ಎಲ್ಲರಿಗೂ ನಮಸ್ಕಾರ..
ಯುವ ನಿಧಿ ಯೋಜನೆ: ಕರ್ನಾಟಕ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಲ್ಲಿ ಇದು ಕೂಡ ಒಂದು ಸದ್ಯ ಈಗಾಗಲೇ ನಾಲ್ಕು ಯೋಜನೆಗಳು ಜಾರಿಯಾಗಿದೆ ಇನ್ನು ಜಾರಿಯಾಗಲು ಉಳಿದಿರುವ ಕೊನೆ ಯೋಜನೆಯೇ ಈ ಯುವನಿಧಿ ಯೋಜನೆ, ಸದ್ಯ ರಾಜ್ಯದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರ ಮನ ಗೆದ್ದಿದ್ದು ಈಗಾಗಲೇ ಫ್ರೀ ಬಸ್ ಗೃಹಣಿಯರಿಗೆ 2000 ಸಹಾಯಧನ ಗೃಹಜ್ಯೋತಿ ಫ್ರೀ ಅಕ್ಕಿ ಉಚಿತ ಹೀಗೆ ಸೌಲಭ್ಯಗಳನ್ನು ನೀಡುತ್ತಿರುವ ಸರ್ಕಾರದ ಕೊನೆಯ ಭಾಗ್ಯವಾಗಿರೋ ಇವನಿಗೆ ಯೋಜನೆಗೂ ಕೂಡ ಮುಹೂರ್ತ ಫಿಕ್ಸ್ ಆಗಿದೆ.
ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ಜಾರಿ ಮಾಡಿರುವ ಒಂದು ಯೋಜನೆ ಎಂದರೆ ಅದೇ ಈ ಯುವನಿಧಿ ಯೋಜನೆ ಸದ್ಯ ಇವರಿಗೆ ಜಾರಿ ಆಗಿಲ್ಲದ ಈ ಯೋಜನೆಗೆ ಜಾರಿ ಮಾಡಲು ಮುಹೂರ್ತ ಫಿಕ್ಸ್ ಆಗಿದ್ದು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ ಇನ್ನು ಈ ಯುವನಿಧಿ ಯೋಜನೆಯಲ್ಲಿ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಸರ್ಕಾರದಿಂದ ಈ ಯೋಜನೆಗೆ ಏನೆಲ್ಲ ಹೊಸ ನಿಯಮಗಳನ್ನು ತಂದಿದೆ ಅರ್ಜಿ ಸಲ್ಲಿಸುವ ದಿನಾಂಕ ಯಾವಾಗ ಎಂಬ ಎಲ್ಲ ಮಾಹಿತಿಗಳ ಬಗ್ಗೆ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಪ್ಯಾನ್ ಕಾರ್ಡ್ ಇದ್ರೆ ಸಾಕು ಮೊಬೈಲ್ ನಲ್ಲಿ ಕೇವಲ 5 ನಿಮಿಷದಲ್ಲಿ ಸಿಗಲಿದೆ ಸುಲಭ ಸಾಲ ಸೌಲಭ್ಯ.! ಈಗಲೇ ಟ್ರೈ ಮಾಡಿ.?
ಪದವೀಧರರಿಗೆ 3000, ಡಿಪ್ಲೋಮಾ ಆದ್ರೆ 1500.?
ಕರ್ನಾಟಕ ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯೋಜನೆ ಹಾಗಿರುವಂತಹ ಯುವ ನಿಧಿ ಯೋಜನೆಗೆ ಚಾಲನೆ ನೀಡಲು ಮುಹೂರ್ತ ಫಿಕ್ಸ್ ಆಗಿದೆ ಇನ್ನು ಈ ಯೋಜನೆ ಅಡಿಯಲ್ಲಿ ಪದವೀಧರರಿಗೆ 3000 ಪ್ರತಿ ತಿಂಗಳಿಗೆ ಹಾಗೂ ಡಿಪ್ಲೋಮೋ ಮಾಡಿರುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1500 ರೂಪಾಯಿಗಳ ಸಹಾಯಧನ ಸಿಗಲಿದೆ. ಇನ್ನು ಸರ್ಕಾರದಿಂದ ಈ ಯೋಜನೆಯ ಬಗ್ಗೆ ಯಾವುದೇ ವಿಷಯ ಹೊರಬಂದಿರಲಿಲ್ಲ ಆದರೆ ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸುವ ಸಲುವಾಗಿ ರಾಜ್ಯದ ಮುಖ್ಯಮಂತ್ರಿಗಳು ಯುವ ನಿಧಿ ಯೋಜನೆಗೂ ಕೂಡ ಚಾಲನೆ ನೀಡಲು ಮುಹೂರ್ತ ಫಿಕ್ಸ್ ಮಾಡಿದೆ ಅಲ್ಲದೆ ಅರ್ಹ ಅಭ್ಯರ್ಥಿಗಳಿಂದ ಯುವನಿಧಿ ಯೋಜನೆಗೆ ಅರ್ಜಿಯನ್ನು ಸ್ವೀಕರಿಸಲು ಕೂಡ ಮುಂದಾಗಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಯುವನಿಧಿ ಯೋಜನೆಗೆ ಸರ್ಕಾರದಿಂದ ಅರ್ಜಿ ಆಹ್ವಾನ.?
