ರಾಜ್ಯದಲ್ಲಿ ವಿದ್ಯುತ್ ಬಿಲ್ ಮತ್ತೆ ಹೆಚ್ಚಳ.!  ಗೃಹ ಜ್ಯೋತಿ ಫಲಾನುಭವಿಗಳಿಗೆ ಶುರುವಾಯ್ತು ಹೆಚ್ಚಿನ ಬಿಲ್ ನ ಹೊರೆ.?

ಎಲ್ಲರಿಗೂ ನಮಸ್ಕಾರ..

 ಗೃಹಜೋತಿ ಯೋಜನೆ: ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜೋತಿ ಯೋಜನೆಯ ಅಡಿಯಲ್ಲಿ ರಾಜ್ಯದ ಪ್ರತಿಯೊಬ್ಬರಿಗೂ ಕೂಡ 200 ಯೂನಿಟ್ ವರೆಗೂ ವಿದ್ಯುತ್ ನೀಡುವುದಾಗಿ ಭರವಸೆಯನ್ನು ನೀಡಲಾಗಿತ್ತು ನಂತರ ಇದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಈ ಹಿಂದೆ ಬಳಸುತ್ತಿದ್ದ ವಿದ್ಯುತ್ ಯೂನಿಟ್ ನ ಮೇಲೆ 10 ಯೂನಿಟ್ ಹೆಚ್ಚಾಗಿ ನೀಡುವುದಾಗಿ ತಿಳಿಸಿದ್ದು ಇದೀಗ ಇದರಲ್ಲಿ ಮತ್ತಷ್ಟು ಸಮಸ್ಯೆಗಳು ಹೆಚ್ಚಾಗುತ್ತಿದೆ.

WhatsApp Group Join Now
Telegram Group Join Now

 ಉಚಿತ ವಿದ್ಯುತ್ ಗೃಹಜೋತಿ ಯೋಜನೆಯ  ಫಲಾನುಭವಿಗಳಿಗೆ ಸರ್ಕಾರ ನೀಡಿದ್ದ ವಿದ್ಯುತ್ ಮೇಲೆ ಪ್ರತಿ ತಿಂಗಳು 10 ಅಥವಾ 20 ಬರುತ್ತಿದ್ದ  ಬಿಲ್ ನಾ ಮೊತ್ತ ಅಕ್ಟೋಬರ್ ತಿಂಗಳಿನಿಂದ ಹೆಚ್ಚು ಬರುತ್ತಿದೆ ಇದಕ್ಕೆ ಕಾರಣ ಬೇಸಿಗೆಯಂತಿರುವ ವಾತಾವರಣದಿಂದ ಸರಾಸರಿ ಮೀರಿ ಹೆಚ್ಚು ವಿದ್ಯುತ್ ಬಳಕೆ ಮಾಡಿರುವುದಾಗಿ ಈ ಬಗ್ಗೆ ಮಾಹಿತಿ ತಿಳಿದಿದೆ.

ಇದನ್ನು ಓದಿ:  ಕಳೆದ ತಿಂಗಳ ಅನ್ನಭಾಗ್ಯ ಯೋಜನೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ  ಆಗಿದೆಯಾ.! ಒಂದೇ ಕ್ಲಿಕ್  ನಲ್ಲಿ ಚೆಕ್ ಮಾಡಿ.?

 ರಾಜ್ಯದಲ್ಲಿ ವಿದ್ಯುತ್ ಬಿಲ್ ಮತ್ತೆ ಹೆಚ್ಚಳ.! 

ರಾಜ್ಯ ಸರ್ಕಾರವು ಮೊದಲು ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಎಂದು ಘೋಷಣೆ ಮಾಡಿದ್ದು ನಂತರ ಇದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಈ ಹಿಂದೆ ಒಂದು ವರ್ಷದ ಸರಾಸರಿ ವಿದ್ಯುತ್ ಬಳಕೆ ಆಧಾರದ ಮೇಲೆ 10 ಯೂನಿಟ್ ಹೆಚ್ಚಾಗಿ ನೀಡುವುದಾಗಿ ಸರ್ಕಾರ ನಿಯಮವನ್ನು ಜಾರಿ ಮಾಡಿದೆ ಸದ್ಯ ಇದೀಗ ಅದರಲ್ಲೂ ಮತ್ತೆ ಈ ಹಿಂದೆ ಇದ್ದ ವಿದ್ಯುತ್  ಬೆಲೆಯನ್ನು ಮತ್ತಷ್ಟು ಹೆಚ್ಚಳ ಮಾಡಿದ್ದು ಇದರಿಂದ ಫಲಾನುಭವಿಗಳಿಗೆ ಹೆಚ್ಚಿನ ಹೊರೆ ಉಂಟಾಗಲಿದೆ.

