SSLC supplementary exam: SSLC ಪೂರಕ ಪರೀಕ್ಷೆಗೆ ದಿನಾಂಕ ನಿಗದಿ. ಇಲಾಖೆಯಿಂದ ಈಗಾಗಲೇ ಟೈಮ್ ಟೇಬಲ್ ಬಿಡುಗಡೆ.!

SSLC supplementary exam: SSLC ಪೂರಕ ಪರೀಕ್ಷೆಗೆ ದಿನಾಂಕ ನಿಗದಿ. ಇಲಾಖೆಯಿಂದ ಈಗಾಗಲೇ ಟೈಮ್ ಟೇಬಲ್ ಬಿಡುಗಡೆ.!

WhatsApp Group Join Now
Telegram Group Join Now

ಕರ್ನಾಟಕ: 2023 ನೇ ಸಾಲಿನ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಗೆ ದಿನಾಂಕ ನಿಗದಿ ಮಾಡಿದ ಶಿಕ್ಷಣ ಇಲಾಖೆ ಇದಾಗಲೇ ಟೈಮ್ ಟೇಬಲ್ ಕೂಡ ಬಿಡುಗಡೆ.  ಸದ್ಯ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಸುಮಾರು 8 ಲಕ್ಷ ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು  ಪರೀಕ್ಷೆ ಬರೆದಿದ್ದು ಇದರಲ್ಲಿ  ಮೇ 8ನೇ ದಿನಾಂಕ ಬಿಡುಗಡೆಯಾದ ಪರೀಕ್ಷೆ ಫಲಿತಾಂಶದಲ್ಲಿ ಸುಮಾರು 80ರಷ್ಟು ವಿದ್ಯಾರ್ಥಿಗಳು ಪಾಸ್ ಕೂಡ ಆಗಿದ್ದಾರೆ ಅಲ್ಲದೆ ಈ ಬಾರಿ ಕೆಲವೇ ಕೆಲವು ವಿದ್ಯಾರ್ಥಿಗಳು ಮಾತ್ರ ಫೇಲಾಗಿದ್ದು ಅಂತಹ ವಿದ್ಯಾರ್ಥಿ ಗಳಿಗೆ ಪ್ರತಿ ವರ್ಷದ ಹಾಗೆ ಈ ವರ್ಷವೂ ಶಿಕ್ಷಣ ಇಲಾಖೆ ಯಿಂದ ಮತ್ತೊಂದು ಅವಕಾಶ ನೀಡಲು ಇದೀಗ ದಿನಾಂಕ ನಿಗದಿ ಮಾಡಲಾಗಿದೆ ಅಲ್ಲದೆ ಈಗಾಗಲೇ  ಮೇ 8 ನೇ ದಿನಾಂಕ ಬಿಡುಗಡೆಯಾದ ಫಲಿತಾಂಶಕ್ಕೆ ಇದೀಗ ಪಿಯುಸಿ  ಪೂರಕ ಪರೀಕ್ಷೆ ಮತ್ತು ಸಿಇಟಿ ಪರೀಕ್ಷೆಗಳನ್ನು ಮುಗಿಸಿ ಇದರ ಬೆನ್ನಲ್ಲೇ ಎಸೆಸೆಲ್ಸಿ ಫೇಲ್ ಆಗಿರುವ ವಿದ್ಯಾರ್ಥಿಗಳಿಗೂ ಪರೀಕ್ಷೆ ನೀಡಲು ಶಿಕ್ಷಣ ಇಲಾಖೆ ಇದೀಗ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಗೆ ದಿನಾಂಕ ನಿಗದಿ

