PM Kisan: ರೈತರ PM ಕಿಸಾನ್ ಯೋಜನೆಯ 16ನೇ ಕಂತಿನ 2000 ಹಣ ಬಿಡುಗಡೆಗೆ ಡೇಟ್ ಫಿಕ್ಸ್.! ಯಾವಾಗ ಬಿಡುಗಡೆ ಆಗಲಿದೆ PM ಕಿಸಾನ್ ಹಣ.?

ಎಲ್ಲರಿಗೂ ನಮಸ್ಕಾರ.  ಕೇಂದ್ರ ಸರ್ಕಾರದಿಂದ ರೈತರಿಗಾಗಿ ಪ್ರತಿ ವರ್ಷವೂ ಹಲವು ಯೋಜನೆಗಳನ್ನು ಜಾರಿಗೆ ತರುತ್ತಲಿದೆ ಅದರಲ್ಲಿ   ಪಿಎಂ ಕಿಸಾನ್ ಯೋಜನೆ ಕೂಡ ಒಂದು,  ಅದು ನಮ್ಮ ಭಾರತ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ರೈತರ ಆರ್ಥಿಕ ಸಹಾಯಕ್ಕಾಗಿ ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ಪ್ರತಿ ವರ್ಷಕ್ಕೆ ಆರು ಸಾವಿರದಂತೆ ಮೂರು ಕಂತುಗಳ ರೂಪದಲ್ಲಿ 2000 ದಂತೆ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದೆ ಈಗಾಗಲೇ ಫಲಾನುಭವಿಗಳಿಗೆ 15 ಕಂತುಗಳ ಹಣವನ್ನು ಜಮಾ ಮಾಡಲಾಗಿದ್ದು ಇದೀಗ 16ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ ನೀವು ಕೂಡ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದು 16ನೇ ಕಂತಿನ ಹಣ ಯಾವಾಗ ಸಿಗಲಿದೆ ಎಂಬ ಮಾಹಿತಿಯನ್ನು ತಿಳಿಯಲು ಮತ್ತು ಪಿ ಎಮ್ ಕಿಸಾನ್ ಯೋಜನೆಯಲ್ಲಿ ಮಾಡಲಾಗಿರುವ ಹೊಸ ನಿಯಮದ ಬಗ್ಗೆ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ರೈತರ PM ಕಿಸಾನ್ ಯೋಜನೆಯ 16ನೇ ಕಂತಿನ 2000 ಹಣ ಬಿಡುಗಡೆಗೆ ಡೇಟ್ ಫಿಕ್ಸ್.! 

ಈಗಾಗಲೇ ತಿಳಿಸಿರುವ ಹಾಗೆ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ರೈತರಿಗಾಗಿ ಜಾರಿ ಮಾಡಿರುವ ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ಪ್ರತಿವರ್ಷ 6000 ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ ಅದನ್ನು ವರ್ಷಕ್ಕೆ ಮೂರು ಕಂತುಗಳಲ್ಲಿ ಪ್ರತಿಕಂತಿಗೆ  ಪ್ರತಿ ಕಂತಿಗೆ ಎರಡು ಸಾವಿರದಂತೆ ಹಣವನ್ನು ಜಮಾ ಮಾಡಲಾಗುತ್ತಿದ್ದು  ಈಗಾಗಲೇ ಫಲಾನುಭವಿಗಳಿಗೆ 2023ನೇ ಸಾಲಿನವರಿಗೆ 15 ಕಂತುಗಳ ಹಣ ಸಿಕ್ಕಂತಾಗಿದೆ ಇದೀಗ 2024ನೇ ಸಾಲಿನ ಮೊದಲನೇ ಕಂತಿನ ಹಣ ಅಂದರೆ 16ನೇ ಕಂತಿನ ಹಣ ಬಿಡುಗಡೆಗೆ ಇದೀಗ ಕೇಂದ್ರ ಸರ್ಕಾರ ದಿನಾಂಕವನ್ನು ನಿಗದಿಪಡಿಸಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರೈತರ ಖಾತೆಗೆ 16ನೇ ಕಂತಿನ ಹಣ ಬಿಡುಗಡೆ ಯಾವಾಗ.?

ಪಿ ಎಮ್ ಕಿಸಾನ್ ಯೋಜನೆಯ 15ನೇ ಕಂತಿನ ಹಣ ಕಳೆದ 2023 ನೇ ಸಾಲಿನ ನವೆಂಬರ್ ತಿಂಗಳಿನಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮೆ ಆಗಿದ್ದು ಇದೀಗ 24 ನೇ ಸಾಲಿನ ಮೊದಲ ಕಂತಿನ ಹಣ ಅಂದರೆ 16ನೇ ಕಂತಿನ ಹಣ ಬಿಡುಗಡೆ ಆಗಬೇಕಾಗಿದೆ ಹಾಗಾಗಿ ಕೇಂದ್ರ ಸರ್ಕಾರದಿಂದ 16ನೇ ಕಂತಿನ ಹಣ ಬಿಡುಗಡೆಗೆ ದಿನಾಂಕವನ್ನು ನಿಗದಿಪಡಿಸಿದ್ದು ಫೆಬ್ರವರಿ 2024ರ ಕೊನೆಯ ವಾರದಲ್ಲಿ ಅಥವಾ ಮಾರ್ಚ್ ಮೊದಲನೇ ವಾರದಲ್ಲಿ 16ನೇ ಕಂತಿನ ಹಣ ಬಿಡುಗಡೆ ಆಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. 

