Breaking news: ಕೊನೆಗೂ ಆಧಾರ್ ಲಿಂಕ್ ಆಗದ 11.5 ಕೋಟಿ ಪ್ಯಾನ್ ಕಾರ್ಡ್ ಗಳು ನಿಷ್ಕ್ರಿಯ. ನಿಮ್ಮ ಪ್ಯಾನ್ ಕಾರ್ಡ್ ಈಗಲೇ ಚೆಕ್ ಮಾಡಿ.? 

 ಎಲ್ಲರಿಗೂ ನಮಸ್ಕಾರ. ಕೇಂದ್ರ ಸರ್ಕಾರದ ಆದೇಶದ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ವಿಷಯದಲ್ಲಿ ಬಹುದೊಡ್ಡ ಅಪ್ಡೇಟ್ ಬಂದಿದೆ,  ಕೇಂದ್ರ ಸರ್ಕಾರವು ಈ ಹಿಂದೆ ಪ್ರತಿಯೊಂದು ಪ್ಯಾನ್ ಕಾರ್ಡ್ ಗು ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ ಎಂದು ಆದೇಶ ಹೊರಡಿಸಿದ್ದು ಸದ್ಯ ಇದೀಗ ಲಿಂಕ್ ಆಗದೆ ಇರುವ ಪ್ಯಾನ್ ಕಾರ್ಡ್ಗಳನ್ನು ಆದಾಯ ತೆರಿಗೆ ಇಲಾಖೆ ನಿಷ್ಕ್ರಿಯಗೊಳಿಸಿದೆ. 

ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವ ಕಾಡುಗಳಿಗೆ ಕಡ್ಡಾಯವಾಗಿ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಲೇಬೇಕು ಇಲ್ಲದಿದ್ದರೆ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯೆಗೊಳ್ಳಲಿದೆ ಎಂದು ಸೂಚನೆ ನೀಡಿರುತ್ತದೆ ಆದರೂ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇರುವವರಿಗೆ ಸದ್ಯ ಇದೀಗ ಆದಾಯ ತೆರಿಗೆ ಇಲಾಖೆಯು ಅಂತಹ ಎಲ್ಲ ರದ್ದುಪಡಿಸಿದೆ ಇದರಿಂದ  ಪಾನ್ ಕಾರ್ಡ್ ರದ್ದಾಗಿರುವ ವ್ಯಕ್ತಿಗಳ ಬ್ಯಾಂಕ್ ವ್ಯವಹಾರ ಮತ್ತು ಸರ್ಕಾರದ ಯೋಜನೆಗಳನ್ನು ಪಡೆಯಲು ಸಮಸ್ಯೆ ಉಂಟಾಗಲಿದೆ ನಿಮ್ಮ ಪ್ಯಾನ್ ಕಾರ್ಡ್ ಕೂಡ ಆಧಾರ್ ಕಾರ್ಡ್ ಲಿಂಕ್ ಆಗಿದೆ ಅಥವಾ ಲಿಂಕ್ ಆಗದೆ ನಿಷ್ಕ್ರಿಯೆ ಗೊಂಡಿದೆಯೇ ಈಗಲೇ ಚೆಕ್ ಮಾಡಿ ಮಾಹಿತಿ ಬಗ್ಗೆ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಕೊನೆಗೂ ಆಧಾರ್ ಲಿಂಕ್ ಆಗದ 11.5 ಕೋಟಿ ಪ್ಯಾನ್ ಕಾರ್ಡ್ ಗಳು ನಿಷ್ಕ್ರಿಯ. 

ಆದಾಯ ತೆರಿಗೆ ಇಲಾಖೆಯಿಂದ ಅಕ್ರಮ ಪ್ಯಾನ್ ಕಾರ್ಡ್ ಬಳಸಿ ನಡೆಸುತಿದ್ದ  ಹಣದ ವ್ಯವಹಾರಗಳನ್ನು ತಡೆಯಲು ಈ ಹೊಸ ನಿಯಮವನ್ನು ಜಾರಿಗೆ ತರುತ್ತದೆ ಅದೇ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಮಾಡಿಸುವ ನಿಯಮ ಈ ನಿಯಮದ ಪ್ರಕಾರ ಒಂದು ಆಧಾರ್ ಕಾರ್ಡ್ ಗೆ ಒಂದೇ ಪ್ಯಾನ್ ಕಾರ್ಡ್ ಮಾತ್ರ ಬಳಸಬಹುದಾಗಿರುತ್ತದೆ ಹಾಗಾಗಿ ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಆಗದೆ ಇರುವ ವ್ಯಕ್ತಿಗಳು ಲಿಂಕ್ ಮಾಡಿಸಲು ಸಾವಿರಾರು ರೂಪಾಯಿ ಶುಲ್ಕ ವಿಧಿಸಿ ಲಿಂಕ್ ಮಾಡಿಸಿಕೊಳ್ಳಲು ಸೂಚನೆಯನ್ನು ಕೂಡ ನೀಡಿರುತ್ತದೆ ಹಾಗೆ ಆಧಾರ್ ನಲ್ಲಿ ಮತ್ತು ಪ್ಯಾನ್ ಕಾರ್ಡ್ ನಲ್ಲಿ ಇದ್ದ ಕೆಲವು ತಪ್ಪು ಮಾಹಿತಿಗಳಿಂದ ಲಿಂಕ್ ಮಾಡಿಸಲು ಸಮಸ್ಯೆ ಉಂಟಾದ ಕಾರಣ ಹೆಚ್ಚುವರಿ ದಿನದ ಲಿಂಕ್ ಅವಕಾಶವನ್ನು ಕೂಡ ನೀಡಿರುತ್ತದೆ ಸದ್ಯ ಇವರಿಗೂ ಕೂಡ ಸಾಕಷ್ಟು ಪ್ಯಾನ್ ಕಾರ್ಡ್ಗಳಿಗೆ ಆಧಾರ್ ಕಾರ್ಡ್ ಗಳು ಲಿಂಕ್ ಆಗಿದ್ದು ಲಿಂಕ್ ಆಗದೆ ಇರುವ ಪ್ಯಾನ್ ಕಾರ್ಡ್ ಗಳಲ್ಲಿ ಸುಮಾರು 11.5 ಕೋಟಿ ಪಾನ್ ಕಾರ್ಡ್ ಗಳನ್ನು ಆದಾಯ ತೆರಿಗೆ ಇಲಾಖೆ ನಿಷ್ಕ್ರಿಯಗೊಳಿಸಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಪ್ಯಾನ್ ಕಾರ್ಡ್ ಈಗಲೇ ಚೆಕ್ ಮಾಡಿ.? 

ಭಾರತದಲ್ಲಿ ಸುಮಾರು 70.2 4 ಕೋಟಿ ಪ್ಯಾನ್ ಕಾರ್ಡ್ ದ್ದಾರೆಂದು ಅದರಲ್ಲಿ 57.25 ಕೋಟಿ ಜನರು ತಮ್ಮ ಪ್ಯಾನ್ ಕಾರ್ಡ್ ಗಳನ್ನು ಆಧಾರದೊಂದಿಗೆ ಲಿಂಕ್ ಮಾಡಿಸಿದ್ದಾರೆ ಇನ್ನು ಉಳಿದ 12 ಕೋಟಿ ಹೆಚ್ಚು ಪಾನ್ ಕಾರ್ಡ್ ಗಳನ್ನು ಆಧಾರ್ ನೊಂದಿಗೆ ಲಿಂಕ್ ಮಾಡಿಲ್ಲ ಅದರಲ್ಲಿ ಯಾವುದೇ ಲಿಂಕ್ ಪ್ರಕ್ರಿಯೆಗೆ ಮುಂದಾಗದೆ ಇರುವ ಸುಮಾರು 11.5 ಕೋಟಿ ಕಾಡುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು  ಆರ್‌ಟಿಐ ಉತ್ತರದಲ್ಲಿ ತಿಳಿಸಲಾಗಿದೆ. 

ಈಗಾಗಲೇ ನಿಷ್ಕ್ರಿಯಗೊಳಿಸಿರುವ ಪಾನ್ ಕಾರ್ಡ್ಗಳಲ್ಲಿ ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಆಗದೆ ಇದು ನಿಷ್ಕ್ರಿಯಗೊಂಡಿದ್ದಾರೆ ಈಗಲೇ ಚೆಕ್ ಮಾಡಿ ಅಂತಹ ಪ್ಯಾನ್ ಕಾರ್ಡ್ ಗಳಿಗೂ ಕೂಡ ಕೊನೆಯ ಒಂದು ತಿಂಗಳ ಅವಕಾಶಗಳನ್ನು ಆದಾಯ ತೆರಿಗೆ ಇಲಾಖೆ ನೀಡಿದೆ ಎಂದಿನಂತೆ ಅದೇ ಸಾವಿರಾರು ದಂಡ  ಕಟ್ಟಿ ಪ್ಯಾನ್ ಕಾರ್ಡ್ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಬಹುದು ಇದರಿಂದ  ನಿಮ್ಮ ಪಾನ್ ಕಾರ್ಡ್ ಮತ್ತೆ ಚಾಲ್ತಿಗೊಳ್ಳಲಿದೆ ಒಂದು ವೇಳೆ ಈ ಕೊನೆ ಅವಕಾಶದಲ್ಲೂ ಲಿಂಕ್ ಮಾಡಿಸಿಕೊಳ್ಳದಿದ್ದರೆ ಈಗಾಗಲೇ ತಿಳಿಸಿದ ಹಾಗೆ ನಿಮ್ಮ ಬ್ಯಾಂಕ್ ವ್ಯವಹಾರ ಮತ್ತು ಸರ್ಕಾರದ ಹಲವು ಯೋಜನೆಗಳಿಂದ ನೀವು ವಿಫಲರಾಗುತ್ತೀರಿ ಹಾಗೆ ಲಿಂಕ್ ಮಾಡಿಸಲು ಮುಂದೆ ಐದರಿಂದ ಹತ್ತು ಸಾವಿರದವರೆಗೆ ದಂಡ ವಿಧಿಸಬೇಕಾಗುತ್ತದೆ ಹಾಗಾಗಿ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಇದೇ ತಿಂಗಳು ಕೊನೆಯ ದಿನಾಂಕವಾಗಿದೆ ಹಾಗೂ ಅವಕಾಶ ಆಗಿದೆ ಧನ್ಯವಾದಗಳು…ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment