Pm Jan Dhan Yojana: ಜನ್ ಧನ್ ಖಾತೆ ಇದ್ದವರಿಗೆ ಸಿಗಲಿದೆ  ಕೇಂದ್ರ ಸರ್ಕಾರದಿಂದ ರೂ,10,000 ಆರ್ಥಿಕ ನೆರವು.! ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.?

ಎಲ್ಲರಿಗೂ ನಮಸ್ಕಾರ..

ಕೇಂದ್ರ ಸರ್ಕಾರದ ಈ ಜನ್ ಧನ್ ಯೋಜನೆಯ ಬಗ್ಗೆ ಸಾಕಷ್ಟು ಜನರಿಗೆ ತಿಳಿದೇ ಇಲ್ಲ ಈ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ  ಜನ್ ಧನ್ ಯೋಜನೆಯ ಖಾತೆ ಹೊಂದಿರುವ ಅವರಿಗೆ 10,000 ನೆರವು ಸಿಗಲಿದೆ, ಅದರಿಂದ ಈ ಲೇಖನದಲ್ಲಿ ಜನ್ ಧನ್ ಯೋಜನೆಯ ಪ್ರಯೋಜನಗಳ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡಲಾಗಿದೆ.

WhatsApp Group Join Now
Telegram Group Join Now

ನಮ್ಮ ದೇಶದಲ್ಲಿ ಪ್ರಧಾನ ಮಂತ್ರಿ ಪಿಎಂ ಜನ್ ಧನ್ ಯೋಜನೆಯ ಅಡಿಯಲ್ಲಿ ಸುಮಾರು 47 ಕೋಟಿಗು ಹೆಚ್ಚು ಕಥೆಗಳನ್ನು ತೆರೆಯಲಾಗಿದೆ ಆದರೆ ಈ ಖಾತೆಗಳಿಂದ ಲಭ್ಯವಿರುವ ಉಪಯೋಗಗಳ ಬಗ್ಗೆ ಮತ್ತು ಪಡೆದುಕೊಳ್ಳಬಹುದಾದ ಪ್ರಯೋಜನಗಳ ಬಗ್ಗೆ ಲಕ್ಷಾಂತರ ಜನರಿಗೆ ಮಾಹಿತಿ ತಿಳಿದೇ ಇಲ್ಲ ನೀವು ಕೂಡ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಮತ್ತು ಜನ್ ಧನ್  ಯೋಜನೆಯ ಅಡಿಯಲ್ಲಿ 10,000 ಈ ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ.?

 ಕೇಂದ್ರ ಸರ್ಕಾರವು ಈಗಾಗಲೇ ಜನರ  ಅನುಕೂಲಕ್ಕಾಗಿ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಅಲ್ಲದೆ ವಯಸ್ಸಾದ ಅಂತಹ ವ್ಯಕ್ತಿಗಳಿಗೂ ಕೂಡ ಬಹಳಷ್ಟು ಯೋಜನೆಗಳನ್ನು ಜಾರಿ ಮಾಡಿದೆ ಈ ರೀತಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ಯೋಜನೆಗಳಲ್ಲಿ ಈ ಯೋಜನೆ  ಕೂಡ ಒಂದು,  ಇದೀಗ ಕೇಂದ್ರ ಸರ್ಕಾರವು ಜನ್ ಧನ್  ಖಾತೆದಾರರಿಗೆ 10 ಸಾವಿರ ರೂಪಾಯಿಗಳನ್ನು ನೀಡಲು ಸರ್ಕಾರವು ಯೋಚಿಸಿದೆ ಆದರೆ ನೀವು ಇದಕ್ಕೆ ಅರ್ಜಿ ಸಲ್ಲಿಸುವ ಮೂಲಕ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

 ಇದರ ಜೊತೆಗೆ ಈ ಖಾತೆಗೆ ಒಂದು ಲಕ್ಷದ ಮೂವತ್ತು ಸಾವಿರ ರೂಪಾಯಿವರೆಗೆ ವಿಮೆಯ ಪ್ರಯೋಜನಗಳನ್ನು ಕೂಡ  ಪಡೆದುಕೊಳ್ಳಬಹುದಾಗಿದೆ ಈ ರೀತಿ ಜನರಿಗೆ ಅನುಕೂಲವಾಗುವಂತೆ ವಿಮೆ ಅಥವಾ ಸಾಲ ಸೌಲಭ್ಯ ಅಥವಾ ಇನ್ನಿತರ ಸೌಲಭ್ಯಗಳನ್ನು ಜನ್ ಧನ್  ಯೋಜನೆಯ ಅಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಜನ್ ಧನ್  ಯೋಜನೆಯ ಪ್ರಯೋಜನಗಳು.?

 ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಅತ್ಯಂತ ವಿಶೇಷ ಸೌಲಭ್ಯವೆಂದರೆ ಜಾನ್ ಧನ್ ಖಾತೆಯನ್ನು ತೆರೆಯುವವರಿಗೆ ಶೂನ್ಯ ಬ್ಯಾಲೆನ್ಸ್ ನಲ್ಲಿಯೂ ಖಾತೆದಾರರಿಗೆ 10,000 ವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಇದನ್ನು ಓವರ್ ಡ್ರಾಫ್ಟ್ ಸೌಲಭ್ಯ ಎಂದು ಕರೆಯಲಾಗುತ್ತದೆ ಇದೊಂದು ರೀತಿಯ ಸಾಲ ಸೌಲಭ್ಯ ಹಾಗಾಗಿ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೂ ಈ ಯೋಜನೆ ಅಡಿಯಲ್ಲಿ ಹತ್ತು ಸಾವಿರ ರೂಪಾಯಿವರೆಗೆ ಸಾಲಕ್ಕೆ ನೀವು ಅರ್ಜಿ ಸಲ್ಲಿಸಬಹುದಾಗಿದೆ.

ಜನ್ ಧನ್  ಖಾತೆಯನ್ನು ತೆರೆದಿರುವ ಯಾವುದೇ ವ್ಯಕ್ತಿ ಓವರ್ ಡ್ರಾಫ್ಟ್ ಸೌಲಭ್ಯವನ್ನು ಪಡೆಯಬಹುದು ಈ ಯೋಜನೆ ಅಡಿ  ಖಾತೆದಾರರು ಈ ಹಿಂದೆ 5000 ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿತ್ತು ಆದರೆ ಇದೀಗ ಅದರ ಮಿತಿಯನ್ನು ಹೆಚ್ಚಿಸಿ ಜನ್ ಧನ್  ಕತೆದಾರರಿಗೆ 10,000 ಹಣ ನೀಡಲಾಗುತ್ತಿದೆ,  ಈ ಹಣವನ್ನು ನೀವು ಎಟಿಎಂ ಕಾರ್ಡ್ ಅಥವಾ ಯುಪಿಐ ಮೂಲಕ ಸಾಲದ ಮೊತ್ತವನ್ನು ಸುಲಭವಾಗಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಜನ್ ಧನ್ ಖಾತೆಯನ್ನು ತೆರೆಯುವುದರ ಜೊತೆಗೆ ಯೋಜನೆಯ ವಿಶೇಷತೆ.

 ಈ ಯೋಜನೆಯಲ್ಲಿ 18ರಿಂದ 40 ವರ್ಷದೊಳಗಿನ ಯಾರು ಬೇಕಾದರೂ ಭಾಗವಹಿಸಬಹುದು,  ಈ ಯೋಜನೆಯ ಹಣವು 60ನೇ ವಯಸ್ಸಿನಲ್ಲಿ ಲಭ್ಯವಾಗುತ್ತದೆ ಇದರಲ್ಲಿ ವಾರ್ಷಿಕವಾಗಿ 36,000ಗಳನ್ನು ವರ್ಗಾಯಿಸಲಾಗುತ್ತದೆ ಈ ಯೋಜನೆಯನ್ನು ಪಡೆಯಲು ನೀವು ಮಾಸಿಕ ಆದಾಯ 15,000 ಕ್ಕಿಂತ ಕಡಿಮೆ ಇದ್ದರೆ ಈ ಲಾಭವನ್ನು ಪಡೆಯಬಹುದು ಇನ್ನು ಇದರ ಮುಖ್ಯ ಮಾಹಿತಿ ತಿಳಿಯುವುದಾದರೆ  ನೀವು ಈ ಯೋಜನೆಯಲ್ಲಿ ಹಣ ಪಡೆಯಲು ಕನಿಷ್ಠ ಆರು ತಿಂಗಳ ಹಳೆಯ ಖಾತೆ ಹೊಂದಿರಬೇಕು ಇಲ್ಲದಿದ್ದರೆ ಕೇವಲ 2000 ವರೆಗೆ ಮಾತ್ರ ಓವರ್ ಡ್ರಾಫ್ಟ್ ಸೌಲಭ್ಯ ಪಡೆಯಬಹುದು.

  ಇನ್ನು ಜನಧನ್ ಖಾತೆಯನ್ನು ತೆರೆಯುವುದು ಹೇಗೆ ಎನ್ನುವುದಾದರೆ ನೀವು ಯಾವುದೇ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಅಥವಾ ಖಾಸಗಿ ಬ್ಯಾಂಕುಗಳಲ್ಲಿ ಜನ್ ಧನ್  ಖಾತೆಯನ್ನು ತೆರೆಯಬಹುದು ಅಥವಾ ಈಗಾಗಲೇ ಬಂದಿರುವಂತಹ ಖಾತೆಯನ್ನು ಜನ್ ಧನ್  ಖಾತೆಯಾಗಿ ಬದಲಾವಣೆ ಮಾಡಿಸಿಕೊಳ್ಳಬಹುದು,  ಇದರಿಂದ ಈ ಮೇಲೆ ತಿಳಿಸಿದ ಹಾಗೆ ಬಹಳಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ನೀವು ಕೂಡ ಈಗಲೇ ಜನ್ ಧನ್  ಖಾತೆಯನ್ನು ತೆರೆದುಕೊಳ್ಳಬಹುದು.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 

Leave a Comment