ಕರ್ನಾಟಕ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಅರ್ಜಿಯನ್ನು ಕೆರೆಯಲಾಗಿದೆ. ಕೇವಲ 10ನೇ ತರಗತಿ ಪಾಸ್ ಆಗಿದ್ದರೆ ಈಗಲೇ ಅರ್ಜಿಯನ್ನು ಸಲ್ಲಿಸಿ. ಉತ್ತಮ ಸಂಬಳದೊಂದಿಗೆ , ಉದ್ಯೋಗಾವಕಾಶ .

ಎಲ್ಲರಿಗೂ ನಮಸ್ಕಾರ ,

ಕರ್ನಾಟಕ  ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ  ಹುದ್ದೆಗಳಿಗೆ ಮೆರಿಟ್ ಲಿಸ್ಟ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.  ಮತ್ತು ಈ ಹುದ್ದೆಗಳಿಗೆ  ಕೇವಲ ಹತ್ತನೇ ತರಗತಿ ಪಾಸ್ ಆಗಿದ್ದರೆ ಅರ್ಜಿಯನ್ನು ಸಲ್ಲಿಸಬಹುದು.  ಮತ್ತು ಈ ಹುದ್ದೆಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು  ಈ ಲೇಖನದಲ್ಲಿ   ತಿಳಿಸಿಕೊಡಲಾಗುವುದು. ಹಾಗಾಗಿ  ಲೇಖನವನ್ನು  ಪೂರ್ತಿ ಓದಿ.  ಕರ್ನಾಟಕ ಸರ್ಕಾರವು ಪ್ರತಿವರ್ಷ ನಿಗದಿತ ಸಮಯದಲ್ಲಿ ರೈಲ್ವೆ ಇಲಾಖೆ ನೇಮಕಾತಿಗೆ  ಅರ್ಜಿಯನ್ನು ಬಿಡುಗಡೆ ಮಾಡುತ್ತದೆ.  ಈ ಸಂದರ್ಭದಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

WhatsApp Group Join Now
Telegram Group Join Now

Indian Railway to change existing rules from July 1: Here is the list |  India.com

 ಸಂಸ್ಥೆಯ ಹೆಸರು  :  ದಕ್ಷಿಣ ರೈಲ್ವೆ

 ಹುದ್ದೆಗಳ ಸಂಖ್ಯೆ :  790

 ಉದ್ಯೋಗ ಸ್ಥಳ :  ಕರ್ನಾಟಕ 

ಪೋಸ್ಟ್ ಹೆಸರು : ಟ್ರೈನ್  ಮ್ಯಾನೇಜರ್&  ಲೋಕೋ  ಪೈಲೆಟ್ 

 

ಶೈಕ್ಷಣಿಕ ಅರ್ಹತೆ

 ಯಾವುದೇ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯ ವತಿಯಿಂದ ಹತ್ತನೇ, 12ನೇ,ITI , ಡಿಪ್ಲೋಮಾ,  ಪದವಿ ಪೂರ್ಣಗೊಳಿಸಿರಬೇಕು. 

 

 ವಯಸ್ಸಿನ ಮಿತಿ

  • ಕನಿಷ್ಠ ವಯಸ್ಸಿನ  ಮಿತಿ :  18 ವರ್ಷಗಳು
  •  ಗರಿಷ್ಠ  ವಯಸ್ಸಿನ ಮಿತಿ :  42 ವರ್ಷಗಳು

Indian Railways News: Daily News, Latest Updates, Breaking News, Current  News | PSU Connect

 ವಯೋಮಿತಿ ಸಡಿಲಿಕೆ

  •  OBC  ಅಭ್ಯರ್ಥಿಗಳು :  ಮೂರು ವರ್ಷಗಳು
  • SC/ST   ಅಭ್ಯರ್ಥಿಗಳು : 5 ವರ್ಷಗಳು  

 

ಅರ್ಜಿ ಶುಲ್ಕ

 ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. 

 

ಆಯ್ಕೆ ವಿಧಾನ

ಮೆರಿಟ್ ವಿಧಾನ 

Weekly train from Bengaluru to Kannur for a month from Oct 12, Indian  Railways updates, new train in Kannur- Bengaluru route,train timings from  Kozhikode-Bangalore

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :  30 ಜುಲೈ  2023

 ಅರ್ಜಿ ಸಲ್ಲಿಸಲು ಕೊನೆಯ  ದಿನಾಂಕ:   30  ಆಗಸ್ಟ್  2023

ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.  ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು. 

Leave a Comment