ಎಲ್ಲರಿಗೂ ನಮಸ್ಕಾರ..
ಕರ್ನಾಟಕ: ರಾಜ್ಯ ಸರ್ಕಾರವು ಮಧ್ಯಪ್ರಿಯರಿಗೆ ಇದೀಗ ಬಿಗ್ ಶಾಕ್ ನೀಡಿದೆ ಹೌದು ನವರಾತ್ರಿ ಪ್ರಯುಕ್ತ ಸರ್ಕಾರವು ಮಹಿಳೆಯರಿಗೆಲ್ಲ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ದೇವಸ್ಥಾನಗಳಿಗೆ ತೆರಳು ಶಕ್ತಿ ಯೋಜನೆ ಈ ರೀತಿಯ ಇನ್ನಿತರ ಯೋಜನೆಗಳನ್ನು ಮಹಿಳೆಯರಿಗಾಗಿ ದಸರಾ ಪ್ರಯುಕ್ತ ನೀಡಿದ್ದು ಇದೀಗ ಮಧ್ಯಪ್ಯರಿಗೆ ಮಾತ್ರ ದಸರಾ ಹಬ್ಬದ ಪ್ರಯುಕ್ತ ಮಧ್ಯದ ಬೆಲೆ ಹೆಚ್ಚಳ ಮಾಡಿ ಮತ್ತಷ್ಟು ಭಾರ ಹೋರಿಸಿದೆ.
ಕರ್ನಾಟಕ ರಾಜ್ಯ ಸರ್ಕಾರವು ಜನರಿಗೆ ಚುನಾವಣೆ ಸಮಯದಲ್ಲಿ ಕೆಲವು ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಬರವಸೆ ನೀಡಿದ್ದು ಭರವಸೆಗಳ ಈಡೇರಿಕೆಗಾಗಿ ಈಗಾಗಲೇ ದಿನನಿತ್ಯ ವಸ್ತುಗಳ ಮೇಲೆ ಬಹಳಷ್ಟು ತೆರಿಗೆ ವಿಧಿಸಿ ಬೆಲೆ ಹೆಚ್ಚಳ ಮಾಡಿದೆ ಅಲ್ಲದೆ ಮಧ್ಯಪ್ಯರಿಗೂ ಕೂಡ ಈಗಾಗಲೇ ಎರಡು ಬಾರಿ ಬೆಲೆ ಹೆಚ್ಚಳ ಮಾಡಿ ಬಾರ ಹೋರಿಸಿದ್ದ ಸರ್ಕಾರ ಇದೀಗ ನಾಲ್ಕು ಗ್ಯಾರೆಂಟಿ ಯೋಜನೆಗಳ ಚಾಲನೆಯ ನಂತರ ಮತ್ತೊಮ್ಮೆ ದಸರಾ ಪ್ರಯುಕ್ತ ಮಹಿಳೆಯರಿಗೆಲ್ಲ ಉಚಿತ ನೀಡಿ ಮಧ್ಯಪ್ರಿಯರಿಗೆ ಮತ್ತಷ್ಟು ಮಧ್ಯದ ಬೆಲೆಯನ್ನು ಹೆಚ್ಚಳ ಮಾಡಿದೆ. ಹಾಗಾದ್ರೆ ಯಾವ ಮಧ್ಯಕ್ಕೆ ಎಷ್ಟು ಬೆಲೆ ಎಂಬ ಮಾಹಿತಿಯನ್ನು ಲೇಖನದಲ್ಲಿ ತಿಳಿಸಲಾಗಿದೆ ಲೇಖನವನ್ನು ಪೂರ್ತಿಯಾಗಿ ಓದಿ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಪ್ರಾಣಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಪ್ರಕರಣ ನಟ ದರ್ಶನ್, ರಾಕ್ ಲೈನ್ ವೆಂಕಟೇಶ್ & ವಿನಯ್ ಗುರೂಜಿ ವಿರುದ್ಧ ದೂರು ದಾಖಲು.?
ಮಧ್ಯಪ್ರಿಯರಿಗೆ ಎದುರಾಯಿತು ಮತ್ತೆ ಬೆಲೆ ಹೆಚ್ಚಳದ ಸಮಸ್ಯೆ.!
