ಎಲ್ಲರಿಗೂ ನಮಸ್ಕಾರ. ನಂದಿನಿ ಹಾಲು ಮೊಸರು ಮತ್ತು ಹಾಲು ಉತ್ಪನ್ನಗಳ ಬೆಲೆ ಹೆಚ್ಚಳಕ್ಕೆ ಸರ್ಕಾರ ನಿರ್ಧರಿಸಿದೆ, ಸದ್ಯ ರಾಜ್ಯದಲ್ಲಿ ನಂದಿನಿ ಹಾಲಿನ ಉತ್ಪನ್ನಕ್ಕೆ ಬಹಳ ಹೆಚ್ಚಿನ ಬೇಡಿಕೆ ಉಂಟಾಗಿದ್ದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ನಂದಿನಿ ಹಾಲು ಉತ್ಪನ್ನ ಗಳು ಮಾರಾಟ ಆಗುತ್ತಿದ್ದು ಸದ್ಯ ನಂದಿನಿ ಹಾಲು ಉತ್ಪನ್ನದ ಸಂಸ್ಥೆಯಾದ ಅಮೂಲ್ ಸಂಸ್ಥೆಯು ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಹೆಚ್ಚಳ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಿದೆ, ಸರ್ಕಾರದಿಂದ ನಂದಿನಿ ಹಾಲು ಉತ್ಪನ್ನದ ಬೆಲೆ ಹೆಚ್ಚಳಕ್ಕೆ ಒಂದು ಹೊಸ ನಿರ್ಧಾರವನ್ನು ತೆಗೆದುಕೊಂಡಿದ್ದು ಇದರಿಂದ ಗ್ರಾಹಕರಿಗೆ ಮತ್ತಷ್ಟು ಹೊರೆ ಹೆಚ್ಚಳ ಆಗುವ ಸಾಧ್ಯತೆ ಇದೆ ನೀವು ಕೂಡ ನಂದಿನಿ ಹಾಲು ಉತ್ಪನ್ನದ ಗ್ರಾಹಕರಾಗಿದ್ದಾರೆ ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ನಂದಿನಿ ಹಾಲು ಗ್ರಾಹಕರಿಗೆ ಸರ್ಕಾರದಿಂದ ಬಿಗ್ ಶಾಕ್.!
ರಾಜ್ಯದಲ್ಲಿ ಸರ್ಕಾರಿ ಹಾಲು ಉತ್ಪನ್ನ ಸಂಸ್ಥೆ ಎಂದರೆ ಅದು ಆಮೂಲ್ ಅದರಲ್ಲೂ ನಂದಿನಿ ಎಂಬುದು ಪ್ರತಿಯೊಂದು ಮನೆಯ ಮೆಚ್ಚಿನ ಹಾಲು ಉತ್ಪನ್ನ ಸಂಸ್ಥೆಯಾಗಿದೆ ಇದು ಸರ್ಕಾರಿ ಸಂಸ್ಥೆ ಆಗಿದ್ದು ಸದ್ಯ ರಾಜ್ಯದಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಹಾಲು ಉತ್ಪನ್ನ ಸಂಸ್ಥೆಯಾಗಿದೆ ಆದರೆ ಇದೀಗ ಗ್ರಾಹಕರಿಗೆ ನಂದಿನಿ ಹಾಲು ಉತ್ಪನ್ನವು ಶಾಕ್ ನೀಡಿದೆ. ಹೌದು ರಾಜ್ಯ ಸರ್ಕಾರವು ಆಮಲ್ ಸಂಸ್ಥೆಯ ಹಾಲು ಮತ್ತು ಮೊಸರುಗಳ ಬೆಲೆ ಹೆಚ್ಚಳದ ಮನವಿಯ ಬಗ್ಗೆ ಚರ್ಚೆ ನಡೆಸಿ ಸದ್ಯ ಪ್ರತಿ ಆರು ತಿಂಗಳಿಗೊಮ್ಮೆ ನಂದಿನಿ ಉತ್ಪನ್ನಗಳ ಬೆಲೆಯನ್ನು ಹೆಚ್ಚಳ ಮಾಡಲು ನಿರ್ಧರಿಸಿದೆ, ಅಂದರೆ ಇನ್ನು ಮುಂದೆ ಪ್ರತಿ ಆರು ತಿಂಗಳಿಗೊಮ್ಮೆ ಹಾಲು ಮತ್ತು ಮೊಸರು ಮತ್ತು ಇನ್ನಿತರ ಹಾಲಿನ ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳ ಆಗುತ್ತಾ ಹೋಗುತ್ತದೆ ಇದರಿಂದ ಗ್ರಾಹಕರಿಗೆ ಮತ್ತಷ್ಟು ಹೊರೆ ಹೆಚ್ಚಾಗಲಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹಾಲು ಉತ್ಪನ್ನದ ಬೆಲೆ ಹೆಚ್ಚಳಕ್ಕೆ ಸರ್ಕಾರದಿಂದ ನಿರ್ಧಾರ.?