 ಸದ್ಯ ಈ ಬಗ್ಗೆ ಈಗಾಗಲೇ ತಿಳಿಸಿದ ಹಾಗೆ 2023 ನೇ ಸಾಲಿನ  ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸುಮಾರು 8 ಲಕ್ಷ ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ ಶೇಕಡ 80 ರಷ್ಟು ವಿದ್ಯಾರ್ಥಿಗಳು ಪಾಸ್ ಕೂಡ ಆಗಿದ್ದಾರೆ ಇನ್ನು ಉಳಿದ ಫೇಲಾದಂತಹ ವಿದ್ಯಾರ್ಥಿ ಗಳಿಗೆ ಶಿಕ್ಷಣ ಇಲಾಖೆ ಯಿಂದ ಮತ್ತೊಂದು ಪೂರಕ ಪರೀಕ್ಷೆಯ ಅವಕಾಶ ನೀಡಿದ್ದು. ಇದಾಗಲೇ ಫೇಲಾದ ವಿದ್ಯಾರ್ಥಿ ಗಳಿಗೆ ಇಲಾಖೆಯು ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ತಿಳಿಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗುವಂತೆ ಸೂಚನೆ ನೀಡಿತ್ತು. ಈ ಪ್ರಕಾರ ಈಗಾಗಲೇ ವಿದ್ಯಾರ್ಥಿ ಗಳಿಂದ ಅರ್ಜಿಗಳನ್ನು ಮತ್ತು ಪರೀಕ್ಷೆಯ ಶುಲ್ಕಗಳನ್ನು ಸ್ವೀಕರಿಸಿದ್ದು ಇಲಾಖೆಯು ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ಕೊಡಲು  ನಿರ್ಧರಿಸಿದೆ.

 ಇದೇ ಜೂನ್ ತಿಂಗಳ 12 ನೇ ದಿನಾಂಕ ದಿಂದ 19 ನೇ ದಿನಾಂಕ ದವರೆಗೆ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ ನೀಡುವುದಾಗಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ ಅಲ್ಲದೆ ಈ ಬಗ್ಗೆ ಯಾವ ದಿನಾಂಕ ದಂದು ಯಾವ ಪರೀಕ್ಷೆ ಎಂಬ ಟೈಮ್ ಟೇಬಲ್ ಕೂಡ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ನೀಡಿದ್ದು ವಿದ್ಯಾರ್ಥಿಗಳು ಫೇಲ್ ಆಗಿರುವ ವಿಷಯ ಯಾವ ದಿನ ಎಂದು  ತಿಳಿದು ವಿಷಯದ ಅಧ್ಯಯನವನ್ನು ಸರಿಯಾಗಿ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸೂಚಿಸಿದೆ.

ಇದನ್ನು ಓದಿ: ಮಹಿಳೆಯರಿಗೆ ಉಚಿತ ಬಸ್  ಪ್ರಯಾಣಕ್ಕೆ ಸಿಕ್ಕೆ ಬಿಡ್ತು ಗ್ರೀನ್ ಸಿಗ್ನಲ್. ಬೆಂಗಳೂರಿನ BMTC ಬಸ್ಗಳಲ್ಲಿ  ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಟಿಕೆಟ್.! 

 ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ ಟೈಮ್ ಟೇಬಲ್ ಬಿಡುಗಡೆ.

2023 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಯಿಂದ ಪ್ರತಿ ವರ್ಷವೂ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡುವ ಹಾಗೆ ಈ ವರ್ಷವೂ ವಿದ್ಯಾರ್ಥಿ ಗಳಿಗೆ ಪೂರಕ ಪರೀಕ್ಷೆ ನೀಡಲು ಅವಕಾಶ ನೀಡಿತ್ತು ಪರೀಕ್ಷೆ ಪಲಿತಾಂಶ ಬಿಡುಗಡೆಯಾದ ಮಾರನೇ ದಿನವೇ  ಫೇಲಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ತಿಳಿಸಿದ್ದು ಇದೀಗ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಮತ್ತು ಶುಲ್ಕ ಪಾವತಿಸುವ ವಿದ್ಯಾರ್ಥಿಗಳಿಗೆ ಪರೀಕ್ಷೆಯ ದಿನಾಂಕ ನಿಗದಿ ಮಾಡಿದ್ದು ಇದಾಗಲೇ ಯಾವ ದಿನಾಂಕ ದಂದು ಯಾವ ಪರೀಕ್ಷೆ ನೀಡಲಾಗುತ್ತದೆ ಮತ್ತು ಯಾವ ಸಮಯದಲ್ಲಿ ಆ ಪರೀಕ್ಷೆ ಶುರು ಮಾಡಲಾಗುತ್ತದೆ ಎಂಬ ಸಂಪೂರ್ಣ ಮಾಹಿತಿ ಯೊಂದಿಗೆ ಇದೀಗ ಶಿಕ್ಷಣ ಇಲಾಖೆ ಯಿಂದ ವಿದ್ಯಾರ್ಥಿಗಳಿಗೆ ಟೈಮ್ ಟೇಬಲ್ ಬಿಡುಗಡೆ ಮಾಡಲಾಗಿದೆ ಈ ಟೈಮ್ ಟೇಬಲ್ ಪ್ರಕಾರವೇ ಪೂರಕ ಪರೀಕ್ಷೆ ನಡೆಸುವುದಾಗಿ ವಿದ್ಯಾರ್ಥಿಗಳಿಗೆ  ತಿಳಿಸಿದ್ದು ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗುವಂತೆ ಸೂಚನೆ ನೀಡಿದೆ.

ಯಾವ ಪರೀಕ್ಷೆ ಯಾವ ದಿನ ನೀಡಲಿದ್ದಾರೆ.

ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯನ್ನು ಜೂನ್ 12 ರಿಂದ ಜೂನ್ 19 ರವರೆಗೆ ನೀಡಲಿದ್ದು ಅಂದರೆ ಎಂಟು ದಿನಗಳು ಪರೀಕ್ಷೆ ನಡೆಯಲಿದ್ದು ಮೊದಲನೇದಾಗಿ.. 

  • ಜೂನ್ 12 ನೇ ದಿನಾಂಕ ಮೊದಲ ವಿಷಯ  ಕನ್ನಡ ಇಂಗ್ಲಿಷ್ ಹಿಂದಿ ತಮಿಳ್ ಇನ್ನು ಇತರ ವಿಷಯಗಳ  ಪರೀಕ್ಷೆಗಳು
  • ಜೂನ್ 13 ನೇ ದಿನಾಂಕ ವಿಜ್ಞಾನ  ಮತ್ತು ಪೊಲಿಟಿಕಲ್ ಸೈನ್ಸ್ ಪರೀಕ್ಷೆ
  •  ಜೂನ್ 14 ನೇ ದಿನಾಂಕ ಎರಡನೇ ವಿಷಯ ಅಂದರೆ ಕನ್ನಡ ಅಥವಾ ಇಂಗ್ಲಿಷ್ ಪರೀಕ್ಷೆ
  •  ಜೂನ್ 15 ನೇ ದಿನಾಂಕ ಸಮಾಜ ವಿಜ್ಞಾನ ಪರೀಕ್ಷೆ
  •  ಜೂನ್ 16 ನೇ ದಿನಾಂಕ ಮೂರನೇ ವಿಷಯ,  ಹಿಂದಿ ಇಂಗ್ಲಿಷ್ ಕನ್ನಡ ಉರ್ದು ಅರೇಬಿಕ್ ತುಳು ಇನ್ನಿತರ ಪರೀಕ್ಷೆಗಳು
  •  ಜೂನ್ 17 ನೇ ದಿನಾಂಕ ಗಣಿತ ಪರೀಕ್ಷೆ
  •  ಜೂನ್ 18 ನೇ ದಿನಾಂಕ ರಜೆ
  •  ಜೂನ್ 19 ನೇ ದಿನಾಂಕ ಎಕನಾಮಿಕ್ಸ್ ಇಂಜಿನಿಯರಿಂಗ್ ಗ್ರಾಫಿಕ್ಸ್ ಮತ್ತು ಇನ್ನಿತರ ಕೋರ್ಸ್ ಸಬ್ಜೆಕ್ಟ್ ಗಳ ಪರೀಕ್ಷೆ

ಎಸ್ ಎಸ್ ಎಲ್ ಸಿ ಪೂರಕ  ಪರೀಕ್ಷೆಯನ್ನು ಈ 8 ದಿನಗಳಲ್ಲಿ ಮುಗಿಸಲು ಈಗಾಗಲೇ ಟೈಮ್ ಟೇಬಲ್ ಬಿಡುಗಡೆ ಮಾಡಿದ್ದು ಇನ್ನು ಜೂನ್ 12ನೇ ದಿನಾಂಕದಿಂದ ಅಂದರೆ ಇನ್ನು ಕೇವಲ ಒಂದು  ವಾರದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಶುರುವಾಗಲಿದೆ ಅಲ್ಲದೆ ಪರೀಕ್ಷೆಗೆ ಸಿದ್ಧರಾಗುವಂತೆ ಶಿಕ್ಷಣ ಇಲಾಖೆ ಈ ಮೊದಲೇ ತಿಳಿಸಿದ್ದು ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಂದ ಇದಾಗಲೇ ಅರ್ಜಿ ಗಳನ್ನು ಸಹ ಸ್ವೀಕರಿಸಿದೆ ಅಲ್ಲದೆ ಶುಲ್ಕವನ್ನು ಸಹ ಪಡೆದಿದ್ದು ಇನ್ನೂ ಇಲಾಖೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡು ವಿದ್ಯಾರ್ಥಿಗಳಿಂದ ಪರೀಕ್ಷೆ  ಬರಿಸುವ ಕಾರ್ಯ ಮಾತ್ರ ಬಾಕಿ ಉಳಿದಿದೆ.

ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಗೆ ಶಿಕ್ಷಣ ಇಲಾಖೆಯ ಕ್ರಮಗಳೇನು

 ಶಿಕ್ಷಣ ಇಲಾಖೆಯು ಎಸ್ ಎಸ್ ಎಲ್ ಸಿ ಫೇಲ್ ಆಗಿರುವ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನೀಡಲು ದಿನಾಂಕ ನಿಗದಿ ಮಾಡಿದ್ದು ಇದಾಗಲೇ ಟೈಮ್ ಟೇಬಲ್ ಕೂಡ ಬಿಡುಗಡೆ ಮಾಡಿದೆ ಈ ಟೈಮ್ ಟೇಬಲ್ ಪ್ರಕಾರ ಜೂನ್ 12 ನೇ ದಿನದಿಂದ ಜೂನ್ 19 ನೇ ದಿನಾಂಕ ದವರೆಗೆ ಪರೀಕ್ಷೆ  ನಡೆಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದು. 2023 ನೇ ಸಾಲಿನ ವಾರ್ಷಿಕ ಪರೀಕ್ಷೆ ಅಂದರೆ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಯಾವ ರೀತಿ ಮಾಡಿದ್ದಾರೋ ಅಂದರೆ ಯಾವ ರೀತಿ ಕ್ರಮಗಳನ್ನು ತೆಗೆದು ಕೊಂಡು ಪರೀಕ್ಷೆ ನಡೆಸಿದೆಯೋ ಅದೇ ರೀತಿ ಪೂರಕ ಪರೀಕ್ಷೆಯನ್ನು ಸಹ ನಡೆಸುವುದಾಗಿ ಶಿಕ್ಷಣ ಇಲಾಖೆ ತಿಳಿಸಿದೆ ಅಲ್ಲದೆ ವಿದ್ಯಾರ್ಥಿಗಳಿಗೆ ಈಗಾಗಲೇ ನೀಡಿರುವ ಪರೀಕ್ಷೆಯ ಪೇಪರ್ ನ ಆಧಾರದ ಮೇಲೆ ಹೊಸ  ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಲಾಗುತ್ತದೆ ಇದರಿಂದ ವಿದ್ಯಾರ್ಥಿಗಳು ಸುಲಭವಾಗಿ ಪಾಸ್ ಆಗುವ ಒಂದು ಅವಕಾಶವನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ಇದನ್ನು ಓದಿ: ಮಹಿಳೆಯರಿಗೆ ಉಚಿತ ಬಸ್  ಪ್ರಯಾಣಕ್ಕೆ ಸಿಕ್ಕೆ ಬಿಡ್ತು ಗ್ರೀನ್ ಸಿಗ್ನಲ್. ಬೆಂಗಳೂರಿನ BMTC ಬಸ್ಗಳಲ್ಲಿ  ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಟಿಕೆಟ್.! 

