ಶಕ್ತಿ ಯೋಜನೆಯನ್ನು ಮುಂದಿನ ತಿಂಗಳು ೧೬ನೇ ತಾರೀಕು ರದ್ದು ಮಾಡಲಾಗತ್ತೆ. ಇನ್ಮುಂದೆ ಫ್ರೀ ಬಸ್ ಇರೋದಿಲ್ಲ

ಎಲ್ಲರಿಗೂ ನಮಸ್ಕಾರ ,

ಶಕ್ತಿ ಯೋಜನೆಯನ್ನು ಮುಂದಿನ ತಿಂಗಳು ೧೬ನೇ ತಾರೀಕು ರದ್ದು ಮಾಡಲಾಗುತ್ತೆ. ಇನ್ಮುಂದೆ ಫ್ರೀ ಬಸ್ ಇರೋದಿಲ್ಲ.

WhatsApp Group Join Now
Telegram Group Join Now

ಈ ಬಾರಿ ಕಾಂಗ್ರೆಸ್ ಸರ್ಕಾರವು ಚುನಾವಣೆಯಲ್ಲಿಗೆಲುವನ್ನು ಸಾಧಿಸಿದರೆ 5 ಗ್ಯಾರಂಟಿಗಳನ್ನು ಜಾರಿಗೊಳಿಸುವುದಾಗಿ ತಿಳಿಸಿತ್ತು. ಈಗಾಗಲೇ ನಿಮಗೆಲ್ಲ ತಿಳಿದಿರುವ ಕಾಂಗ್ರೆಸ್ ಸರ್ಕಾರವು ಚುನಾವಣೆಯಲ್ಲಿ ಬಹುಮತದೊಂದಿಗೆ ಗೆಲುವನ್ನು ಸಾಧಿಸಿತ್ತು. ಈ ಕಾರಣದಿಂದಾಗಿ ಕಾಂಗ್ರೆಸ್ ಸರ್ಕಾರವು ಕೊಟ್ಟಿರುವ ಐದು ಯೋಜನೆಗಳನ್ನು ಜಾರಿಗೊಳಿಸಲು ಈಗಾಗಲೇ ಪ್ರಾರಂಭವಾಗಿದೆ. ಹಾಗೆ ಗೃಹಲಕ್ಷ್ಮಿ,ಗ್ರಹ ಜ್ಯೋತಿ, ಯುವನಿಧಿ, ಅನ್ನಭಾಗ್ಯ, ಹಾಗೂ ಉಚಿತ ಪ್ರಯಾಣ ಈ 5 ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಜನರಿಗೆ ಭರವಸೆಯನ್ನು ನೀಡಿತ್ತು. ಈ ಭರವಸೆಯನ್ನು ನೀಡಿದ ಕಾರಣ ಈಗಾಗಲೇ 3 ಗ್ಯಾರಂಟಿಗಳು ಚಾಲ್ತಿಯಲ್ಲಿವೆ.ಹಾಗೂ ಇನ್ನುಳಿದ ಎರಡು ಗ್ಯಾರಂಟಿಗಳು ಜಾರಿಗೊಳಿಸುವ ಹಂತದಲ್ಲಿದೆ . ಆದರೆ ಶಕ್ತಿ ಯೋಜನೆಯ ಈಗಾಗಲೇ ಜಾರಿಯಲ್ಲಿದೆ. ಈ ಯೋಜನೆಯನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ, ಆದರೆ ಈ ಶಕ್ತಿ ಯೋಜನೆಯನ್ನು ಸದುಪಯೋಗಪಡಿಸಿಕೊಂಡ ಮಹಿಳೆಯರಿಗೆ ಇಲ್ಲಿದೆ ಒಂದು ಶಾಕಿಂಗ್ ನ್ಯೂಸ್! ಇದರ ಬಗ್ಗೆ ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿ.

