ಎಲ್ಲರಿಗೂ ನಮಸ್ಕಾರ. ಮಹಿಳೆಯರಿಗೆ ಶಕ್ತಿ ಯೋಜನೆಯ ಮೂಲಕ ಬಸ್ ಸಂಚಾರ ಸಂಪೂರ್ಣ ಉಚಿತ ಆದರೆ ಇನ್ನು ಮುಂದೆ ಪುರುಷರ ಪಾಲಿಗೆ ಮಾತ್ರ ಬಸ್ ಸಂಚಾರದಿಂದ ಜೇಬಿಗೆ ಕತ್ತರಿ ಖಚಿತ ಎಂಬಂತಾಗಲಿದೆ. ಹೌದು ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಯು ಬಾರಿ ನಷ್ಟವನ್ನು ಹೊಂದಿದೆ ಇನ್ನು ಸರ್ಕಾರ ಈ ನಷ್ಟವನ್ನು ಸಾರಿಗೆ ಸಂಸ್ಥೆಗೆ ತುಂಬಲು ಒಂದು ಹೊಸ ಯೋಜನೆಯನ್ನು ತರಲು ಮುಂದಾಗಿದೆ ಈ ಯೋಜನೆಯಿಂದ ಪುರುಷರಿಗೆ ಬಸ್ ಪ್ರಯಾಣದಲ್ಲಿ ಮತ್ತಷ್ಟು ಸಮಸ್ಯೆ ಎದುರಾಗಲಿದೆ ಇದರಿಂದ ಪುರುಷರ ಜೇಬಿಗೆ ಕತ್ತರಿ ಬೀಳಲಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಶಕ್ತಿಯೋಜನೆಯಿಂದ ಮಹಿಳೆಯರಿಗೆ ಬಸ್ ಪ್ರಯಾಣ ಫ್ರೀ ಫ್ರೀ.
ರಾಜ್ಯದ ಎಲ್ಲಾ ಮಹಿಳೆಯರಿಗೂ ಕೂಡ ಉಚಿತ ಬಸ್ ಪ್ರಯಾಣವನ್ನು ನೀಡಿರುವ ರಾಜ್ಯ ಸರ್ಕಾರ ಸದ್ಯ ಈಗಾಗಲೇ ರಾಜ್ಯದ ಸಾರಿಗೆ ಸಂಸ್ಥೆಯಲ್ಲಿ ಬಾರಿ ನಷ್ಟವನ್ನು ಅನುಭವಿಸುತ್ತಿದೆ ಇನ್ನು ಸರ್ಕಾರದಿಂದ ಸಾರಿಗೆ ಸಂಸ್ಥೆಗೆ ನಷ್ಟದ ಹಣಬರಿಸಲು ಸಾಧ್ಯವಾಗದಿರುವುದರಿಂದ ಜನರಿಂದಲೇ ಸಾರಿಗೆ ಸಂಸ್ಥೆಯ ನಷ್ಟಭರಿಸಲು ಸರ್ಕಾರದಿಂದ ಹೊಸ ಯೋಜನೆಯನ್ನು ತರಲು ಮುಂದಾಗಿದೆ ಇನ್ನು ಈ ಹೊಸ ಆದೇಶದಿಂದ ಪುರುಷರಿಗೆ ಬಸ್ ಪ್ರಯಾಣದಲ್ಲಿ ಬಾರಿ ಹೊರೆ ಬೀಳಲಿದೆ ಹಾಗೆ ಶಕ್ತಿ ಯೋಜನೆಯ ನಂತರದಲ್ಲಿ ಈ ಹೊಸ ನಿಯಮದಿಂದ ಪ್ರತಿಯೊಬ್ಬ ಪ್ರಜೆಗೂ ಕೂಡ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬಸ್ ಪ್ರಯಾಣದಲ್ಲಿ ಪುರುಷರ ಜೇಬಿಗೆ ಬೀಳಲಿದೆ ಕತ್ತರಿ.?
ಹೌದು ರಾಜ್ಯ ಸರ್ಕಾರವು ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗೆ ಹಾಗುತ್ತಿರುವ ನಷ್ಟವನ್ನು ಬರಿಸಲು ಒಂದು ಹೊಸ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ ಈ ನಿಯಮದಿಂದ ಪುರುಷ ಪ್ರಯಾಣಿಕರ ಜೀವಿಗೆ ಕತ್ತರಿ ಬೀಳಲಿದೆ ಅಂದರೆ ಸರ್ಕಾರ ಬಸ್ ಪ್ರಯಾಣದ ಟಿಕೆಟ್ ಬೆಲೆಯನ್ನು ಹೆಚ್ಚಳ ಮಾಡಲು ನಿರ್ಧರಿಸಿದೆ ಇದರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇರುವ ಕಾರಣ ಪುರುಷರಿಗೆ ಹೆಚ್ಚಿನ ಟಿಕೆಟ್ ಬೆಲೆಯನ್ನು ನೀಡಬೇಕಾಗುತ್ತದೆ ಇದರಿಂದ ಪುರುಷ ಬಸ್ ಪ್ರಯಾಣಿಕರ ಜೆಬಿಗೆ ಕತ್ತರಿ ಬಿಡುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಸದ್ಯದಲ್ಲೇ ಬಸ್ ಟಿಕೆಟ್ ದರ ದುಪ್ಪಟ್ಟು ಏರಿಕೆ.?
