ಕಡಿಮೆ ಬೆಲೆಯಲ್ಲಿ ಅದು ಕೂಡ ಕೇವಲ 50,000ಕ್ಕೆ 100 KM ಚಲಿಸುವ 2 ಹೊಸ EV ಸ್ಕೂಟರ್ ಬಿಡುಗಡೆ.? 

 ಎಲ್ಲರಿಗೂ ನಮಸ್ಕಾರ.  ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ EV  ವಾಹನಗಳ ಹವಾ ಹೆಚ್ಚಾಗಿದೆ ಅಲ್ಲದೆ EV  ವಾಹನಗಳಿಂದ ಅತಿ ಹೆಚ್ಚು ಖರ್ಚು ಆಗದಿರುವುದರಿಂದ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಕಾರ್ ಗಳ ಮೇಲೆ ಎಲ್ಲರಿಗೂ ಕೂಡ ಆಸೆ ಹೆಚ್ಚಾಗಿದೆ ಆದರೆ ಎಲೆಕ್ಟ್ರಿಕ್ ವಾಹನಗಳ ಬೆಲೆ ಕೂಡ ಹೆಚ್ಚಳ ಹಾಗಿರುವುದರಿಂದ ಬಡವರಿಗೆ  ಈ ಎಲೆಕ್ಟ್ರಿಕ್ ಸ್ಕೂಟರ್ ಗಳು ಕೈಗೆ  ಎಟುಕದಂತೆ ಆಗಿತ್ತು ಆದರೆ ಇದೀಗ ಅತಿ ಕಡಿಮೆ ಬೆಲೆಯಲ್ಲಿ ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ ಯಾದ e-sprinto ಕಂಪನಿಯು ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ, ಈ ಸ್ಕೂಟರ್ ನ ವಿಶೇಷತೆ ಏನು ಇದರ ಫೈನಲ್ ಬೆಲೆ ಎಷ್ಟು  ಎಂಬ ಎಲ್ಲಾ ಮಾಹಿತಿಗಳ ಬಗ್ಗೆ ಲೇಖನದಲ್ಲಿ ತಿಳಿಸಲಾಗಿದೆ ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಕಡಿಮೆ ಬೆಲೆಯಲ್ಲಿ ಬಂತು ಭರ್ಜರಿ ಎಲೆಕ್ಟ್ರಿಕ್ ಸ್ಕೂಟರ್.?

ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ ಯಾದ  e-sprinto  ತನ್ನ ಬಹುನಿರೀಕ್ಷಿತ Rapo  ಮತ್ತು Roamy ಎಂಬ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ ಈ ಮೂಲಕ e-sprinto  ಉತ್ಪನ್ನ ಶ್ರೇಣಿಯು ಈಗ ಒಟ್ಟು 18 ವೇರಿಯಂಟ್ಗಳನ್ನು ಒಳಗೊಂಡಿರುವ ಆರು ಮಾದರಿಗಳನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ, 

ಹೌದು  e-sprinto  ಕಂಪನಿಯ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಗಳು ಅತಿ ಕಡಿಮೆ ಬೆಲೆಯಲ್ಲಿ ನಮ್ಮ ಭಾರತದಲ್ಲಿ ಬಿಡುಗಡೆ ಆಗಿದ್ದು ಇದರಲ್ಲಿ Roamy  ಸ್ಕೂಟರ್ 54,999 ಗಳಿಗೆ ಮತ್ತು Rapo  ಸ್ಕೂಟರ್ 62,999 ರೂಪಾಯಿಗಳಲ್ಲಿ ಬಡವರ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ ಇದು  ಕಾಲೇಜು ವಿದ್ಯಾರ್ಥಿಗಳು ಕೆಲಸಗಾರರು ಮತ್ತು ನಗರ ಪ್ರದೇಶದ ಪ್ರಯಾಣಿಕರು ಸೇರಿದಂತೆ ವೈವಿಧ್ಯಮಯ ಗ್ರಹಗಳಿಗೆ ಅನುಗುಣವಾಗಿ ಸ್ಕೂಟರ್ ಗಳನ್ನು ನಿರ್ಮಿಸಲಾಗಿದೆ ಎಂದು  e-sprinto  ಕಂಪನಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 E-sprinto ಕಂಪನಿಯ ಹೊಸ ವಾಹನಗಳ ವಿಶೇಷತೆಗಳು.?