ಕರ್ನಾಟಕ ಶಕ್ತಿ ಯೋಜನೆ ಬಗ್ಗೆ ಮಾಹಿತಿ | Shakti Yojana Karnataka 2023

ಕಾಂಗ್ರೆಸ್ ಸರ್ಕಾರವು ಜಾರಿಗೊಳಿಸಿದ 3 ಗ್ಯಾರೆಂಟಿಗಳಲ್ಲಿಉಚಿತ ಪ್ರಯಾಣ ಅಂದರೆ ಶಕ್ತಿ ಯೋಜನೆಯನ್ನು ಎಲ್ಲಾ ಮಹಿಳೆಯರು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಆದರೆ ಈಗ ಸರ್ಕಾರವು ಈ ಯೋಜನೆಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಚರ್ಚಿಸಲಾಗುತ್ತದೆ. ಏಕೆಂದರೆ ಈ ಯೋಜನೆಯ ಎಲ್ಲಾ ಮಹಿಳೆಯರಿಗೂ ಅಂದರೆ 6 ರಿಂದ 12 ವರ್ಷದ ಮೇಲ್ಪಟ್ಟ ಯುವತಿಯರಿಗೂ ಈ ಯೋಜನೆ  ಅನ್ವಯಿಸುತ್ತದೆ.  ಈ ಯೋಜನೆ ಜಾರಿಗೆ ಬಂದ ನಂತರ ಮಹಿಳೆಯರು ಅತಿ ಹೆಚ್ಚಾಗಿ ಧಾರ್ಮಿಕ ಕ್ಷೇತ್ರಗಳಿಗೆ, ಪ್ರೇಕ್ಷಣೀಯ ಸ್ಥಳಗಳಿಗೆ ಹಲವಾರು  ಸ್ಥಳಗಳಿಗೆ ಭೇಟಿಯನ್ನು ನೀಡುತ್ತಿದ್ದಾರೆ.  ಇದರ ಜೊತೆಗೆ ಸರ್ಕಾರದವಸ್ತುಗಳಾದ ಬಸ್ ಡೋರ್ ಗಳು, ಕಿಟಕಿಗಳು, ಹತ್ತುವ ಬರದಲ್ಲಿ ಇದನ್ನು ಹಾಳು ಮಾಡಿದ್ದಾರೆ.  ಈ ಕಾರಣದಿಂದಾಗಿ ಸರ್ಕಾರಕ್ಕೆ ಮತ್ತಷ್ಟು ಹಾನಿ ಉಂಟು ಮಾಡಿದೆ.  ಇದರಿಂದಾಗಿ ಸರ್ಕಾರವು ಈ ಯೋಜನೆಯನ್ನು ರದ್ದು ಮಾಡುವುದರ ಬಗ್ಗೆ ಚಿಂತನೆಯನ್ನು ನಡೆಸುತ್ತಿದೆ.  ಅದಲ್ಲದೆ ಒಂದು ದಿನಕ್ಕೆ ಲಕ್ಷಗಟ್ಟಲೆ ಮಹಿಳೆಯರು ಈ ಶಕ್ತಿ ಯೋಜನೆ ಬಂದ ನಂತರ ಬಸ್ಸಿನಲ್ಲಿ ಸಂಚಾರ ನಡೆಸುತ್ತಿದ್ದಾರೆ, ಇದರಿಂದಾಗಿಯೂ ಸಹ ಸರ್ಕಾರಕ್ಕೆ ಬಹಳ ನಷ್ಟವಾಗಿದೆ. 

Shakti Yojana: ಶಕ್ತಿ ಯೋಜನೆಗೆ 1 ತಿಂಗಳು, 16 ಕೋಟಿ ಮಹಿಳೆಯರು ಪ್ರಯಾಣ; ಟಿಕೆಟ್​ ಮೌಲ್ಯ ಎಷ್ಟು? ಇಲ್ಲಿದೆ ಮಾಹಿತಿ - Kannada News | 16.73 crore women took free bus ride under the shakti yojana scheme ...

 

ಇದಲ್ಲದೆ ಬಸ್ಸಿನಲ್ಲಿ ಅತಿ ಹೆಚ್ಚು ಮಹಿಳೆಯರು ಪ್ರಯಾಣ ಮಾಡುತ್ತಿರುವ ಕಾರಣದಿಂದಾಗಿ ಬಸ್ಸಿನಲ್ಲಿ ಹೆಚ್ಚು ನೂಕು ನುಗ್ಗಲಾಗುತ್ತಿದೆ.  ಇದರಿಂದಾಗಿ ಶಾಲಾ ಕಾಲೇಜು ಮಕ್ಕಳಿಗೆ ಬಹಳಷ್ಟು ತೊಂದರೆ ಉಂಟಾಗುತ್ತಿದೆ.  ಈ ಕಾರಣದಿಂದಾಗಿ ಹಲವಾರು ವಿದ್ಯಾರ್ಥಿಗಳು ಈ ಶಕ್ತಿ ಯೋಜನೆಯನ್ನು ಹಿಂತೆಗೆದುಕೊಳ್ಳುವಂತೆ, ಸರ್ಕಾರಕ್ಕೆ ಈಗಾಗಲೇ ಮನವಿಯನ್ನು ಮಾಡಿದ್ದಾರೆ. ಹಿಂದೆಲ್ಲಾ ಶಾಲಾ-ಕಾಲೇಜುಗಳಿಗೆ ಬಸ್ಸಿನಲ್ಲಿ ಹೋಗುವ ವಿದ್ಯಾರ್ಥಿಗಳಿಗೆ ಬಸ್ಸಿನಲ್ಲಿ ಹೋಗಲು ಜಾಗವಿಲ್ಲದೆ ನಂತರ ಬರುವ ಬಸ್ಸುಗಳಿಗೆ ಹೋಗುತ್ತಿದ್ದರು. ಇದರಿಂದಾಗಿ ಕೆಲವೊಮ್ಮೆ ತರಗತಿಗಳಿಗೆ ಲೇಟಾಗುತ್ತಿತ್ತು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹೆಚ್ಚು ಬಸ್ಸುಗಳನ್ನು ಬಿಡಲು ಕೆಎಸ್ಆರ್ಟಿಸಿ ಸಂಸ್ಥೆಗೆ ಮನವಿಯನ್ನು ಮಾಡಿದ್ದರು .  ಆದರೆ ಈಗ ಪ್ರತಿ ಬಸ್ಸುಗಳು ನೂಕು ನುಗ್ಗಲು ಇರುವುದರಿಂದ ವಿದ್ಯಾರ್ಥಿಗಳು ಸರಿಯಾಗಿ ತರಗತಿಗೆ ತಲುಪಲು ಸಾಧ್ಯವಾಗುತ್ತಿಲ್. ಲ ಇದರಿಂದ ಅವರ ಮುಂದಿನ ಜೀವನಕ್ಕೆ ತೊಂದರೆಯಾಗುತ್ತದೆ.  ಒಂದು ವೇಳೆ ಈ ಯೋಜನೆ ರದ್ದು ಮಾಡದಿದ್ದರೆ ಕನಿಷ್ಠ ನಿರ್ದಿಷ್ಟ ಕಿಲೋಮೀಟರ್ ವರೆಗೆ ಮಾತ್ರ ಮಹಿಳೆಯರು ಪ್ರಯಾಣಿಸಲು ಅನುಮತಿಯನ್ನು ನೀಡಬೇಕು.  ಎಂದು ವಿದ್ಯಾರ್ಥಿಗಳು ಸರ್ಕಾರಕ್ಕೆ ಮನವಿಯನ್ನು ಮಾಡಿಕೊಂಡಿದ್ದಾರೆ.  ಈ ಕಾರಣದಿಂದಾಗಿ ಸರ್ಕಾರವು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಈ ಶಕ್ತಿ ಯೋಜನೆಯನ್ನು ರದ್ದು ಮಾಡುವ ಬಗ್ಗೆ ಚಿಂತನೆಯನ್ನು ನಡೆಸುತ್ತಿದೆ. 

