ಉಚಿತ ಆಧಾರ್ ಕಾರ್ಡ್ ತಿದ್ದುಪಡಿಗೆ ಇದೇ ಕೊನೆಯ ಅವಕಾಶ. ಈಗಲೇ ಉಚಿತವಾಗಿ ನಿಮ್ಮ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಿ.!

 ಉಚಿತ ಆಧಾರ್ ಕಾರ್ಡ್ ತಿದ್ದುಪಡಿಗೆ ಇದೇ ಕೊನೆಯ ಅವಕಾಶ. ಈಗಲೇ ಉಚಿತವಾಗಿ ನಿಮ್ಮ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಿ.!

WhatsApp Group Join Now
Telegram Group Join Now

  ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಅದು ಕೂಡ ಉಚಿತವಾಗಿ ತಿದ್ದುಪಡಿ ಮಾಡಿಸಿಕೊಳ್ಳಲು ಇನ್ನು ಕೆಲವೇ ದಿನಗಳ ಅವಕಾಶ ಮಾತ್ರ ಉಳಿದಿದೆ ಈಗಾಗಲೇ ಕೇಂದ್ರ ಸರ್ಕಾರದಿಂದ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್  ಮಾಡಿಸುವ ಸಮಯದಲ್ಲಿ ಆಧಾರ್ ಕಾರ್ಡ್ ಗಳಲ್ಲಿ ಮತ್ತು ಪ್ಯಾನ್ ಕಾರ್ಡ್ ಗಳಲ್ಲಿ ಇದ್ದ ಕೆಲವು ತಪ್ಪು ಮಾಹಿತಿಗಳಿಂದ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವುದರಿಂದ ಕೇಂದ್ರ ಸರ್ಕಾರವು ಜನರ ಕಷ್ಟವನ್ನು ಅರಿತು ಉಚಿತವಾಗಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು  ಒಂದು ಅವಕಾಶವನ್ನು ನೀಡಿದ್ದು ಇದೀಗ   ಉಚಿತ  ಆಧಾರ್ ಕಾರ್ಡ್ ತಿದ್ದುಪಡಿ ದಿನಾಂಕವು ಕೊನೆಯ ಹಂತ ತಲುಪಿದೆ.  ಈಗಾಗಲೇ ಆಧಾರ್ ಕಾರ್ಡ್ ದೇಶದ ಪ್ರಥಮ ದಾಖಲೆಯನ್ನಾಗಿ ಮಾಡಿದ್ದು ಭಾರತೀಯ ಪ್ರಜೆ ಎಂದು ಗುರುತಿಸಲು ಆಧಾರ್ ಕಾರ್ಡ್ ಹೊಂದಿರಲೇಬೇಕು ಎಂಬ ರೀತಿಯ ಆಗಿದೆ ಇದೀಗ ಆಧಾರ್ ಕಾರ್ಡ್ ಗಳು ಕೆಲವು ತಪ್ಪು ಮಾಹಿತಿಗಳು ಇದ್ದ ಕಾರಣ ಕೇಂದ್ರ ಸರ್ಕಾರ ಉಚಿತವಾಗಿ ಯಾವುದೇ ಶುಲ್ಕವಿಲ್ಲದೆ ತಿದ್ದುಪಡಿ ಮಾಡಿಕೊಳ್ಳಲು ಇವರಿಗೆ ಅವಕಾಶ ನೀಡಿದ್ದು ಇನ್ನೂ ಉಚಿತ ಆಧಾರ್ ಕಾರ್ಡ್ ತಿದ್ದುಪಡಿಯ ದಿನಾಂಕ  ಮುಕ್ತಾಯದ ಅಂತ ತಲುಪಿದೆ.

ಇದನ್ನು ಓದಿ: ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಜೂನ್ 30 ಕೊನೆಯ ಅವಕಾಶ. ಮತ್ತೆ ಈ ತಪ್ಪು ಮಾಡಿದರೆ 10,000 ದಂಡ ಎಚ್ಚರ.!

