Ration card correction: APL card and BPL card ತಿದ್ದುಪಡಿಗೆ ಸರ್ಕಾರದಿಂದ ಮತ್ತೆ 9 ದಿನ ಅವಕಾಶ.!  2023 ನೇ ಸಾಲಿನಲ್ಲಿ ತಿದ್ದುಪಡಿ ಮಾಡಿಸಲು ಇದೆ ಕೊನೆಯ ಅವಕಾಶ.?

ಎಲ್ಲರಿಗೂ ನಮಸ್ಕಾರ…

ಕರ್ನಾಟಕ ರಾಜ್ಯದಲ್ಲಿ ಇದೀಗ  ಆಹಾರ ಇಲಾಖೆಯಿಂದ ಬಿಪಿಎಲ್ ಕಾರ್ಡ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವ ಅವರಿಗೆ ತಿದ್ದುಪಡಿ ಮಾಡಿಸಿಕೊಳ್ಳಲು ಸರ್ಕಾರದಿಂದ ಮತ್ತೊಂದು ಅವಕಾಶವನ್ನು ನೀಡಿದೆ.  ಹೌದು ಈ ಹಿಂದೆ ರಾಜ್ಯ ಸರ್ಕಾರ 2023 ನೇ ಸಾಲಿನ ಹೊಸ ಬಿಪಿಎಲ್ ಕಾರ್ಡ್ ಮತ್ತು ಎಪಿಎಲ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಒಂದು ಅವಕಾಶವನ್ನು ನೀಡಿತ್ತುನಂತರ ಕೆಲವು ದಿನಗಳ ಬಳಿಕ ಅರ್ಜಿ ಸಲ್ಲಿಸುವ ಸಮಯದಲ್ಲಿ ಕೆಲವು ಸರ್ವ ಸಮಸ್ಯೆಗಳು ಉಂಟಾದ ಕಾರಣ ಅಂದರೆ ತಾಂತ್ರಿಕ ದೋಷಗಳು ಉಂಟಾದ ಕಾರಣ ಸರ್ಕಾರ ಈ ಬಗ್ಗೆ ಗಮನಹರಿಸಿ ಮತ್ತೆ 10 ದಿನಗಳ  ಕಾಲ ಅವಕಾಶವನ್ನು ನೀಡಿತು.

WhatsApp Group Join Now
Telegram Group Join Now

 ಆದರೆ ಈ ಸಂದರ್ಭದಲ್ಲಿ ಕೂಡ ಸರ್ಕಾರದ ಗ್ಯಾರಂಟಿ  ಯೋಜನೆಗಳಾದಂತಹ ಗೃಹಲಕ್ಷ್ಮಿ ಮತ್ತು  ಗೃಹ ಜ್ಯೋತಿ ಯೋಜನೆಗೆ ಅದೇ ಸಮಯದಲ್ಲಿ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಿದ್ದ ಕಾರಣ ಬಿಪಿಎಲ್ ಮತ್ತು ಎಪಿಎಲ್ ಕಾರ್ಡಿಗೆ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಮತ್ತು ತಿದ್ದುಪಡಿ ಮಾಡಿಸಿಕೊಳ್ಳುವವರಿಗೆ ಸರ್ವರ್ ಸಮಸ್ಯೆ ಉಂಟಾಗಿದ್ದು ಇದರಲ್ಲಿ ಕೆಲವೇ ಕೆಲವು ಜನರು ಮಾತ್ರ ತಿದ್ದುಪಡಿ ಮತ್ತು ಹೊಸ ಅರ್ಜಿಗಳನ್ನು ಸಲ್ಲಿಸಿದ್ದು ಇದೀಗ ಇವುಗಳನ್ನೆಲ್ಲ ಅರಿತ ರಾಜ್ಯ ಸರ್ಕಾರ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಮತ್ತು ಹೊಸ ಅರ್ಜಿ ಸಲ್ಲಿಸಲು ಮತ್ತೆ ಕೆಲವು ದಿನಗಳ ಕಾಲಾವಕಾಶವನ್ನು ನೀಡಿದೆ,  ನೀವು ಕೂಡ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬೇಕು ಎಂದುಕೊಂಡಿದ್ದರೆ ಲೇಖನವನ್ನು ಪೂರ್ತಿಯಾಗಿ ಓದಿ ಯಾವ ದಿನಾಂಕದಂದು ಎಲ್ಲಿ ಹೇಗೆ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬೇಕು ಎಂಬ ಬಗ್ಗೆ ತಿಳಿದುಕೊಳ್ಳಿ ..