ಶಕ್ತಿ ಯೋಜನೆ (Free Bus Pass for Ladies in Karnataka Scheme) 2023 | Free Bus Pass Scheme for Ladies Details in Kannada - Postalstudy | Post Office Blog | Materials for | Exams

 

ಇದಲ್ಲದೆ ಶಕ್ತಿ ಯೋಜನೆಯ ಜಾರಿಗೆ ಬಂದ ನಂತರ ಅತಿ ಹೆಚ್ಚು ಮಹಿಳೆಯರು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ.  ಇದರಿಂದಾಗಿಆಟೋ ಚಾಲಕರು, ಕ್ಯಾಬ್ ಡ್ರೈವರ್ ಗಳಿಗೆ, ಓಲಾ ಉಬರ್ ಡ್ರೈವರ್ ಗಳಿಗೆ ಆರ್ಥಿಕವಾಗಿ ದೊಡ್ಡ ಹೊಡೆತವನ್ನು ಕೊಟ್ಟಿದೆ.ಇದರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ಹಲವಾರು ಕುಟುಂಬಗಳು ಬೀದಿಗೆ ಬರುವಂತಾಗಿದೆ.  ಈ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಿ ಈ ಯೋಜನೆ ಜನರಿಗೆ ಅಗತ್ಯವಿಲ್ಲ ಎಂದು ಸರ್ಕಾರವು ಚಿಂತನೆಯನ್ನು ನಡೆಸುತ್ತಿದೆ,  ಸರ್ಕಾರವು ಈ ಯೋಜನೆಯನ್ನು ಬಡವರಿಗಾಗಿ ಜಾರಿಗೆ ತಂದಿದ್ದು ಆದರೆ ಈ ಶಕ್ತಿ ಯೋಜನೆಯಲ್ಲಿ ಎಲ್ಲಾ ಮಹಿಳೆಯರು ಸಹ ಬರುತ್ತಾರೆ, ಅದಲ್ಲದೆ ಈ ಯೋಜನೆಯು ದುರುಪಯೋಗವಾಗುತ್ತಿದೆ.  ಉಚಿತ ಪ್ರಯಾಣವನ್ನು ಅವರ ಅನಾವಶ್ಯಕ ಸ್ಥಳಗಳನ್ನು ವೀಕ್ಷಿಸಲು ಉಪಯೋಗಿಸುತ್ತಿದ್ದಾರೆ, ಈ ಕಾರಣದಿಂದಾಗಿ ಈ ಶಕ್ತಿ ಯೋಜನೆಯನ್ನು  ಸರ್ಕಾರವು ಇನ್ನೇನು ಕೆಲವು ತಿಂಗಳುಗಳಲ್ಲಿ ರದ್ದುಗೊಳಿಸುತ್ತದೆ ಅದರಲ್ಲೂ ಈ ಶಕ್ತಿ ಯೋಜನೆಯ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ಕೇಳಿದಾಗ, ಸಾರ್ವಜನಿಕರ ಉತ್ತರ ಈ ಶಕ್ತಿ ಯೋಜನೆ ಯಾರಿಗೂ ಅವಶ್ಯಕತೆ ಇರಲಿಲ್ಲ ಎನ್ನುವ ಪ್ರತಿಕ್ರಿಯೆ ಸಹ ಬಂದಿದೆ.  ಈ ಯೋಜನೆಯಿಂದ ಅತಿ ಹೆಚ್ಚು ಜನ ತೊಂದರೆಗೊಳಗಾಗಿದ್ದಾರೆ, ಏಕೆಂದರೆ ಮಹಿಳೆಯರು  ಸ್ಥಳಗಳ ವೀಕ್ಷಣೆಗೆ ಹೋದವರು ತಿಂಗಳುಗಳಾದರು ಸಹ ಮನೆಗೆ ವಾಪಸ್ಸು ಬಂದಿಲ್ಲ ಎಂದು ದೂರುಗಳು ಸಹ ದಾಖಲಾಗಿದೆ ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.

Leave a Comment