ಶಕ್ತಿ ಯೋಜನೆ:  ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಹೊಸ ನಿಯಮಗಳು ಜಾರಿ. ಗ್ಯಾರೆಂಟಿ ಅಸಲಿ ಆಟ ಈಗ ಶುರು, ಇಲ್ಲಿದೆ ಸಂಪೂರ್ಣ ಮಾಹಿತಿ.!

 

ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಹೊಸ ನಿಯಮಗಳು ಜಾರಿ. ಗ್ಯಾರೆಂಟಿ ಅಸಲಿ ಆಟ ಈಗ ಶುರು ಇಲ್ಲಿದೆ ಸಂಪೂರ್ಣ ಮಾಹಿತಿ.!

WhatsApp Group Join Now
Telegram Group Join Now

ಕರ್ನಾಟಕ ರಾಜ್ಯದ ಶಕ್ತಿ ಯೋಜನೆ ಗ್ಯಾರಂಟಿಯ ಉಪಯೋಗದಿಂದ ರಾಜ್ಯದ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಲು  ಸರ್ಕಾರದಿಂದ ಅವಕಾಶ  ನೀಡಿದೆ.  ಆದರೆ ಈ ಗ್ಯಾರೆಂಟಿಯ ಉಪಯೋಗವನ್ನು ಮಹಿಳೆಯರು ದುರುಪಯೋಗಪಡಿಸಿಕೊಳ್ಳುತ್ತಿದ್ದು ಇದರಿಂದ ರಾಜ್ಯದಲ್ಲಿ ಹೆಚ್ಚಿನ ಸಮಸ್ಯೆಗಳು ಉಂಟಾಗುತ್ತಿದ್ದು ಅಲ್ಲದೆ ಸರ್ಕಾರಿ ಬಸ್ಸುಗಳಿಗೆ ಮತ್ತು ಸಿಬ್ಬಂದಿಗಳಿಗೆ ಹೆಚ್ಚಿನ ಹಾನಿ ಆಗುತ್ತಿದ್ದು ಇದನ್ನು ಕಡಿಮೆ ಮಾಡುವ ಸಲುವಾಗಿ ಸರ್ಕಾರದಿಂದ ಕೆಲವು ಹೊಸ ನಿಯಮಗಳನ್ನು ಶಕ್ತಿ ಯೋಜನೆಗೆ ಅಂದರೆ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ತರಲು ಮುಂದಾಗಿದೆ ಇದರಿಂದ ಮಹಿಳೆಯರು ಮುಂದಿನ ದಿನಗಳಲ್ಲಿ ಅಂದರೆ ಈ ಹೊಸ ನಿಯಮ ಜಾರಿಯಾದ ನಂತರ  ಸರ್ಕಾರದ ಎಲ್ಲಾ ಬಸ್ಸುಗಳನ್ನು ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಲು ಅವಕಾಶ ಇರುವುದಿಲ್ಲ ಈ ಬಗ್ಗೆ ಈಗಾಗಲೇ  ರಾಜ್ಯ ಸರ್ಕಾರದ ಸಾರಿಗೆ ಸಚಿವರು ಮತ್ತು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಚರ್ಚೆಗಳನ್ನು ನಡೆಸುತ್ತಿದ್ದು ಕೆಲವೇ ದಿನಗಳಲ್ಲಿ ಶಕ್ತಿ ಯೋಜನೆಯ ಬಳಕೆಗೆ ಕೆಲವು ಕಡ್ಡಾಯ ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ.

ಇದನ್ನು ಓದಿ: ಗೃಹಜ್ಯೋತಿ ಯೋಜನೆಗೆ ಅಧಿಕೃತ ಅರ್ಜಿ ಪ್ರಾರಂಭ! 200 Unit ಉಚಿತ ಕರೆಂಟಿಗೆ ಈಗಲೇ ಅರ್ಜಿ ಸಲ್ಲಿಸಿ!

ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಕಂಡಿಷನ್ಸ್ ಅಪ್ಲೈ.?