 E-sprinto ಕಂಪನಿಯು rapo  ಮತ್ತು roamy  ಎಂಬ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು  ಬಿಡುಗಡೆ ಮಾಡಿದ್ದು ಈ ಸ್ಕೂಟರ್ ಉದ್ದ 1840 ಎಂಎಂ,  ಅಗಲ 720  ಎಂಎಂ ಮತ್ತು ಎತ್ತರ 1950 ಎಂಎಂ ಹಾಗೂ 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ, ಇನ್ನು ಈ ಸ್ಕೂಟರ್  ಲೀಥಿಯಂ/ ಲೀಡ್ ಬ್ಯಾಟರಿ ಪೋರ್ಟಬಲ್ ಆಟೋ ಕಟ್ ಆಫ್ ಚಾರ್ಜರ್ ಅನ್ನು ಹೊಂದಿದೆ IP65  ಜನನಿರೋಧಕ ರೇಟಿಂಗ್ ನೊಂದಿಗೆ 250 W BLDC ಹಬ್  ಮೋಟಾರ್ ಗೆ ಪವರ್ ನೀಡುತ್ತದೆ

ಇನ್ನು ಈ  ಎರಡು ಎಲೆಕ್ಟ್ರಿಕ್ ಸ್ಕೂಟರ್ ಗಳು 25 ರಿಂದ 30 ಕಿಲೋಮೀಟರ್  ವೇಗದಲ್ಲಿ ಪೂರ್ಣ ಚಾರ್ಜ್ ನಲ್ಲಿ 100 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಹಾಗೂ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಹೈಡ್ರಾಲಿಕ್ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್ ಸಸ್ಪೆನ್ಷನ್ ಹೊಂದಿದೆ ಮುಂಭಾಗದ  ಡಿಸ್ಕ್ ಬ್ರೇಕ್ 12 ಇಂಚಿನ ರಿಮ್ ಮತ್ತು ಹಿಂಭಾಗದ ಡ್ರಮ್ ಬ್ರೇಕ್ ಗಳು 10 ಇಂಚಿನ ಮೋಟಾರ್ ಸುರಕ್ಷತೆಯನ್ನು ಖಚಿತಪಡಿಸುತ್ತದೆ ಇನ್ನು ಲೋಡಿಂಗ್ ಸಾಮರ್ಥ್ಯವು 150 ಕೆಜಿ ಎಂದು ಕಂಪನಿ ತಿಳಿಸಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಎಲೆಕ್ಟ್ರಿಕ್ ಸ್ಕೂಟರ್ ಗಳ ವೈಶಿಷ್ಟ್ಯಗಳು.?

ಈ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ರಿಮೋಟ್ ಲಾಕ್ ಮತ್ತು ಅನ್ಲಾಕ್,  ರಿಮೋಟ್ ಸ್ಟಾರ್ಟ್,  ಎಂಜಿನ್ ಕಿಲ್ ಸ್ವಿಚ್/  ಚೈಲ್ಡ್ ಲಾಕ್/  ಪಾರ್ಕಿಂಗ್ ಮಾಲ್ ಮತ್ತು ಯು ಎಸ್ ಬಿ ಆಧಾರಿತ ಮೊಬೈಲ್ ಚಾರ್ಜಿಂಗ್ ಸೇರಿದಂತೆ ಎರಡು ಮಾದರಿಗಳು ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ, ಇನ್ನು ಡಿಜಿಟಲ್ ಕಲರ್ ಫುಲ್ ಡಿಸ್ಪ್ಲೇ ಬ್ಯಾಟರಿ ಸ್ಥಿತಿ ಮೋಟಾರ್  ವೈಪಲ್ಯ ,  ಮತ್ತು ನಿಯಂತ್ರಿತ ವೈಫಲ್ಯದ ಬಗ್ಗೆ ಸವರ್ಣಗೆ ತಿಳಿಸುತ್ತದೆ.

 ಕೊನೆದಾಗಿ ಈ ಸ್ಕೂಟರ್ ಗಳ ಬಣ್ಣಗಳ ವಿಷಯಕ್ಕೆ ಬಂದರೆ 2  ಸ್ಕೂಟರ್ ಕೆಂಪು,  ನೀಲಿ,  ಬುದು,  ಕಪ್ಪು ಮತ್ತು ಬಿಳಿ ಬಣ್ಣದ  ಆಯ್ಕೆಗಳಲ್ಲಿ ಲಭ್ಯವಿದೆ. ಜೊತೆಗೆ ಹಗ್ಗದ ಬೆಲೆಗೆ ಸಿಗುವುದರಿಂದ ಕಂಪನಿಯು ಗ್ರಾಹಕರಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ ಹೊಸದಾಗಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಯೋಜಿಸುತ್ತಿರುವವರು ಕಡಿಮೆ ಬೆಲೆಯಲ್ಲಿ ಈ ಸ್ಕೂಟರ್ ಗಳ ಬಗ್ಗೆ ಹತ್ತಿರದ ಶೋರೂಂಗೆ ಭೇಟಿ ನೀಡಿ ಅಥವಾ ಆನ್ಲೈನ್ ನಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು ಧನ್ಯವಾದಗಳು .ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment