ಎಲ್ಲರಿಗೂ ನಮಸ್ಕಾರ..
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಆನ್ಲೈನ್ ಪೇಮೆಂಟ್ ಗಳ ಬಗ್ಗೆ ಗೊತ್ತೇ ಇದೆ ಅಂದರೆ ಈ ಹಿಂದೆ ಹೆಚ್ಚಾಗಿ ಒಂದು ಬ್ಯಾಂಕ್ನಿಂದ ಮತ್ತೊಂದು ಬ್ಯಾಂಕಿಗೆ ಹಣವನ್ನು ವರ್ಗಾವಣೆ ಮಾಡಬೇಕು ಎಂದರೆ ಹಾಗೂ ಯಾವುದಾದರೂ ಒಂದು ಬಿಲ್ ಪೇ ಮಾಡಬೇಕು ಎಂದರು ಕೂಡ ಸ್ವತಃ ವ್ಯಕ್ತಿಗಳೇ ಹಣವನ್ನು ಪೇ ಮಾಡಲು ಹೋಗಬೇಕಾಗಿತ್ತು ಆದರೆ ದೇಶ ಬದಲಾದಂತೆ ದೇಶದಲ್ಲಿ ಡಿಜಿಟಲೀಕರಣ ಉತ್ತಮಗೊಂಡಂತೆ ಜನರು ಕೂಡ ಅದರ ಕಡೆಗೆ ಒಲವು ತೋರಿಸುತ್ತಿದ್ದಾರೆ ಅಲ್ಲದೆ ಜನರನ್ನು ಈ ಆನ್ಲೈನ್ ಕಡೆಗೆ ಬದಲಾಯಿಸಲು ಸರ್ಕಾರವು ಕೂಡ ಈ ಬಗ್ಗೆ ಕೆಲವು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಾನೆ ಇದೆ, ಅಲ್ಲದೆ ಈ ಆನ್ಲೈನ್ ಪೇಮೆಂಟ್ ಗಳನ್ನು ಬಳಸಿಕೊಂಡು ಕೆಲವು ಆನ್ಲೈನ್ ಪೇಮೆಂಟ್ ಲಾಟ್ ಫಾರ್ಮ್ ಗಳು ದೊಡ್ಡ ದೊಡ್ಡ ವ್ಯವಹಾರಗಳನ್ನು ಕೂಡ ಮಾಡುತ್ತಿವೆ. . ಹೌದು ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಪೇಮೆಂಟ್ ಗಳಿಗಾಗಿ ಬಳಸುವ Paytm ನಲ್ಲಿ ಒಂದು ಹೊಸ ಅಪ್ಡೇಟ್ ಅನ್ನು ನೋಡಬಹುದು ಈ ಅಪ್ಡೇಟ್ ಪ್ರತಿಯೊಬ್ಬPaytm ಬಳಕೆದಾರರಿಗೂ ಬಹಳಷ್ಟು ಉಪಯೋಗ ಆಗಲಿದೆ ಇದರಿಂದ ನೀವು ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಹಣ ಇಲ್ಲದಿದ್ದರೂ ಇನ್ನು ಮುಂದೆ ಉಚಿತವಾಗಿ 10,000 ಹಣವನ್ನು ಪಡೆಯಬಹುದು ಹೇಗೆ ಎಂಬ ಬಗ್ಗೆ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಲೇಖನವನ್ನು ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ.
Paytm ಬಳಸುತ್ತಿರುವವರಿಗೆ ಒಂದು ಹೊಸ ಗುಡ್ ನ್ಯೂಸ್.!