 ಮಳೆ ಕೊರತೆಯಿಂದ ಸೃಷ್ಟಿಯಾದ ಭರ ಒಂದೆಡೆಯಾದರೆ ಅವಧಿಗೂ ಮುನ್ನವೇ ಬಿಸಿಲಿನ ಬೆಗೆ ಆವರಿಸಿದ್ದರಿಂದ ವಿದ್ಯುತ್ ಬಳಕೆ ಹೆಚ್ಚಾಗಿ ಗೃಹಜೋತಿ ಫಲಾನುಭವಿಗಳಿಗೆ ಅಕ್ಟೋಬರ್ ತಿಂಗಳ ವಿದ್ಯುತ್ ಬಿಲ್ ಸ್ವಲ್ಪ ಹೆಚ್ಚಾಗಿದೆ.

ಗೃಹ ಜ್ಯೋತಿ ಫಲಾನುಭವಿಗಳಿಗೆ ಶುರುವಾಯ್ತು ಹೆಚ್ಚಿನ ಬಿಲ್ ನ ಹೊರೆ.?

ಹೌದು ಸರ್ಕಾರ ಇಂದಿನ ಬಳಕೆಯ ಮೇಲೆ 10 ಯೂನಿಟ್ ವಿದ್ಯುತ್ ಮಾತ್ರ ಉಚಿತವಾಗಿ ನೀಡುತ್ತಿದ್ದು ಇತ್ತೀಚಿಗೆ ಮಳೆ ಕಡಿಮೆ ಇರುವ ಕಾರಣ ಬರ ಬಂದಿದೆ  ಆದ್ದರಿಂದ ಮನೆಗಳಲ್ಲಿ ಫ್ಯಾನ್ ಎಸಿ ಬಳಕೆ ಹೆಚ್ಚಾಗಿದೆ ಇದರಿಂದ ವಿದ್ಯುತ್ ಬಳಕೆಯು ಸ್ವಲ್ಪ ಹೆಚ್ಚಾಗಿದ್ದು ಇದರಿಂದ ಬರುವ ಮೊತ್ತ ಕೂಡ ಬಹಳ ಹೆಚ್ಚಾಗಿದೆ, ಈ ಹಿಂದೆ ಹೆಚ್ಚಳದ ಮೊತ್ತ ಬರುತ್ತಿದ್ದ 10 20 ಅಥವಾ 50 ಇದೀಗ ವಿದ್ಯುತ್ ಬೆಲೆ ಹೆಚ್ಚಳದಿಂದಾಗಿ 100, 200, 300 ರೂಪಾಯಿಗಳ  ಹೆಚ್ಚುವರಿ  ಮೊತ್ತದ ಬಿಲ್ ಬಂದಿದೆ .

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

ಹೆಚ್ಚಿನ ಫ್ಯಾನ್ ಎಸಿ ಬಳಕೆ.?

 ಗೃಹಜೋತಿ ಫಲಾನುಭವಿಗಳಿಗೆ ವರ್ಷದ ಒಟ್ಟು ವಿದ್ಯುತ್ ಬಳಕೆ ಆಧಾರದ ಮೇಲೆ ತಿಂಗಳ ಸರಾಸರಿ ಲೆಕ್ಕ ಹಾಕಿ ಅದರ ಮೇಲೆ ಶೇಕಡ 10 ರಷ್ಟು ಹೆಚ್ಚುವರಿ ಯೂನಿಟ್ ವಿದ್ಯುತ್ ಉಚಿತ ನೀಡಲಾಗುತ್ತಿದೆ ಮಳೆಗಾಲದಲ್ಲಿ ಸಹಜವಾಗಿ ವಿದ್ಯುತ್ತು ಬಳಕೆ ಕಡಿಮೆ ಇರುತ್ತದೆಬೇಸಿಗೆಯಲ್ಲಿ ಹೆಚ್ಚಿರುತ್ತದೆ ಕಳೆದ ವರ್ಷ ಮಳೆಗಾಲ 4 5  ತಿಂಗಳವರೆಗೆ ಇತ್ತು ಈ ವರ್ಷ ಜುಲೈ ನಂತ್ರ ಸರಿಯಾಗಿ ಮಳೆ ಇಲ್ಲ ಇದರಿಂದ ಎಲ್ಲೆಡೆ  ಬೇಸಿಗೆ ದೆಗೆ ಹವರಿಸಿಕೊಂಡಿದೆ ಆದ್ದರಿಂದ ಫ್ಯಾನ್ ಎಸಿ ಬಳಕೆ ಕೂಡ ಹೆಚ್ಚಾಗಿದೆ.

ಇದನ್ನು ಓದಿ:  ಕಳೆದ ತಿಂಗಳ ಅನ್ನಭಾಗ್ಯ ಯೋಜನೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ  ಆಗಿದೆಯಾ.! ಒಂದೇ ಕ್ಲಿಕ್  ನಲ್ಲಿ ಚೆಕ್ ಮಾಡಿ.?

