ಎಲ್ಲರಿಗೂ ನಮಸ್ಕಾರ. ಪ್ರತಿಯೊಬ್ಬರೂ ತಾವು ಗೊಳಿಸಿದ ಹಣವನ್ನು ಉಳಿಸಲು ಬಯಸುತ್ತಾರೆ, ಯಾಕೆಂದರೆ ಕಷ್ಟದ ಸಮಯಕ್ಕೆ ಹಣ ಬೇಕಾಗಬಹುದು ಎಂದು ಉಳಿತಾಯ ಮಾಡಲು ಬಳಸುತ್ತಾರೆ. ಅದರಲ್ಲೂ ಕೆಲವರು ಅದೇ ಉಳಿತಾಯ ಹಣವನ್ನು ಮತ್ತಷ್ಟು ಹೆಚ್ಚಿಸಲು ಹೂಡಿಕೆ ಮಾಡಿ ಬಡ್ಡಿ ಕೂಡ ಪಡೆಯುತ್ತಾರೆ, ಹೌದು ಸರ್ಕಾರ ಕೂಡ ಬಡವರ ಉಳಿತಾಯ ಹಣವನ್ನು ಪಡೆದು ಅದಕ್ಕೆ ಬಡ್ಡಿ ನೀಡಿ ಉಳಿತಾಯ ಹಣದ ಮೊತ್ತವನ್ನು ಹೆಚ್ಚಿಸಲು ಕೆಲವು ಯೋಜನೆಗಳನ್ನು ಪರಿಚಯಿಸಿದೆ ಈ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿ ಉಳಿತಾಯ ಹಣಕ್ಕೆ ಬಡ್ಡಿಯನ್ನು ಪಡೆಯಬಹುದು ಅಂದರೆ ಉಳಿತಾಯದ ಹಣವನ್ನು ಬಡ್ಡಿ ರೂಪದಲ್ಲಿ ಹೆಚ್ಚಿಸುತ್ತಾ ಹೋಗಬಹುದು ನೀವು ಕೂಡ ಹಣವನ್ನು ಉಳಿತಾಯ ಮಾಡಬೇಕು ಎಂದುಕೊಂಡಿದ್ದರೆ ಎಲ್ಲಿ ಮಾಡಬೇಕು ಯಾವ ಯೋಜನೆಯಲ್ಲಿ ಮಾಡಬೇಕು ಎಂಬ ಬಗ್ಗೆ ಮಾಹಿತಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹಣ ಹೂಡಿಕೆ ಮಾಡಿ ಅತಿ ಹೆಚ್ಚು ಲಾಭ ನೀಡುವ ಯೋಜನೆಗಳು.?
ಇತ್ತೀಚಿನ ದಿನಗಳಲ್ಲಿ ಹಣ ಉಳಿತಾಯ ಮಾಡುವುದು ಬಹಳ ಮುಖ್ಯವಾಗಿದೆ ಏಕೆಂದರೆ ಯಾವ ಸಮಯದಲ್ಲಿ ಯಾವ ಸಮಸ್ಯೆ ಎದುರಾಗಲಿದೆ ಎಂದು ತಿಳಿದಿರುವುದಿಲ್ಲ ಹಾಗಾಗಿ ಪ್ರತಿಯೊಬ್ಬರೂ ಹಣವನ್ನು ಉಳಿತಾಯ ಮಾಡಿರುವುದು ಸರಿ ಎಂದು ಯೋಚಿಸಿ ಹಣವನ್ನು ಕೆಲವು ಬ್ಯಾಂಕುಗಳಲ್ಲಿ ಹೂಡಿಕೆ ಕೂಡ ಮಾಡಿರುತ್ತಾರೆ. ಏಕೆಂದರೆ ಈಗಾಗಲೇ ತಿಳಿಸಿದ ಹಾಗೆ ಉಳಿತಾಯದ ಹೂಡಿಕೆ ಹಣಕ್ಕೆ ಬಡ್ಡಿ ನೀಡಲಾಗುತ್ತದೆ ಇದರಿಂದ ಆದಾಯ ಹೆಚ್ಚಾಗಲಿದೆ ಎಂದು ಯೋಚಿಸುತ್ತಾರೆ ಆದರೆ ಸಾಮಾನ್ಯವಾಗಿ ಜನರಿಗೆ ಹೂಡಿಕೆ ಮಾಡುವ ಬಗ್ಗೆ ಅರಿವಿದೆ ಆದರೆ ಯಾವ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಎಲ್ಲಿ ಹೂಡಿಕೆ ಮಾಡಬೇಕು ಎಂದು ಅರಿವು ಇರುವುದಿಲ್ಲ ಅಂತವರಿಗಾಗಿ ಕೇಂದ್ರ ಸರ್ಕಾರ ಅಂಚೆ ಕಚೇರಿಯಲ್ಲಿ ಹೂಡಿಕೆ ಹಣಕ್ಕೆ ಅತಿ ಹೆಚ್ಚು ಲಾಭ ನೀಡುವ ಯೋಜನೆಗಳನ್ನು ಪರಿಚಯಿಸಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅಂಚೆ ಕಚೇರಿಯ ಈ 4 ಹೆಚ್ಚು ಲಾಭ ನೀಡುವ ಯೋಜನೆಗಳ ಬಗ್ಗೆ ತಿಳಿಯಿರಿ.!
