ಹಾಲೋ ಸ್ನೇಹಿತರೆ,
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಯ್ಕೆಯ ಪ್ರಕ್ರಿಯೆಯನ್ನು ಆರಂಭಿಸಿದೆ. ವಲಯದಲ್ಲಿ ಕೆಲಸವನ್ನು ಪಡೆಯಲು ಯುವ ಜನತೆಗೆ ಅವಕಾಶವಿದೆ. ಕರ್ನಾಟಕ ಸರ್ಕಾರದಿಂದ ಹೊಸ ನೇಮಕಾತಿ ಅಧಿಸೂಚನೆಯು ಪ್ರಕಟವಾಗಿದ್ದು, ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಕೆಳಗಿನ ಲಿಂಕ್ನ ಮೇಲೆ ಕ್ಲಿಕ್ ಮಾಡಿ. ಕಾರನಾಟಕ ಸರಕಾರದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಇನ್ನು ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ,ವಯೋಮಿತಿ ಅರ್ಹತೆಗಳು, ಆಯ್ಕೆ ವಿಧಾನ, ಅರ್ಜಿ ಶುಲ್ಕ್ ,ಮತ್ತು ಅರ್ಜಿ ಸಲ್ಲಿಸುವ ವಿಧಾನಗಳನ್ನು ಪಡೆಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
ಸಂಸ್ಥೆಯ ಹೆಸರು : ಸ್ಟಾಪ್ಸ್ ಸೆಲೆಕ್ಷನ್ ಕಮಿಷನ್(35c)
ಪೋಸ್ಟ್ ಗಳ ಸಂಖ್ಯೆ : 1876
ಉದ್ಯೋಗ ಸ್ಥಳ : ಭಾರತಾದ್ಯಂತ
ಪೋಸ್ಟ್ ಹೆಸರು : ದೆಹಲಿಯಲ್ಲಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ಮತ್ತು CAPF
ವೇತನ : 354000- 112400 ಪ್ರತಿ ತಿಂಗಳು
BSF ಅಧಿಸೂಚನೆ
ಸಂಸ್ಥೆಯ ಹೆಸರು : ಬೊರ್ಡರ್ ಸೆಕ್ಯೂರಿಟಿ ಪೋರ್ಸ್(BSF)
ಪೋಸ್ಟಗಳ ಸಂಖ್ಯೆ : 2158
ಉದ್ಯೋಗ ಸ್ಥಳ : ಭಾರತದಾದ್ಯಂತ
ಪೋಸ್ಟ್ ಹೆಸರು : ಕೊನ್ಸ್ಟೇಬಲ್
ವೇತನ : 217000-69100
ಪೋಸ್ಟಗಳ ಆಧಾರದ ಮೇಲೆ BSF ಹುದ್ದೆಯ ವಿವರಗಳು
ಪೋಸ್ಟ್ ಹೆಸರು | ಪೋಸ್ಟಗಳ ಸಂಖ್ಯೆ |
ಕಾನ್ಸ್ಟೇಬಲ್( ಪುರುಷ ) | 2041 |
ಕಾನ್ಸ್ಟೇಬಲ್ ( ಮಹಿಳೆ ) | 117 |
BSF ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿದ್ಯಾ ನಿಲಯ ಅಥವಾ ವಿಶ್ವವಿದ್ಯಾ ನಿಲಯಗಳಿಂದ ೧೦ ನೇ ತರಗತಿಯನ್ನು ಪೂರ್ಣ ಗೊಳಿಸಿರಬೇಕು. ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಕನಿಷ್ಠ ವಯಸ್ಸು ೧೮ ವರ್ಷಗಳು ಮತ್ತು ಗರಿಷ್ಟ ೨೫ ವರ್ಷಗಳನ್ನು ಹೊಂದಿರಬೇಕು. ವಯೋಮಿತಿ ಸಡಿಲಿಕೆಯು SC /ST ಅಭ್ಯರ್ಥಿಗಳಿಗೆ ೫ ವರ್ಷಗಳು, OBC ಅಭ್ಯರ್ಥಿಗಳಿಗೆ ೩ ವರ್ಷಗಳ ವಯಸ್ಸಿನ ಸಡಿಲಿಕೆಯನ್ನು ನೀಡಲಾಗಿದೆ. ಅರ್ಜಿ ಶುಲ್ಕ ಮಹಿಳಿಯರಿಗೆ SC / ST /BSF ನಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ್ ಇರುವುದಿಲ್ಲ. UR /EWS /OBC ಅಭ್ಯರ್ಥಿಗಳಿಗೆ ೧೦೦ ಶುಲ್ಕ್ ಇರುತ್ತದೆ. ಸೇವಾ ಶುಲ್ಕ್ವಗಿ ೪೭.೨೦ ರೂ ಇರುತ್ತದೆ. ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿದರೆ ಸ್ವೀಕರಿಸಲಾಗುತ್ತದೆ. ಇನ್ನು ಆಯ್ಕೆ ಪ್ರಕ್ರಿಯೆಯು ದೈಹಿಕ, ಸಾಮಾನ್ಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು
- ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಲು ದಿನಾಂಕ 22/1/7/2023
- ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/8/202
ಕರ್ನಾಟಕ ಸರ್ಕಾರವು ನಿರುದ್ಯೋಗವನ್ನು ಹೋಗಲಾಡಿಸಲು, ಕರ್ನಾಟಕ ಸರ್ಕಾರವು ಪ್ರತಿ ವರ್ಷ ಉದ್ಯೋಗಗಳನ್ನು ಬಿಡುಗಡೆ ಮಾಡುತ್ತದೆ. ಈ ಸಮಯದಲ್ಲಿ ಉದ್ಯೋಗ ಅವಶ್ಯಕತೆ ಇರುವವರು ಉದ್ಯೋಗಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.