 ಸದ್ಯ ರಾಜ್ಯ ಸರ್ಕಾರ ಜೂನ್ ಎರಡನೇ ದಿನಾಂಕ ಕ್ಯಾಬಿನೆಟ್ ಮೀಟಿಂಗ್ ಅಲ್ಲಿ ಎಲ್ಲಾ ಮಾಧ್ಯಮಗಳ ಮುಂದೆ  ಎಲ್ಲಾ ಗ್ಯಾರಂಟಿಗಳ ಅಧಿಕೃತ ಘೋಷಣೆ ಮಾಡಿದ್ದು ಇದಾಗಲೇ ಶಕ್ತಿ ಯೋಜನೆ ಅಂದರೆ ಮಹಿಳೆಯರ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಜಾರಿಯಾಗಿದ್ದು ಇದರಿಂದ ರಾಜ್ಯದಲ್ಲಿ ಬಸ್ ಪ್ರಯಾಣದಲ್ಲಿ ಬಹಳಷ್ಟು ತೊಂದರೆಗಳು ಉಂಟಾಗುತ್ತಿವೆ ಅಲ್ಲದೆ ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಬಸ್ ಸಿಬ್ಬಂದಿಗಳಿಗೆ ಹೆಚ್ಚಿನ ಸಮಸ್ಯೆಗಳು ಆಗುತ್ತಿದ್ದು ಮಹಿಳೆಯರ ಈ ಉಚಿತ ಬಸ್ ಪ್ರಯಾಣಕ್ಕೆ ಕೆಲವು ಕಂಡಿಷನ್ಸ್ ಗಳನ್ನು ಮಾಡಬೇಕು ಇಲ್ಲದಿದ್ದರೆ ಸರ್ಕಾರಿ ವಸ್ತುಗಳಲ್ಲಿ ಹೆಚ್ಚಿನ ಸಮಸ್ಯೆಗಳು ಉಂಟಾಗಬಹುದು ಎಂದು ರಾಜ್ಯ ಸರ್ಕಾರ ನಿರ್ಧರಿಸಿದ್ದು.

ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮತ್ತು ಸಾರಿಗೆ ಸಚಿವರು ಈ ಬಗ್ಗೆ ಈ ಹಿಂದಿನ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಚರ್ಚೆ ನಡೆಸಿದ್ದು ಇನ್ನು ಕೆಲವೇ ದಿನಗಳಲ್ಲಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಕೆಲವು ಕಂಡಿಷನ್ಸ್ ಗಳನ್ನು ತಿಳಿಸುವುದಾಗಿ ಮಾಹಿತಿ ಹೊರಬಂದಿದೆ ಇದರಿಂದ ಮಹಿಳೆಯರು ಮುಂದಿನ ದಿನಗಳಲ್ಲಿ ಹೆಚ್ಚಾಗಿ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಎಂದು ಓಡಾಡುವುದನ್ನು ತಪ್ಪಿಸಬಹುದು ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಬಸ್ ನಿರ್ವಾಹಕರಿಗೆ ಸಮಸ್ಯೆ ಆಗದಂತೆ ತಡೆಗಟ್ಟುವ ಯೋಚನೆಯನ್ನು ರಾಜ್ಯ ಸರ್ಕಾರ ಮಾಡಲು ಮುಂದಾಗಿದೆ.

ಇದನ್ನು ಓದಿ: ಆಸ್ತಿ ಮಾರಾಟ ಹಾಗು ಖರೀದಿಯಲ್ಲಿ ಮಾಡುವವರಿಗೆಗುಡ್ ನ್ಯೂಸ್!  ಆಸ್ತಿ ರಿಜಿಸ್ಟರ್ನಲ್ಲಿ ಹೊಸ ರೂಲ್ಸ್ ತಂದ ರಾಜ್ಯ ಸರ್ಕಾರ ಎಲ್ಲರೂ ತಪ್ಪದೆ ನೋಡಿ!

ಉಚಿತ ಬಸ್ ಪ್ರಯಾಣಕ್ಕೆ ಸರ್ಕಾರದಿಂದ ಹೊಸ ನಿಯಮಗಳು ಜಾರಿ.

