ಮೆಟ್ರೋ ನಿಗಮದಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದಿರಾ? ಈಗಲೇ ಅರ್ಜಿಯನ್ನು ಸಲ್ಲಿಸಿ ಉದ್ಯೋಗವನ್ನು ಪಡೆಯಿರಿ. ಯಾವುದೇ ಪರೀಕ್ಷೆ ಇಲ್ಲದೆ, ನೇರ ನೇಮಕಾತಿ . how to appy metro jobs

ಎಲ್ಲರಿಗೂ ನಮಸ್ಕಾರ, 

ಬೆಂಗಳೂರು ಮೆಟ್ರೋ  ರೈಲು ನಿಗಮ, ತನ್ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು, ಅರ್ಹ  ಅಭ್ಯರ್ಥಿಗಳಿಂದ ಆಹ್ವಾನಿಸಿದೆ.  ಯಾರಾದರೂ  ಮೆಟ್ರೋ  ರೈಲು  ನಿಗಮದಲ್ಲಿ  ಕೆಲಸವನ್ನು ಹುಡುಕುತ್ತಿದ್ದರೆ,ಈಗಲೇ ಅರ್ಜಿಯನ್ನು  ಸಲ್ಲಿಸುವ ಮುಖಾಂತರ  ಮೆಟ್ರೋ ನಿಗಮದಲ್ಲಿ  ಕೆಲಸವನ್ನು ಪಡೆಯಬಹುದಾಗಿದೆ . ಇದಕ್ಕೆ  ಬೇಕಾಗುವ  ವಿದ್ಯಾರ್ಹತೆ, ವೇತನ,  ವಯಸ್ಸು,  ಸ್ಥಳ,  ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗುವುದು,  ಹಾಗಾಗಿ  ಲೇಖನವನ್ನು ಲೇಖನವನ್ನು ಪೂರ್ತಿಯಾಗಿ  ಓದಿ. 

WhatsApp Group Join Now
Telegram Group Join Now

JP Nagar Metro Station in Bangalore - on Green Line of Namma Metro

ಮೆಟ್ರೋ ರೈಲು ನಿಗಮ  ಪ್ರತಿ ವರ್ಷ  ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು, ಅರ್ಹ ಅಭ್ಯರ್ಥಿಗಳಿಗೆ ಆಹ್ವಾನಿಸುತ್ತದೆ.   ಈ ಸಮಯದಲ್ಲಿ  ಮೆಟ್ರೋ ನಿಗಮದಲ್ಲಿ  ಕೆಲಸ ಮಾಡಲು ಕಾಯುತ್ತಿರುವ,  ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ, ಉದ್ಯೋಗವನ್ನು ಪಡೆಯಬಹುದಾಗಿದೆ.  ಇದಲ್ಲದೆ ಮೆಟ್ರೋ ನಿಗಮವು  ಆಯ್ಕೆಯಾದ ಅಭ್ಯರ್ಥಿಗೆ  ಉತ್ತಮ ವೇತನ  ನೀಡುತ್ತದೆ.  ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 22 ವರ್ಷ ಮತ್ತು ಗರಿಷ್ಠ ಅರವತ್ತು ವರ್ಷ ಆಗಿರಬೇಕು. 

File:Bangalore Metro Station, India.jpg - Wikimedia Commons

 ಹುದ್ದೆಯ ಹೆಸರು –  ನಿರ್ದೇಶಕ( ಒಪರೇಷನ್ಸ್ & ಮೇಂಟೈನ್ನ್ಸ್) 

ವಿದ್ಯಾರ್ಹತೆ –  ಇಂಜಿನಿಯರಿಂಗ್

 ಮಾಸಿಕ ವೇತನ –  3೦೦೦೦೦

 ಉದ್ಯೋಗ ಸ್ಥಳ –  ಬೆಂಗಳೂರು

 ಆಸಕ್ತ   ಅಭ್ಯರ್ಥಿಗಳು,  ಮಾಹಿತಿಗೆ ಬೆಂಗಳೂರು ಮೆಟ್ರೋದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು. 

 ವೆಬ್ಸೈಟ್ ಲಿಂಕ್ : bmrc.co.in

Metro staff demand action against emergency team member | Deccan Herald

ಆಸಕ್ತ ಅಭ್ಯರ್ಥಿಗಳು ಈಗಲೇ ಆನ್ಲೈನ್ ನ ಮೂಲಕ ಅರ್ಜಿಯನ್ನು ಸಲ್ಲಿಸಿ.  ಮತ್ತು ಆಯ್ಕೆಯಾದ ಅಭ್ಯರ್ಥಿಗಳು ಉತ್ತಮ ವೇತನ ಪಡೆಯಬಹುದಾಗಿದೆ.   ಈಗಾಗಲೇ  ಇಂಜಿನಿಯರಿಂಗ್  ಮುಗಿಸಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಉದ್ಯೋಗವನ್ನು ಪಡೆದಿದ್ದಾರೆ.  ನೀವು ಸಹ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ ಉದ್ಯೋಗವನ್ನು ಪಡೆಯಿರಿ. . ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು. 

Leave a Comment