಕ್ಕೆ ಬಳಸುವ ವಿದ್ಯುತ್ ಗೆ ಶುಲ್ಕ ವಿಧಿಸುವ ಮೂಲಕ ವಸೂಲಿ ಮಾಡುವ ಯೋಚನೆ ಮಾಡಿದೆ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದ ಗೃಹಜೋತಿ ಯೋಜನೆಯಿಂದ ರೈತರಿಗೆ ಕಷ್ಟದ ಮೇಲೆ ಕಷ್ಟ.?

ಹೌದು  ಕರ್ನಾಟಕ ರಾಜ್ಯ ಸರ್ಕಾರವು ಚುನಾವಣೆ ಸಮಯದಲ್ಲಿ ಅಧಿಕಾರಕ್ಕೆ ಬರಲು ಇಷ್ಟ ಬಂದ ಹಾಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದೆ ಆ ಯೋಜನೆಗಳನ್ನು ಜಾರಿ ಕೂಡ ಮಾಡಿದೆ ಆದರೆ  ಯೋಜನೆಯನ್ನು ಬಹಳಷ್ಟು ದಿನಗಳು ಕಾಪಾಡಿಕೊಳ್ಳಲು ಸಾಧ್ಯವಾಗದ ಕಾರಣ ಸರ್ಕಾರ ಇದೀಗ ಸಿಕ್ಕವರ ಕೈಯಲ್ಲಿ ವಸೂಲಿ ಮಾಡಲು ಮುಂದಾಗಿದೆ. ಸದ್ಯ  ಗೃಹಜೋತಿ ಯೋಜನೆಯಿಂದ ಅದರಲ್ಲೂ ರಾಜ್ಯದಲ್ಲಿ ಮಳೆಯ ಕೊರತೆಯಿಂದ ನೀರಿನ ಸಮಸ್ಯೆ ಉಂಟಾಗಿದ್ದು ಸರ್ಕಾರದಿಂದ ಸರಿಯಾದ ವಿದ್ಯುತ್ ಪೂರೈಕೆ ಆಗದಿರುವುದರಿಂದ ರೈತರಿಗೆ ಕೃಷಿ ಉತ್ಪನ್ನದ ವಿದ್ಯುತ್ ವಿದ್ಯುತ್ ಶುಲ್ಕ ವಿಧಿಸುವ ಯೋಚನೆ ನಡೆಸಿದ್ದು ರೈತರಿಗೆ ಬಹುದೊಡ್ಡ ಸಂಕಷ್ಟ ಉಂಟು  ಮಾಡಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: ಗೃಹಲಕ್ಷ್ಮಿ: ಎಲ್ಲಾ ಮಹಿಳೆಯರಿಗೂ ಹಣ ನೀಡುವ ಭರವಸೆ.! ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಇಂದು ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲನ ಸಭೆ.!  

Leave a Comment