ಹೌದು ರಾಜ್ಯದಲ್ಲಿ ನಂದಿನಿ ಹಾಲು ಉತ್ಪನ್ನಕ್ಕೆ ಹೆಚ್ಚಿನ ಬೇಡಿಕೆ ಇದ್ದು ಅದರಲ್ಲೂ ರಾಜ್ಯದ ರಾಜ್ಯಧಾನಿ ಬೆಂಗಳೂರಿನಲ್ಲಿ ಪ್ರತಿದಿನ 9 ರಿಂದ 10 ಲಕ್ಷ ಲೀಟರ್ ನಷ್ಟು ಹಾಲು ಮಾರಾಟವಾಗುತ್ತಿದೆ ಇನ್ನು ಪ್ರತಿ ಲೀಟರ್ಗೆ ಹಾಲಿನ ಬೆಲೆ 42 ರೂಪಾಯಿ ಅನ್ನು ನಂದಿನಿ ಉತ್ಪನ್ನವು ನಿಗದಿಪಡಿಸಿದ್ದು ಖಾಸಗಿ ಹಾಲಿನ ಉತ್ಪನ್ನ ಕಂಪನಿಗಳು 50 ರಿಂದ 52 ರೂಪಾಯಿಗೆ ಹಾಲಿನ ಬೆಲೆಯನ್ನು ನಿಗದಿಪಡಿಸಿದೆ ಹಾಗಾಗಿ ನಂದಿನಿ ಹಾಲಿನ ಉತ್ಪನ್ನ ಸಂಸ್ಥೆಯು ಒಂದಿಷ್ಟು ಬೆಲೆ ಹೆಚ್ಚಳ ಮಾಡಬೇಕು ಎಂದು ನಿರ್ಧರಿಸಿ ಪ್ರತಿ ವರ್ಷಕ್ಕೆ ಎರಡು ಬಾರಿ ಅಂದರೆ ಆರು ತಿಂಗಳಿಗೆ ಒಮ್ಮೆ ಹಾಲಿನ ಉತ್ಪನ್ನದ ಬೆಲೆಯನ್ನು ಹೆಚ್ಚಳ ಮಾಡಲು ಸರ್ಕಾರಕ್ಕೆ ಮನವಿ ಅರ್ಜಿಯನ್ನು ಆಮಲ್ ಸಲ್ಲಿಸಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೌದು ಅಲ್ಲದೆ ಈಗಾಗಲೇ ಕಳೆದ ವರ್ಷಕ್ಕಿಂತ ಹಾಲಿನ ಉತ್ಪನ್ನವು ಸಂಸ್ಥೆಗೆ ಕಡಿಮೆ ಪೂರೈಕೆ ಆಗುತ್ತಿದ್ದು ಮತ್ತಷ್ಟು ಸಮಸ್ಯೆ ಉಂಟುಮಾಡಿದೆ ಏಕೆಂದರೆ ಕಳೆದ ವರ್ಷ ರಾಜ್ಯದಲ್ಲಿ ನಂದಿನಿ ಹಾಲು ಉತ್ಪನ್ನ ಸಂಸ್ಥೆಗೆ ಸುಮಾರು 17 ಲಕ್ಷ ಲೀಟರ್ ನಷ್ಟು ಹಾಲು ಪ್ರತಿದಿನ ಪೂರೈಕೆ ಆಗುತ್ತಿತ್ತು ಆದರೆ ಸದ್ಯ ಕೇವಲ 14 ರಿಂದ 15 ಲಕ್ಷದಷ್ಟು ಮಾತ್ರ ಹಾಲು ಪೂರೈಕೆ ಪ್ರತಿದಿನ ಆಗುತ್ತಿದೆ ಇದು ನಂದಿನಿ ಹಾಲು ಉತ್ಪನ್ನ ಸಂಸ್ಥೆಗೆ ಮತ್ತಷ್ಟು ಸಮಸ್ಯೆ ಉಂಟಾಗಿದೆ ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದ್ದು ರೈತರಿಂದ ಹಾಲಿನ ಪೂರೈಕೆ ಕಡಿಮೆಯಾಗಿದೆ ಹಾಗಾಗಿ ಖಾಸಗಿ ಕಂಪನಿಗಳ ರೀತಿ ಪ್ರತಿ ಆರು ತಿಂಗಳಿಗೊಮ್ಮೆ ಬೆಲೆ ಹೆಚ್ಚಳ ಮಾಡಿ ರೈತರಿಗೆ ಹಾಲಿಗೆ ಹೆಚ್ಚಿನ ಬೆಲೆ ನೀಡಿದರೆ ಹಾಲಿನ ಪೂರೈಕೆ ಹೆಚ್ಚಾಗಬಹುದು ಎಂದು ಹೊಸ ಯೋಚನೆಯೊಂದಿಗೆ ಸರಕಾರಕ್ಕೆ ಮನವಿ ಅರ್ಜಿಯನ್ನು ಸಲ್ಲಿಸಲಾಗಿದೆ ಇದರಿಂದ ಸರ್ಕಾರ ಕೂಡ ಹೊಸ ನಿರ್ಧಾರವನ್ನು ತೆಗೆದುಕೊಳ್ಳಲಿದ್ದು ನಂದಿನಿ ಹಾಲು ಉತ್ಪನ್ನಗಳ ಗ್ರಾಹಕರಿಗೆ ಇದರಿಂದ ಮತ್ತಷ್ಟು ಹೊರೆ ಬೀಳಲಿದೆ ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