ಗೃಹಜೋತಿ ಇದ್ದರು ಬಾರಿ ವಿದ್ಯುತ್ ಬೆಲೆ ಹೆಚ್ಚಳ.?

ರಾಜ್ಯದಲ್ಲಿ ಗೃಹಜ್ಯೋತಿಯ ಸರಾಸರಿ ಮಿತಿಯಿಂದ ಮೀರಿದೆ ಅದರ ಜೊತೆಗೆ ಎಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 1.56 ರೂಪಾಯಿ ವಿದ್ಯುತ್ ವೆಚ್ಚ ಮತ್ತು ಯೂನಿಟ್ ಮೇಲೆ ಒಂಬತ್ತು ರಷ್ಟು ಜಿಎಸ್ಟಿ ಸೇರುವುದರಿಂದ ಹೆಚ್ಚುವರಿ ಯೂನಿಟ್ ವೆಚ್ಚ ತಳ 900 ವರೆಗೆ ಹಾಗಿದೆ.

 ಉದಾಹರಣೆಗೆ : ಬೃಹ ಜ್ಯೋತಿ ಯೋಜನೆಯ ಅಡಿ ಸರಾಸರಿ 90 ಯೂನಿಟ್ ವರೆಗೆ ಉಚಿತ ವಿದ್ಯುತ್ ಗೆ ಅರ್ಹವಾಗಿದ್ದ ಮನೆಯಿಂದರಲ್ಲಿ ಸೆಪ್ಟೆಂಬರ್ ನಲ್ಲಿ ವಿದ್ಯುತ್ ಬಳಕೆ 130 ಯೂನಿಟ್ ಹಾಗಿದ್ದರೆ  ಆ ಬಿಲ್ ಈಗ ವಿತರಣೆ ಆಗುತ್ತದೆ 90 ಯೂನಿಟ್ ಉಚಿತ ನಂತರದ ಹೆಚ್ಚುವರಿ ಯೂನಿಟ್ ಬಳಕೆಗೆ ಪ್ರತಿ ಯೂನಿಟ್ ಗೆ ತಲಾ 1 ರೂ ಮತ್ತು  1.56 ವಿದ್ಯುತ್ ವೆಚ್ಚ ಹಾಗೂ ಜಿ ಎಸ್ ಟಿ ಸೇರಿದಂತೆ 40 ಯೂನಿಟ್ ಗೆ ಸುಮಾರು 360 ನೀಡಬೇಕಾಗುತ್ತದೆ

ಸದ್ಯ ಸರ್ಕಾರದಿಂದ ಜನರಿಗೆ ಯೋಜನೆಯ ಫಲವನ್ನು ನೀಡುವಂತೆ ನೀಡಿ ಆದ್ದರಿಂದಲೇ ಜನರಿಂದ ಹಣವನ್ನು ಹಿಂಪಡೆಯುತ್ತಿದೆ,  ಈ ಮೊದಲು ಜನರು 100 ಯೂನಿಟ್ ವಿದ್ಯುತ್ ಗೆ ಪಾವತಿಸುತ್ತಿದ್ದ ಹಣವನ್ನು ಕೇವಲ 30 40 ಯೂನಿಟ್ ಗೆ ಪಡೆಯುತ್ತಿದ್ದು ಇದರಿಂದ ಸರ್ಕಾರ ತಮ್ಮ ಉಚಿತ ಯೋಜನೆಯ ಹಣವನ್ನು ಜನರಿಂದಲೇ ಪಡೆದು ಸರಿದೂಗಿಸುತ್ತಿದೆ ಇನ್ನು ಕೆಲವೇ ದಿನಗಳಲ್ಲಿ ಬೇಸಿಗೆಯ ಮತ್ತಷ್ಟು ಹೆಚ್ಚಳವಾಗಲಿದ್ದು ಸರ್ಕಾರದಿಂದ ವಿದ್ಯುತ್ ವೆಚ್ಚವನ್ನು ಮತ್ತಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ ಇದರಿಂದ ಜನರಿಗೆ ವಿದ್ಯುತ್ ಶುಲ್ಕದ ಹೊರೆ ಹೆಚ್ಚಾಗಲಿದೆ ಧನ್ಯವಾದಗಳು..

ಇದನ್ನು ಓದಿ:  ಕಳೆದ ತಿಂಗಳ ಅನ್ನಭಾಗ್ಯ ಯೋಜನೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ  ಆಗಿದೆಯಾ.! ಒಂದೇ ಕ್ಲಿಕ್  ನಲ್ಲಿ ಚೆಕ್ ಮಾಡಿ.?

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

Leave a Comment