ಎಲ್ಲರಿಗೂ ನಮಸ್ಕಾರ…
ಇನ್ಸ್ಟಾಗ್ರಾಮ್ ನಲ್ಲಿ ಅದು ಕೂಡ ನಮ್ಮ ಕನ್ನಡದಲ್ಲಿ ಅತಿ ಹೆಚ್ಚು ಫಾಲ್ಲೋರ್ಸ್ ಗಳನ್ನು ಹೊಂದಿದಂತಹ ಮತ್ತು ಅತಿ ಹೆಚ್ಚು ವೀವ್ಸ್ ಗಳನ್ನು ಪಡೆಯುತ್ತಿದ್ದಂತಹ ಸ್ವೀಟ್ ಕಪಲ್ಸ್ ಮುಂದೆ ಹೆಸರು ಪಡೆದುಕೊಂಡಿದ್ದಂತಹ ವರುಣ್ ಮತ್ತು ವರ್ಷ ಇದೀಗ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಹೌದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾಹಿತಿಗಳು ಹರಿದಾಡುತ್ತಿದ್ದು ನಿಜವಾಗಲೂ ವರುಣ್ ಮತ್ತು ವರ್ಷ ಅವರು ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಈಗಲೂ ಸಹ ವರುಣ್ ಮತ್ತು ವರ್ಷ ಫಾಲೋವರ್ಸ್ ಗಳಿಗೆ ಇರುವಂತಹ ಗೊಂದಲ ಹಾಗಾದ್ರೆ ವರುಣ್ ಮತ್ತು ವರ್ಷ ನಿಜವಾಗಲೂ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಪೂರ್ತಿಯಾಗಿ ತಿಳಿಸಿದ್ದೇವೆ ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ.
ಇನ್ಸ್ಟಾಗ್ರಾಮ್ ಸ್ಟಾರ್ ವರುಣ್ ಮತ್ತು ವರ್ಷಾ ಕೊನೆಗೂ break up.!
ಹೌದು ಇನ್ಸ್ಟಾಗ್ರಾಮ್ ಸ್ಟಾರ್ ವರುಣ್ ಮತ್ತು ವರ್ಷ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿತ್ತು ಆದರೆ ಈ ಬಗ್ಗೆ ವರುಣ್ ಆಗಲಿ ಅಥವಾ ವರ್ಷ ಆಗಲಿ ಯಾವುದೇ ಮಾಹಿತಿಯನ್ನು ತಿಳಿಸಿರಲಿಲ್ಲ ಅಲ್ಲದೆ ಕೆಲವು ದಿನಗಳಿಂದ ವರುಣ್ ಮತ್ತು ವರ್ಷ ಕೆಲವು ದಿನಗಳಿಂದ ಒಟ್ಟಾಗಿ ಯಾವುದೇ ರೀಲ್ಸ್ ಕೂಡ ಅಪ್ಲೋಡ್ ಮಾಡಿರಲಿಲ್ಲ ಇದರಿಂದಾಗಿ ವರುಣ್ ಮತ್ತು ವರ್ಷ ಫಾಲೋವರ್ಸ್ಗಳಿಗೂ ಕೂಡ ಕೆಲವು ಪ್ರಶ್ನೆಗಳು ಮೂಡಿತು.
ಇದರಿಂದ ಪ್ರತಿದಿನ ವರುಣ್ ಮತ್ತು ವರ್ಷ ಅವರಿಗೆ ಫಾಲೋವರ್ಸ್ ಗಳು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು ನಿಜವಾಗಲೂ ನೀವಿಬ್ಬರು ಬ್ರೇಕಪ್ ಮಾಡಿಕೊಂಡಿದ್ದೀರಾ ಇದು ನಿಜಾನಾ ಎಂದು ಪ್ರಶ್ನೆಗಳು ಕೇಳಿ ಬರುತ್ತಿದ್ದವು ಆದರೆ ಈ ಬಗ್ಗೆ ಯಾವುದೇ ಮಾಹಿತಿಯನ್ನು ಇಬ್ಬರು ಸಹ ನೀಡಿರಲಿಲ್ಲ ಆದರೆ ಇದೀಗ ನೆನ್ನೆ ವರ್ಷ ನನ್ನನ್ನು ಇಷ್ಟಪಡುವವರಿಗೆ ನಾನು ಈ ವಿಷಯದ ಬಗ್ಗೆ ಹೇಳದಿದ್ದರೆ ನನಗೆ ನಾನೇ ಮೋಸ ಮಾಡಿಕೊಂಡಂತೆ ಎಂದು ಪೂರ್ಣ ಮತ್ತು ವರ್ಷ ಬ್ರೇಕಪ್ ಆಗಿರುವ ವಿಷಯವನ್ನು ತಿಳಿಸಿದ್ದಾರೆ . ಹೌದು ವರುಣ್ ಮತ್ತು ವರ್ಷ ಬ್ರೇಕ್ ಅಪ್ ಆಗಿರುವುದು ಸತ್ಯ.
ವರುಣ್ ಮತ್ತು ವರ್ಷ ಬ್ರೇಕ್ ಅಪ್ ವಿಚಾರದಲ್ಲಿ ನಿಜವಾಗಲೂ ವರುಣ್ ಮಾಡಿದ್ದು ಸರಿನಾ.?
ಸದ್ಯ ಈಗಾಗಲೇ ನಿಮಗೆ ವರುಣ್ ಮತ್ತು ವರ್ಷ ಬ್ರೇಕಪ್ ಮಾಡಿಕೊಂಡ ಬಗ್ಗೆ ತಿಳಿದಿದೆ ಆದರೆ ಈ ಬ್ರೇಕ್ ಅಪ್ ಆಗಲು ಕಾರಣವೇನು ಈ ಬ್ರೇಕ್ ಅಪ್ ವಿಷಯದಲ್ಲಿ ವರುಣ್ ಮಾಡಿದ್ದು ನಿಮ್ಮ ಪ್ರಕಾರ ಸರಿನಾ ಎಂಬ ಬಗ್ಗೆ ತಿಳಿಯೋಣ.
ಬಹಳಷ್ಟು ವರ್ಷಗಳಿಂದ ವರುಣ್ ಮತ್ತು ವರ್ಷ ಪ್ರೀತಿ ಮಾಡುತ್ತಿರುವುದು ನಿಮಗೆಲ್ಲ ತಿಳಿದೆ ಇದೆ ಆ ಕಾರಣ ವರ್ಷ ಬಹಳಷ್ಟು ಕ್ಲೋಸ್ ಆಗಿ ವರ್ಲ್ಡ್ ಜೊತೆ ಸೋಶಿಯಲ್ ಮೀಡಿಯಾ ಗಳಲ್ಲಿ ವಿಡಿಯೋಗಳನ್ನು ಮಾಡುತ್ತಿದ್ದರು ಆದರೆ ಈಗ ಕೆಲವು ದಿನಗಳಿಂದ ವರುಣ್ ಮತ್ತೆ ವರ್ಷ ನಡುವೆ ಕೆಲವು ಮನಸ್ತಾಪಗಳು ಉಂಟಾಗಿ ವಿಡಿಯೋಗಳು ಮಾಡಲು ಆಗುತ್ತಿರಲಿಲ್ಲ ಕಾರಣ ಇಷ್ಟೇ ವರುಣ್ ಸ್ವಲ್ಪ ಹೆಸರು ಮತ್ತು ಹಣ ಸಂಪಾದಿಸಿದ ಕೂಡಲೇ ಬೇರೆ ಇನ್ನೊಂದು ಹುಡುಗಿಯನ್ನು ಪ್ರೀತಿಸುತ್ತಿರುವ ಬಗ್ಗೆ ವರ್ಷಾಗೆ ತಿಳಿದು ಅವರಿಬ್ಬರ ನಡುವೆ ಕೆಲವು ಸಣ್ಣ ಮನಸ್ತಾಪಗಳು ಉಂಟಾಗಿ ಇಬ್ಬರೂ ಸಹ ಒಟ್ಟಾಗಿ ವಿಡಿಯೋ ಮಾಡಲು ಆಗುತ್ತಿರಲಿಲ್ಲ ಇದರಿಂದ ಮನಸ್ತಾಪಗಳು ಹೆಚ್ಚಾಗಿ ಇದೀಗ ವರುಣ್ ಮತ್ತು ವರ್ಷ ಬ್ರೇಕಪ್ ಮಾಡಿಕೊಂಡಿದ್ದಾರೆ .
break up ಗೆ ಕಾರಣ ಏನು. ಈ ಬಗ್ಗೆ ವರ್ಷ ಏನು ಹೇಳಿದ್ದಾರೆ ನೋಡಿ.?
ಎಲ್ಲರಿಗೂ ನಮಸ್ಕಾರ ತುಂಬಾ ದಿನದಿಂದ ನೀವೆಲ್ಲ ನನಗೆ ಕೇಳುತ್ತಿದ್ದ ಸಾಮಾನ್ಯ ಪ್ರಶ್ನೆ ಎಂದರೆ ಅದು ನಿಮಗೂ ಮತ್ತು ವರುಣ್ ಗೂ ಏನಾಯ್ತು ಎಂದು ಈ ವಿಷಯದ ಬಗ್ಗೆ ಇವತ್ತು ನಾನು ಮಾತನಾಡಲು ನಿಮ್ಮ ಮುಂದೆ ಬಂದಿದ್ದೇನೆ ಸುಮಾರು ವರ್ಷಗಳಿಂದ ನಾನು ಮತ್ತು ವರುಣ್ ಇಬ್ಬರು ಪ್ರೀತಿಸುತ್ತಿದ್ದವು ನಿಮಗೂ ಗೊತ್ತಿರುವ ವಿಷಯ ಆದರೆ ಗೊತ್ತಿಲ್ಲದ ವಿಷಯ ಏನೆಂದರೆ ಅವನು ಸಹ ನನ್ನನ್ನ ಬಿಟ್ಟು ಬೇರೆ ಒಂದು ಹುಡುಗಿಯ ಜೊತೆ ಪ್ರೀತಿಯನ್ನು ಇಟ್ಟುಕೊಂಡಿದ್ದ ನನಗೆ ಆ ಹುಡುಗಿಯ ಹೆಸರು ಹೇಳಲು ಇಷ್ಟ ಇಲ್ಲ ಯಾಕೆಂದರೆ ಇನ್ನೊಬ್ಬ ಮನೆಯ ಹೆಣ್ಣು ಮಗಳ ಜೀವನವನ್ನು ಹಾಳು ಮಾಡಲು ನನಗೆ ಇಷ್ಟವಿಲ್ಲ ಈ ವಿಷಯಕ್ಕಾಗಿ ಹಲವಾರು ಬಾರಿ ನನ್ನ ಮತ್ತು ಮನಸ್ತಾಪಗಳು ಬಂದಿದ್ದು ನಾನು ಎಷ್ಟು ಹೇಳಿದರು ಸಹವನು ಹುಡುಗಿಯನ್ನು ಬಿಡುವುದಕ್ಕೆ ತಯಾರಿಲ್ಲ ಆದ್ದರಿಂದ ಅವರೇ ಹೇಳಿದ ಹಾಗೆ ನನಗೆ ನಿನ್ನನ್ನು ಪ್ರೀತಿಸಲು ಇಷ್ಟವಿಲ್ಲ ನಾನು ಆ ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ ಜೀವನವನ್ನು ನಡೆಸಲು ನಿರ್ಧರಿಸಿದ್ದೇನೆ ಎಂದು ಹೇಳಿದಾಗ ನನಗೆ ಮನಸ್ಸಿಗೆ ತುಂಬಾ ನೋವಾಯಿತು ಆದ್ದರಿಂದ ನಾನು ಕಳೆದ ಸುಮಾರು ತಿಂಗಳಿನಿಂದ ನನ್ನ ಮತ್ತುವರು ವಿಡಿಯೋಸ್ಗಳು ಅಪ್ಲೋಡ್ ಮಾಡುತ್ತಿಲ್ಲ ನಮ್ಮನ್ನು ಪ್ರೀತಿಸುವ ಜನಗಳಿಗೆ ಹೇಳದಿದ್ದರೆ ನನಗೆ ನಾನೇ ಮೋಸ ಮಾಡಿಕೊಂಡಂತೆ ನನ್ನ ಮನಸ್ಸಿಗೆ ಅನಿಸಿದೆ ಆದ್ದರಿಂದ ನಾನು ಇವತ್ತು ನಿಮ್ಮ ಮುಂದೆ ಈ ವಿಷಯವನ್ನು ಹೇಳಿಕೊಳ್ಳಲು ಇಷ್ಟಪಡುತ್ತಿದ್ದೇನೆ ಇನ್ನು ಮುಂದೆ ನನ್ನ ಮತ್ತು ಯಾವುದೇ ಪ್ರೀತಿ ಸಂಬಂಧ ಇರುವುದಿಲ್ಲ ಆ ಹುಡುಗಿಯ ಜೊತೆ ಖುಷಿಯಾಗಿರಲಿ ನನ್ನನ್ನು ನಂಬಿಕೊಂಡು ನನ್ನ ಕುಟುಂಬವಿದೆ ನಾನು ಅವರಿಗಾಗಿ ಜೀವನವನ್ನು ನಡೆಸಬೇಕು ಆದುದರಿಂದ ನಿಮಗೆ ಹೇಳಬೇಕು ಹರಿಸಿದನ್ನು ನಾನು ಹೇಳಿದ್ದೇನೆ ಇನ್ನು ಮುಂದೆ ನನ್ನ ಜೀವನ ನನ್ನ ಇಷ್ಟದಂತೆ ನಡೆಯುತ್ತದೆ ದಯವಿಟ್ಟು ಇದನ್ನು ನೀವು ಅರ್ಥಮಾಡಿಕೊಳ್ಳಿರಿ ಎಂದು ನಾನು ಭಾವಿಸಿದ್ದೇನೆ ಎಂದು ವರ್ಷ ಬ್ರೇಕ್ ಅಪ್ ಮಾಡಿಕೊಳ್ಳಲು ಕಾರಣ ಏನು ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದು
ನಿಜವಾಗಲೂ ವರುಣ್ ಮತ್ತು ವರ್ಷ ಇಷ್ಟು ವರ್ಷದ ಪ್ರೀತಿಯಲ್ಲಿ ವರುಣ್ ಮಾಡಿದ್ದು ಸರಿನಾ ಎಂಬ ಪ್ರಶ್ನೆ ಎಲ್ಲಿ ಮೂಡುತ್ತದೆ ಧನ್ಯವಾದಗಳು..