ರಾಜ್ಯದಲ್ಲಿ ಚುನಾವಣೆಗು ಮುನ್ನ ಕಾಂಗ್ರೆಸ್ 5 ಗ್ಯಾರಂಟಿಗಳನ್ನು ಘೋಷಿಸಿತ್ತು ಅದರಲ್ಲಿ ನಿರುದ್ಯೋಗಿಗಳಿಗೆ ಸಹಾಯಧನ ನೀಡುವ ಯೋಜನೆ ಕೂಡ ಒಂದು ಅದೇ ಯುವನಿಧಿ ಯೋಜನೆ ಈ ಇವನಿಧಿ ಯೋಜನೆಗೆ ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದರು ಈ ಯೋಜನೆಯ ಬಗ್ಗೆ ಸರ್ಕಾರ ಚಕಾರ ಎತ್ತಿರಲಿಲ್ಲ ಹೀಗಾಗಿ ವಿಪಕ್ಷಗಳು ಸರ್ಕಾರ ಇವನಿಗೆ ಹಣ ನೀಡದೆ ಯುವಕರನ್ನು ಮೂರ್ಖರನ್ನಾಗಿಸಿದ ಎಂದು ಆರೋಪಿಸಿದ್ದು ಇದರಿಂದ ಲೋಕಸಭಾ ಚುನಾವಣೆಯ ವರೆಗೆ ಯಾವುದೇ ಕಾರಣಕ್ಕೂ ಜನರ ವಿಶ್ವಾಸ ಕಳೆದುಕೊಳ್ಳದಿರಲು ಪ್ಲಾನ್ ಮಾಡಿರೋ ರಾಜ್ಯ ಸರ್ಕಾರ ಇವನಿಧಿ ಯೋಜನೆ ಜಾರಿ ಮಾಡಲು ಮುಹೂರ್ತ ಫಿಕ್ಸ್ ಮಾಡಿದೆ.
ಇನ್ನು ಯುವನಿಧಿ ಯೋಜನೆಗೆ ಇದೆ ಬರುವ ಡಿಸೆಂಬರ್ ನಲ್ಲಿ ಯೋಜನೆ ಆರಂಭ ಆಗಲಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಸ್ವೀಕರಿಸಿ ಪದವೀಧರರಿಗೆ ರೂ. 3000 ಹಾಗೆ ಡಿಪ್ಲೋಮೋ ಹೊಂದಿರುವವರಿಗೆ 1500 ರೂಗಳನ್ನು ನೀಡಲಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಪ್ಯಾನ್ ಕಾರ್ಡ್ ಇದ್ರೆ ಸಾಕು ಮೊಬೈಲ್ ನಲ್ಲಿ ಕೇವಲ 5 ನಿಮಿಷದಲ್ಲಿ ಸಿಗಲಿದೆ ಸುಲಭ ಸಾಲ ಸೌಲಭ್ಯ.! ಈಗಲೇ ಟ್ರೈ ಮಾಡಿ.?
ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.?
- ಈ ಯೋಜನೆಗೆ ಅರ್ಜಿಯನ್ನು ಕಡ್ಡಾಯವಾಗಿ ಸೇವಾ ಸಿಂಧು ಪೋರ್ಟಲ್ ಮೂಲಕವೇ ಸಲ್ಲಿಸಬೇಕು
- ನಿರುದ್ಯೋಗಿಗಳಾಗಿರುವುದರ ಬಗ್ಗೆ ಸ್ವಯಂ ಘೋಷಣೆ ಸಾಕು
- . ಈ ಯೋಜನೆ ಕೇವಲ ಕನ್ನಡಿಗರಿಗೆ ಮಾತ್ರ ಅನ್ವಯ ಅದು ಶಿಕ್ಷಣ ಮುಗಿದ ಆರು ತಿಂಗಳ ಬಳಿಕವೂ ಉದ್ಯೋಗ ದೊರೆಯದವರಿಗೆ ಮಾತ್ರ ಈ ಯೋಜನೆ ಅನ್ವಯ
- ಈ ಯೋಜನೆ ಒಬ್ಬ ನಿರುದ್ಯೋಗಿಗೆ ಎರಡು ವರ್ಷಗಳ ಕಾಲ ಮಾತ್ರ ಸೀಮಿತ ಎರಡು ವರ್ಷದಲ್ಲಿ ಉದ್ಯೋಗ ದೊರೆತರೆ ಯೋಜನೆ ಸ್ಥಗಿತ
- ಪ್ರತಿ ತಿಂಗಳು ಡಿ ಬಿ ಟಿ ಮೂಲಕ ಹಣ ಸಂದಾಯವಾಗಲಿದೆ
- ಉದ್ಯೋಗ ದೊರೆತಿದ್ದನ್ನು ಸ್ವಯಂ ಘೋಷಣೆ ಮಾಡಿಕೊಂಡು ಬತ್ತಿ ಸ್ವೀಕರಿಸುವುದನ್ನು ನಿಲ್ಲಿಸಬೇಕು ಇಲ್ಲವಾದಲ್ಲಿ ದಂಡ ವಿಧಿಸಲಾಗುತ್ತದೆ.
- ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಹಾಗೂ ವಾಸ್ತವ್ಯ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ
- ಆದರೆ ಈ ಯೋಜನೆಗೆ ಬಿಪಿಎಲ್ ಕಾರ್ಡ್ ಅಥವಾ ಆಹಾರ ಪಡಿತರ ಚೀಟಿ ಕಡ್ಡಾಯವೇ ಎಂಬುದರ ಬಗ್ಗೆ ಇನ್ನೂ ಸರ್ಕಾರ ಸ್ಪಷ್ಟನೆ ನೀಡಿಲ್ಲ
ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಪ್ಯಾನ್ ಕಾರ್ಡ್ ಇದ್ರೆ ಸಾಕು ಮೊಬೈಲ್ ನಲ್ಲಿ ಕೇವಲ 5 ನಿಮಿಷದಲ್ಲಿ ಸಿಗಲಿದೆ ಸುಲಭ ಸಾಲ ಸೌಲಭ್ಯ.! ಈಗಲೇ ಟ್ರೈ ಮಾಡಿ.?