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ 

APL card and BPL card ತಿದ್ದುಪಡಿಗೆ ಸರ್ಕಾರದಿಂದ ಮತ್ತೆ 9 ದಿನ ಅವಕಾಶ.!

ಹೌದು ಈಗಾಗಲೇ ತಿಳಿಸಿದ ಹಾಗೆ ರಾಜ್ಯ ಸರ್ಕಾರದಿಂದ ಈ ಹಿಂದೆ ಎಪಿಎಲ್ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಿಕೊಳ್ಳಲು ಕೆಲವು ದಿನಗಳ ಕಾಲಾವಕಾಶವನ್ನು ನೀಡಿತ್ತು ಆದರೆ ಆ ಸಮಯದಲ್ಲಿ  ಸರ್ವರ್ ಸಮಸ್ಯೆ ಅಥವಾ ತಾಂತ್ರಿಕ ದೋಷ ಉಂಟಾದ ಕಾರಣ ಹೆಚ್ಚಿನ ಜನರು ತಿದ್ದುಪಡಿ ಮತ್ತು ಹೊಸ ಅರ್ಜಿಗಳನ್ನು ಸಲ್ಲಿಕೆ ಮಾಡಲು ಸಾಧ್ಯವಾಗದ ಕಾರಣ ಇದೀಗ 2023 ನೇ ಸಾಲಿನ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆ ಮತ್ತು ತಿದ್ದುಪಡಿಗೆ  ರಾಜ್ಯ ಸರ್ಕಾರ ಕೊನೆ ಅವಕಾಶವನ್ನು ನೀಡಿದೆ.

ಹೌದು ಈಗಾಗಲೇ ಎರಡು ಬಾರಿ   ಆಹಾರ ಇಲಾಖೆಯಿಂದ ಹೊಸ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಿಕೊಳ್ಳಲು ಅರ್ಜಿಗಳನ್ನು ಸ್ವೀಕರಿಸಿದ್ದು ಆ ಸಮಯದಲ್ಲಿ ಕೆಲವು ತಾಂತ್ರಿಕ ದೋಷಗಳು ಉಂಟಾದ ಕಾರಣ ಇದೀಗ ಸರ್ಕಾರ ಇವುಗಳನ್ನು ಗಮನಿಸಿ ಕೊನೆಯ 9 ದಿನಗಳ ಕಾಲಾವಕಾಶವನ್ನು ನೀಡುತ್ತಿದೆ ಆದರೆ ರಾಜ್ಯದ ಜಿಲ್ಲೆಗಳಲ್ಲಿ ಮೂರು ಭಾಗಗಳನ್ನಾಗಿ ಮಾಡಿ ಮೂರು ಭಾಗಗಳಿಗೂ ಕೂಡ ಕೆಲವು ದಿನಗಳ ಅರ್ಜಿ ಸಲ್ಲಿಸಲು ಅಥವಾ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ನೀಡಿದೆ.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ 

2023 ನೇ ಸಾಲಿನಲ್ಲಿ ತಿದ್ದುಪಡಿ ಮಾಡಿಸಲು ಇದೆ ಕೊನೆಯ ಅವಕಾಶ.?

ಈಗಾಗಲೇ ತಿಳಿಸಿದ ಹಾಗೆ ಕರ್ನಾಟಕ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಮತ್ತು ಎಪಿಎಲ್  ಕಾರ್ಡಿನ ತಿದ್ದುಪಡಿ ಮಾಡಿಸಲು ಮತ್ತು ಹೊಸ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ಕೊನೆಯ ಒಂಬತ್ತು ದಿನಗಳ ಕಾಲಾವಕಾಶವನ್ನು ಆಹಾರ ಇಲಾಖೆಯಿಂದ ನೀಡಿದ್ದು ಇದೆ ಅಕ್ಟೋಬರ್ 5 ನೇ ದಿನಾಂಕದಿಂದ ಅಕ್ಟೋಬರ್ 13ನೇ ದಿನಾಂಕದವರೆಗೆ ಅಂದರೆ ಒಂಬತ್ತು ದಿನಗಳ ಕಾಲಾವಕಾಶವನ್ನು ನೀಡಿದ್ದು ಈ ದಿನಾಂಕದ ಒಳಗಾಗಿ ತಿದ್ದುಪಡಿ ಮಾಡಿಸುವವರು ಅಥವಾ ಅರ್ಜಿ ಸಲ್ಲಿಸುವವರು ಅರ್ಜಿ ಸಲ್ಲಿಸಬಹುದು ಎಂದು ಆಹಾರ ಇಲಾಖೆಯಿಂದ  ಅಧಿಸೂಚನೆ ನೀಡಿದೆ.

ಸತಿ ಬಗ್ಗೆ ಆಹಾರ ಇಲಾಖೆ ಕೆಲವು ನಿಯಮಗಳನ್ನು ತಿಳಿಸಿದ್ದು  ಆ ನಿಯಮಗಳ ಪ್ರಕಾರವೇ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಿಕೊಳ್ಳಲು ರಾಜ್ಯದ ಜನರಿಗೆ ಅವಕಾಶ ಕಲ್ಪಿಸಿದೆ ಈಗಾಗಲೇ ರಾಜ್ಯದಲ್ಲಿ ಎರಡು ಬಾರಿ ತಿದ್ದುಪಡಿ ಮತ್ತು ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು ಎರಡು ಬಾರಿ ಕೂಡ ಸರ್ವರ್ ಸಮಸ್ಯೆ ಅಂದರೆ ತಾಂತ್ರಿಕ ದೋಷಗಳು ಉಂಟಾಗಿರುವ ಕಾರಣ ಮತ್ತೆ ಮೂರನೇ ಬಾರಿ ತಿದ್ದುಪಡಿಗೆ ಸರ್ಕಾರ ಅವಕಾಶ ಕಲ್ಪಿಸಿದೆ ಆದರೆ ಈ ಬಾರಿ ಕೂಡ ಯಾವುದೇ ರೀತಿಯ ಸರ್ವ ಸಮಸ್ಯೆ ಮತ್ತು ಇನ್ನಿತರ ಸಮಸ್ಯೆಗಳು ಉಂಟಾಗಬಾರದು ಎಂಬ ದೃಷ್ಟಿಯಿಂದ ಆಹಾರ ಇಲಾಖೆಯಿಂದ ಕೆಲವು ಸೂಚನೆಗಳನ್ನು ತಿಳಿಸಿದ್ದು ಈ ಸೂಚನೆಗಳ ಪ್ರಕಾರವೇ ಈ ಬಾರಿ ಹೊಸ ಅರ್ಜಿ ಸಲ್ಲಿಸುವವರು ಮತ್ತು ತಿದ್ದುಪಡಿ ಮಾಡಿಸುವವರು ಹತ್ತಿರದ ಬೆಂಗಳೂರು ಒನ್ ಕರ್ನಾಟಕ ಬಂದ್ ಗ್ರಾಮವನ್ ಕೇಂದ್ರ,  ಈ ರೀತಿಯ ಕೇಂದ್ರಗಳಲ್ಲಿ ಬಿಬಿಎಲ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದು ಎಂದು ಆಹಾರ ನಾಗರಿಕ ಸರಬರಾಜು ಇಲಾಖೆಯಿಂದ ಮಾಹಿತಿ ನೀಡಲಾಗಿದೆ.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ 

ರೇಷನ್ ಕಾರ್ಡ್ ತಿದ್ದುಪಡಿಗೆ ಯಾವ ಜಿಲ್ಲೆಗೆ ಯಾವಾಗ ಎಲ್ಲಿ ಹೇಗೆ ಅವಕಾಶ ನೀಡಲಾಗಿದೆ.?

 ಸದ್ಯ ಈಗಾಗಲೇ ತಿಳಿಸಿದ ಹಾಗೆ ಆಹಾರ ಇಲಾಖೆಯಿಂದ ಈ ಬಾರಿ ಕೆಲವು ನಿಯಮಗಳನ್ನು ತಿಳಿಸಿದ್ದು ನಿಯಮಗಳ ಪ್ರಕಾರವೇ ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ ಅದರಂತೆ ಇದೇ ಅಕ್ಟೋಬರ್ ಐದನೇ ದಿನಾಂಕದಿಂದ ಅಕ್ಟೋಬರ್ 13 ನೇ ದಿನಾಂಕದವರೆಗೆ ರಾಜ್ಯದ ಜನರಿಗೆ ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಅವಕಾಶ ಕಲ್ಪಿಸಿದ್ದು ಈ ಬಾರಿ ರಾಜ್ಯದ ಜಿಲ್ಲೆಗಳನ್ನು ಮೂರು ಭಾಗಗಳನ್ನಾಗಿ ವಿಂಗಡಣೆ ಮಾಡಿ ಮೂರು ಭಾಗಗಳಿಗೂ ಮೂರು ಮೂರು ದಿನಗಳ ಕಾಲಾವಕಾಶವನ್ನು ನೀಡಿದೆ ಇದರಿಂದ ಒಂದೇ ಬಾರಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅರ್ಜಿ ಸಲ್ಲಿಸಲು ಮುಂದಾಗದೆ ಯಾವುದೇ ರೀತಿಯ ಸರ್ವ ಸಮಸ್ಯೆಗಳು ಉಂಟಾಗಬಾರದು ಎಂಬ ದೃಷ್ಟಿಯಿಂದ ಈ ರೀತಿಯ ಹೊಸ ನಿಯಮವನ್ನು ಇಲಾಖೆ ಜಾರಿ ಮಾಡಿದೆ.

