ನವೋದಯ  ವಿದ್ಯಾಲಯ ಸಮಿತಿಯಿಂದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಗುಡ್ ನ್ಯೂಸ್.? ನವೋದಯ ಸೆಲೆಕ್ಷನ್ ಟೆಸ್ಟ್ ಪ್ರವೇಶ ಪತ್ರ ಬಿಡುಗಡೆ.?

ಎಲ್ಲರಿಗೂ ನಮಸ್ಕಾರ..

ನವೋದಯ ವಿದ್ಯಾಲಯ ಸಮಿತಿ: ನವೋದಯ ವಿದ್ಯಾಲಯ ಸಮಿತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷದ ಹಾಗೆ ಪ್ರವೇಶಕ್ಕಾಗಿ ನಡೆಸುವ ಆಯ್ಕೆ ಪರೀಕ್ಷೆ ಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ, ನವೋದಯ  ವಿದ್ಯಾಲಯ ಸಮಿತಿಗೆ ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಕ್ಕಳನ್ನು ಸೇರಿಸಲು ಪ್ರಯತ್ನ ಪಡುತ್ತಿರುತ್ತಾರೆ ಅಲ್ಲದೇ ನವೋದಯ ಸಮಿತಿಯು ಕೂಡ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಪರೀಕ್ಷೆ ನೀಡುವ ಮೂಲಕ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದ್ದು ಇದೀಗ 2023 ನೇ ಸಾಲಿನ ನವೋದಯ ಪರೀಕ್ಷೆಯ ಸೆಲೆಕ್ಷನ್ ಟೆಸ್ಟ್ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ,  ನೀವು ಕೂಡ ನವೋದಯ ವಿದ್ಯಾಲಯದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು ಎಂದುಕೊಂಡಿದ್ದಲ್ಲಿ ಮತ್ತು ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದಲ್ಲಿ ಲೇಖನವನ್ನು ಪೂರ್ತಿಯಾಗಿ ಓದಿ.

WhatsApp Group Join Now
Telegram Group Join Now

ನವೋದಯ  ವಿದ್ಯಾಲಯ ಸಮಿತಿಯಿಂದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಗುಡ್ ನ್ಯೂಸ್.? 

ನವೋದಯ ವಿದ್ಯಾಲಯ ಸಮಿತಿಯಿಂದ 2023 ನೇ ಸಾಲಿನ ಮೊದಲನೇ ಹಂತದ ಸೆಲೆಕ್ಷನ್ ಟೆಸ್ಟ್ ಪ್ರವೇಶ ಪತ್ರ ಬಿಡುಗಡೆ ಮಾಡಿದ್ದು ಇದೀಗ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಪ್ರವೇಶ ಪತ್ರ ಪಡೆಯಲು ಸೂಚನೆ ನೀಡಿದೆ.  ಈಗಾಗಲೇ ತಿಳಿಸಿದ ಹಾಗೆ ದೇಶದಲ್ಲಿ ನವೋದಯ ವಿದ್ಯಾಲಯ ಸಮಿತಿಯು ಒಂದು ಉನ್ನತ ಶಿಕ್ಷಣ ಸಂಸ್ಥೆಯಾಗಿದ್ದು ಇದರಲ್ಲಿ ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಕ್ಕಳಿಗೆ ಇದರಲ್ಲಿ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಯೋಚಿಸುತ್ತಿರುತ್ತಾರೆ. . ಹಾಗಾಗಿ ಈ ಸಮಿತಿಯಿಂದಲೂ ಕೂಡ ಪ್ರತಿ ವರ್ಷವೂ ವಿದ್ಯಾರ್ಥಿಗಳಿಗೆ ಪರೀಕ್ಷೆ ನೀಡಿ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಉಚಿತ  ಶಿಕ್ಷಣ ಮತ್ತು ವಸತಿ ನೀಡುವ ಮೂಲಕ ಸಮಿತಿಯ ಹೆಸರನ್ನು ಹೆಚ್ಚಿಸಿಕೊಂಡು ಬಂದಿದೆ.

 ಇದೀಗ ಈ ವರ್ಷದ ಮೊದಲನೇ ಹಂತದ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದ್ದು ಅಂದರೆ ಐದನೇ ತರಗತಿ ನಂತರದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣಕ್ಕಾಗಿ ಪರೀಕ್ಷೆ ಬರೆಯಲು ಅರ್ಜಿಯನ್ನು ಸ್ವೀಕರಿಸಲಾಗಿದ್ದು ಪ್ರವೇಶ ಪತ್ರವನ್ನು ಆನ್ಲೈನಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಹೊಸ ಅಪ್ಡೇಟ್  ನೀಡಿದೆ. 

