PM ಕಿಸಾನ್ ಯೋಜನೆಯ 15ನೇ ಕಂತಿನ ಹಣ ಬಿಡುಗಡೆಗೆ ಡೇಟ್ ಫಿಕ್ಸ್.! ಇಲ್ಲಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ.?

ಎಲ್ಲರಿಗೂ ನಮಸ್ಕಾರ..

PM kisan yojana: ಭಾರತ ಒಂದು ಕೃಷಿ ಅವಲಂಬಿತ ದೇಶ ಹೀಗಾಗಿ ಕೃಷಿ ಚಟುವಟಿಕೆಯನ್ನು ಮಾಡುವ ಎಲ್ಲಾ ರೈತರಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದೆ ಕೃಷಿ ಚಟುವಟಿಕೆಯನ್ನು ಮತ್ತು ರೈತರನ್ನು ಪ್ರೋತ್ಸಾಹಿಸುವುದೇ ಸರ್ಕಾರದ ಗುರಿಯಾಗಿದೆ.  ಹೀಗಾಗಿ ಕೇಂದ್ರ ಸರ್ಕಾರ  ಹಲವಾರು ರೈತ ಪ್ರಿಯ ಯೋಜನೆಗಳನ್ನ ಈಗಾಗಲೇ ಜಾರಿಗೆ ತಂದಿದೆ ಹಾಗೂ ರೈತರಿಗೆ ಹಲವಾರು ಸಾಲ ಸೌಲಭ್ಯ ವ್ಯವಸ್ಥೆಯನ್ನು ನೀಡುತ್ತಿದೆ ಹಾಗೂ  ಅದೇ ರೀತಿ ರೈತರಿಗೋಸ್ಕರ ಆರ್ಥಿಕವಾಗಿ ಸಹಾಯ ಮಾಡಲು  ಪ್ರಧಾನ ಮಂತ್ರಿ ಕಿಸಾನ್ ಸಮಾನ್ ಯೋಜನೆಯನ್ನು ಜಾರಿ ಮಾಡಲಾಗಿದೆ.

WhatsApp Group Join Now
Telegram Group Join Now

ಪ್ರಧಾನ ಮಂತ್ರಿ ಕಿಸಾನ್ ಸಮಾನ್ ಯೋಜನೆ ಅಡಿಯಲ್ಲಿ ಪ್ರತಿ ವರ್ಷ ರೈತರಿಗೆ 6000 ನೀಡಲಾಗುತ್ತಿದೆ ಆರು ಸಾವಿರ ರೂಪಾಯಿಯನ್ನು ಒಟ್ಟು ಮೂರು ಅಂಕಗಳಲ್ಲಿ ಅಂದರೆ ಪ್ರತಿ ಕಂತಿನಲ್ಲಿ ಎರಡು ಸಾವಿರದ ಪ್ರಕಾರ ರೈತರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣ ಜಮಾ ಮಾಡಲಾಗುತ್ತದೆ. ಸದ್ಯ ಇದೀಗ 15ನೇ ಕತ್ತಿನ ಹಣ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಬೇಕಾಗಿದ್ದು ಅದರ ಡೇಟ್ ಕೂಡ ಫಿಕ್ಸ್ ಆಗಿದೆ ಈ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. 

ಇದನ್ನು ಓದಿ:  ರಾಜ್ಯದಲ್ಲಿ ವಿದ್ಯುತ್ ಬಿಲ್ ಮತ್ತೆ ಹೆಚ್ಚಳ.!  ಗೃಹ ಜ್ಯೋತಿ ಫಲಾನುಭವಿಗಳಿಗೆ ಶುರುವಾಯ್ತು ಹೆಚ್ಚಿನ ಬಿಲ್ ನ ಹೊರೆ.?

ಪಿಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣ ಬಿಡುಗಡೆಗೆ ಡೇಟ್ ಫಿಕ್ಸ್.!  

ಪಿಎಂ ಕಿಸಾನ್ ಸಮಾನ್ ನಿಧಿ ಯೋಜನೆ ಅಡಿಯಲ್ಲಿ ಈಗಾಗಲೇ ಕೇಂದ್ರ ಸರ್ಕಾರ 14 ಕಂತುಗಳನ್ನ ರೈತರಿಗೆ ಯಶಸ್ವಿಯಾಗಿ ಬಿಡುಗಡೆ ಮಾಡಿದೆ ಬಿಡುಗಡೆ ದಿನಾಂಕ ಕೂಡ ಸಿಕ್ಸ್ ಹಾಗಿದೆ.ಇಲಿ ಎಂದಿನಂತೆ 2,000 ಶೀಘ್ರದಲ್ಲಿ ಲಕ್ಷಾಂತರ ರೈತರ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ ಅದರ ಜೊತೆಗೆ ಕೆಲ ರೈತರಿಗೆ ಈ ಬಾರಿ 4000 ಬಿಡುಗಡೆ ಯಾಗುತ್ತದೆ ಎಂದು ಮಾಹಿತಿ ಬಂದಿದೆ.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

PM kisan yojan 2023 15ನೇ ಕಂತಿನ ಹಣ ಬಿಡುಗಡೆ.!