ಈಗಾಗಲೇ ತಿಳಿಸಿದ ಹಾಗೆ Paytm ಬಳಸುತ್ತಿರುವವರಿಗೆ ಒಂದು ಹೊಸ ಗುಡ್ ನ್ಯೂಸ್ ಸಿಕ್ತಾ ಇದೆ, ಸದ್ಯ ಈಗಾಗಲೇ ದೇಶದಲ್ಲಿ ಪ್ರತಿಯೊಬ್ಬರು ಡಿಜಿಟಲ್ ವ್ಯವಹಾರ ಮಾಡಲು ಆರಂಭಿಸಿದ್ದು ಅಂದರೆ ಫೋನ್ ಪೇ ಗೂಗಲ್ ಪೇ ಮತ್ತು ಪೇಟಿಎಂ ಗಳಲ್ಲಿ ಹಣದ ವರ್ಗಾವಣೆ ಮತ್ತು ಗಳನ್ನು ಪಾವತಿ ಮಾಡಲು ಮುಂದಾಗಿದ್ದಾರೆ ಸದ್ಯ ಈಗಷ್ಟೇ ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರವು ಕೂಡ ಒಂದು ಹೊಸ ಯೋಜನೆಗೆ ಚಾಲನೆ ನೀಡಿದ್ದು ಇದೀಗ ಎಲ್ಲಾ ಹಣಕಾಸು ನಿಗಮಗಳ ತಂದೆ ಎಂದು ಎನಿಸಿಕೊಂಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಡಿಜಿಟಲ್ ವ್ಯವಹಾರವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಮತ್ತು ಜನರಿಗೆ ಅದರ ಕಡೆಗೆ ಹೊಲವನ್ನು ಹೆಚ್ಚಿಸುವ ಸಲುವಾಗಿ ಒಂದು ಹೊಸ ಯೋಜನೆಯನ್ನು ಜಾರಿ ಮಾಡಿದೆ ಇದರಿಂದ Paytm ಬಳಸುತ್ತಿರುವವರಿಗೆ ಇನ್ನು ಮುಂದೆ ಬ್ಯಾಂಕ್ ಅಕೌಂಟ್ ನಲ್ಲಿ ಹಣ ಇಲ್ಲದಿದ್ದರೂ ಉಚಿತವಾಗಿ 10,000 ಹಣ ಸಿಗಲಿದೆ ಅದು ಹೇಗೆ ಎಂಬ ಬಗ್ಗೆ ತಿಳಿಯೋಣ ಬನ್ನಿ.
ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ
ಇನ್ನು ಮುಂದೆ ಬ್ಯಾಂಕ್ ಅಕೌಂಟ್ ನಲ್ಲಿ ಹಣ ಇಲ್ಲದಿದ್ದರೂ Paytm ನಿಂದ 10,000 ಉಚಿತವಾಗಿ ಸಿಗಲಿದೆ.?
ಹೌದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೇವಲ ದೇಶದ ಎಲ್ಲಾ ಬ್ಯಾಂಕ್ಗಳ ತಂದೆ ಮಾತ್ರ ಅಲ್ಲ ದೇಶದ ಎಲ್ಲಾ ಬ್ಯಾಂಕ್ ಅಥವಾ ಈ ಆನ್ಲೈನ್ ವ್ಯವಹಾರದ ಎಲ್ಲಾ ಸಂಸ್ಥೆಗಳ ಕಂಟ್ರೋಲ್ ಕೂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಳಿ ಇರುತ್ತದೆ ಸದ್ಯ ಕೇಂದ್ರ ಸರ್ಕಾರದ ಹೊಸ ಯೋಜನೆಯ ಆಧಾರದ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆನ್ಲೈನ್ ಮತ್ತು ಆಫ್ಲೈನ್ ಅಂದರೆ ಬ್ಯಾಂಕ್ ಅಥವಾ ಫೋನ್ ಪೇ ಗೂಗಲ್ ಪೇಟಿಎಂ ಗಳಲ್ಲೂ ಕೂಡ ಸಾಲ ಸೌಲಭ್ಯ ಸಿಗುವಂತೆ ಅದು ಕೂಡ ಯಾವುದೇ ಬಡ್ಡಿ ಇಲ್ಲದೆ ಮತ್ತು ಯಾವುದೇ ದಾಖಲೆ ಇಲ್ಲದೆ ಕೇವಲ 5 ರಿಂದ 10 ನಿಮಿಷದಲ್ಲಿ ಸಾಲ ಪಡೆದುಕೊಳ್ಳಬಹುದು ಅಂತ ಒಂದು ಹೊಸ ಯೋಜನೆಗೆ ಚಾಲನೆ ನೀಡಿದ್ದು ಇದೀಗ HDFC Bank ICICI Bank SBI Bank ಮಾತ್ರ ಅಲ್ಲದೆ ಪ್ರತಿದಿನ ಬಳಸುವ Paytm ನಲ್ಲೂ ಇನ್ಮುಂದೆ ಉಚಿತವಾಗಿ 10,000 ಹಣದಲ್ಲೂ ಕೇವಲ ಐದರಿಂದ ಹತ್ತು ನಿಮಿಷದಲ್ಲಿ ತೆಗೆದುಕೊಳ್ಳಬಹುದು.
