ನಮಸ್ಕಾರ ಸ್ನೇಹಿತರೆ,
ಮೆಟ್ರೋ ರೈಲ್ವೆ ಇಲಾಖೆಯಿಂದ ಹೊಸ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ನಮ್ಮ ಕರ್ನಾಟಕದ ಪ್ರತಿಯೊಂದು ವಿದ್ಯಾರ್ಥಿಗಳು ಆನ್ಲೈನ್ನ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು. ಇಲ್ಲಿ ಪುರುಷರು ಅರ್ಜಿಯನ್ನು ಸಲ್ಲಿಸಬಹುದು ಮತ್ತು ಮಹಿಳೆಯರು ಉದ್ಯೋಗಕ್ಕೆ ಅರ್ಜಿಯನ್ನು ಸಲ್ಲಿಸಬಹುದು. 2023 ನೇಮಕಾತಿಯಾಗಿದ್ದು ಕರ್ನಾಟಕದ ಎಲ್ಲಾ ಪುರುಷರು ಮತ್ತು ಮಹಿಳೆಯರು ಅರ್ಜಿಯನ್ನು ಸಲ್ಲಿಸಬಹುದು. ಅಧಿಸೂಚನೆಯನ್ನು ಹೊರಡಿಸಿದ ದಿನಾಂಕ 31/ 7/2023 ಹೊಸ ಉದ್ಯೋಗವನ್ನು ಹೊರಡಿಸಿದೆ. ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/08/2023 ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಈ ಅವಧಿಯಲ್ಲಿ ಎಲ್ಲಾ ಅಭ್ಯರ್ಥಿಗಳು ರಿಜಿಸ್ಟರ್ ಮಾಡಿಕೊಂಡು ಆನ್ಲೈನ್ ನಮ್ಮ ಮುಖಾಂತರ ಅಪ್ಲಿಕೇಶನ್ ಅನ್ನು ಸಲ್ಲಿಸಬೇಕು. ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ ನೀವು ಆಯ್ಕೆಯಾದರೆ ಉತ್ತಮ ಸಂಬಳ ಮತ್ತು ಒಳ್ಳೆಯ ಉದ್ಯೋಗವನ್ನು ನೀವು ಪಡೆಯಬಹುದು. ಮೆಟ್ರೋ ರೈಲ್ವೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ವಿದ್ಯಾರ್ಹತೆ, ವಯಸ್ಸು ಮತ್ತು ಬೇಕಾಗುವ ದಾಖಲೆಗಳ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡಲಾಗುವುದು, ದಯವಿಟ್ಟು ಲೇಖನವನ್ನು ಪೂರ್ತಿಯಾಗಿ ಓದಿ.
ಖಾಲಿ ಇರುವ ಪೋಸ್ಟ್ ಗಳ ಸಂಖ್ಯೆ
- ಮೇಲ್ವಿಚಾರಕರು (ಸಿಗ್ನಲಿಂಗ್ ಮತ್ತು ಟೆಲಿಕಾಂ/ರೋಲಿಂಗ್ ಸ್ಟಾಕ್) -07
- ನಿರ್ವಹಣೆ (ಸಿಗ್ನಲಿಂಗ್ ಮತ್ತು ಟೆಲಿಕಾಂ/ರೋಲಿಂಗ್ ಸ್ಟಾಕ್)- 10
- ಮೇಲ್ವಿಚಾರಕ (ಟ್ರಾಕ್ಷನ್/ ಇ &ಎಂ) – 08
- ನಿರ್ವಹಣೆ (ಟ್ರಾಕ್ಷನ್ / ಇ / ಎಂ ) – 09
- ಮೇಲ್ವಿಚಾರಕ (ಟ್ರ್ಯಾಕ್ ) – 02
- ನಿರ್ವಹಣೆ( ಟ್ರ್ಯಾಕ್) – 15
- ಮೇಲ್ವಿಚಾರಕ( ಕೆಲಸಗಳು) – 03
- ನಿರ್ವಹಣೆ( ಕೆಲಸಗಳು)
- ಅಂಗಡಿ( ಸಹಾಯಕ ಅಂಗಡಿ) – 02
- ಮಾನವ ಸಂಪನ್ಮೂಲ( ಸಹಾಯಕ ಮಾನವ ಸಂಪನ್ಮೂಲ) -02
- ಖಾತೆ( ಸಹಾಯಕ ಹಣಕಾಸು) – 02
ಮೇಲ್ವಿಚಾರಕ : ಡಿಪ್ಲೋಮೋ ಎಂಜಿನಿಯರಿಂಗ್ ನಲ್ಲಿ ಪದವಿ, ಭೌತಶಾಸ್ತ್ರ ಅಥವಾ ರಸಾಯನಶಾಸ್ತ್ರ ಅಥವಾ ಗಣಿತದಲ್ಲಿ BSC ಅಥವಾ ಡಿಪ್ಲೋಮೋ ಪದವಿಯನ್ನು ಮುಗಿಸಿರಬೇಕು.
ಮೇಲ್ವಿಚಾರಕರು (ಸಿಗ್ನಲಿಂಗ್ ಮತ್ತು ಟೆಲಿಕಾಂ/ರೋಲಿಂಗ್ ಸ್ಟಾಕ್) : ಅಭ್ಯರ್ಥಿಗಳು ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/ ಮೆಕಾನಿಕಲ್ ನಲ್ಲಿ ಡಿಪ್ಲೋಮೋ ಅಥವಾ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ತತ್ಸಮಾನ ಪದವಿ ಪಡೆದಿರಬೇಕು.
ನಿರ್ವಹಣೆ (ಸಿಗ್ನಲಿಂಗ್ ಮತ್ತು ಟೆಲಿಕಾಂ/ರೋಲಿಂಗ್ ಸ್ಟಾಕ್) : ITI
ಮೇಲ್ವಿಚಾರಕ (ಟ್ರಾಕ್ಷನ್/ ಇ &ಎಂ) : ಡಿಪ್ಲೋಮಾ
ನಿರ್ವಹಣೆ (ಟ್ರಾಕ್ಷನ್ / ಇ / ಎಂ) : ITI/ ಫಿಟ್ಟರ್ ಅಥವಾ ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ತತ್ಸಮಾನ ಉತ್ತೀರ್ಣರಾಗಿರಬೇಕು.
ಮೇಲ್ವಿಚಾರಕ (ಟ್ರ್ಯಾಕ್ ) : ಅಭ್ಯರ್ಥಿಗಳು ಸಿವಿಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೋಮೋ ಅಥವಾ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾ ಅಂಗಡಿ( ಸಹಾಯಕ ಅಂಗಡಿ) -ಲಯದಿಂದ ತತ್ಸಮಾನ ಪದವಿ ಪಡೆದಿರಬೇಕು.
ನಿರ್ವಹಣೆ( ಟ್ರ್ಯಾಕ್) : ITI
ಮೇಲ್ವಿಚಾರಕ( ಕೆಲಸಗಳು) : DIPLOMA
ನಿರ್ವಹಣೆ( ಕೆಲಸಗಳು) : ITI
ಅಂಗಡಿ( ಸಹಾಯಕ ಅಂಗಡಿ) : ಇಂಜಿನಿಯರಿಂಗ್
ಮಾನವ ಸಂಪನ್ಮೂಲ( ಸಹಾಯಕ ಮಾನವ ಸಂಪನ್ಮೂಲ) : ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನವನ್ನು ಉತ್ತೀರ್ಣರಾಗಿರಬೇಕು,
ಖಾತೆ ( ಸಹಾಯಕ ಹಣಕಾಸು) : Bcom / Mcom
ವಯಸ್ಸಿನ ಮಿತಿ :
- ಗರಿಷ್ಠ ವಯಸ್ಸು : 18- 28 ವರ್ಷಗಳು
- OBC ಅಭ್ಯರ್ಥಿಗಳಿಗೆ 3 ವರ್ಷ ಮತ್ತು SC/ST ಅಭ್ಯರ್ಥಿಗಳಿಗೆ ಐದು ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 20000- 100000 ವರೆಗೆ ವೇತನ ಇರುತ್ತದೆ. ಈ ವೇತನ ಶ್ರೇಣಿ ಒಂದೇ ರೀತಿಯಲ್ಲಿ ಇರುವುದಿಲ್ಲ, ಹಂತ ಹಂತವಾಗಿCPC-7, CPC-8, CPC-9, ಈ ರೀತಿಯಾಗಿ ವೇತನ ಶ್ರೇಣಿಯು ಹೆಚ್ಚಾಗುತ್ತದೆ. ಮತ್ತು ಮೊದಲನೇ ವರ್ಷದಲ್ಲಿ950 ರೂಪಾಯಿಗಳು, ಎರಡನೇ ವರ್ಷದಲ್ಲಿ 1050 ರೂಪಾಯಿ ಹೆಚ್ಚಾಗುತ್ತದೆ, ಹೀಗೆ ಪ್ರತಿ ವರ್ಷವೂ ವೇತನ ಶ್ರೇಣಿಯು ಹೆಚ್ಚಾಗುತ್ತಾ ಹೋಗುತ್ತದೆ.
ಆಯ್ಕೆ ಪ್ರಕ್ರಿಯೆ
- ಕಂಪ್ಯೂಟರ್ ಆಧಾರಿತ ಪರೀಕ್ಷೆ
- ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಪರೀಕ್ಷೆ
- ಡಾಕ್ಯುಮೆಂಟ್ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
- ಸಂದರ್ಶನ
ಅರ್ಜಿ ಶುಲ್ಕ ವಿವರ
- ಸಾಮಾನ್ಯ/OBC ಅಭ್ಯರ್ಥಿಗಳು : 590 ರೂಪಾಯಿ
- SC/ST/EWS ಅಭ್ಯರ್ಥಿಗಳು : 295 ರೂಪಾಯಿ
ಅರ್ಜಿ ಸಲ್ಲಿಸುವುದು ಹೇಗೆ
ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ www.mpmetrorail.com
ಉದ್ಯೋಗದ ಪ್ರಕಾರ : ರೈಲ್ವೆ ಉದ್ಯೋಗಗಳು
ಖಾಲಿ ಹುದ್ದೆಗಳ ಸಂಖ್ಯೆ : 88 ಪೋಸ್ಟ್ಗಳು
ಉದ್ಯೋಗದ ಸ್ಥಳ : ಭೂಪಾಲ್- ಮಧ್ಯ ಪ್ರದೇಶ
ಹುದ್ದೆಯ ಹೆಸರು : ನಿರ್ವಾಹಕ
ಬೇಕಾಗುವ ದಾಖಲಾತಿಗಳು
- ಫೋಟೋ ಮತ್ತು ಸಹಿ/ ಸಿಗ್ನೇಚರ್
- ಇಮೇಲ್ ಐಡಿ, ಮೊಬೈಲ್ ನಂಬರ್
- ನಿವಾಸ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ
- ಶೈಕ್ಷಣಿಕ ಅಂಕಪಟ್ಟಿಗಳು
- ಆಧಾರ್ ಮತ್ತು ಪಾನ್ ಕಾರ್ಡ್
- ಶೈಕ್ಷಣಿಕ ಅಂಕಪಟ್ಟಿ ಗಳು
ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.