 ಉಚಿತ ಆಧಾರ್ ಕಾರ್ಡ್ ತಿದ್ದುಪಡಿಗೆ ಇದೇ ಕೊನೆಯ ಅವಕಾಶ.

 ಸದ್ಯ ಈ ಬಗ್ಗೆ ಈಗಾಗಲೇ ಎಲ್ಲರಿಗೂ ತಿಳಿದಿದೆ ದೇಶದಲ್ಲಿ ಆಧಾರ್ ಕಾರ್ಡ್ ಗೆ ಎಲ್ಲಾ ದಾಖಲೆಗಳಿಗೂ ಮೊದಲ ಸ್ಥಾನವನ್ನು ನೀಡಿದ್ದು ದೇಶದಲ್ಲಿ ಯಾವುದೇ ಸರ್ಕಾರಿ ಯೋಜನೆಗಳನ್ನು ಮತ್ತು ಒಬ್ಬ ವ್ಯಕ್ತಿಯನ್ನು ಇವನು ಭಾರತೀಯ ಎಂದು ಗುರುತಿಸಲು ಈ ಆಧಾರ್ ಕಾರ್ಡ್ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಿದ್ದು ಇದೀಗ ಕೆಲವು ತಿಂಗಳ ಹಿಂದೆ ಆದಾಯ ತೆರಿಗೆ ಇಲಾಖೆಯು ತೆರಿಗೆ ಪಾವತಿ ಮಾಡದೆ ಸರ್ಕಾರಕ್ಕೆ ಮೋಸ ಮಾಡುತ್ತಿರುವ ವ್ಯಕ್ತಿಗಳನ್ನು ಹಿಡಿಯಲು ಪ್ಯಾನ್ ಕಾರ್ಡ್ ಗೂ ಸಹ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಬ್ಯಾಂಕ್ ವ್ಯವಹಾರಗಳನ್ನು ರದ್ದು ಮಾಡಲಾಗುತ್ತದೆ ಮತ್ತು 5 ರಿಂದ 10 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ ಎಂದು ಘೋಷಣೆ ಮಾಡಿದ್ದು.

ಇದರಂತೆ ದೇಶದ ಎಲ್ಲಾ  ಪ್ಯಾನ್ ಕಾರ್ಡ್ ದಾರರು ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವ ಸಮಯದಲ್ಲಿ ತಪ್ಪು ಮಾಹಿತಿಗಳ ಸಮಸ್ಯೆಯಿಂದ ಲಿಂಕ್ ಮಾಡುವುದು ಕಷ್ಟವಾಗುತ್ತಿತ್ತು ಆದ್ದರಿಂದ ಕೇಂದ್ರ ಸರ್ಕಾರ ಜನರ ಕಷ್ಟವನ್ನು ಅರಿತು ಇದೆ ಜೂನ್ 14ರ ವರೆಗೆ ಉಚಿತವಾಗಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವನ್ನು ನೀಡಿದ್ದು ಇನ್ನೂ  ತಿದ್ದುಪಡಿ ಮಾಡಿಸಿಕೊಳ್ಳಲು ಕೊನೆಯ ಐದು ದಿನಗಳು ಮಾತ್ರ ಬಾಕಿ ಉಳಿದಿದೆ.   ಈಗಲೂ ಆಧಾರ್ ಕಾರ್ಡ್ ತಿದ್ದುಪಡಿ  ಆಗದೆ ಇರುವವರು ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿ ಅಥವಾ ಬ್ಯಾಂಕ್ಗಳಿಗೆ ಭೇಟಿ ನೀಡಿ ನಿಮ್ಮ  ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದು.

ಉಚಿತ ಆಧಾರ್ ಕಾರ್ಡ್ ತಿದ್ದುಪಡಿಗೆ ಜೂನ್ 14  ಕೊನೆಯ ಅವಕಾಶ.

 ಸದ್ಯ ಈಗಲೂ ಆಧಾರ್ ಕಾರ್ಡ್ ತಿದ್ದುಪಡಿ ಆಗದೆ ಇರುವವರ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವಿದ್ದು ಜೂನ್ 14ರ ನಂತರ ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ಹೋದರೆ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ ಇದೀಗ ಕೇಂದ್ರ ಸರ್ಕಾರದಿಂದ ಕೆಲವು ಬ್ಯಾಂಕ್ಗಳಲ್ಲಿ ಮತ್ತು ಸಹಾಯ ಕೇಂದ್ರಗಳಲ್ಲಿ ಉಚಿತ ಆಧಾರ್  ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದ್ದು ಕೇವಲ ಇದೀಗ  ತಿದ್ದುಪಡಿಯ ಶುಲ್ಕವನ್ನು ಪಡೆಯದೆ ಕೇವಲ ಅವರ ಶುಲ್ಕ ಅಂದರೆ ತಿದ್ದುಪಡಿಗೆ ಗರಿಷ್ಟ ರೂ.50 ವರೆಗೂ ಅವರ ಶುಲ್ಕ ಪಡೆಯುತ್ತಿದ್ದು ಸರ್ಕಾರದ ಯಾವುದೇ ದಂಡವನ್ನು ತೆಗೆದುಕೊಳ್ಳುತ್ತಿಲ್ಲ ಇದೇ ಜೂನ್ 14ರ ನಂತರದಲ್ಲಿ ಇದೀಗ ಪ್ಯಾನ್ ಕಾರ್ಡ್ ಗೆ ಯಾವ ರೀತಿ ಸಾವಿರ ರೂಪಾಯಿ ದಂಡ ಪಾವತಿಸಿ ಲಿಂಕ್ ಮಾಡಿಸಿಕೊಳ್ಳಲಾಗುತ್ತಿದೆಯೋ.

ಅದೇ ರೀತಿ ಜೂನ್ 14ರ ನಂತರ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ಸಹ ದಂಡ ಪಾವತಿಸಬೇಕಾಗುತ್ತದೆ ಆದ್ದರಿಂದ ಈಗಲೇ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಹೆಸರು ವಿಳಾಸ ಅಥವಾ ಫೋನ್ ನಂಬರ್ ಈ ರೀತಿ ಯಾವುದೇ ಮಾಹಿತಿಗಳ ತಿದ್ದುಪಡಿ ಮಾಡಿಸಿಕೊಳ್ಳಬೇಕು ಎಂದರು ಹತ್ತಿರದ ಸೈಬರ್ ಸೆಂಟರ್ಗೆ ಅಥವಾ ಸಹಾಯಕೇಂದ್ರಕ್ಕೆ ಇಲ್ಲವಾ ನಿಮ್ಮ ಹತ್ತಿರದ ಬ್ಯಾಂಕ್ಗಳಲ್ಲಿ ಆಧಾರ್ ತಿದ್ದುಪಡಿ ಮಾಡಲು ಇರುವ  ವ್ಯಕ್ತಿಯ ಬಳಿ ಹೋಗಿ ತಿದ್ದುಪಡಿ ಮಾಡಿಸಿಕೊಳ್ಳಿ ತಿದ್ದುಪಡಿ ಮಾಡಿಸಿಕೊಳ್ಳಲು ಕೊನೆಯ ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿದ್ದು ಇದೇ ನಿಮ್ಮ ಕೊನೆಯ ಅವಕಾಶವಾಗಿದೆ. 

ಈಗಲೇ ಉಚಿತವಾಗಿ ನಿಮ್ಮ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಿ.

ಹೌದು ನಿಮ್ಮ ಆಧಾರ್ ಕಾರ್ಡ್ ನಲ್ಲಿ ಹೆಸರು ವಿಳಾಸ ಅಥವಾ ಫೋನ್ ನಂಬರ್ ಈ ರೀತಿ ಯಾವುದಾದರೂ ತಪ್ಪು ಮಾಹಿತಿಗಳಿದ್ದಲ್ಲಿ ಅದನ್ನು ಜೂನ್ 14ನೇ ದಿನಾಂಕದ ಒಳಗಾಗಿ ಉಚಿತವಾಗಿ ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ ಅದು ಕೂಡ ಕೇಂದ್ರ ಸರ್ಕಾರದಿಂದಲೇ ಉಚಿತವಾಗಿ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ನೀಡಿದ್ದು ಮುಂದಿನ ದಿನಗಳಲ್ಲಿ ಅಂದರೆ ಜೂನ್ 14ರ ನಂತರ ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಲು ಈಗ ಸಾವಿರ ರೂಪಾಯಿ ಶುಲ್ಕ ಪಾವತಿಸುತ್ತಿರುವ ರೀತಿಯಲ್ಲೇ ಮುಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ಹೆಚ್ಚಿನ  ದಂಡ ಕಟ್ಟಬೇಕಾಗುತ್ತದೆ ಆದ್ದರಿಂದ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿಸಿಕೊಳ್ಳುವವರಿಗೆ ಒಂದು ಕೊನೆಯ ಅವಕಾಶ ನೀಡಿದ್ದು ಅದು ಕೂಡ  ಜೂನ್ 14ನೇ  ದಿನಾಂಕ ಮುಕ್ತಾಯವಾಗಲಿದೆ ಇದರ ಒಳಗಾಗಿ ಎಲ್ಲರೂ ನಿಮ್ಮ ಆಧಾರ್ ಕಾರ್ಡ್ ನಲ್ಲಿ ತಪ್ಪು ಮಾಹಿತಿಗಳಿದ್ದರೆ ಈಗಲೇ ತಿದ್ದುಪಡಿ ಮಾಡಿಸಿಕೊಳ್ಳಿ.

ಇದನ್ನು ಓದಿ: ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಜೂನ್ 30 ಕೊನೆಯ ಅವಕಾಶ. ಮತ್ತೆ ಈ ತಪ್ಪು ಮಾಡಿದರೆ 10,000 ದಂಡ ಎಚ್ಚರ.!

ಉಚಿತವಾಗಿ ನಿಮ್ಮ ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ  ಮಾಡುವುದು ಹೇಗೆ

 ಹೌದು. ನಿಮ್ಮ ಮೊಬೈಲ್ ನಲ್ಲಿಯೂ ಸಹ ನಿಮ್ಮ ಆಧಾರ್ ಕಾರ್ಡನ್ನು ಉಚಿತವಾಗಿ ತಿದ್ದುಪಡಿ ಮಾಡಿಕೊಳ್ಳಬಹುದು ಇದೀಗ ಕೇಂದ್ರ ಸರ್ಕಾರ ಉಚಿತವಾಗಿ ತಿದ್ದುಪಡಿ ಮಾಡಿಕೊಳ್ಳಲು ಅವರಿಗೂ ಸಹ ಮಾನ್ಯತೆ ನೀಡಿದ್ದು ಅವರ ಮೊಬೈಲ್ ನಲ್ಲಿಯೇ ತಿದ್ದುಪಡಿ ಮಾಡಿಕೊಳ್ಳಬಹುದು. ಮೊದಲು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಓಪನ್ ಮಾಡಿ ಅದರಲ್ಲಿ ಆಧಾರ್ ಅಥವಾ uidai  ಇಂದು ಟೈಪ್ ಮಾಡಿ ಸರ್ಚ್ ಕೊಡಿ ನಂತರ ನಿಮಗೆ ಆಧಾರ್ ಕಾರ್ಡ್ ನ ಒಂದು ಅಫಿಶಿಯಲ್ ವೆಬ್ಸೈಟ್ ಓಪನ್ ಆಗುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಅದರಲ್ಲಿ ಭಾಷೆಯನ್ನು ಆಯ್ಕೆ ಮಾಡಿ ನಂತರ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ.

ಅದರಲ್ಲಿ ಅಪ್ಡೇಟ್ ಆಧಾರ್, ಆಧಾರ್ ಸರ್ವಿಸ್, ಗೆಟ್ ಆಧಾರ್,  ಈ ರೀತಿಯ ಹಲವು ಆಪ್ಷನ್ಗಳು ಇದ್ದು ಅದರಲ್ಲಿ ಅಪ್ಡೇಟ್ ಆಧಾರ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಇನ್ನೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನೀವು ಯಾವ ಮಾಹಿತಿಯನ್ನು ಬದಲಾವಣೆ ಅಂದರೆ ತಿದ್ದುಪಡಿ ಮಾಡಬೇಕು ಎಂದುಕೊಂಡಿದ್ದಿರೋ ಅದನ್ನು ಎಂಟರ್ ಮಾಡಿ ನಂತರ ಅದರಲ್ಲಿ ಮುಂದೇ ಕೇಳುವ ಎಲ್ಲಾ ಮಾಹಿತಿಗಳನ್ನು ನೀಡಿ ಕೊನೆಯದಾಗಿ ನಿಮ್ಮ ಮೊಬೈಲ್ ನಂಬರ್ ಗೆ ಬರುವ ಓಟಿಪಿ ಎಂಟರ್ ಮಾಡಿ ಸಬ್ಮಿಟ್ ನೀಡಿದರೆ ನಿಮ್ಮ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದು. ನಂತರ ಮೂರ್ನಾಲ್ಕು ದಿನಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗಿರುತ್ತದೆ ನಂತರ ಅದನ್ನು ಅದೇ ಲಿಂಕ್ನಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಫೋಟೋ ತೆಗೆದುಕೊಂಡು ಅದನ್ನು ಹತ್ತಿರದ ಸೈಬರ್ ಸೆಂಟರ್ನಲ್ಲಿ ಪ್ರಿಂಟ್ ತೆಗೆದುಕೊಳ್ಳಬಹುದು. 

ಒಂದು ವೇಳೆ ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ತಿದ್ದುಪಡಿ ಮಾಡಲು ತಿಳಿಯದಿದ್ದರೆ ನಿಮ್ಮ ಹತ್ತಿರದಲ್ಲಿರುವಂತಹ ಸೈಬರ್ ಸೆಂಟರ್ಗಳಿಗೆ ಹೋಗಿ ಅಲ್ಲಿ ನಿಮ್ಮ  ಹಳೆಯ ಆಧಾರ್ ಕಾರ್ಡ್ ನೀಡಿ ಅದರಲ್ಲಿ ಯಾವ ಮಾಹಿತಿ ತಿದ್ದುಪಡಿ ಮಾಡಬೇಕು ಎಂಬುದನ್ನು ತಿಳಿಸಿ ಆ ಬಗ್ಗೆ ಕೇಳುವ ಎಲ್ಲ ಮಾಹಿತಿಗಳನ್ನು ನೀಡಿ ಅಪ್ಡೇಟ್ ಮಾಡಿಸಿಕೊಳ್ಳಬೇಕು ಇಲ್ಲದಿದ್ದರೆ ಈಗಾಗಲೇ ಸರ್ಕಾರದಿಂದ ಕೆಲವು ಬ್ಯಾಂಕ್ಗಳಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡುವ ಕೆಲವರನ್ನು ನೇಮಕ ಮಾಡಿದ್ದು ಅಂತಹ ಬ್ಯಾಂಕ್ ಗಳಿಗೆ ಹೋಗಿ ಉಚಿತವಾಗಿ ನಿಮ್ಮ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಂಡು ಬರಬಹುದು ಧನ್ಯವಾದಗಳು.

Leave a Comment