 ಇನ್ನು ಬಿಪಿಎಲ್ ಕಾರ್ಡ್ ಮತ್ತು ಎಪಿಎಲ್ ಕಾರ್ಡ್ ತಿದ್ದುಪಡಿಗೆ ಆಹಾರ ನಾಗರಿಕ ಸರಬರಾಜು ನಿಗಮ ಗ್ರಾಮವನ್ ಕೇಂದ್ರ , ಬೆಂಗಳೂರು ಒನ್,  ಕರ್ನಾಟಕ ವನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. 

ಇನ್ನು ರಾಜ್ಯದ ಯಾವ ಯಾವ ಭಾಗಗಳಿಗೆ ಯಾವ ದಿನಾಂಕದಲ್ಲಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದರೆ ರಾಜ್ಯದಲ್ಲಿ ಮೂರು ಭಾಗಗಳಾಗಿ ವಿಂಗಡಣೆ ಮಾಡಿದ್ದು ಪ್ರತಿ ಒಂದು ಭಾಗಕ್ಕೆ ಮೂರು ದಿನಗಳ ಕಾಲ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.

 

  • ಮೊದಲನೇ ವಲಯದಲ್ಲಿ ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಬರಲಿದೆ ಈ ಭಾಗಗಳಿಗೆ ಅಕ್ಟೋಬರ್ ಐದನೇ ದಿನಾಂಕದಿಂದ ಅಕ್ಟೋಬರ್ 7ನೇ ದಿನಾಂಕದವರೆಗೆ ಅಂದರೆ ಮೂರು ದಿನಾಂಕದ ಅವಕಾಶ ನೀಡಿದ್ದು ಬೆಳಗ್ಗೆ 10 ಗಂಟೆಯಿಂದ ಸಂಜೆ 7:00ಯ ವರೆಗೆ ಅರ್ಜಿ ಸಲ್ಲಿಸಲು ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಅವಕಾಶ ನೀಡುವುದಾಗಿ ತಿಳಿಸಲಾಗಿದೆ 
  • ಇನ್ನು ಎರಡನೇ ಹಂತದಲ್ಲಿ ಬೆಳಗಾವಿ ವಲಯದಲ್ಲಿ ಅಂದರೆ ಬೆಳಗಾವಿ ಬಾಗಲಕೋಟೆ, ಚಾಮರಾಜನಗರ ಚಿಕ್ಕಮಂಗಳೂರು ದಕ್ಷಿಣ ಕನ್ನಡ ಧಾರವಾಡ ಗದಗ ಹಾಸನ ಹಾವೇರಿ ಕೊಡಗು ಮಂಡ್ಯ ಮೈಸೂರು ಉಡುಪಿ ಉತ್ತರ ಕನ್ನಡ ವಿಜಯಪುರ ಜಿಲ್ಲೆಗಳಿಗೆ ಅಕ್ಟೋಬರ್ ಎಂಟನೇ ದಿನಾಂಕದಿಂದ ಅಕ್ಟೋಬರ್ 10 ನೇ ದಿನಾಂಕದವರೆಗೆ ಅವಕಾಶವನ್ನು ನೀಡಲಾಗಿದೆ
  • ಇನ್ನು ಮೂರನೇ ವಲಯದಲ್ಲಿ  ರಾಜ್ಯದಲ್ಲಿ ಉಳಿದ ಎಲ್ಲಾ ಜಿಲ್ಲೆಗಳಿಗೂ ಕೂಡ ಅಕ್ಟೋಬರ್ 11 ನೇ ದಿನಾಂಕದಿಂದ ಅಕ್ಟೋಬರ್ 13 ನೇ ದಿನಾಂಕದವರೆಗೆ ಅರ್ಜಿ ಸಲ್ಲಿಸಲು ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವನ್ನು ನೀಡಲಾಗಿದೆ.

 

Leave a Comment