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

ನವೋದಯ ಸೆಲೆಕ್ಷನ್ ಟೆಸ್ಟ್ ಪ್ರವೇಶ ಪತ್ರ ಬಿಡುಗಡೆ.?

ನವೋದಯ ವಿದ್ಯಾಲಯ ಸಮಿತಿಯು 5ನೇ ತರಗತಿ ನಂತರದ ಪ್ರವೇಶಕ್ಕಾಗಿ ನಡೆಸಲಾಗುವ ಆಯ್ಕೆ ಪರೀಕ್ಷೆ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಈಗಾಗಲೇ ತಿಳಿಸಿದ ಹಾಗೆ 2023 ನೇ ಸಾಲಿನ ಮೊದಲನೇ ಹಂತದ ನವೋದಯ ಪರೀಕ್ಷೆ ನೀಡುತ್ತಿದ್ದು ಇದರ ಪ್ರವೇಶ ಪರೀಕ್ಷೆಯನ್ನು ಇದೀಗ ನೀಡಲಾಗುತ್ತಿದೆ ನೀವು ಕೂಡ ಅರ್ಜಿ ಸಲ್ಲಿಸಿದ್ದಾರೆ ಈ ಕಡೆ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. 

 ನವೋದಯ ಪರೀಕ್ಷೆ ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ.?

ನವೋದಯ  ಪ್ರವೇಶ ಪರೀಕ್ಷೆಗೆ ಈಗಾಗಲೇ ಅರ್ಜಿಯನ್ನು ಬಿಡುಗಡೆ ಮಾಡಿದ್ದು ಐದನೇ ತರಗತಿ ನಂತರದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು  ನವೋದಯ ವಿದ್ಯಾಲಯ ಸಮಿತಿಯ ಅಧಿಕೃತ ವೆಬ್ಸೈಟ್ ಆದ navodaya.gov.in  ನಲ್ಲಿ ಅರ್ಜಿ ಸಲ್ಲಿಸಬಹುದು.  ಅರ್ಜಿ ಸಲ್ಲಿಸಲು  ವಿದ್ಯಾರ್ಥಿಯ ಪೋಷಕರು ಪೋರ್ಟಲ್ಗೆ ಭೇಟಿ ನೀಡಿ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ  

 ಅಲ್ಲದೆ ಪ್ರವೇಶ ಪತ್ರ ಪಡೆಯಲ್ಲು  ಹತ್ತಿರದ ಸೈಬರ್ ಸೆಂಟರ್ ಗೂ ಕೂಡ ಭೇಟಿ ನೀಡಿ ಅರ್ಜಿ  ಸಲ್ಲಿಸಬಹುದಾಗಿ ತಿಳಿಸಲಾಗಿದೆ,

  • ನವೋದಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು  ಅಧಿಕೃತ ವೆಬ್ಸೈಟ್ https://novodaya.gov.in ಗೆ ಭೇಟಿ ನೀಡಿ
  •  ನಂತರ ಮುಖಪುಟದಲ್ಲಿ ಗೋಚರಿಸುವ JNVST ಅಡ್ಮಿಟ್ ಕಾರ್ಡ್ ಲಿಂಕ್ ಅನ್ನು ಕ್ಲಿಕ್ ಮಾಡಿ ಈಗ ನಿಮ್ಮ ಮುಂದೆ ಇರುವ VI JNVST-2024 ಲಿಂಕನ್ನು ಕ್ಲಿಕ್ ಮಾಡಿ
  •  ಈಗ ಹೊಸ ಲಾಗಿನ್ ಪೇಜ್ ತಿಳಿದುಕೊಳ್ಳುತ್ತದೆ ಇದರಲ್ಲಿ  ನಿಮ್ಮ ನೋಂದಣಿ ಸಂಖ್ಯೆ ಮತ್ತು ವಿದ್ಯಾರ್ಥಿಯ ಜನ್ಮ ದಿನಾಂಕವನ್ನು ನಮೂದಿಸಿ ನಂತರ ಪ್ರವೇಶ ಪತ್ರ ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
  • ಇನ್ನು ನವೋದಯ ವಿದ್ಯಾಲಯ ಸಮಿತಿಯಿಂದ ಕೆಲವೇ ದಿನಗಳಲ್ಲಿ ಪರೀಕ್ಷೆಯ ದಿನಾಂಕವನ್ನು ನಿಗದಿ ಮಾಡದಿದ್ದು ವಿದ್ಯಾರ್ಥಿಗಳು ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿ ಒಂದು ಸೂಚನೆಯನ್ನು ನೀಡಿದೆ ಧನ್ಯವಾದಗಳು ….

 

Leave a Comment