ರಾಜ್ಯ ಸರ್ಕಾರದಿಂದ ಬಸ್ ಟಿಕೆಟ್ ದರವನ್ನು ಹೆಚ್ಚಳ ಮಾಡಲು ನಿರ್ಧರಿಸಿದೆ ಇನ್ನು ಸರ್ಕಾರ ಹೀಗಾದರೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯನ್ನು ಜಾರಿ ಮಾಡಿದೆ ಇದರಿಂದ ಕೂಡ ರಾಜ್ಯದಲ್ಲಿ ಸಾರಿಗೆ ಸಂಸ್ಥೆಯಲ್ಲಿ ಹೆಚ್ಚಿನ ನಷ್ಟ ಉಂಟಾಗುತ್ತಿದೆ ಹಾಗಾಗಿ ಈಗಾಗಲೇ ವಿದ್ಯುತ್ ಸರಬರಾಜು ನಿಗಮದಲ್ಲಿ ಜಾರಿ ಇರುವ ಅದೇ ಯೋಜನೆಯನ್ನು ಸಾರಿಗೆ ಸಂಸ್ಥೆಯಲ್ಲೂ ಕೂಡ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ಹೌದು ಸಾರಿಗೆ ಸಂಸ್ಥೆಯಲ್ಲಿ ಡೀಸೆಲ್ ಬೆಲೆ, ಬಸ್ನ ಬಿಡಿ ಭಾಗಗಳ ದರ. ನೌಕರರ ವೇತನದ ಹೆಚ್ಚಳ, ಮತ್ತು ಇನ್ನಿತರ ಕನ್ನಡವರಿಂದ ನಿಗಮದಲ್ಲಿ ಹಾರ್ದಿಕ ಪರಿಸ್ಥಿತಿ ಇದರಿಂದ ಸಾರಿಗೆ ನೌಕರರಿಗೆ ಸಮಯಕ್ಕೆ ಸರಿಯಾಗಿ ಸಂಬಳ ನೀಡಲು ಕಷ್ಟ ಎಂಬಂತಾಗಿದೆ ಹಾಗಾಗಿ ಸರ್ಕಾರವು ಈಗಾಗಲೇ ವಿದ್ಯುತ್ ಸರಬರಾಜು ನಿಗಮ ಪಾಲಿಸುತ್ತಿರುವ ಅದೇ ನಿಯಮವನ್ನು ಸಾರಿಗೆ ಸಂಸ್ಥೆಯಲ್ಲೂ ಕೂಡ ಪಾಲಿಸಲು ಸರ್ಕಾರದಿಂದ ಸೂಚನೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಿದ್ಯುತ್ ಸರಬರಾಜು ನಿಗಮವು ಪ್ರತಿ ವರ್ಷ ಇಂಧನದ ಬೆಲೆ ಹೆಚ್ಚಾದಂತೆ ಮತ್ತು ನಿಗಮದ ಖರ್ಚು ಹೆಚ್ಚಾಗಂತೆ ವಿದ್ಯುತ್ ಬೆಲೆಯನ್ನು ಕೂಡ ಹೆಚ್ಚಳ ಮಾಡಲಾಗುತ್ತಿದೆ ಇದೇ ರೀತಿ ಪ್ರತಿವರ್ಷದ ಇಂಧನ ವೆಚ್ಚ ಮತ್ತು ವಾಹನಗಳ ಬಿಡಿ ಭಾಗಗಳ ವೆಚ್ಚ ಹೆಚ್ಚಾದಂತೆ ಬಸ್ ಟಿಕೆಟ್ ದರವನ್ನು ಕೂಡ ಹೆಚ್ಚಳ ಮಾಡಲು ಸರ್ಕಾರ ಸಾರಿಗೆ ಸಂಸ್ಥೆಗೆ ಸೂಚನೆ ನೀಡಿದೆ ಇದರಿಂದ ಸಾರಿಗೆ ಸಂಸ್ಥೆಯು ಕಳೆದ ನಾಲ್ಕೈದು ವರ್ಷಗಳಿಂದ ಬಸ್ ಟಿಕೆಟ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಸದ್ಯದಲ್ಲೇ ಬಸ್ ಟಿಕೆಟ್ ಬೆಲೆಯನ್ನು ಹೆಚ್ಚಳ ಮಾಡಲು ನಿರ್ಧರಿಸಿದೆ.
ಇನ್ನು ಈ ನಿಯಮದಿಂದ ಶಕ್ತಿ ಯೋಜನೆ, ಮುಗಿದ ನಂತರದಲ್ಲಿ ಮಹಿಳೆಯರಿಗೂ ಕೂಡ ಸಮಸ್ಯೆ ಉಂಟಾಗಲಿದೆ ಹಾಗೆ ಸದ್ಯದಲ್ಲಿ ಪುರುಷ ಬಸ್ ಪ್ರಯಾಣಿಕರಿಗೆ ಈ ಹೊಸ ನಿಯಮದಿಂದ ಜೇಬಿಗೆ ಕತ್ತರಿ ಬೀಳಲಿದೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