ನಿಮ್ಮ ಮೊಬೈಲ್ ನಲ್ಲಿ ಅದರಲ್ಲೂ ನಾವು ಬಳಸುತ್ತಿರುವ Paytm ನಲ್ಲಿ ಹೇಗೆ ಹತ್ತು ಸಾವಿರ ಹಣವನ್ನು ಯಾವುದೇ ಬಡ್ಡಿ ಇಲ್ಲದೆ ಕೇವಲ 5 ರಿಂದ 10 ನಿಮಿಷದಲ್ಲಿ ತೆಗೆದುಕೊಳ್ಳುವುದು ಎಂಬ ಗೊಂದಲ ನಿಮಗೆ ಮಾಡಬಹುದು ಏಕೆಂದರೆ ಎಲ್ಲಾ ಬ್ಯಾಂಕ್ಗಳನ್ನು ಸಹ ಒಂದು ಸಾವಿರ ಸಾಲ ನೀಡಬೇಕು ಎಂದರು ಎಲ್ಲಾ ದಾಖಲಾತಿಗಳನ್ನು ಪಡೆಯಲಾಗುತ್ತದೆ ಮತ್ತು ಸಹಿಗಳನ್ನು ಪಡೆಯುತ್ತಾರೆ ಆದರೆ ಯಾವುದೇ ಸಹಿ ಮತ್ತು ದಾಖಲಾತಿ ಇಲ್ಲದೆ 10,000 ವನ್ನು Paytm ಹೇಗೆ ನೀಡುತ್ತದೆ ಎಂಬ ಪ್ರಶ್ನೆ ಎಲ್ಲರಿಗೂ ಮೂಡುವುದು ಸಹಜ.
ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ
Paytm ನಲ್ಲಿ 10,000 ಉಚಿತ ಹಣ ಪಡೆಯುವುದು ಹೇಗೆ.?
ನೀವು ಬಳಸುವ Paytm ನಲ್ಲಿ ಉಚಿತವಾಗಿ 10 ಸಾವಿರವನ್ನು ಪಡೆಯಬಹುದು. ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಹಣ ಇಲ್ಲದಿದ್ದಾಗ ನಿಮಗೆ ತುರ್ತು ಸಮಸ್ಯೆ ಉಂಟಾಗಿ ಹಣ ಬೇಕಾದ ಸಮಯದಲ್ಲಿ ನೀವು ಯೋಚಿಸುವ ಅಗತ್ಯ ಇಲ್ಲ ಮತ್ತು ಆ ಸಮಯದಲ್ಲಿ ನೀವು ಬೇರೆಯವರನ್ನು ಕೇಳುವ ಅವಶ್ಯಕತೆ ಕೂಡ ಇಲ್ಲ ನೀವು ಈಗಾಗಲೇ ಒಂದು ವೇಳೆ Paytm ಬಳಸುತ್ತಿದ್ದರೆ ನಿಮಗೆ ಇದರಲ್ಲಿ 10,000 ಉಚಿತವಾಗಿ ಸಿಗುವುದು ಗ್ಯಾರಂಟಿ,
. ಹೌದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಬ್ಯಾಂಕ್ ಗಳಿಗೂ ಕೂಡ ಒಂದು ಹೊಸ ಆಪ್ಷನ್ ನೀಡಿದೆ ಇದನ್ನು ಎಲ್ಲಾ ಬ್ಯಾಂಕ್ ಗಳು ಕೂಡ ಶೀಘ್ರದಲ್ಲೇ ಪಾಲಿಸಬೇಕು ಎಂಬ ಆದೇಶ ಕೂಡ ಹೊರಡಿಸಿದೆ ಅದು ಏನೆಂದರೆ UPI pay later ಏನಿದು UPI pay later ಎಂದರೆ ಹೀಗಾಗಲೇ ತಿಳಿಸಿದ ಹಾಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜನರನ್ನು ಡಿಜಿಟಲ್ ವ್ಯವಹಾರದ ಕಡೆಗೆ ಮನ ಹೋಲಿಸುವ ಸಲುವಾಗಿ ಈ ಹೊಸ ಯೋಜನೆಯನ್ನು ಆರಂಭಿಸಿದೆ ಇದು