ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಸಿಕ್ಕೆ ಬಿಡ್ತು ಗ್ರೀನ್ ಸಿಗ್ನಲ್. ಬೆಂಗಳೂರಿನ BMTC ಬಸ್ಗಳಲ್ಲಿ  ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಟಿಕೆಟ್.! 

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಸಿಕ್ಕೆ ಬಿಡ್ತು ಗ್ರೀನ್ ಸಿಗ್ನಲ್. ಬೆಂಗಳೂರಿನ BMTC ಬಸ್ಗಳಲ್ಲಿ  ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಟಿಕೆಟ್.! 

WhatsApp Group Join Now
Telegram Group Join Now

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂಬ ಗ್ಯಾರಂಟಿ ಇದೀಗ ನನಸಾಗಿದೆ ರಾಜ್ಯದಲ್ಲಿ ಹೊಸ ಸರ್ಕಾರ ದಿಂದ  ಮೊನ್ನೆ ಅಷ್ಟೇ ಅಂದರೆ ಜೂನ್ ಎರಡ ನೇ ದಿನಾಂಕ ಚುನಾವಣೆ ಸಮಯದಲ್ಲಿ ನೀಡಿದ ಗ್ಯಾರಂಟಿ ಗಳಲ್ಲಿ 5 ಗ್ಯಾರಂಟಿಗಳನ್ನು  ಈಡೇರಿಸುವುದಾಗಿ ಘೋಷಣೆ ಮಾಡಿದೆ. ಅಲ್ಲದೆ ಎಲ್ಲಾ ಗ್ಯಾರಂಟಿಗಳು ಸಹ ಜಾರಿಗೆ ಬರಲು ಕನಿಷ್ಠ ಒಂದ ರಿಂದ ಎರಡು ತಿಂಗಳ ಕಾಲಾವಕಾಶ ತೆಗೆದು ಕೊಂಡಿರುವ ರಾಜ್ಯ ಸರ್ಕಾರ ಈ  ಗ್ಯಾರಂಟಿಗಳಲ್ಲಿ ಒಂದು ಗ್ಯಾರಂಟಿಯನ್ನು ಅಂದರೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂಬ ಗ್ಯಾರಂಟಿಯನ್ನು ಜೂನ್ 11ನೇ ದಿನಾಂಕ ದಿಂದಲೇ ಜಾರಿ ಮಾಡಲಾಗುತ್ತದೆ ಬೇರೆಲ್ಲ ಗ್ಯಾರಂಟಿಗಳು ಜುಲೈ ಒಂದ ರಿಂದ ಆಗಸ್ಟ್ 15 ರಿಂದ ಮತ್ತು ಇನ್ನಿತರ ಕೆಲವು ಕಾಲಾವಕಾಶವನ್ನು ತೆಗೆದು ಕೊಂಡಿರುವಂತಹ ರಾಜ್ಯ ಸರ್ಕಾರ ಇದೀಗ  ಎಲ್ಲ ಮಹಿಳೆಯರಿಗೂ ಸಂತೋಷದ ಸುದ್ದಿ ನೀಡಿದೆ. ಸರ್ಕಾರ ದಿಂದ ಮಹಿಳೆಯರಿಗೆ ನೀಡಿರುವ ಸಿಹಿ ಸುದ್ದಿ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡಲಾಗಿದೆ ಲೇಖನವನ್ನು ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ. 

ಇದನ್ನು ಓದಿ: BPL ರೇಷನ್ ಕಾರ್ಡಿಗೆ ಅರ್ಜಿ  ಪ್ರಾರಂಭವಾಗಿದೆ ಅರ್ಜಿ ಸಲ್ಲಿಸುವವರು ಈ ಕೂಡಲೇ ಅರ್ಜಿ ಸಲ್ಲಿಸಿ.  ಅರ್ಜಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಸಿಕ್ಕೇಬಿಡ್ತು ಗ್ರೀನ್ ಸಿಗ್ನಲ್

 ಸದ್ಯ ಈಗಾಗಲೇ ಜೂನ್ 2 ನೇ ದಿನಾಂಕ ರಾಜ್ಯ ಸರ್ಕಾರ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಎಲ್ಲಾ ಮಾಧ್ಯಮಗಳ ಮುಂದೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ್ದು. ಇದರ ಜೊತೆಗೆ ಕಾಂಗ್ರೆಸ್ ಪಕ್ಷವು ಚುನಾವಣೆ ಸಮಯದಲ್ಲಿ ಎಲ್ಲಾ ಪಕ್ಷಗಳನ್ನು ಸೋಲಿಸಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ತನ್ನ ಆಡಳಿತವನ್ನು ರಾಜ್ಯದಲ್ಲಿ ನಡೆಸುವ ಸಲುವಾಗಿ ಹಲವು ಭರವಸೆಗಳನ್ನು ನೀಡಿದ್ದು ಭರವಸೆಗಳಲ್ಲಿ ಕನಿಷ್ಠ ಐದು ಭರವಸೆಗಳನ್ನು ಚುನಾವಣೆಯಲ್ಲಿ ಗೆದ್ದ ಕೆಲವೇ ದಿನಗಳಲ್ಲಿ ಅಂದರೆ ಅಧಿಕಾರಕ್ಕೆ ಬಂದ 5 ರಿಂದ 10 ದಿನದ ಒಳಗಾಗಿ ಗ್ಯಾರಂಟಿಗಳನ್ನು ಈಡೇರಿಸುವುದಾಗಿ ತಿಳಿಸಿದ ಕಾಂಗ್ರೆಸ್ ಪಕ್ಷ ಇದೀಗ ಐದು  ಗ್ಯಾರಂಟಿ ಗಳನ್ನು ಒಂದೇ ಬಾರಿ ಇದೆ ಜೂನ್ ನಾಲ್ಕನೇ ದಿನಾಂಕ ದಂದು ಘೋಷಣೆ ಮಾಡಿದೆ. ಈ ಗ್ಯಾರಂಟಿಯಲ್ಲಿ ಒಂದಾದ  ಮಹಿಳೆಯರಿಗೆ ರಾಜ್ಯದ್ಯಂತ ಉಚಿತ ಬಸ್ ಪ್ರಯಾಣ ಎಂಬ ಗ್ಯಾರಂಟಿ ಯು ಜಾರಿಯಾಗಿದ್ದು ಎಲ್ಲಾ ಗ್ಯಾರೆಂಟಿಗಳ ಜಾರಿಗೂ, ಮೊದಲೇ ಜಾರಿಯಾಗುತ್ತಿರುವ ಗ್ಯಾರಂಟಿ ಇದು ಎಂದು ಹೇಳಬಹುದು. 

 ಏಕೆಂದರೆ ಹೆಚ್ಚಿನ ಕಾಲಾವಕಾಶ ಮತ್ತು ಅರ್ಜಿ ಸ್ವೀಕಾರ ಅರ್ಜಿ ಪರಿಶೀಲನೆ ಈ ರೀತಿಯ ಕೆಲವು ಸಮಸ್ಯೆ ಗಳಿದ್ದು ಮತ್ತು ಸಮಯ ಬೇಕಾಗಿದ್ದು ಈ ಒಂದು ಗ್ಯಾರಂಟಿ ಜೂನ್ 11ನೇ ದಿನಾಂಕ ದಿಂದಲೇ ರಾಜ್ಯದ ಎಲ್ಲಾ ಮಹಿಳೆಯರಿಗೂ ಜಾರಿ  ಆಗಲಿದೆ 11 ರಿಂದ ರಾಜ್ಯದಲ್ಲಿ ಎಲ್ಲಾ  ಮಹಿಳೆಯರು ಸಹ ಬಸ್ ನಲ್ಲಿ ಟಿಕೆಟ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಲ್ಲರಿಗೂ ಸಂಪೂರ್ಣ ಉಚಿತ ಎಂದು ಘೋಷಣೆ ಮಾಡಿರುವುದು ಮಹಿಳೆಯರಿಗೆ  ಉಚಿತ ಬಸ್ ಪ್ರಯಾಣ ನೀಡಿರುವುದು ಬಹಳ ಸಂತೋಷವನ್ನು ಉಂಟು ಮಾಡಿದೆ. 

ಬೆಂಗಳೂರಿನ BMTC ಬಸ್ಗಳಲ್ಲಿ  ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಟಿಕೆಟ್.! 

ಸದ್ಯ ಈ ಬಗ್ಗೆ ಈಗಾಗಲೇ ಬಹಳ ಚರ್ಚೆಗಳು ನಡೆಯುತ್ತಿದ್ದು ರಾಜ್ಯ ಸರ್ಕಾರ ನೀಡಿದ ಎಲ್ಲಾ  ಗ್ಯಾರಂಟಿಗಳಲ್ಲಿ ಮೊದಲು ಜಾರಿಯಾಗುವ ಗ್ಯಾರಂಟಿ ಎಂದರೆ ಅದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ದ ಗ್ಯಾರಂಟಿ ಇದು ಯಾವ ರೀತಿ ಯಶಸ್ವಿಯಾಗಲಿದೆ ಇದಕ್ಕೆ ಸರ್ಕಾರ ದಿಂದ ಯಾವುದಾದರೂ ಹೊಸ ರೀತಿಯ ನಿಯಮಗಳನ್ನು ತಿಳಿಸುತ್ತಾರೆ ಎಂಬ ಕುತೂಹಲ ದಿಂದ ಕಾಯುತ್ತಿದ್ದರು. ಇದೀಗ ರಾಜ್ಯ ಸರ್ಕಾರ ಮೊನ್ನೆಯ ಅಂದರೆ ಜೂನ್  2 ನೇ ದಿನಾಂಕ ಮಾಡಿದ ಗ್ಯಾರಂಟಿ ಘೋಷಣೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಗ್ಯಾರಂಟಿ ಇಂದೇ  ಜಾರಿ ಯಾಗಿದೆ. 

ಹೌದು ಬೆಂಗಳೂರಿನ ಬಿಎಂಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಇಂದಿನಿಂದಲೇ ಉಚಿತ ಬಸ್ ಪ್ರಯಾಣದ ಟಿಕೆಟ್ ವಿತರಣೆ ಮಾಡಲಾಗುತ್ತಿದೆ ಇದೀಗ ಆಗಲೇ ಎಲ್ಲಾ ಮಾಧ್ಯಮಗಳಲ್ಲಿ ಮತ್ತು ಸೋಶಿಯಲ್ ಮೀಡಿಯಾ ಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು ರಾಜ್ಯ ಸರ್ಕಾರ ಈ ಗ್ಯಾರಂಟಿಯನ್ನು ಜೂನ್ 11 ನೇ ದಿನಾಂಕ ದಿಂದ ಜಾರಿ ಎಂದು ಘೋಷಣೆ ಮಾಡಿದ್ದು ಇದೀಗ ಬೆಂಗಳೂರಿನ ಬಿಎಂಟಿಸಿ ಬಸ್  ನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಇಂದಿನಿಂದಲೇ ಉಚಿತ ಬಸ್ ