ಪ್ರಾಣಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಪ್ರಕರಣ ನಟ ದರ್ಶನ್,  ರಾಕ್ ಲೈನ್ ವೆಂಕಟೇಶ್ &  ವಿನಯ್ ಗುರೂಜಿ ವಿರುದ್ಧ ದೂರು ದಾಖಲು.?

ಎಲ್ಲರಿಗೂ ನಮಸ್ಕಾರ…

 ಪ್ರಾಣಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ:  ಬಿಗ್ ಬಾಸ್ ಮನೆಯಲ್ಲಿ ಇತಿಹಾಸದಲ್ಲಿ ನಡೆಯದೆ ಇರುವಂತಹ ಘಟನೆ ಒಂದು ನಡೆದಿದೆ ನಿಮಗೆಲ್ಲಾ ತಿಳಿದಿರುವ ಹಾಗೆ ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಂತಹ ವರ್ತೂರ್ ಸಂತೋಷ್ ಧರಿಸಿದ್ದ ಚಿನ್ನದ ಡಾಲರ್ ಹುಲಿಯ ಉಗುರಿನಿಂದ ಮಾಡಿರುವ  ಪೆಂಡೆಂಟ್ ಎಂದು ತಿಳಿದುಬಂದಿದೆ ಆ ಕಾರಣ ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸರು ಸೇರಿ ವರ್ತೂರ್ ಸಂತೋಷ್ ಅವರನ್ನು ಪ್ರಾಣಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯ ಪ್ರಕರಣದ ಮೇಲೆ ಕೇಸ್ ದಾಖಲಿಸಿ ಸಂತೋಷವನ್ನು ಅರೆಸ್ಟ್ ಮಾಡಿದ್ದಾರೆ.

WhatsApp Group Join Now
Telegram Group Join Now

 ಇನ್ನು ರಾಜ್ಯದಲ್ಲಿ ಇದೇ ರೀತಿ ಹುಲಿಯ ಉಗುರು ಮತ್ತು ಹುಲಿಯ ಚರ್ಮಗಳನ್ನು ಹೊಂದಿರುವ ಬಹಳಷ್ಟು ವ್ಯಕ್ತಿಗಳು ಇದ್ದು ಅದರಲ್ಲೂ ಸಿನಿಮಾ ನಟರ ಬಳಿಯೂ ಕೂಡ ಹುಲಿಯ ಉಗುರಿನ ಪೇಡೆಂಟ್ ಇದು ಸದ್ಯ ಅಂತಹ  ವ್ಯಕ್ತಿಗಳ  ವಿರುದ್ಧ ಕೂಡ ದೂರು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ ರಾಜ್ಯದಲ್ಲಿ ಯಾರೆಲ್ಲಾ ಹುಲಿಯ  ಉಗುರು ಹೊಂದಿದ್ದಾರೆ ಅಂತವರಿಗೆ ಮುಂದೆ ಏನು ಎನ್ನುವ ಬಗ್ಗೆ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಪ್ರಾಣಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಪ್ರಕರಣ ಹಲವರು ಅರೆಸ್ಟ್ ಆಗುವ ಸಾಧ್ಯತೆ.?

 ಪ್ರಾಣಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯ ಪ್ರಕರಣದ ಮೇಲೆ ಈಗಾಗಲೇ ಬಿಗ್ ಬಾಸ್ ಸ್ಪರ್ಧಿಯಾಗಿದಂತಹ  ವರ್ತೂರ್ ಸಂತೋಷ್ ಅನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದು ಇದೀಗ  ನ್ಯಾಯಾಲಯಕ್ಕೆ ಒಪ್ಪಿಸಿ ಸಂತೋಷ್ಗೆ ಸದ್ಯಕ್ಕೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಲಾಗಿದೆ ಇನ್ನು ರಾಜ್ಯದಲ್ಲಿ ಇದೇ ರೀತಿಯ ಬಹಳಷ್ಟು ಜನರು ಹುಲಿಯ ಉಗುರು ಮತ್ತು ಚರ್ಮಗಳನ್ನು ಬಳಸುತ್ತಿರುವುದು ಬೆಳಕಿಗೆ ಬಂದಿದ್ದು ಅಂತಹ ವ್ಯಕ್ತಿಗಳ ವಿರುದ್ಧ ಇಲಾಖೆಯು ಕ್ರಮ ಕೈಗೊಳ್ಳಲಿದೆ ಎಂದು ಬಹಳಷ್ಟು ಚರ್ಚೆಗಳು ನಡೆಯುತ್ತಿದೆ ಅಲ್ಲದೆ ಮಾಧ್ಯಮಗಳಲ್ಲಿ ಈಗಾಗಲೇ ಈ ಬಗ್ಗೆ ಬಡವರಿಗೆ ಒಂದು ನ್ಯಾಯ ದೊಡ್ಡವರಿಗೆ ಒಂದು ನ್ಯಾಯ ಎಂಬ ಪ್ರಶ್ನೆಗಳು ಕೇಳಿ ಬರುತ್ತಿದ್ದು ಸಾಧ್ಯ ಇದೀಗ ಅಂತಹ ವ್ಯಕ್ತಿಗಳ  ವಿರುದ್ಧ ದೂರು ದಾಖಲಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: Breaking news: D Boss ದರ್ಶನ್ ಬಳಿ ಇದೆ ಹುಲಿಯ ಉಗುರಿನ ಪೆಂಡೆಂಟ್.!  ಅರೆಸ್ಟ್ ಆಗ್ತಾರಾ ಸ್ಟಾರ್ ಹೀರೋ ಡಿ ಬಾಸ್.?

ನಟ ದರ್ಶನ್,  ರಾಕ್ ಲೈನ್ ವೆಂಕಟೇಶ್ &  ವಿನಯ್ ಗುರೂಜಿ ವಿರುದ್ಧ ದೂರು ದಾಖಲು.?

ನಮ್ಮ ಕರ್ನಾಟಕದ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವಂತಹ ನಟ ದರ್ಶನ್ ಅವರ ಬಳಿಯೂ ಕೂಡ ಹುಲಿಯ ಉಗುರಿನ ಪೆಂಡೆಂಟ್ ಇರುವುದಾಗಿ ಮಾಹಿತಿ ತಿಳಿದು  ಬಂದಿದೆ ಹಾಗೆ ಕನ್ನಡದ ಹಳೆಯ ನಟ  ಆಗಿರುವಂತಹ ರಾಕ್ ಲೈನ್ ವೆಂಕಟೇಶ್ ಬಳಿಯೂ ಕೂಡ  ಹುಲಿಯ ಉಗುರಿನ ಪೆಂಡೆಂಟ್ ಇರುವ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ ಇನ್ನು ವಿನಯ್ ಗುರೂಜಿ ಅವರ ಬಳಿಯೂ ಕೂಡ ಹುಲಿಯ ಪೂರ್ತಿ ಚರ್ಮವೇ ಇರುವ ಬಗ್ಗೆ ಮಾಹಿತಿ ಬಂದಿದ್ದು  ಈ ಎಲ್ಲ ವ್ಯಕ್ತಿಗಳ ವಿರುದ್ಧ ದೂರು  ದಾಖಲಿಸಲಾಗಿದೆ.

 ರಾಜ್ಯದಲ್ಲಿ ಸದ್ಯಕ್ಕೆ ಹುಲಿಯ ಉಗುರಿನ ಪೆಂಡೆಂಟ್ ಧರಿಸಿ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿರುವುದರಿಂದ  ಅರೆಸ್ಟ್ ಆಗಿದ್ದು ಇದೀಗ 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ ಇನ್ನು ನಟ ದರ್ಶನ್ ರಾಕ್ ಲೈನ್ ವೆಂಕಟೇಶ್ ಮತ್ತು ವಿನಯ್ ಗುರೂಜಿ ಅವರ ಬಳಿಯೂ ಕೂಡ ಹುಲಿಯ ಉಗುರು ಮತ್ತು ಚರ್ಮಗಳು ಇರುವುದರಿಂದ ಅವರ ಮೇಲು ಕೂಡ ದೂರು ದಾಖಲಾಗಿದೆ ಇನ್ನು ಇದೇ ರೀತಿ ರಾಜ್ಯದಲ್ಲಿ ಬಹಳಷ್ಟು ವ್ಯಕ್ತಿಗಳ ಬಳಿ ವನ್ಯಜೀವಿಗಳ ಉಗುರು ಮತ್ತು ಚರ್ಮ ಮತ್ತು ಇನ್ನಿತರ ವಸ್ತುಗಳು ಇರುವ ಬಗ್ಗೆ ಮಾಹಿತಿ ಬಂದಿದ್ದು ಅಂತಹ ಎಲ್ಲಾ ವ್ಯಕ್ತಿಗಳ ಮೇಲೆ ದೂರು ದಾಖಲಿಸಿ  ಅರೆಸ್ಟ್ ಮಾಡುವ ಸಾಧ್ಯತೆ ಇದೆ ಎಂದು ಮಾಹಿತಿ ತಿಳಿದು ಬಂದಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಟ ದರ್ಶನ್, ರಾಕ್ ಲೈನ್ ವೆಂಕಟೇಶ್ ಮತ್ತು ವಿನಯ್ ಗುರೂಜಿ ಬಳಿ ಇರುವುದು ಅಸಲಿನ. ನಕಲಿನ.?

 ಬಿಗ್ ಬಾಸ್ ಸ್ಪರ್ಧಿ ಯಾಗಿದಂತಹ  ವರ್ತೂರ್ ಸಂತೋಷ್ ಅರೆಸ್ಟ್ ಆದ ಬಳಿಕ ಇನ್ನು ಕೆಲವು ವ್ಯಕ್ತಿಗಳ ಬಳಿ ಇದೇ ರೀತಿಯ ಹುಲಿ  ಉಗುರಿನ ಪೆಂಡೆಂಟ್ ಮತ್ತು ಹುಲಿಯ ಚರ್ಮ ಇರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ ಇನ್ನು ಈ ವ್ಯಕ್ತಿಗಳ ವಿರುದ್ಧ ಅರಣ್ಯ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸುವ ಸಾಧ್ಯತೆ ಇದೆ ತನಿಕೆಯ ನಂತರದಲ್ಲಿ ಅವರ ಬಳಿ ಇರುವುದು ಅಸಲಿನ ನಕಲಿನ ಎಂದು ತಿಳಿಯಲಿದೆ ಒಂದು ವೇಳೆ ಅಸಲಿ ಎಂದು ತಿಳಿದುಬಂದಲ್ಲಿ ಎಲ್ಲರಿಗೂ ಕೂಡ ಮೂರರಿಂದ ಏಳು ವರ್ಷದವರೆಗೆ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ ಧನ್ಯವಾದಗಳು… ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 ಇದನ್ನು ಓದಿ: Breaking news: D Boss ದರ್ಶನ್ ಬಳಿ ಇದೆ ಹುಲಿಯ ಉಗುರಿನ ಪೆಂಡೆಂಟ್.!  ಅರೆಸ್ಟ್ ಆಗ್ತಾರಾ ಸ್ಟಾರ್ ಹೀರೋ ಡಿ ಬಾಸ್.?

Leave a Comment