ಹಸು ಖರೀದಿಸುವವರಿಗೆ ಸರ್ಕಾರದಿಂದ 58,500 ಸಬ್ಸಿಡಿ.?  ಪಶು ಸಾಕಾಣಿಕೆ ಉತ್ತೇಜನದ ಸಬ್ಸಿಡಿ ಯೋಜನೆಗೆ ಅರ್ಜಿ ಆಹ್ವಾನ.? 

ಎಲ್ಲರಿಗೂ ನಮಸ್ಕಾರ,   ಸರ್ಕಾರದಿಂದ ರೈತರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಅದರಲ್ಲಿ ಈ ಪಶು ಸಾಕಾಣಿಕೆ ಉತ್ತೇಜನದ ಸಬ್ಸಿಡಿ ಯೋಜನೆ ಕೂಡ ಒಂದಾಗಿದೆ ಈ ಯೋಜನೆ ಅಡಿಯಲ್ಲಿ ರೈತರಿಗೆ ಹಸುಗಳನ್ನು ಖರೀದಿಸಲು ಸಬ್ಸಿಡಿಯನ್ನು ನೀಡಲಾಗುತ್ತದೆ, ಹೌದು ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಸಹಾಯಧನ ಸಿಗಲಿದೆ ಅದಕ್ಕಾಗಿ ಅರ್ಜಿಯನ್ನು ಕೂಡ ಆಹ್ವಾನಿಸಲಾಗಿದ್ದು ಯಾರೆಲ್ಲಾ ಹಸು ಖರೀದಿಸಲು ಸಬ್ಸಿಡಿಯನ್ನು ಪಡೆಯಬಹುದು,  ಸಬ್ಸಿಡಿಗೆ ಅರ್ಜಿ ಸಲ್ಲಿಸುವುದು ಹೇಗೆ ಏನೆಲ್ಲ ದಾಖಲೆಗಳನ್ನು ಅರ್ಜಿ ಸಲ್ಲಿಸಲು ನೀಡಬೇಕು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 

WhatsApp Group Join Now
Telegram Group Join Now

ಪಶುಪಾಲನೆ ಮಾಡುವವರಿಗೆ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ.?

ಸರ್ಕಾರದಿಂದ ಹೈನುಗಾರಿಕೆ ಅಥವಾ ಪಶುಪಾಲನೆ ಮಾಡುವವರಿಗೆ ಸಹಾಯಧನ ನೀಡಲು ಅರ್ಜಿಯನ್ನು ಆಹ್ವಾನಿಸಿದೆ, ಹೌದು ಈ ಯೋಜನೆಯಲ್ಲಿ ರೈತರು ಇತರ ಸಾಲ ಸೌಲಭ್ಯ ಕೂಡ ಪಡೆದುಕೊಳ್ಳಬಹುದು ಅದು ಕೂಡ ಬಡ್ಡಿ ರಹಿತ ಸಾಲ ಸೌಲಭ್ಯ ಮತ್ತು ಇನ್ನಿತರ ಸೌಕರ್ಯಗಳನ್ನು ಒದಗಿಸುತ್ತದೆ ಹಾಗೆ ಹಸು ಸಾಗಾಣಿಕೆ ಮಾಡುವವರಿಗೆ ಸರ್ಕಾರದಿಂದ ಶೇಕಡ 90ರಷ್ಟು ಸಹಾಯಧನ ಸಿಗಲಿದ್ದು 2022 23ನೇ ಸಾಲಿನ ಪಶು ಪಾಲನೆ ದಾರರಿಗೆ ಉತ್ತೇಜನ ಎಂಬ ಕಾರ್ಯಕ್ರಮದ ಅಡಿಯಲ್ಲಿ ವಿಶೇಷ ಘಟಕ ಯೋಜನೆ ಮತ್ತು ಮಿಶ್ರ ತಳಿ ಹಸುಗಳನ್ನು ಖರೀದಿಸಲು ಸಹಾಯಧನ ನೀಡುತ್ತಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹಸು ಖರೀದಿಸುವವರಿಗೆ ಸರ್ಕಾರದಿಂದ 58,500 ಸಬ್ಸಿಡಿ.?  

ಹೌದು ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಹಸು ಖರೀದಿಸಲು ಸಹಾಯಧನ ಸಿಗಲಿದ್ದು ಸರ್ಕಾರದಿಂದ ಹಸು ಖರೀದಿಗೆ ನಿರ್ದಿಷ್ಟ ಮೊತ್ತವನ್ನು ನಿಗದಿಪಡಿಸಲಾಗಿದೆ ಮೊತ್ತಕ್ಕೆ 90ರಷ್ಟು ಹಣವನ್ನು ಸರ್ಕಾರ ಬರಿಸುತ್ತದೆ ಅಂದರೆ ಸುಮಾರು 58500 ವರೆಗೆ ಸರ್ಕಾರ ಸಬ್ಸಿಡಿ ಬರಿಸುತ್ತದೆ ಇನ್ನುಳಿದ ಹತ್ತರಷ್ಟು ಹಣವನ್ನು ಪಶುಪಾಲನಾದರನೇ ಕಟ್ಟಬೇಕಾಗುತ್ತದೆ ಹೊಸ ಮಾರ್ಗವನ್ನು ಕೂಡ ಸೂಚಿಸಿದ್ದು ಆ ಹಣವನ್ನು ಬ್ಯಾಂಕ್ ನಲ್ಲಿ ಸಾಲದ ರೂಪದಲ್ಲಿ ಪಡೆದುಕೊಳ್ಳಬಹುದು ನಂತರ ಆ ಹಣವನ್ನು ಮರುಪಾವತಿ ಮಾಡುವಂತಹ ಅವಕಾಶವನ್ನು ಕೂಡ ಕಲ್ಪಿಸಲಾಗಿದೆ,  ಅಲ್ಲದೆ  ಸರ್ಕಾರ ನಿಗದಿಪಡಿಸಿರುವ ಮೊತ್ತಕ್ಕಿಂತ ಕಡಿಮೆ ಬೆಲೆಯ ಹಸು ಖರೀದಿಸಿದರು ಕೂಡ ಸಹಾಯಧನವನ್ನು ಪಡೆಯಬಹುದಾಗಿದೆ ಆದರೆ ಖರೀದಿಸಿದ ಹಸುವಿನ ಮೊತ್ತದ 90ರಷ್ಟು ಹಣವನ್ನು ಮಾತ್ರ ನೀವು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಪಶು ಸಾಕಾಣಿಕೆ ಉದ್ಯೋಗನದ ಸಬ್ಸಿಡಿ ಪಡೆಯಲು  ಯಾರೆಲ್ಲ ಅರ್ಹರು.?

ಪಶುಸಾಕಣಿಕ ಉತ್ತೇಜನದ ಸಬ್ಸಿಡಿ ಅರ್ಜಿದಾರರು ಪಶುಸಂಗೋಪನೆಯಲ್ಲಿ ತೊಡಗಿರಬೇಕು ಹಾಗೆಯೇ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೂಲಿಕಾರ್ಮಿಕರು ಮತ್ತು ಕೃಷಿ ಕಾರ್ಮಿಕರನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಹಾಗೆಯೇ ಫ್ರೂಟ್ಸ್ ಐಡಿ ಅಂದರೆ ರೈತನ ಗುರುತಿನ ಸಂಖ್ಯೆಯನ್ನು ಹೊಂದಿರಬೇಕಾಗಿರುತ್ತದೆ ಈ ಯೋಜನೆಗೆ ಅರ್ಜಿ ಸಲ್ಲಿಸಿದವರು ಕಡ್ಡಾಯವಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಾಗಿರಬೇಕು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸಹಾಯಧನ ಪಡೆಯಲು ಬೇಕಾಗುವ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ದಿನಾಂಕ.

ಪಶುಪಾಲನೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ಅರ್ಜಿದಾರರ ರೈತರ ಆಧಾರ್ ಕಾರ್ಡ್
  •  ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ
  •   ಬ್ಯಾಂಕ್ ಖಾತೆ ವಿವರ
  • ರೈತನ ಫ್ರೂಟ್ ಐಡಿ
  •  ಹಾಲು ಉತ್ಪಾದಕರ ಸಹಕಾರ ಸಂಘದ  ಸದಸ್ಯರ ಐಡಿ.

 ಈ ಮೇಲೆ ಕಂಡ ದಾಖಲೆಗಳ ಜೊತೆಗೆ ಇನ್ನಿತರ ಕೆಲವು ದಾಖಲೆಗಳನ್ನು ಪಡೆಯಲಾಗುತ್ತದೆ ಹಾಗೆ ಅರ್ಜಿ ಸಲ್ಲಿಸಲು ನವೆಂಬರ್ 25 ನೇ ದಿನಾಂಕ ಕೊನೆಯ ದಿನಾಂಕವಾಗಿರುತ್ತದೆ ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಮುಖ್ಯ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment