ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ 2,000 ವೋಟು ಬದಲಾವಣೆಗೆ ಕೊನೆಯ ಎಚ್ಚರ. 2000 ನೋಟು ಬದಲಾವಣೆಗೆ ಇದೆ ಕೊನೆಯ ಅವಕಾಶ.?

 

 ಎಲ್ಲರಿಗೂ ನಮಸ್ಕಾರ…

WhatsApp Group Join Now
Telegram Group Join Now

ನಮ್ಮ ಭಾರತದ ಎಲ್ಲಾ ಬ್ಯಾಂಕುಗಳ ತಂದೆ ಎಂದು ಎನಿಸಿಕೊಂಡಿರುವಂತಹ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ಮತ್ತೊಂದು  ಬಿಗ್ ಅಪ್ಡೇಟ್ ಒಂದನ್ನು ನೀಡಿದೆ ಅದು ಏನೆಂದರೆ ಈಗಾಗಲೇ ದೇಶದಲ್ಲಿ ಚಲಾವಣೆಯಲ್ಲಿದ್ದ 2000 ನೋಟುಗಳನ್ನು ಹಿಂಪಡೆಯಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆದೇಶ ಹೊರಡಿಸಿದ್ದು ಇದರ ಸಲುವಾಗಿ ಜನರ ಬಳಿ ಇರುವ ಎರಡು ಸಾವಿರ ರೂಪಾಯಿ ನೋಟುಗಳನ್ನು ತಮ್ಮ ಹತ್ತಿರದ ಬ್ಯಾಂಕ್ ಶಾಖೆಗಳಿಗೆ ಹೋಗಿ ಬದಲಾವಣೆ ಮಾಡಿಕೊಳ್ಳಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಂದ ಅವಕಾಶ ಕಲ್ಪಿಸಿದ್ದು ಇದೀಗ ಈ ಬಗ್ಗೆ ಮತ್ತೆ  ಒಂದು ಹೊಸ ಆದೇಶ ಹೊರಡಿಸಿದೆ. 

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ 2,000 ವೋಟು ಬದಲಾವಣೆಗೆ ಕೊನೆಯ ಎಚ್ಚರ. 

ಸದ್ಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದೇಶದಲ್ಲಿ ಚಲಾವಣೆಯಲ್ಲಿದ್ದ  2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಆದೇಶ ಹೊರಡಿಸಿದ್ದು ಇದರ ಸಲುವಾಗಿ ಜನರ ಬಳಿ ಇರುವ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿ ಬೇರೆ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಕೆಲವು ದಿನಗಳ ಕಾಲಾವಕಾಶವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ್ದು ಇದೀಗ ಕಾಲಾವಕಾಶದ ದಿನಾಂಕವು ಹತ್ತಿರ ಬಂದಿದ್ದು ರ್‌ಬಿಐನಿಂದ ಕೊನೆಯ ಎಚ್ಚರಿಕೆಯನ್ನು ಜನರಿಗೆ ನೀಡಿದೆ.

 ಹೌದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ನೀಡಿದ್ದ ಕಾಲಾವಕಾಶ ಮುಗಿಯುವ ಅಂತ ತಲುಪಿದ್ದು ಈ ದಿನಾಂಕದ ಒಳಗಾಗಿ ನಿಮ್ಮ 2000 ಮುಖಬೆಲೆಯ ನೋಟುಗಳನ್ನು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಹಣ ಜಮಾ ಮಾಡಿ ಅಥವಾ ಹಣದ ಬದಲಾವಣೆ ಮಾಡಿಕೊಳ್ಳಬೇಕಾಗಿ ತಿಳಿಸಲಾಗಿದೆ ಒಂದು ವೇಳೆ ಹಣದ ಬದಲಾವಣೆ ದಿನಾಂಕದ ಒಳಗಾಗಿ ಆಗದಿದ್ದರೆ ನಿಮ್ಮ ಹಣ ಬದಲಾವಣೆ ಮಾಡಿಸಲು ಸಾಧ್ಯವಾಗುವುದಿಲ್ಲ ಂದು ಸ್ಪಷ್ಟವಾಗಿ ಆರ್‌ಬಿಐನಿಂದ ಇದೀಗ ಅಧಿಸೂಚನೆ ಹೊರಡಿಸಲಾಗಿದೆ..