ಕೇಂದ್ರ ಸರ್ಕಾರದಿಂದ ವೃದ್ಧರಿಗೆ ಮತ್ತು ಹೆಣ್ಣು ಮಕ್ಕಳಿಗಾಗಿ ಕೆಲವು ಹೂಡಿಕೆ ಯೋಜನೆಗಳನ್ನು ಪರಿಚಯಿಸಿದೆ ಜೊತೆಗೆ ಸಾಮಾನ್ಯ ಜನರಿಗೂ ಕೂಡ ಕೆಲವು ಹೂಡಿಕೆ ಯೋಜನೆಗಳನ್ನು ಪರಿಚಯಿಸಿದ್ದು ಅದರಲ್ಲಿ ಕೆಲವು ಯೋಜನೆಗಳಿಗೆ ಅತಿ ಹೆಚ್ಚು ಮೊತ್ತದ ಲಾಭವನ್ನು ನೀಡುತ್ತಿದೆ ನೀವು ಕೂಡ ಹೂಡಿಕೆ ಮಾಡಬೇಕು ಎಂದು ಯೋಚಿಸಿದ್ದರೆ ಈ ನಾಲ್ಕರಲ್ಲಿ ನಿಮಗೆ ಯಾವುದು ಬೆಸ್ಟ್ ಎಂದು ನಿರ್ಧರಿಸಿ ಆ ಯೋಜನೆಗೆ ನಿಮ್ಮ ಹಣವನ್ನು ಹೂಡಿಕೆ ಮಾಡಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
- ಸಾರ್ವಜನಿಕ ಭವಿಷ್ಯ ನಿಧಿ.
ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ ಅಡಿ ಕನಿಷ್ಠ 500 ರೂಪಾಯಿಗಳೊಂದಿಗೆ ಖಾತೆಯನ್ನು ತೆರೆಯಬಹುದು ಈ ಖಾತೆಯನ್ನು ನಿಮ್ಮ ಹತ್ತಿರದ ಹಂಚೆ ಕಚೇರಿ ಅಥವಾ ಬ್ಯಾಂಕುಗಳಲ್ಲಿ ಕೂಡ ತೆರೆಯಬಹುದು ಈ ಖಾತೆಯಲ್ಲಿ ಕನಿಷ್ಠ 500 ರಿಂದ ಗರಿಷ್ಠ 1.5 ಲಕ್ಷ ವರೆಗೆ ಠೇವಣಿ ಮಾಡಬಹುದು ಬಡ್ಡಿದರವು ಇದರಲ್ಲಿ ಪಾಯಿಂಟ್ ಒಂದರಷ್ಟು ಇರುತ್ತದೆ ಈ ಖಾತೆಯ ಅವಧಿ 15 ವರ್ಷಗಳು.
- ಕಿಸಾನ್ ವಿಕಾಸ್ ಪತ್ರ ಯೋಜನೆ.