ದೇಶದ ಪ್ರಧಾನ ಮಂತ್ರಿಗಳಿಂದ ರೈತರಿಗೆ ಈಗಾಗಲೇ ಅನುಕೂಲವಾಗುವಂತೆ ಬಹಳಷ್ಟು ಯೋಜನೆಗಳನ್ನು ಜಾರಿ ಮಾಡಲಾಗಿದೆ ಅದರಲ್ಲಿ ಈ ಯೋಜನೆ ಕೂಡ ಒಂದು ಇದರಲ್ಲಿ ರೈತರಿಗೆ ಆರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಪ್ರತಿ ರೈತರಿಗೆ ವರ್ಷಕ್ಕೆ ಆರು ಸಾವಿರದ ಹಾಗೆ ಮೂರು  ಕಂತುಗಳಲ್ಲಿ ಎರಡೆರಡು ಸಾವಿರದಂತೆ ಹಣ ಬಿಡುಗಡೆ ಮಾಡಲಾಗುತ್ತಿದೆ ಈಗಾಗಲೇ ಈ ಮೇಲೆ ತಿಳಿಸಿದ ಹಾಗೆ ಸದ್ಯ 14 ಕಂತುಗಳ ಎರಡು ಸಾವಿರ ಹಣವನ್ನು ಯಶಸ್ವಿಯಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು ಇದೀಗ 15ನೇ ಕಂತಿನ ಹಣಕ್ಕಾಗಿ ರೈತರು ಕಾಯುತ್ತಿದ್ದಾರೆ ಈ ವರ್ಷದ 15ನೇ ಕದ್ದಿನ 2000 ಹಣ ಬಿಡುಗಡೆಗೆ ಈಗಾಗಲೇ ದಿನಾಂಕ ನಿಗದಿಯಾಗಿರುವ ಬಗ್ಗೆ ಮಾಹಿತಿ ಬಂದಿದ್ದು.

ಇದನ್ನು ಓದಿ:  ರಾಜ್ಯದಲ್ಲಿ ವಿದ್ಯುತ್ ಬಿಲ್ ಮತ್ತೆ ಹೆಚ್ಚಳ.!  ಗೃಹ ಜ್ಯೋತಿ ಫಲಾನುಭವಿಗಳಿಗೆ ಶುರುವಾಯ್ತು ಹೆಚ್ಚಿನ ಬಿಲ್ ನ ಹೊರೆ.?

   ಪಿಎಂ ಕಿಸಾನ್ ಯೋಜನೆಯ  15ನೇ  ಕಂತಿನ ಹಣ ನವೆಂಬರ್ ಎರಡನೇ ವಾರದಿಂದ ಬಿಡುಗಡೆ ಆಗಲಿದೆ ಎಂದು ಮಾಹಿತಿ ಬಂದಿದೆ ಅಂದರೆ ಎಲ್ಲಾ ರೈತರಿಗೂ ಯೋಜನೆಯ 2000   ಹಣವು ನವೆಂಬರ್ ತಿಂಗಳಿನಿಂದ ಸಿಗಲಿದೆ. ಹಾಗಾಗಿ ಎಲ್ಲಾ ರೈತರು 15ನೇ ಕಂತಿನ 2000  ಹಣ ಪಡೆಯಲು ನವೆಂಬರ್ ತಿಂಗಳವರೆಗೆ ಕಾಯಬೇಕಾಗಿದೆ, 

  ಇನ್ನು ಈ 15ನೇ  ಕಂತಿನ ಹಣ ಬಿಡುಗಡೆ ಯಲ್ಲಿ ಕೆಲ ರೈತರಿಗೆ ಈ ಬಾರಿ 4000 ಹಣ ಸಿಗಲಿದೆ.  ಹೌದು ಪ್ರಧಾನಮಂತ್ರಿ ಕಿಸಾನ್ ಸಮಾನ್ ಯೋಜನೆಗೆ ಅರ್ಜಿ ಸಲ್ಲಿಸಿದ ರೈತರ ಪೈಕಿ ಹಲವಾರು ರೈತರಿಗೆ ಯೋಜನೆಯ ಹಣ ಬಿಡುಗಡೆ ಆಗಿಲ್ಲ ಮುಖ್ಯವಾಗಿ e-kyc  ಮಾಡದ ರೈತರಿಗೆ ಹಣ ಬಿಡುಗಡೆಯಾಗಿಲ್ಲ ಅಂತಹ ರೈತರಿಗೆ ಈ ಬಾರಿ 4000 ಹಣ ಬಿಡುಗಡೆ ಯಾಗುತ್ತದೆ ಎನ್ನಲಾಗಿದೆ. 

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

Leave a Comment