ವಿಧಾನಸಭಾ ಸಚಿವಾಲಯದ್ಲಲಿ ನೇಮಕಾತಿ,೧೦ ಪಾಸ್ ಆದವರು ಅರ್ಜಿಯನ್ನು ಸಲ್ಲಿಸಬಹುದು. ಈಗಲೇ ಅರ್ಜಿಯನ್ನು ಸಲ್ಲಿಸಿ ಕೆಲಸವನ್ನು ನಿಮ್ಮದಾಗಿಸಿಕೊಳ್ಳಿ.

ಎಲ್ಲರಿಗೂ ನಮಸ್ಕಾರ, 

 

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರದ ವಿಧಾನಸಭೆ ಸಚಿವಾಲಯದ ವತಿಯಿಂದ  ಕರ್ನಾಟಕ ಸರ್ಕಾರದ ವತಿಯಿಂದ ಖಾಲಿ ಇರುವಂತೆ ಹುದ್ದೆಗಳಿಗಾಗಿ ನೇಮಕಾತಿ ಮಾಡಲು ಅಧಿ ಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಕೇವಲ  10ನೇ ತರಗತಿ ಪೂರ್ಣಗೊಳಿಸಿರುವಂತಹ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.  ಈ ಹುದ್ದೆಗಳಿಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿಗಳನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡಲಾಗುವುದು.  ದಯವಿಟ್ಟು ಲೇಖನವನ್ನು ಪೂರ್ತಿಯಾಗಿ ಓದಿ. 

Vidhana Soudha - Wikipedia

ಸಂಸ್ಥೆಯ ಹೆಸರು :  ಕರ್ನಾಟಕ ವಿಧಾನಸಭೆ ಸಚಿವಾಲಯ

 ಹುದ್ದೆಗಳ ಸಂಖ್ಯೆ :  3

 ಉದ್ಯೋಗದಸ್ಥಳ :  ಬೆಂಗಳೂರು

 ಪೋಸ್ಟ್   ಹೆಸರು :  ವಾಹನ  ಚಾಲಕರು

  ಸಂಬಳ :  ರೂ 21400 – 42000 /  ಪ್ರತಿ ತಿಂಗಳು ಸಂಬಳ ನೀಡಲಾಗುವುದು. 

 

ಶೈಕ್ಷಣಿಕ ಅರ್ಹತೆ

 ಯಾವುದೇ ಮಾನ್ಯತೆ ಪಡೆದ ವಿದ್ಯಾಸಂಸ್ಥೆ ವತಿಯಿಂದ ಹತ್ತನೇ ತರಗತಿ ಪೂರ್ಣಗೊಳಿಸಿರಬೇಕು. 

KARNATAKA LEGISLATURE

 ವಯಸ್ಸಿನ ಮಿತಿ

  • ಕನಿಷ್ಠ ವಯಸ್ಸಿನ ಮಿತಿ :  18 ವರ್ಷಗಳು
  •  ಗರಿಷ್ಠ ವಯಸ್ಸಿನ ಮಿತಿ :  35 ವರ್ಷಗಳು

 

 ವಯೋಮಿತಿ ಸಡಿಲಿಕೆ

  • OBC ಅಭ್ಯರ್ಥಿಗಳು :  ಮೂರು ವರ್ಷ
  • SC/ST  ಅಭ್ಯರ್ಥಿಗಳು :  ಐದು ವರ್ಷ

 

ಅರ್ಜಿ ಸಲ್ಲಿಸುವ ವಿಳಾಸ

 ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ ಸಚಿವಾಲಯ, ಅಂಚೆ ಪೆಟ್ಟಿಗೆ ಸಂಖ್ಯೆ 5074, ಮೊದಲನೇ ಮಹಡಿ,  ವಿಧಾನಸೌಧ, ಬೆಂಗಳೂರು-560001 

ಮೇಲೆ ನೀಡಿರುವ ವಿಳಾಸಕ್ಕೆ ನೀವು ಆಫ್ಲೈನ್ನ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. 

KARNATAKA LEGISLATURE

 ಅರ್ಜಿ ಶುಲ್ಕ

  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ಇರುವುದಿಲ್ಲ’ 
  •  ಸಾಮಾನ್ಯ ವರ್ಗದ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ರೂಪಾಯಿ 500  ಪಾವತಿಸಬೇಕು. 

 ಆಯ್ಕೆ  ವಿಧಾನ

 ಮೋಟಾರು ಕಾರು ಚಾಲನೆಯಲ್ಲಿ ಕನಿಷ್ಠ ಮೂರು ವರ್ಷ ಅನುಭವ ಹೊಂದಿರಬೇಕು. 

 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 05/08/2023

 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08/09/2023

ಆಸಕ್ತಿ ಇರುವ ಅಭ್ಯರ್ಥಿಗಳು/  ಅರ್ಹ  ಅಭ್ಯರ್ಥಿಗಳು ಈಗಲೇ ಅರ್ಜಿಯನ್ನು ಸಲ್ಲಿಸಿ.  ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.    

KARNATAKA LEGISLATURE

Leave a Comment