ಮಧ್ಯಪ್ರಿಯರಿಗೆ ಈಗಾಗಲೇ ಸರ್ಕಾರದಿಂದ ಎರಡು ಬಾರಿ ಬೆಲೆ ಹೆಚ್ಚಳದ ಸಮಸ್ಯೆ ನೀಡಿದೆ ಆದರೆ ಇದೀಗ ಮತ್ತೆ ಮೂರನೇ ಬಾರಿ ಕೂಡ ಬೆಲೆ ಹೆಚ್ಚಳ ಮಾಡಿ ಮತ್ತಷ್ಟು ಸಮಸ್ಯೆ ನೀಡುತ್ತಿದೆ ಹೌದು ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ ನಾಲ್ಕು ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿದೆ ಆ ನಾಲ್ಕು ಗ್ಯಾರಂಟಿ ಯೋಜನೆಗಳಲ್ಲಿ ಕೂಡ ಮಹಿಳೆಯರಿಗೆ ಮಾತ್ರ ಅನುಕೂಲ ಆಗಲಿದೆ ಸದ್ಯ ಸರ್ಕಾರವು ಮಹಿಳೆಯರಿಗೆ ಒಂದಿಷ್ಟು ಹಣ ನೀಡಿ ಆ ಹಣವನ್ನು ಮನೆಯ ಯಜಮಾನರಿಂದ ಕಿತ್ತುಕೊಳ್ಳುವ ಕೆಲಸವನ್ನು ಮಾಡುತ್ತಿದೆ, ದಸರ ಪ್ರಯುಕ್ತ ಮಹಿಳೆಯರಿಗೆಲ್ಲ ಎರಡನೇ ಕಂತಿನ ಹಣವನ್ನು ಹಬ್ಬದ ವಿಶೇಷ ಬಿಡುಗಡೆ ಮಾಡಿದ್ದು ದಸರಾ ವೀಕ್ಷಣೆಗೆ ಮತ್ತು ಪ್ರಯಾಣಕ್ಕೆ ಉಚಿತ ಬಸ್ ಸೇವೆಯನ್ನು ನೀಡಿದ್ದು ಸರ್ಕಾರ ಈ ಮಧ್ಯದ ಬೆಲೆಯನ್ನು ಮತ್ತಷ್ಟು ಹೆಚ್ಚಳ ಕೂಡ ಮಾಡಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಪ್ರಾಣಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಪ್ರಕರಣ ನಟ ದರ್ಶನ್, ರಾಕ್ ಲೈನ್ ವೆಂಕಟೇಶ್ & ವಿನಯ್ ಗುರೂಜಿ ವಿರುದ್ಧ ದೂರು ದಾಖಲು.?
ಸರ್ಕಾರದಿಂದ ಮಧ್ಯದ ಬೆಲೆ ಮತ್ತಷ್ಟು ಹೆಚ್ಚಳ.?
ಮಧ್ಯದ ಬೆಲೆ ಹೆಚ್ಚಳದಿಂದಾಗಿ ಮಧ್ಯಪ್ರಿಯರಿಗೆ ಮತ್ತೊಂದು ಶಾಕ್ ನೀಡಿದಂತೆ ಆಗಿದೆ ಸದ್ಯ ಈಗಾಗಲೇ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಎರಡು ಬಾರಿ ಮಧ್ಯದ ಬೆಲೆಯನ್ನು ಹೆಚ್ಚಳ ಮಾಡಿದೆ ಅದು ಕೂಡ ಒಂದೇ ಬಾರಿ ಐದರಿಂದ 10% ನಷ್ಟು ಬೆಲೆ ಹೆಚ್ಚಳ ಮಾಡಿದ್ದು ಇದರಿಂದ ಈಗಾಗಲೇ ಮಧ್ಯಪ್ರಿಯರಿಗೆ ಬಹುದೊಡ್ಡ ಸಮಸ್ಯೆ ಉಂಟಾಗಿದೆ ಆದರೆ ಇದೀಗ ಮತ್ತೆ ಸರ್ಕಾರವು ಮಧ್ಯದ ಬೆಲೆಯನ್ನು ಹೆಚ್ಚಳ ಮಾಡಿದ್ದು ಮಧ್ಯಪ್ರಿಯರಿಗೆ ಇನ್ನೂ ಕೂಡ ಸಮಸ್ಯೆ ಉಂಟಾಗಲಿದೆ ಹೌದು ಈ ಬಾರಿ ಕೂಡ ಸರ್ಕಾರವು ಮಧ್ಯದ ಬೆಲೆಯಲ್ಲಿ 5 ರಿಂದ 8% ಮಧ್ಯದ ಬೆಲೆಯನ್ನು ಹೆಚ್ಚಳ ಮಾಡಿದೆ ಅಲ್ಲದೆ ಕೆಲವು ಮಧ್ಯದ ಬಾಟಲುಗಳಿಗೆ ಕೆಲವು ರೀತಿಯ ಬೆಲೆಯನ್ನು ಹೆಚ್ಚಿಸಿದ್ದು ಸದ್ಯಕ್ಕೆ ಸರ್ಕಾರ ಈಗಾಗಲೇ ಐದು ಆರು ತಿಂಗಳ ಅಧಿಕಾರ ನಡೆಸಿದ್ದು ಈ ಅವಧಿಯಲ್ಲಿ ಈಗಾಗಲೇ ಎರಡು ಮೂರು ಬಾರಿ ಮಧ್ಯದ ಬೆಲೆ ಹೆಚ್ಚಳ ಮಾಡಿದಂತಾಗಿದೆ ಇದೇ ರೀತಿ ಬೆಲೆ ಹೆಚ್ಚಳ ಮಾಡಿದ್ದಲ್ಲಿ ಮಧ್ಯಪ್ರಿಯರಿಗೆ ಬಾರಿ ಸಮಸ್ಯೆ ಎದುರಾಗಲಿದೆ ಧನ್ಯವಾದಗಳು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಪ್ರಾಣಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಪ್ರಕರಣ ನಟ ದರ್ಶನ್, ರಾಕ್ ಲೈನ್ ವೆಂಕಟೇಶ್ & ವಿನಯ್ ಗುರೂಜಿ ವಿರುದ್ಧ ದೂರು ದಾಖಲು.?