ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೊನೆಯ 20 ದಿನ ಮಾತ್ರ ಅವಕಾಶ.  ಲಿಂಕ್ ಮಾಡದಿದ್ದಲ್ಲಿ 10,000 ದಂಡ ಮತ್ತು ಪ್ಯಾನ್ ಕಾರ್ಡ್ ನಿಷ್ಕ್ರಿಯೆ ಫಿಕ್ಸ್.!

ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೊನೆಯ 20 ದಿನ ಮಾತ್ರ ಅವಕಾಶ.  ಲಿಂಕ್ ಮಾಡದಿದ್ದಲ್ಲಿ 10,000 ದಂಡ ಮತ್ತು ಪ್ಯಾನ್ ಕಾರ್ಡ್ ನಿಷ್ಕ್ರಿಯೆ ಫಿಕ್ಸ್.!

WhatsApp Group Join Now
Telegram Group Join Now

 ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಅದೇ ತೆರಿಗೆ ಇಲಾಖೆ ಈ ಮೊದಲೇ ಅಂದರೆ  2022 ರಿಂದಲೇ ಮಾಹಿತಿ ನೀಡಿದ್ದು ಆ ಸಮಯದಲ್ಲಿ ಜನರು ಎಚ್ಚೆತ್ತುಕೊಳ್ಳದೆ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್  ಮಾಡಿಸಲಿಲ್ಲ ಆದ್ದರಿಂದ 2023ರಲ್ಲಿ ಆದಾಯ ತೆರಿಗೆ ಇಲಾಖೆ ತೆರಿಗೆ ಪಾವತಿಸದೆ ಸರ್ಕಾರಕ್ಕೆ ಮೋಸ ಮಾಡುತ್ತಿರುವ ಎಲ್ಲ ಪಾನ್ ಕಾರ್ಡ್ ಗಳನ್ನು ರದ್ದು ಮಾಡಬೇಕು ಎಂದು ದೇಶದ ಎಲ್ಲಾ ಪ್ಯಾನ್ ಕಾರ್ಡ್ದಾರರು ಮಾರ್ಚ್  ಮೂವತ್ತನೇ ದಿನಾಂಕದ ಒಳಗಾಗಿ ಸಾವಿರಾರು ರೂಪಾಯಿ ದಂಡ ಪಾವತಿಸುವ ಮೂಲಕ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಬೇಕಾಗಿ ಸೂಚನೆ ನೀಡಿತ್ತು ಆದರೆ ಆ ಸಮಯದಲ್ಲಿ ಎಲ್ಲರೂ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಸಾಧ್ಯವಾಗದೆ ಜನರು ಕೆಲವು ಸಮಸ್ಯೆಗೆ ತುತ್ತಾದ ಕಾರಣ ಕೇಂದ್ರ ಸರ್ಕಾರ ಜನರ ಕಷ್ಟವನ್ನು ಅರಿತು ಪಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡುವ  ದಿನಾಂಕವನ್ನು ಮತ್ತಷ್ಟು ಮುಂದುವರಿಸಿದ್ದು ಈ ಲಿಂಕ್ ಸಲುವಾಗಿ ಕೇಂದ್ರ ಸರ್ಕಾರ ಜನರ ಕೊರೆತಪ್ಪಿಸಲು ಆಧಾರ್ ಕಾರ್ಡ್ ತಿದ್ದುಪಡಿಯನ್ನು ಉಚಿತವಾಗಿ ನೀಡಿದ್ದು ಇದೀಗ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡಲು ಇದೇ ಕೊನೆಯ  ಅವಕಾಶವಾಗಿದೆ ಅಲ್ಲದೆ ಈ ದಿನಾಂಕದ ಒಳಗಾಗಿ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ  10,000 ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆಯನ್ನು ಸಹ ನೀಡಲಾಗಿದೆ.

 

ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಇದೇ ಕೊನೆ ಅವಕಾಶ

 ಸದ್ಯ ಈಗಾಗಲೇ ತಿಳಿಸಿದ ಹಾಗೆ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಅದೇ ತೆರಿಗೆ ಇಲಾಖೆಯ  2022 ರಿಂದಲೇ ಜನರಿಗೆ ಆದೇಶ ನೀಡಿದ್ದು ಆ ಸಮಯದಲ್ಲಿ ಹೆಚ್ಚು ಜನರು ಅದೇ ತೆರಿಗೆ ಇಲಾಖೆಯ ಈ ಆದೇಶವನ್ನು ಲೆಕ್ಕಿಸದೆ ಲಿಂಕ್ ಮಾಡಿಸಿಕೊಳ್ಳಲಿಲ್ಲ ಆದ್ದರಿಂದ ಆದಾಯ ತೆರಿಗೆ ಇಲಾಖೆ ಈಗಾಗಲೇ ದೇಶದಲ್ಲಿ ತೆರಿಗೆ ಪಾವತಿಯಲ್ಲಿ ಮೋಸ ಮಾಡಲು ಹಲವು ಪಾನ್ ಕಾರ್ಡ್ ಗಳನ್ನು ಕೆಲವು ವ್ಯಕ್ತಿಗಳು ಬಳಸುತ್ತಿದ್ದು  ಆ ಪಾನ್ ಕಾರ್ಡ್ ಗಳನ್ನು ಅಂದರೆ ಅಕ್ರಮವಾಗಿ ಬಳಸುತ್ತಿರುವ ಪಾನ್ ಕಾರ್ಡ್ ಗಳನ್ನು ರದ್ದು ಮಾಡುವ ಸಲುವಾಗಿ ತಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯ.

