ಕಳೆದ ತಿಂಗಳ ಅನ್ನಭಾಗ್ಯ ಯೋಜನೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ  ಆಗಿದೆಯಾ.! ಒಂದೇ ಕ್ಲಿಕ್  ನಲ್ಲಿ ಚೆಕ್ ಮಾಡಿ.?

ಎಲ್ಲರಿಗೂ ನಮಸ್ಕಾರ.. 

ಕರ್ನಾಟಕ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಕಳೆದ ತಿಂಗಳ ಹಣ ಯಾರಿಗೆ ಬಂದಿದೆ ಅಥವಾ ಇಲ್ಲ ಅದನ್ನು ಒಂದೇ  ಕ್ಲಿಕ್ ನಲ್ಲಿ ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಬಹುದು. 

WhatsApp Group Join Now
Telegram Group Join Now

 ಹೌದು. ಸರ್ಕಾರದಿಂದ ಪ್ರತಿಯೊಬ್ಬ ರೇಶನ್  ಕಾರ್ಡ್ದಾರರಿಗೂ ಪ್ರತಿಯೊಬ್ಬ ಸದಸ್ಯರಿಗೆ 10 ಕೆಜಿಯಂತೆ ಅಕ್ಕಿ ವಿತರಣೆ ಮಾಡುವುದಾಗಿ ಆದೇಶ ಮಾಡಿದ್ದು ಆದರೆ ವಿತರಣೆಗೆ ಬೇರೆ ರಾಜ್ಯಗಳಲ್ಲೂ ಕೂಡ ಅಕ್ಕಿ ಸಿಗದ ಕಾರಣ ಸರ್ಕಾರ ಈ ಬಗ್ಗೆ ಯೋಚಿಸಿ ಪ್ರತಿ ಕೆಜಿಗೆ 34 ರೂಪಾಯಿಯಂತೆ ಹಣ ವಿತರಣೆಗೆ ಮುಂದಾಗಿದೆ ಇದರಲ್ಲಿ ಕೆಲವು ಜಿಲ್ಲೆಗಳಿಗೆ  ಅಕ್ಕಿ ವಿತರಣೆ ಮಾಡುತ್ತಿದ್ದು ಇನ್ನು ಕೆಲವು ಜಿಲ್ಲೆಗಳಿಗೆ   ಅಕ್ಕಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ,  ನಿಮಗೂ ಕೂಡ ನನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ಬರಬೇಕಿದ್ದಲ್ಲಿ ಅಥವಾ ಬಂದಿದೆಯೇ ಎಂದು ಚೆಕ್ ಮಾಡಬೇಕಿದ್ದಲ್ಲಿ ಒಂದೇ  ಕ್ಲಿಕ್ ನಲ್ಲಿ ಈ ಲಿಂಕ್ ಮೂಲಕ ಚೆಕ್ ಮಾಡಬಹುದು ಲೇಖನವನ್ನು ಪೂರ್ತಿಯಾಗಿ ಓದಿ. 

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

ಕಳೆದ ತಿಂಗಳ ಅನ್ನಭಾಗ್ಯ ಯೋಜನೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ  ಆಗಿದೆಯಾ.!

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಸರ್ಕಾರವು ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಸದಸ್ಯರಿಗೂ 10 ಕೆಜಿ ಅಕ್ಕಿ ವಿತರಣೆ ಮಾಡುವುದಾಗಿ ತಿಳಿಸಿದ್ದು ನಂತರ ನಮ್ಮ ರಾಜ್ಯದಲ್ಲಿ ಮತ್ತು ಅವರ ರಾಜ್ಯಗಳಲ್ಲಿ ಅಕ್ಕಿ ವಿತರಣೆಗೆ  ಅಕ್ಕಿ ಸಿಗದ ಕಾರಣ ಸರ್ಕಾರ ಯೋಚಿಸಿ ಚರ್ಚೆ ನಡೆಸಿ ಕೆಲವು ಹೊಸ ಬದಲಾವಣೆಗಳನ್ನು ಮಾಡಿತು ಅದೇ ಅಕ್ಕಿ ಬದಲಾಗಿ ಪ್ರತಿ ಕೆಜಿಗೆ 34 ರೂಪಾಯಿಯಂತೆ ಹಣವನ್ನು ನೀಡುವುದು.  

 ಸದ್ಯ ಇದೀಗ ಕೆಲವು ಜಿಲ್ಲೆಗಳಿಗೆ ರೇಷನ್ ಕಾರ್ಡ್ ಹೊಂದಿರುವವರಿಗೆ  5 ಕೆಜಿ ಅಕ್ಕಿ ಮತ್ತು ಐದು ಕೆಜಿ ಅಕ್ಕಿಯ ಹಣವನ್ನು ನೀಡುತ್ತಿದ್ದು ಇನ್ನೂ ಕೆಲವು ಜಿಲ್ಲೆಗಳಿಗೆ 10 ಕೆಜಿ ಪೂರ್ತಿ  ಹಣವನ್ನು ನೀಡಲಾಗುತ್ತಿದೆ.  ಈಗಾಗಲೇ ಈ ಯೋಜನೆ ಶುರುವಾಗಿ ಮೂರು ತಿಂಗಳು ಕಳೆದಿದೆ ಅಂದರೆ ಜುಲೈ ತಿಂಗಳಿನಿಂದ ಯೋಜನೆಯ ಹಣವನ್ನು ಬ್ಯಾಂಕ್ ಖಾತೆಗೆ ಸರ್ಕಾರ ಜಮಾ ಮಾಡುತ್ತಿದ್ದು ಕೆಲವರಿಗೆ ಪ್ರತಿ ತಿಂಗಳು ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ ಕೆಲವರಿಗೆ ಒಂದು ತಿಂಗಳ ಹಣ ಜಮಾ ಆಗಿದ್ದು ಇನ್ನೊಂದು ತಿಂಗಳ ಹಣ ಬಂದೇ ಇಲ್ಲ ಆದ್ದರಿಂದ ನಿಮ್ಮ ರೇಷನ್ ಕಾರ್ಡಿಗೆ ಎಷ್ಟು ತಿಂಗಳ  ಅಕ್ಕಿ  ಹಣ ಬಂದಿದೆ ಎಂದು ನಿಮ್ಮ ಮೊಬೈಲ್ ನಲ್ಲಿ ಚೆಕ್  ಮಾಡಿಕೊಳ್ಳಲು ಇಲ್ಲಿದೆ ಮಾರ್ಗ.. 

ಇದನ್ನು ಓದಿ:ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! SBI ಆಶಾ ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ 10,000 ದವರೆಗೆ ಸ್ಕಾಲರ್ಶಿಪ್ ಪಡೆಯುವ ಅವಕಾಶ .?

ರೇಷನ್ ಕಾರ್ಡ್ ಅಕ್ಕಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಂದಿದೆಯೇ  ಒಂದೇ ಕ್ಲಿಕ್  ನಲ್ಲಿ ಚೆಕ್ ಮಾಡಿ.?

ಈಗಾಗಲೇ ತಿಳಿಸಿದ ಹಾಗೆ ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣವನ್ನು ಸರ್ಕಾರದಿಂದ ಕಳೆದ ಮೂರು ತಿಂಗಳಿನಿಂದ ರೇಷನ್ ಕಾರ್ಡ್ ದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ ಆದರೆ ಕೆಲವರಿಗೆ ಮೊದಲ  ಎರಡು ತಿಂಗಳ ಹಣ ಬಂದಿದ್ದು ಕಳೆದ ತಿಂಗಳ ಹಣ ಬಂದಿದೆ ಎಂಬ ಗೊಂದಲ ಇದೆ ಇನ್ನು ಕೆಲವರಿಗೆ ರೇಷನ್ ಕಾರ್ಡ್ ನ  ಅಕ್ಕಿ ಯ ಹಣ ಬಂದೇ ಇಲ್ಲ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು. 

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

ಅಕ್ಕಿ ಹಣ  ಬಂದಿದೆಯೋ ಅಥವಾ ಇಲ್ಲವೋ ಎಂದು ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ.?

ಅನ್ನಭಾಗ್ಯ ಯೋಜನೆಯ  ಅಕ್ಕಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಹಾಗಿದೆ ಎಂದು ಚೆಕ್ ಮಾಡಲು ಮೊದಲು ನಿಮ್ಮ ಮೊಬೈಲ್ ನಲ್ಲಿ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. 

  • ನಂತರ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ಮೊದಲು ನಿಮ್ಮ  ಜಿಲ್ಲೆಯನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಿ
  • ನಂತರ ನೇರ ನಗದು ವರ್ಗಾವಣೆ ಸ್ಥಿತಿ ಮೇಲೆ ಕ್ಲಿಕ್ ಮಾಡಿ. https://ahara.kar.nic.in/lpg/
  •  ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಎಂಟರ್ ಮಾಡಿ ಮತ್ತು ಕ್ಯಾಪ್ಚಾ ಎಂಟರ್ ಮಾಡಿ go ಮೇಲೆ ಕ್ಲಿಕ್ ಮಾಡಿ
  •   ಕೊನೆಯದಾಗಿ ನಿಮಗೆ ನಿಮ್ಮ ರೇಷನ್ ಕಾರ್ಡ್ ನ ನಗದು ವರ್ಗಾವಣೆಯ ಸ್ಟೇಟಸ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ರೇಷನ್  ಕಾರ್ಡಿನ ಹಣ ಯಾವ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ ಹಾಗೂ ಎಷ್ಟು ಹಣ ಜಮಾ ಆಗುತ್ತದೆ  ಹಾಗೆ ಯಾವ ಯಾವ ತಿಂಗಳ ಹಣ ಈಗಾಗಲೇ ಜಮಾ ಆಗಿದೆ ಎಂಬ ಎಲ್ಲಾ ಮಾಹಿತಿ ಕೂಡ ಇದರಲ್ಲಿ ಸಿಗಲಿದೆ ಈಗಲೇ ನಿಮ್ಮ ರೇಷನ್ ಕಾರ್ಡ್ ಅಕ್ಕಿ ಹಣದ ಸ್ಟೇಟಸ್ ಚೆಕ್ ಮಾಡಿ ಧನ್ಯವಾದಗಳು… 

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

ಇದನ್ನು ಓದಿ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! SBI ಆಶಾ ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ 10,000 ದವರೆಗೆ ಸ್ಕಾಲರ್ಶಿಪ್ ಪಡೆಯುವ ಅವಕಾಶ .?

Leave a Comment