 ಹೌದು ರಾಜ್ಯ ಸರ್ಕಾರ ಈಗಾಗಲೇ ಶಕ್ತಿ ಯೋಜನೆಯಿಂದ ಮಹಿಳೆಯರು ಹೆಚ್ಚಾಗಿ ಬಸ್ಗಳಲ್ಲಿ ಪ್ರಯಾಣ ಮಾಡುತ್ತಿದ್ದು ಇದರಿಂದ ಶಾಲೆ ಕಾಲೇಜುಗಳಿಗೆ  ಪ್ರತಿದಿನ ಹೋಗುವ ವಿದ್ಯಾರ್ಥಿಗಳಿಗೆ ಮತ್ತು ಬಸ್ಗಳಲ್ಲಿ ಸೇವೆ ಸಲ್ಲಿಸುವ ನಿರ್ವಾಹಕರುಗಳಿಗೆ ಹೆಚ್ಚಿನ ಸಮಸ್ಯೆ  ಆಗುತ್ತಿದೆ ಹಾಗು ಸರ್ಕಾರಿ ಬಸ್ಸುಗಳಿಗೂ ಮಹಿಳೆಯರ ಉಚಿತ ಬಸ್ ಪ್ರಯಾಣದಿಂದ ಹಾನಿ ಆಗುತ್ತಿದ್ದು ಇವುಗಳನ್ನು ಸರ್ಕಾರ ತಪ್ಪಿಸಬೇಕು ಎಂದು ನಿರ್ಧರಿಸಿ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಚರ್ಚೆ ನಡೆಸಿ ಶಕ್ತಿ ಯೋಜನೆಗೆ ಜುಲೈ 1 ರಿಂದ ಕೆಲವು ಹೊಸ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ.

  • ಲಾಂಗ್ ರೂಟ್ ಬಸ್ಗಳಿಗೆ ಸ್ಟ್ಯಾಂಡಿಂಗ್ ಕ್ಯಾನ್ಸಲ್. (  ಅಂದರೆ ಈ  ಬಸ್ಸುಗಳಲ್ಲಿ  ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಇರುತ್ತದೆ ಆದರೆ  ಬಸ್ನಲ್ಲಿ ನಿಂತು ಸಂಚರಿಸುವ ವ್ಯವಸ್ಥೆಯನ್ನು ನಿಲ್ಲಿಸಲಾಗುತ್ತದೆ ಅಲ್ಲದೆ ಇಂತಿಷ್ಟು ಸೀಟುಗಳು ಮಾತ್ರ ಮಹಿಳೆಯರಿಗೆ ಸೀಮಿತ ಅಂದರೆ ಉಚಿತ ಎಂಬ ಹೊಸ ನಿಯಮವನ್ನು ಮುಂದಿನ ದಿನಗಳಲ್ಲಿ ತರಲಾಗುತ್ತದೆ)
  •  ಮುಂಗಡ ಬುಕಿಂಗ್ ಕಡ್ಡಾಯ ಮಾಡುವ ಸಾಧ್ಯತೆ. ( ಸದ್ಯ ಇದೀಗ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆಯನ್ನು ಕೇವಲ ಆಧಾರ್ ಕಾರ್ಡ್ ಅಥವಾ  ವೋಟರ್ ಐಡಿ ತೋರಿಸಿದರೆ ಉಚಿತ ಟಿಕೆಟ್ ಪಡೆದು ರಾಜ್ಯದ್ಯಂತ ಪ್ರಯಾಣ ಮಾಡಬಹುದು  ಎಂದು ಅವಕಾಶ ನೀಡಿದ್ದ ರಾಜ್ಯ ಸರ್ಕಾರ ಇದೀಗ ಮಹಿಳೆಯರು ಬಸ್ ಪ್ರಯಾಣ ಮಾಡಬೇಕು ಎಂದರೆ ಮುಂಗಡವಾಗಿ ಅಂದರೆ ಇಂದಿನ ದಿನವೇ ಬುಕಿಂಗ್ ಮಾಡಿಕೊಂಡು ಬಸ್ನಲ್ಲಿ ಉಚಿತ ಪ್ರಯಾಣ ಮಾಡಲು ಅವಕಾಶ ನೀಡುವುದಾಗಿ ತಿಳಿಸಿದೆ).
  • ಸಿಕ್ಕಸಿಕ್ಕ ಎಲ್ಲಾ ಸರ್ಕಾರಿ ಬಸ್ ಹತ್ತುವಂತಿಲ್ಲ. ( ಹೌದು ಇವರಿಗೆ ರಾಜ್ಯ ಸರ್ಕಾರ ಕೇವಲ ಅಂತರ ರಾಜ್ಯ ಬಸ್ಸುಗಳು ಮತ್ತು ಕೆಲವು ಎಸಿ ಬಸ್ ಗಳು ಅಂದರೆ ರಾಜಹಂಸ ಐರಾವತ ಅಂಬಾರಿ ಇಂತಹ ಕೆಲವು ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇರುವುದಿಲ್ಲವೆಂದು ಸ್ಪಷ್ಟವಾಗಿ ತಿಳಿಸಿತ್ತು ಆದರೆ ಇದೀಗ ಮಹಿಳೆಯರು ಹೆಚ್ಚಾಗಿ ಪ್ರವಾಸಿ ತಾಣಗಳ ಬಸ್ಗಳಲ್ಲಿ ಪ್ರಯಾಣ ಮಾಡುತ್ತಿರುವ ಕಾರಣ ಅವಶ್ಯಕತೆ ಇಲ್ಲದ ಕಡೆಗೆ ಮಹಿಳೆಯರ ಬಸ್ ಪ್ರಯಾಣವನ್ನು ನಿಲ್ಲಿಸಲು ನಿರ್ಧರಿಸಿದ್ದು ಎಲ್ಲಾ ಬಸ್ಸುಗಳನ್ನು ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡದಂತೆ ಮಾಡಲು ಸರ್ಕಾರ ನಿರ್ಧರಿಸಿದೆ ಇದರಿಂದ ಮಹಿಳೆಯರು ಕೇವಲ ಬುಕಿಂಗ್ ಮೂಲಕ ಬುಕಿಂಗ್ ಆದ ಕೆಲವೇ ಕೆಲವು ಬಸ್ಸುಗಳಲ್ಲಿ ಉಚಿತ ಬಸ್ ಪ್ರಯಾಣ ಮಾಡಲು ಅವಕಾಶ ನೀಡುವ ಸಾಧ್ಯತೆ ಇದೆ) 
  • KSRTC ಆನ್ಲೈನ್ ಮತ್ತು ಆಫ್ಲೈನ್ ಬುಕಿಂಗ್ ದೊರೆ ಹೋಗುವ ಸಾಧ್ಯತೆ. (  ಹೌದು ರಾಜ್ಯ ಸರ್ಕಾರ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಬುಕಿಂಗ್ ಕಡ್ಡಾಯ ಎಂದು  ಹೊಸ ನಿಯಮ ಜಾರಿ ಮಾಡಿದ ಬಳಿಕ ಸಾರಿಗೆ ಸಂಸ್ಥೆ ನಿಗಮವು ಆನ್ಲೈನ್ ಮತ್ತು ಆಫ್ಲೈನ್ ಬುಕಿಂಗ್ ಮಾಡಿಕೊಳ್ಳುವ ಸಾಧ್ಯತೆ ಇದೆ ಇದರಿಂದ ಮಹಿಳೆಯರು  ಹಿಂದಿನ ದಿನವೇ ಹತ್ತಿರದ ಬಸ್ಟ್ಯಾಂಡ್ ಗಳಿಗೆ ಹೋಗಿ ಆಫ್ಲೈನ್ ನಲ್ಲಿ ಬುಕಿಂಗ್ ಮಾಡಿಕೊಳ್ಳುವುದು ಅಥವಾ ತಮ್ಮ ಮೊಬೈಲ್ಗಳಲ್ಲಿ ಆನ್ಲೈನ್ ಮೂಲಕ ಬುಕಿಂಗ್  ಮಾಡಿಕೊಳ್ಳಬೇಕಾಗುತ್ತದೆ) 
  • ಇದನ್ನು ಓದಿ: ಗೃಹಜ್ಯೋತಿ ಯೋಜನೆಗೆ ಅಧಿಕೃತ ಅರ್ಜಿ ಪ್ರಾರಂಭ! 200 Unit ಉಚಿತ ಕರೆಂಟಿಗೆ ಈಗಲೇ ಅರ್ಜಿ ಸಲ್ಲಿಸಿ!

ಸರ್ಕಾರದ ಗ್ಯಾರಂಟಿ ಅಸಲಿ ಆಟ ಈಗ ಶುರು.

ರಾಜ್ಯದ ಕಾಂಗ್ರೆಸ್ ಪಕ್ಷವು ಚುನಾವಣೆ ಸಮಯದಲ್ಲಿ ಕೆಲವು ಭರವಸೆಗಳನ್ನು ಜನರಿಗೆ ನೀಡಿದ್ದು ಭರವಸೆಗಳನ್ನು ಇದೇ ಜೂನ್ ಎರಡನೇ ದಿನಾಂಕ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಎಲ್ಲಾ ಮಾಧ್ಯಮಗಳ ಮುಂದೆ ಘೋಷಣೆ ಮಾಡಿದ್ದು ಇದಾಗಲೇ ಶಕ್ತಿ ಯೋಜನೆ ಜಾರಿ ಮಾಡಿದೆ ಅದೇ ರೀತಿ ಕೆಲವು ಯೋಜನೆಗಳ ಜಾರಿ  ಮಾಡಲು ಅರ್ಜಿಗಳನ್ನು ಸ್ವೀಕರಿಸುತ್ತಿದ್ದು ಇದೀಗ  ಮೊದಲು ಜಾರಿಯಾದ ಶಕ್ತಿ ಯೋಜನೆಯಿಂದ ಬಹಳಷ್ಟು ತೊಂದರೆಗಳು ಆಗುತ್ತಿದ್ದು ಇದನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ಮತ್ತಷ್ಟು ಕೆಲವು ಹೊಸ ನಿಯಮಗಳನ್ನು ತರಲು ಮುಂದಾಗಿದೆ ಅಲ್ಲದೆ ಇದೇ ರೀತಿ ಗೃಹ ಜ್ಯೋತಿ ಗೃಹಲಕ್ಷ್ಮಿ ಈ ಯೋಜನೆಗಳಿಗೂ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಆಗಬಹುದು ಎಂಬ ಮುಂದಾಲೋಚನೆಯಿಂದ ಕೆಲವು ಹೊಸ ನಿಯಮಗಳನ್ನು ಈಗಲೇ ತರಲು ಮುಂದಾಗಿದೆ ಇದರಿಂದ  ರಾಜ್ಯದ ಜನರಿಗೆ ಗ್ಯಾರಂಟಿ ಜಾರಿಯಾದರೂ ಗ್ಯಾರಂಟಿಯ ಫಲ ಸಿಗದಂತೆ ಆಗುವ ಸಾಧ್ಯತೆ ಇದೆ ಆದ್ದರಿಂದ ನಿಜವಾದ ಗ್ಯಾರಂಟಿ ಭಾಗ್ಯ ಇನ್ನು ಕೆಲವೇ ದಿನಗಳಲ್ಲಿ ಎಲ್ಲರಿಗೂ ಅರ್ಥ ಆಗಲಿದೆ ಧನ್ಯವಾದಗಳು. 

ಇದನ್ನು ಓದಿ: ಆಸ್ತಿ ಮಾರಾಟ ಹಾಗು ಖರೀದಿಯಲ್ಲಿ ಮಾಡುವವರಿಗೆಗುಡ್ ನ್ಯೂಸ್!  ಆಸ್ತಿ ರಿಜಿಸ್ಟರ್ನಲ್ಲಿ ಹೊಸ ರೂಲ್ಸ್ ತಂದ ರಾಜ್ಯ ಸರ್ಕಾರ ಎಲ್ಲರೂ ತಪ್ಪದೆ ನೋಡಿ!

 

Leave a Comment