ಏನೆಂದರೆ ನಿಮ್ಮ ಬಳಿ ಅಂದರೆ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಹಣ ಇಲ್ಲದಿದ್ದಾಗ ನಿಮಗೆ ತುರ್ತು ಹಣ ಬೇಕು ಎಂದರೆ ನೀವು Paytm ನಲ್ಲಿ UPI pay later ಬಳಸಿ ಹತ್ತು ಸಾವಿರ ಉಚಿತವಾಗಿ ಅಂದರೆ ಯಾವುದೇ ಬಡ್ಡಿ ಇಲ್ಲದೆ ಹಣವನ್ನು ಕೊಡಬಹುದು. ಹೌದು ಇದು ಸತ್ಯ ನೀವು Paytm ನಲ್ಲಿ UPI pay later ಬಳಸಿ ಹಣವನ್ನು ಪಡೆಯಬಹುದು ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆದೇಶವನ್ನು ಪೇಟಿಎಂ ಪಾಲಿಸುತ್ತಿದ್ದು ಇನ್ನು ಮುಂದೆ ಪೇಟಿಎಂ ಬಳಸುವವರಿಗೆ ಇದರಿಂದ ಒಂದಿಷ್ಟು ಅನುಕೂಲ ಆಗಲಿದೆ.
ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ
Paytm ನಲ್ಲಿ UPI pay later ಬಳಸಿ ಹಣ ಪಡೆಯುವುದು ಹೇಗೆ.?
Paytm ನಲ್ಲಿ UPI pay later ಬಳಸಿ 10,000 ದವರೆಗೆ ನೀವು ಹಣವನ್ನು ಉಚಿತವಾಗಿ ಪಡೆಯಬಹುದು ಆದರೆ ಆ ಹಣವನ್ನು ನೀವು ಒಂದು ತಿಂಗಳ ಒಳಗಾಗಿ ನಿಮ್ಮ ಬ್ಯಾಂಕ್ ಗೆ ಕಟ್ಟಬೇಕು ಆದರೆ ಯಾವುದೇ ಬಡ್ಡಿಯನ್ನು ನೀವು ಈ ಹಣಕ್ಕೆ ಕಟ್ಟುವ ಅವಶ್ಯಕತೆ ಇಲ್ಲ. ಸದ್ಯ ಈ ಹಣವನ್ನು ನಿಮಗೆ ನಿಮ್ಮ ಸಿವಿಲ್ ಸ್ಕೋರ್ನ ಮೇಲೆ ಅಂದರೆ ನಿಮ್ಮ ಸಿವಿಲ್ ಸ್ಕೋರ್ನ ಆಧಾರದ ಮೇಲೆ ಹತ್ತು ಸಾವಿರದವರೆಗೆ ಹಣವನ್ನ ನೀಡಲಾಗುತ್ತಿದೆ ಆದರೆ ಈಗಾಗಲೇ ತಿಳಿಸಿದ ಹಾಗೆ ಈ ಹಣವನ್ನು ನೀವು ಒಂದು ತಿಂಗಳ ಒಳಗಾಗಿ ನಿಮ್ಮ ಬ್ಯಾಂಕಿಗೆ ಮರುಪಾವತಿ ಮಾಡಬೇಕು ಇದರಿಂದ ನಿಮಗೆ ಮುಂದಿನ ದಿನಗಳಲ್ಲಿ ಮತ್ತೆ ಹಣವನ್ನು ಹೆಚ್ಚಾಗಿ ಪಡೆಯಬಹುದು ಮತ್ತು ನಿಮ್ಮ ಸಿವಿಲ್ ಸ್ಕೋರ್ ಕೂಡ ಇದರಿಂದ ಹೆಚ್ಚಾಗುತ್ತದೆ ಹಾಗೂ ನೀವು ಯಾವುದೇ ತುರ್ತು ಸಮಯದಲ್ಲಿ ಮತ್ತೆ Paytm ನಲ್ಲಿ UPI pay later ಈ ಬಳಸಿ ಹಣವನ್ನು ಪಡೆಯಬಹುದು ಧನ್ಯವಾದಗಳು….
ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