 2000 ನೋಟು ಬದಲಾವಣೆಗೆ ಇದೆ ಕೊನೆಯ ಅವಕಾಶ.?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ತಿಳಿಸಿದ ಹಾಗೆ 2000 ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಆದೇಶ ಹೊರಡಿಸಿದ್ದು ಇದಕ್ಕಾಗಿ ಸೆಪ್ಟೆಂಬರ್ 30ನೇ ದಿನಾಂಕದವರೆಗೆ ಕಾಲಾವಕಾಶವನ್ನು ಸಹ ನೀಡಿದ್ದು ಇದೀಗ ಕೆಲವೇ ದಿನಗಳು ಮಾತ್ರ ಉಳಿದಿದ್ದು 30 ನೇ ದಿನಾಂಕದ ಒಳಗಾಗಿ ಅಂದರೆ ಇನ್ನು 15 ದಿನದ ಒಳಗಾಗಿ ನಿಮ್ಮ ಬಳಿ ಇರುವ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು  ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಯಲ್ಲಿ ಬದಲಿಸಿಕೊಳ್ಳಬೇಕಾಗಿ ಮತ್ತೊಂದು  ಎಚ್ಚರಿಕೆಯ ಆದೇಶ ಹೊರಡಿಸಿದೆ ಒಂದು ವೇಳೆ ಸೆಪ್ಟೆಂಬರ್ 30ರ ಒಳಗಾಗಿ ನೋಟು ಬದಲಾವಣೆ ಆಗದಿದ್ದರೆ ನಂತರ 2000 ಮುಖಬೆಲೆಯ ನೋಟು, ಅಸ್ತಿತ್ವವನ್ನು ಕಳೆದುಕೊಳ್ಳಲಿದ್ದು ನೋಟಿಗೆ ಯಾವುದೇ ಬೆಲೆ ಇರುವುದಿಲ್ಲ ಹಾಗೆ ನೋಟಿನ ಬದಲಾವಣೆ ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ.

2000 ಮುಖಬೆಲೆಯ ನೋಟು ಬದಲಾವಣೆಗೆ ಸೆಪ್ಟೆಂಬರ್ 30 ಕೊನೆಯ ದಿನಾಂಕ ಆದರೆ ನೋಟು ಬದಲಾವಣೆಗೆ 10 ದಿನ ಮಾತ್ರ ಅವಕಾಶ.?

ಹೌದು ಈಗಾಗಲೇ ತಿಳಿಸಿದ ಹಾಗೆ 2000 ಮುಖಬೆಲೆಯ ನೋಟುಗಳನ್ನು ಬ್ಯಾಂಕ್ ನಲ್ಲಿ ಬದಲಾವಣೆ ಮಾಡಿಕೊಳ್ಳಲು ೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದೆ ಆದರೆ ಆರ್‌ಬಿಐನಿಂದ ಈ ಬಗ್ಗೆ ಸ್ಪಷ್ಟವಾದ ಕೊನೆಯ ಎಚ್ಚರಿಕೆ ನೀಡಿದ್ದು ಸೆಪ್ಟೆಂಬರ್ 30 ಕೊನೆಯ ದಿನಾಂಕವಾದರೂ ಉಳಿದಿರುವ 15 ದಿನಗಳಲ್ಲಿ ನಿಮಗೆ ಶನಿವಾರ ಮತ್ತು ಭಾನುವಾರದ ರಜೆಗಳು ಹಾಗೂ ಹಬ್ಬಗಳು ಮತ್ತು ಇನ್ನಿತರ ಕೆಲವು ರಾಜಾ ದಿನಗಳು ಇರುವ ಕಾರಣ ನೀವು ಹಣ ಬದಲಾವಣೆ ಮಾಡಿಕೊಳ್ಳಲು ಕೇವಲ ಎಂಟರಿಂದ ಹತ್ತು ದಿನಗಳು ಮಾತ್ರ ಉಳಿದಿದ್ದು ಈ ದಿನಾಂಕದ ಒಳಗಾಗಿ ಹಣ ಬದಲಾವಣೆ ಮಾಡಿಕೊಳ್ಳಬೇಕಾಗಿ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಕೊನೆಯ ಎಚ್ಚರಿಕೆಯನ್ನು ನೀಡಿದೆ ಧನ್ಯವಾದಗಳು..

Leave a Comment