ಅಲ್ಲದೆ ಇದೇ 2023ರ ಮಾರ್ಚ್ 30ನೇ ದಿನಾಂಕದೊಳಗೆ ಸಾವಿರ ರೂಪಾಯಿ ದಂಡ ಕಟ್ಟುವ ಮೂಲಕ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಬೇಕು ಇಲ್ಲದಿದ್ದರೆ ಮುಂದಿನ  ದಿನಗಳಲ್ಲಿ ಹೆಚ್ಚಿನ ದಂಡ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದು ಈ ಸಮಯದಲ್ಲಿ ಹೆಚ್ಚಿನ ಜನರು ಅವರ ಆಧಾರ್ ಕಾರ್ಡ್ ಗಳು ಮತ್ತು ಪ್ಯಾನ್ ಕಾರ್ಡ್ ಗಳಲ್ಲಿ ಇದ್ದ ತಪ್ಪು ಮಾಹಿತಿಗಳಿಂದ ಲಿಂಕ್ ಮಾಡಿಸಲು ಸಾಧ್ಯವಾಗದೆ ಇರುವ ಕಾರಣ ಅದನ್ನು  ಹರಿತ ಕೇಂದ್ರ ಸರ್ಕಾರ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ದಿನಾಂಕವನ್ನು ಮತ್ತಷ್ಟು ಮುದುಡಿದ್ದು ಇದೀಗ ಜೂನ್ 30ನೇ ದಿನಾಂಕದ ಒಳಗಾಗಿ ಕೇಂದ್ರ ಸರ್ಕಾರದ ಮತ್ತು ಆದಾಯ ತೆರಿಗೆ ಇಲಾಖೆಯ ಕೊನೆಯ ಆದೇಶದಂತೆ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವ ವ್ಯಕ್ತಿಗಳು ಲಿಂಕ್ ಮಾಡಿಸಿಕೊಳ್ಳಬೇಕಾಗಿ ಸೂಚನೆ ನೀಡಿದೆ.

ಇದನ್ನು ಓದಿ: ಉಚಿತ ಆಧಾರ್ ಕಾರ್ಡ್ ತಿದ್ದುಪಡಿಗೆ ಇದೇ ಕೊನೆಯ ಅವಕಾಶ. ಈಗಲೇ ಉಚಿತವಾಗಿ ನಿಮ್ಮ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಿ.!

 

ಪ್ಯಾನ್ ಕಾರ್ಡ್ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದೇ ಇದ್ದರೆ ಮುಂದಾಗುವ ಪರಿಣಾಮ.

 ಈ ಬಗ್ಗೆ ಈಗಾಗಲೇ ಅದೇ ತೆರಿಗೆ ಇಲಾಖೆ ಮತ್ತು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಜನರಿಗೆ ಸೂಚನೆ ನೀಡಿದ್ದು ಇದೇ ತಿಂಗಳ ಜೂನ್ 30ನೇ ದಿನಾಂಕದವರೆಗೆ ಸರ್ಕಾರದಿಂದ ಜನರಿಗೆ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಅವಕಾಶ ನೀಡಿದ್ದು ಈ ದಿನಾಂಕದೊಳಗೆ ಅಂದರೆ ಇನ್ನು ಉಳಿದಿರುವ 20 ದಿನದ ಒಳಗಾಗಿ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವ ವ್ಯಕ್ತಿಗಳು ಲಿಂಕ್ ಮಾಡಿಸಿಕೊಳ್ಳಬೇಕಾಗಿ ಸೂಚನೆ ನೀಡಿದೆ ಅಲ್ಲದೆ ಒಂದು ವೇಳೆ ಲಿಂಕ್ ಮಾಡಿಸಿಕೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆಯಿಂದ 5000 ದಿಂದ 10 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ ಮತ್ತು ಅವರ ಹಳೆಯ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳಿಸಲಾಗುತ್ತದೆ.

ಇದರಿಂದ ಅವರ ಬ್ಯಾಂಕ್ ವ್ಯವಹಾರಗಳು ರದ್ದಾಗುತ್ತವೆ ಮತ್ತು ಮುಂದಿನ ಎಲ್ಲಾ ವಹಿವಾಟುಗಳು ಸಹ ನಿಷ್ಕ್ರಿಯೆವಾಗಲಿವೆ ಆದ್ದರಿಂದ ಕೇಂದ್ರ ಸರ್ಕಾರ ಈಗಾಗಲೇ ಮುಂದೂಡಿಕೆ ಮಾಡಿರುವ ಈ ದಿನಾಂಕದೊಳಗೆ ಎಲ್ಲರೂ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳುವುದು ಕಡ್ಡ ಎಂದು ಸ್ಪಷ್ಟವಾಗಿ ತಿಳಿಸಿದೆ  ಅಲ್ಲದೆ ಈಗಾಗಲೇ ತಿಳಿಸಿದ ಹಾಗೆ ಈ ರೀತಿಯ ಕೆಲವು ನಿಯಮಗಳನ್ನು ಸಹ ತಿಳಿಸಿದ್ದು ಮುಂದಿನ ದಿನಗಳಲ್ಲಿ ಜನರು ಕಷ್ಟಪಡುವ ರೀತಿ ಆಗುತ್ತದೆ ಆದ್ದರಿಂದ ಜೂನ್ ಮೂವತ್ತರ ಒಳಗಾಗಿ ಎಲ್ಲಾ ಪ್ಯಾನ್ ಕಾರ್ಡ್‌ದಾರರು ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಲು ಕಡ್ಡಾಯ ಸೂಚನೆ ನೀಡಿದ್ದು ಲಿಂಕ್ ಆಗಿದೆಯೋ ಇಲ್ಲವೋ ಎಂದು ಕೊನೆಯದಾಗಿ ಸ್ಟೇಟಸ್ ಕೂಡ ಚೆಕ್  ಮಾಡಿಸಿಕೊಳ್ಳುವುದು ಸೂಕ್ತ ಎಂದು ಸೂಚನೆ ನೀಡಿದೆ.

ಇದನ್ನು ಓದಿ: ಉಚಿತ ಆಧಾರ್ ಕಾರ್ಡ್ ತಿದ್ದುಪಡಿಗೆ ಇದೇ ಕೊನೆಯ ಅವಕಾಶ. ಈಗಲೇ ಉಚಿತವಾಗಿ ನಿಮ್ಮ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಿ.!

ಉಚಿತವಾಗಿ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ.

ಹೌದು ಈಗಾಗಲೇ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್  ಆಗದೆ ಇರುವ ಪ್ಯಾನ್ ಕಾರ್ಡ್ ದಾರರು ಸಾವಿರ ರೂಪಾಯಿ ಶುಲ್ಕ ಪಾವತಿಸದೆ ಉಚಿತವಾಗಿ ನಿಮ್ಮ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಬಹುದು ಅದು ಕೂಡ ನಿಮ್ಮ ಮೊಬೈಲ್ ನಲ್ಲಿ ಹೌದು ಇದೀಗ ಆದಾಯ ತೆರಿಗೆ ಇಲಾಖೆಯಿಂದ ಪ್ರತಿ ಭಾರತೀಯನು ಆಧಾರ್ ಕಾರ್ಡ್ ಹೊಂದಿದ್ದು ಆ ಆಧಾರ್ ಕಾರ್ಡ್ ಗೆ ಅವನು ಮಾಡುವ ವಹಿವಾಟುಗಳು ಆದಾಯ ತೆರಿಗೆ ಇಲಾಖೆಗೆ ತಿಳಿಯಬೇಕು ಎಂದು ಆಧಾರ್ ಕಾರ್ಡ್ ಲಿಂಕ್ ಆಗಿರುವ ಪ್ಯಾನ್ ಕಾರ್ಡನ್ನು ಇಲಾಖೆ ಕೇಳುತ್ತಿದೆ ಆದ್ದರಿಂದ ನೀವು ಈಗಾಗಲೇ ನಿಮ್ಮ ಬಳಿ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವ ಪ್ಯಾನ್ ಕಾರ್ಡ್  ಇದ್ದರೆ  ಆ ಕಾರ್ಡನ್ನು ಆಧಾರ್ ಲಿಂಕ್ ಮಾಡಿಸಲು ಸಾವಿರ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ ಆದರೆ ಅದೇ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಈಗಾಗಲೇ ಆಧಾರ್ ಕಾರ್ಡ್ ಬಳಸಿ ಕೇವಲ ಐದು ನಿಮಿಷದಲ್ಲಿ ಇನ್ಸ್ಟಂಟ್ ಪ್ಯಾನ್ ಕಾರ್ಡ್ ಪಡೆದುಕೊಳ್ಳಬಹುದು ಇದು ನೇರವಾಗಿ ನಿಮ್ಮ ಆಧಾರ್ ಕಾರ್ಡ್ ನ ಲಿಂಕ್ ಮೂಲಕವೇ ಸಿಗಲಿದ್ದು ಇದರಿಂದ ನಿಮ್ಮ ಎಲ್ಲಾ ಬ್ಯಾಂಕ್ ವ್ಯವಹಾರಗಳನ್ನು ಸಹ ನಡೆಸಬಹುದು ಮತ್ತು ನಿಮ್ಮ ಬ್ಯಾಂಕ್ ಗಳಿಗೂ ಸಹ ಈ ಪ್ಯಾನ್ ಕಾರ್ಡ್ ಬಳಕೆಯಾಗಲಿದೆ ಆದ್ದರಿಂದ ನಿಮ್ಮ ಹಳೆಯ ಪ್ಯಾನ್ ಕಾರ್ಡ್ ಎಸೆದು ಈಗಲೇ ನಿಮ್ಮ ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ಬಳಸಿ ಇನ್ಸ್ಟೆಂಟ್ ಪ್ಯಾನ್ ಕಾರ್ಡ್ ಪಡೆದುಕೊಳ್ಳಿ ಅದು ಕೂಡ ಉಚಿತವಾಗಿ.

 ಮೊಬೈಲ್ ನಲ್ಲೆ  ಉಚಿತ ಪಾನ್ ಕಾರ್ಡ್ ಪಡೆಯುವುದು ಹೇಗೆ

 ಹೌದು ಈ ಬಗ್ಗೆ ಈಗಾಗಲೇ ಈ ಮೇಲೆ ತಿಳಿಸಿದ್ದು ನಿಮ್ಮ ಮೊಬೈಲ್ ನಲ್ಲಿ ಉಚಿತವಾಗಿ ಕೇವಲ ಐದು ನಿಮಿಷದಲ್ಲಿ ಪ್ಯಾನ್ ಕಾರ್ಡ್ ಪಡೆದುಕೊಳ್ಳಬಹುದು ಅದು ಕೂಡ ನಿಮ್ಮ ಆಧಾರ್ ಲಿಂಕ್ ಆಗಿರುವ ಪ್ಯಾನ್ ಕಾರ್ಡ್ ಪಡೆಯಬಹುದು ಮೊದಲು  ನೀವು ನಿಮ್ಮ ಮೊಬೈಲಲ್ಲಿ ಗೂಗಲ್ ಓಪನ್ ಮಾಡಿ ನಂತರ ಅದರಲ್ಲಿ incometax  ಎಂದು ಟೈಪ್ ಮಾಡಿ ಅದರಿಂದ ನಿಮಗೆ ಆದಾಯ ತೆರಿಗೆ ಇಲಾಖೆಯ ಒಂದು ಲಿಂಕ್ ಓಪನ್ ಆಗುತ್ತದೆ ಅದನ್ನು ಕ್ಲಿಕ್ ಮಾಡಿ ನಂತರ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ಆಧಾರ್ ಫ್ಯಾನ್ ಲಿಂಕ್ ಎಂಬ ಒಂದು ಆಪ್ಷನ್ ಸಿಗಲಿದೆ ನಂತರ e-pan  ಅಂದರೆ ಇನ್ಸ್ಟೆಂಟ್ ಪಾನ್ ಕಾರ್ಡ್ ಎಂಬ ಆಪ್ಷನ್ ಇರುತ್ತದೆ ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಮತ್ತು ಇನ್ನಿತರ ದಾಖಲೆಗಳನ್ನು ಕೇಳಲಾಗುತ್ತದೆ ಅವುಗಳನ್ನು ನೀಡಿ ಕೊನೆಯದಾಗಿ ಸಬ್ಮಿಟ್ ನೀಡಿದರೆ ನಿಮಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವ ಒಂದು ಇನ್ಸ್ಟಂಟ್ ಪ್ಯಾನ್ ಕಾರ್ಡ್ ಸಿಗುತ್ತದೆ ಇದರಿಂದ ನೀವು ನಿಮ್ಮ ಬ್ಯಾಂಕ್ ವ್ಯವಹಾರಗಳನ್ನು ಯಾವುದೇ ರೀತಿಯ ಸರ್ಕಾರಕ್ಕೆ ದಂಡ ಕಟ್ಟದೆ ಬಳಸಿಕೊಳ್ಳಬಹುದು ಧನ್ಯವಾದಗಳು.

ಇದನ್ನು ಓದಿ: ಉಚಿತ ಆಧಾರ್ ಕಾರ್ಡ್ ತಿದ್ದುಪಡಿಗೆ ಇದೇ ಕೊನೆಯ ಅವಕಾಶ. ಈಗಲೇ ಉಚಿತವಾಗಿ ನಿಮ್ಮ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಿ.!

Leave a Comment