ಕಿಸಾನ್ ವಿಕಾಸ್ ಪತ್ರ ಯೋಜನೆ ಇದು ಸಣ್ಣ ಉಳಿತಾಯ ಯೋಜನೆ ಆಗಿದ್ದು ನೀವು ಇದರಲ್ಲಿ ಏಕಕಾಲದಲ್ಲಿ ಹೂಡಿಕೆ ಮಾಡಬೇಕು ಈ ಯೋಜನೆಯನ್ನು ನಿರ್ದಿಷ್ಟವಾಗಿ ರೈತರಿಗಾಗಿ ವಿನ್ಯಾಸಗೊಳಿಸಲಾಗಿದೆ ಪ್ರಸ್ತುತ ಈ ಯೋಜನೆಯು ಶೇಕಡ 7.5ರಷ್ಟು ಬಡ್ಡಿ ದರವನ್ನು ನೀಡುತ್ತದೆ ಈ ಯೋಜನೆಯಲ್ಲಿ ಕನಿಷ್ಠ ಸಾವಿರದೊಂದಿಗೆ ಹೂಡಿಕೆ ಮಾಡಲು ಪ್ರಾರಂಭಿಸಬಹುದು ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲ.
- ಸುಕನ್ಯಾ ಸಮೃದ್ಧಿ ಯೋಜನೆ.
, ಹೆಣ್ಣು ಮಕ್ಕಳ ಭವಿಷ್ಯವನ್ನು ಭದ್ರ ಪಡಿಸಲು ಕೇಂದ್ರ ಸರ್ಕಾರವು ಈ ಯೋಜನೆಯನ್ನು ಪ್ರಾರಂಭಿಸಿದೆ ಈ ಯೋಜನೆಯ ಕಾತರಿ ಬಡ್ಡಿ ಮತ್ತು ಚಕ್ರ ಬಡ್ಡಿ ಪ್ರಯೋಜನಗಳನ್ನು ನೀಡುತ್ತದೆ ಪ್ರಸ್ತುತ ಈ ಯೋಜನೆಯಲ್ಲಿ ಶೇಕಡ 8ರಷ್ಟು ಬಡ್ಡಿಯನ್ನು ಪಾವತಿಸಲಾಗುತ್ತದೆ ಈ ಯೋಜನೆಯ ಭಾಗವಾಗಿ ಕನಿಷ್ಠ ಹೂಡಿಕೆ 250 ರಿಂದ ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೆ ಠೇವಣಿ ಮಾಡಬಹುದು.
- ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ.
ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆ ಯಾವುದೇ ಅಪಾಯವಿಲ್ಲದೆ ಆದಾಯವನ್ನು ನೀಡುವ ಯೋಜನೆಗಳಲ್ಲಿ ಒಂದಾಗಿದೆ ಯೋಜನೆಯ ಭಾಗವಾಗಿ ನೀವು ಶೇಕಡ 7.7 ರಷ್ಟು ಬಡ್ಡಿ ದರವನ್ನು ಪಡೆಯಬಹುದು ಈಗ ಅದನ್ನು ಹಿಂದಿನ ಶೇಕಡ ಏಳರಿಂದ ಶೇಕಡ 7.7ಕ್ಕೆ ಹೆಚ್ಚಿಸಲಾಗಿದೆ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 c ಅಡಿಯಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಠೇವಣಿಗಳು 10,000 ದಿಂದ 1.5 ಲಕ್ಷಗಳವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು.
ಹೀಗೆ ನಾಲ್ಕು ಹೆಚ್ಚು ಲಾಭ ನೀಡುವ ನಾಲ್ಕು ಠೇವಣಿ ಯೋಜನೆಗಳು ನಿಮ್ಮ ಮುಂದಿದ್ದು ನೀವು ಹಣ ಠೇವಣಿ ಮಾಡಬೇಕು ಎಂದು ಯೋಚಿಸಿದ್ದರೆ ಯಾರಿಗೆ ಠೇವಣಿ ಮಾಡಿಸಬೇಕು ಯಾವ ಯೋಜನೆ ಉತ್ತಮ ಎಂದು ಆಯ್ಕೆ ಮಾಡಿ ಠೇವಣಿ ಮಾಡಬಹುದು ಹಾಗೆ ಹೆಚ್ಚಿನ ಲಾಭ ಕೂಡ ಗಳಿಸಬಹುದು ಧನ್ಯವಾದಗಳು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