 SSLC ಪೂರಕ ಪರೀಕ್ಷೆಗೂ ಇಲಾಖೆ ಯಿಂದ ಕಠಿಣ ಕ್ರಮ.

ಹೌದು ಶಿಕ್ಷಣ ಇಲಾಖೆಯ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಯಾವ ರೀತಿ ಶಿಸ್ತು ಮತ್ತು ಕ್ರಮಗಳನ್ನು ಪರೀಕ್ಷೆಗೆ ಕೈಗೊಂಡಿತ್ತೋ ಅದೇ ರೀತಿ ಈ ಪೂರಕ ಪರೀಕ್ಷೆಗೂ ಕೈಗೊಳ್ಳಲಾಗುತ್ತದೆ ಅಂದರೆ ಪರೀಕ್ಷೆ ನಡೆಯುವ ಕೇಂದ್ರದ ಇನ್ನೂರು ಮೀಟರ್ ಸುತ್ತಲೂ ನಿಷೇಧಾಗ್ನಿ ಹೊರಡಿಸಲಾಗುತ್ತದೆ ಮತ್ತು ಪರೀಕ್ಷಾ ಕೇಂದ್ರದ ಹತ್ತಿರದಲ್ಲಿರುವ ಜೆರಾಕ್ಸ್ ಸೆಂಟರ್ ಮತ್ತು ಸೈಬರ್ ಸೆಂಟರ್ ಗಳನ್ನು ಮುಚ್ಚಿಸಲಾಗುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಗಳು ಆಗದಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಂಡು ಶಿಸ್ತಿನಿಂದ ಪರೀಕ್ಷೆ ನಡೆಸುವುದಾಗಿ ಶಿಕ್ಷಣ ಇಲಾಖೆ  ತಿಳಿಸಿದೆ. ಅಲ್ಲದೆ ಈಗಾಗಲೇ ಪರೀಕ್ಷೆಗೆ ಸಿಬ್ಬಂದಿಗಳನ್ನು ಸಿದ್ಧಪಡಿಸಿದ್ದು ಪುರಕ ಪರೀಕ್ಷೆಗೆ  ಯಾವುದೇ ರೀತಿಯ ಸಮಸ್ಯೆಗಳು ಆಗದಂತೆ ಪರೀಕ್ಷೆ ನಡೆಸಲು ಇಲಾಖೆ ಸಿದ್ದವಾಗುತ್ತಿದೆ ವಾರ್ಷಿಕ ಪರೀಕ್ಷೆಯ ರೀತಿಯಲ್ಲಿ ಪೂರಕ ಪರೀಕ್ಷೆಯನ್ನು ನಡೆಸಲು ಕ್ರಮ ಕೈಗೊಂಡಿದ್ದು ಪರೀಕ್ಷೆ ಕೇಂದ್ರದ  200 ಮೀಟರ್ ಸೇರಿದಂತೆ ನಿಷೇಧಾಗ್ನಿ ಜಾರಿ ಮಾಡಲಾಗಿದೆ ಈ ರೀತಿ ಎಲ್ಲಾ ಕ್ರಮಗಳನ್ನು ತೆಗೆದುಕೊಂಡು ಪೂರಕ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಯೋಜನೆ ಮಾಡಿದೆ.

 

Leave a Comment