ಎಲ್ಲರಿಗೂ ನಮಸ್ಕಾರ,
ಕೆನರಾ ಬ್ಯಾಂಕ್ನಲ್ಲಿ 500 ಪ್ರೊಬೆಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ. ನಿರುದ್ಯೋಗಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 21 ಆಗಸ್ಟ್ 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ. ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದರೆ ಅರ್ಜಿಯನ್ನು ಈಗಲೇ ಹಾಕಿ. ಮತ್ತು ವೇತನ, ವಿದ್ಯಾರ್ಹತೆ , ವಯಸ್ಸು ಇದೆಲ್ಲವನ್ನು ಈ ಲೇಖನದಲ್ಲಿ ತಿಳಿಸಿ ಕೊಡಲಾಗುತ್ತದೆ. ಹಾಗಾಗಿ ಲೇಖನವನ್ನು ಪೂರ್ತಿ ಓದಿ.
ಪ್ರತಿ ವರ್ಷವೂ ವಿಶ್ವ ವಿದ್ಯಾಲಯದಿಂದ ಪದವಿ ಪೂರ್ತಿ ಗೊಳಿಸಿ ಸುಮಾರು ಒಂದು ಲಕ್ಷ ಯುವತಿಯರು ಮತ್ತು ಯುವಕರು ಹೊರ ಬರುತ್ತಾರೆ. ಈ ಸಮಯದಲ್ಲಿ ಉದ್ಯೋಗವನ್ನು ಹುಡುಕುತ್ತಿರುತ್ತಾರೆ. ಅಂತವರು ಈ ಉದ್ಯೋಗಕ್ಕೆ ಅರ್ಜಿಯಿಯನ್ನು ಸಲ್ಲಿಸಬಹುದಾಗಿದೆ.
ಶೈಕ್ಷಣಿಕ ಅರ್ಹತೆ
ಕೆನರಾ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ / ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು.
ವೇತನ : ಮಾಸಿಕ ವೇತನವು ಸುಮಾರು 20,000- 40,000 ಇರುತ್ತದೆ. ಮತ್ತು ಇದು ನಿರ್ಧಿಷ್ಟ ವೇತನವಾಗಿರುವುದಿಲ್ಲ, ಪ್ರತಿ ವರ್ಷವೂ ವೇತನಂ ಹೆಚ್ಚುತ್ತಾ ಹೋಗುತ್ತದೆ, ನಿಮ್ಮ ಕೆಲಸದ ಆದರದ ಮೇಲೇ . ಈಗಲೇ ಅರ್ಜಿಯನ್ನು ಸಲ್ಲಿಸಿ. ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.