ಆದರೆ ಪಿಎಮ್ ಕಿಸಾನ್ ಯೋಜನೆಯ 16ನೇ ಕಂತಿನ ಹಣ ಬಿಡುಗಡೆಯ ಅಧಿಕೃತ ದಿನಾಂಕ ನಿಗದಿ ಮಾಡುವುದರ ಒಳಗಾಗಿ ಪ್ರತಿಯೊಬ್ಬ ಪಿಎಂ ಕಿಸಾನ್ ಯೋಜನೆಯ ಫಾರಾನುಭವಿಗಳು ಕೂಡ ಕಡ್ಡಾಯವಾಗಿ ಯೋಜನೆಯ ಹೊಸ ನಿಯಮವನ್ನು ಪಾಲಿಸಬೇಕಾಗುತ್ತದೆ ಇಲ್ಲದಿದ್ದರೆ ಪಿಎಂ ಕಿಸಾನ್ ಯೋಜನೆಯ ಹಣ ಜಮಾ ಆಗುವುದಿಲ್ಲ ಎಂದು ಸದ್ಯ ಮಾಹಿತಿ ನೀಡಲಾಗಿದೆ ಹಾಗಾದ್ರೆ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಮಾಡಬೇಕಾದ ಕೆಲಸ ಆದರು ಏನು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಪಿಎಂ ಕಿಸಾನ್ ಯೋಜನೆಯ 16ನೇ ಕಂತಿನ ಹಣ ಬಿಡುಗಡೆಗೆ ಸರ್ಕಾರದಿಂದ ಹೊಸ ನಿಯಮ.?

 ಹೌದು ಈಗಾಗಲೇ ಎಲ್ಲರಿಗೂ ತಿಳಿದಿರುವ ಹಾಗೆ ಪ್ರತಿ ವರ್ಷಕ್ಕೆ ಆರು ಸಾವಿರದಂತೆ ಮೂರು ಕಂತುಗಳಲ್ಲಿ  ಪ್ರತಿ ಕಂತಿಗೆ ಎರಡು ಸಾವಿರದಂತೆ ಹಣವನ್ನು ಖಾತೆಗೆ ಜಮೆ ಮಾಡಲಾಗುತ್ತಿದೆ ಈಗಾಗಲೇ ರೈತರಿಗೆ 15 ಕಂತುಗಳ ಹಣ ಜಮೆ ಆಗಿದ್ದು ಇದೀಗ 2024ನೇ ಸಾಲಿನ ಮೊದಲ ಕಂತಿನ ಹಣ ಅಂದರೆ 16ನೇ ಕಂತಿನ ಹಣ ಬಿಡುಗಡೆ ಆಗಬೇಕಾಗಿದೆ ಈಗಾಗಲೇ ದಿನಾಂಕ ನಿಗದಿಯ ಸೂಚನೆ ಕೂಡ ಮೂಲಗಳಿಂದ ತಿಳಿದು ಬಂದಿದ್ದು 16ನೇ ಕಂತಿನ ಹಣ ಪಡೆಯಲು ಪ್ರತಿಯೊಬ್ಬರು ಈ ಹೊಸ ನಿಯಮವನ್ನು ಕಡ್ಡಾಯವಾಗಿ ಪಾಲಿಸಲೇಬೇಕಾಗುತ್ತದೆ.

 ಹೌದು ಸದ್ಯದವರಿಗೆ ಕೇಂದ್ರ ಸರ್ಕಾರದಿಂದ 15 ಕಂತುಗಳ ಹಣವನ್ನು ಬಿಡುಗಡೆ ಮಾಡಿದೆ ಇದರಲ್ಲಿ ಎಷ್ಟು ಫಲಾನುಭವಿಗಳು ಮರಣ ಹೊಂದಿದ್ದಾರೆ ಎಂಬ ಪರಿಶೀಲನೆ ನಡೆಸಿ ಅಂತಹ ಫಲಾನುಭವಿಗಳ ಹೆಸರನ್ನು ತೆಗೆದುಹಾಕಲು ತೆಗೆದು ಹಾಕಲು ಪ್ರತಿಯೊಬ್ಬರು E_KYC  ಮಾಡಿಸುವುದು ಕಡ್ಡಾಯ ಒಂದು ವೇಳೆ E-KYC  ಮಾಡಿಸದಿದ್ದಲ್ಲಿ ಅಂತವರಿಗೆ  16ನೇ ಕಂತಿನ ಹಣ ಸಿಗುವುದಿಲ್ಲ ಎಂದು ಸೂಚನೆ ನೀಡಲಾಗಿದೆ,  ಇನ್ನು E-KYC  ಮಾಡಿಸಲು ಹತ್ತಿರದ ಬ್ಯಾಂಕ್ CSC ಕೇಂದ್ರ ಅಥವಾ ಯೋಜನೆಯ ಅಧಿಕೃತ ವೆಬ್ಸೈಟ್ pmkisan.gov.in  ಗೆ ಭೇಟಿ ನೀಡಿ e-kyc ಮಾಡಿಸಿಕೊಳ್ಳಬಹುದಾಗಿದೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment