ಎಲ್ಲರಿಗೂ ನಮಸ್ಕಾರ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಎಲೆಕ್ಟ್ರಿಕ್ ವಾಹನಗಳ ಮೇಲೆ ಆಸಕ್ತಿ ತೋರಿಸುತ್ತಿದ್ದಾರೆ ಏಕೆಂದರೆ ನಮ್ಮ ಭಾರತ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಗಳ ಬೆಲೆ ಹೆಚ್ಚಳ ಆಗಿದ್ದು ಇದರಿಂದ ವಾಹನ ಸವಾರರಿಗೆ ಹೆಚ್ಚಿನ ಸಮಸ್ಯೆ ಆಗುತ್ತಿದೆ ಹಾಗಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಕಡೆಗೆ ಜನರು ತಮ್ಮ ಆಸಕ್ತಿಯನ್ನು ತೋರಿಸುತ್ತಿದ್ದಾರೆ.
ಏಕೆಂದರೆ ಎಲೆಕ್ಟ್ರಿಕ್ ವಾಹನದಲ್ಲಿ ಯಾವುದೇ ರೀತಿಯ ಇಂಧನದ ಖರ್ಚು ಮತ್ತು ಇನ್ನಿತರ ಖರ್ಚುಗಳು ಕಡಿಮೆ ಇರುತ್ತದೆ ಕೇವಲ ವಿದ್ಯುತ್ ಬಳಸಿ ಹೆಚ್ಚಿನ ಅನುಕೂಲವನ್ನು ಕಡಿಮೆ ಖರ್ಚಿನಲ್ಲಿ ವಾಹನಗಳನ್ನು ಬಳಸಬಹುದು ಹಾಗಾಗಿ ಜನರ ಆಸಕ್ತಿ ಎಲೆಕ್ಟ್ರಿಕ್ ವಾಹನಗಳ ಕಡೆಗೆ ಹೆಚ್ಚದಂತೆ ಮಾರುಕಟ್ಟೆಯಲ್ಲಿ ವಾಹನ ತಯಾರಿಕಾ ಕಂಪನಿಗಳು ಕೂಡ ಹೆಚ್ಚಾಗುತ್ತಿವೆ ಹಾಗೆ ಹೊಸ ಹೊಸ ಮಾದರಿಯ ವಾಹನಗಳು ಕೂಡ ಮಾರುಕಟ್ಟೆಗೆ ಕಾಲಿಡುತ್ತಿವೆ. ನೀವು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಬೇಕು ಎಂದುಕೊಂಡಿದ್ದರೆ ಈ ಎಲೆಕ್ಟ್ರಿಕ್ ಬೈಕ್ ಬಗ್ಗೆ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಮಾರುಕಟ್ಟೆಗೆ ಲಗ್ಗೆ ಇಟ್ಟ ಕಡಿಮೆ ಬೆಲೆಯ ಸೈಕಲ್ ಮಾದರಿಯ ಹೊಸ EV ಬೈಕ್.!
URBN EV-BIKE ಕರ್ನಾಟಕ ಸೇರಿದಂತೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿದೆ ನಿತ್ಯ ಸಾವಿರಾರು ಬೈಕ್ ಮತ್ತು ಕಾರುಗಳು ರಸ್ತೆಗೆ ಇಳಿಯುತ್ತಿವೆ ನೀವು ಸಹ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಬೈಕ್ , ಖಂಡಿಸಲು ಬಯಸಿದರೆ ಇನ್ನೊಂದು ಬೈಕ್ ಇದೆ ನೋಡಿ, ಜನರ ದಿನನಿತ್ಯದ ಖರ್ಚು ಕಡಿಮೆ ಮಾಡುವ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಹಾಗಾಗಿ ಮಾರುಕಟ್ಟೆಯಲ್ಲಿ ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳು ಬರುತ್ತಿದ್ದು ಇದೀಗ ಅತಿ ಕಡಿಮೆ ಬೆಲೆಯಲ್ಲಿ ಒಂದು ಸೈಕಲ್ ಮಾದರಿಯ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಗೆ ಬಂದಿದೆ.
Moto volt ಕಂಪನಿಯು ಅತಿ ಕಡಿಮೆ ವೆಚ್ಚದಲ್ಲಿ ಅತ್ಯಧಿಕ ಮೈಲೇಜ್ ಕೊಡಬಲ್ಲ urban EV bike ಅನ್ನು ತಯಾರಿಸಿದೆ, ಇದು ಮೋಟೋ ವಲ್ಟ್ ಇವಿ ತಯಾರಿಕೆಯ ಸರಣಿಯ ಭಾಗವಾಗಿ ತಯಾರಿಸಿದೆ ಇದೊಂದು ಅತ್ಯಂತ ಸುಂದರವಾದ ಆಕರ್ಷಕ ಇವಿ ಬೈಕಳ ಸಾಲಿಗೆ ಸೇರಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
URBN EV-BIKE ಬೆಲೆ, ಮೈಲೇಜ್ ಮತ್ತು ವೇಗದ ಮಾಹಿತಿ.
URBN EV-BIKE ಒಂದು ಸ್ಮಾರ್ಟ್ ಟಿವಿ ಸೈಕಲ್ ಆಗಿದೆ ಹೌದು ಈ ಎಲೆಕ್ಟ್ರಿಕ್ ಬೈಕನ್ನು ಸೈಕಲ್ ಮಾದರಿಯಲ್ಲೇ ನಾವು ಕಾಣಬಹುದಾಗಿದೆ ಅಲ್ಲದೆ ಇದು ಅತಿ ಕಡಿಮೆ ವೆಚ್ಚದಲ್ಲಿ ಅತ್ಯಧಿಕ ಮೈಲೇಜ್ ಕೊಡಬಲ್ಲಂತಹ ಒಂದು ಹೊಸ ಎಲೆಕ್ಟ್ರಿಕ್ ಬೈಕ್ ಇದಾಗಿರುತ್ತದೆ ಕೇವಲ 49 999 ರೂಪಾಯಿಗಳಿಂದ 54 999 ರೂಪಾಯಿ ಇದರ ಬೆಲೆ ಆಗಿರುತ್ತದೆ ಆದರೆ ನೀವು ಇದನ್ನು ಡೌನ್ ಪೇಮೆಂಟ್ ಮೂಲಕ ಕೂಡ ಖರೀದಿಸಬಹುದಾಗಿದ್ದು ಕೇವಲ 999 ರೂಪಾಯಿಗಳನ್ನು ಕಟ್ಟಿ ನೀವು ಖರೀದಿಸಬಹುದು.
ಇನ್ನು ಈ ಹೊಸ ಎಲೆಕ್ಟ್ರಿಕ್ ಬೈಕ್ ಕಡಿಮೆ ವೆಚ್ಚದಲ್ಲಿ ನಿಮಗೆ ಸಿಗುತ್ತಿದ್ದರು ಇದರಲ್ಲಿ ನೀವು ಸ್ಮಾರ್ಟ್ ಫೋನ್ ಅಪ್ಲಿಕೇಶನ್ ಕಾಣಬಹುದು ಹಾಗೆ ಈ ಬೈಕ್ ಸ್ಥಳೀಯ ಪ್ರಯಾಣಕ್ಕೆ ಸೂಕ್ತ ಎಂದು ಕಂಪನಿಯಿಂದ ತಿಳಿಸಲಾಗಿದ್ದು ಈ ಎಲೆಕ್ಟ್ರಿಕ್ ಬೈಕ್ ಒಟ್ಟು 40 ಕೆಜಿ ತೂಕವನ್ನು ಹೊಂದಿದೆ ಎಂದು ತಿಳಿಸಲಾಗಿದೆ ಹಾಗೆ ಇದು ಗಂಟೆಗೆ 25 ರಿಂದ 30 ಕಿಲೋಮೀಟರ್ ವೇಗದಲ್ಲಿ ಸಂಚರಿಸಲಿದೆ ಹಾಗೆ ಈ ಎಲೆಕ್ಟ್ರಿಕ್ ಬೈಕ್ ನ ಬ್ಯಾಟರಿಯನ್ನು ಚಾರ್ಜ್ ಮಾಡಲು ಸುಮಾರು ಮೂರರಿಂದ ನಾಲ್ಕು ಗಂಟೆಗಳು ತೆಗೆದುಕೊಳ್ಳುತ್ತದೆ ಒಮ್ಮೆ ಫುಲ್ ಚಾರ್ಜ್ ಮಾಡಿದರೆ ಈ ಎಲೆಕ್ಟ್ರಿಕ್ ಬೈಕ್ ಸುಮಾರು 80 ರಿಂದ 100 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಯಾರೆಲ್ಲ ಖರೀದಿಸಬಹುದು ಈ ಹೊಸ ಎಲೆಕ್ಟ್ರಿಕ್ ಬೈಕ್.?
ಈಗಾಗಲೇ ತಿಳಿಸಿದ ಹಾಗೆ URBN EV-BIKE ಕಡಿಮೆ ದರದಲ್ಲಿ ಅಂದರೆ ಕೇವಲ ಐವತ್ತು ಸಾವಿರದಲ್ಲಿ ಸಿಗುತ್ತಿದ್ದು ಇದನ್ನು ನೀವು ಕೇವಲ 999 ರೂಪಾಯಿಗಳ ಡೌನ್ ಪೇಮೆಂಟ್ ಮೂಲಕ ಕೂಡ ಖರೀದಿಸಬಹುದಾಗಿದೆ ಇನ್ನು ಈ ಎಲೆಕ್ಟ್ರಿಕ್ ಬೈಕ್ ವಿದ್ಯಾರ್ಥಿಗಳು ಮನೆಯಿಂದ ಕಾಲೇಜಿಗೆ ಪ್ರಯಾಣಿಸಲು ಮತ್ತು ಬೆಂಗಳೂರು ನಗರಗಳಲ್ಲಿ ಉದ್ಯೋಗಕ್ಕೆ ಬಸ್ಗಳಲ್ಲಿ ಪ್ರಯಾಣ ಮಾಡುವವರು ಮತ್ತು ಸ್ವೀಟಿ ಝಮೆಟೊ ಮಾಡುತ್ತಿರುವ ವ್ಯಕ್ತಿಗಳು ಕೂಡ ಈ ಎಲೆಕ್ಟ್ರಿಕ್ ಬೈಕ್ ಖರೀದಿಸಬಹುದು ಏಕೆಂದರೆ ಇದು ಕಡಿಮೆ ಬೆಲೆಯಲ್ಲಿ ಹೆಚ್ಚು ಅನುಕೂಲಗಳನ್ನು ನೀಡುತ್ತಿದೆ ನೀವು ಕೂಡ ಎಲೆಕ್ಟ್ರಿಕ್ ಬೈಕ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದರೆ ಈ ಬೈಕ್ ಒಂದು ಉತ್ತಮ ಆಯ್ಕೆ ಆಗಿರುತ್ತದೆ ಹೆಚ್ಚಿನ ಮಾಹಿತಿಗೆ https://www.motovolt.co/urbn-e-bike ವೆಬ್ ಸೈಟ್ ಗೆ ಭೇಟಿ ನೀಡಿ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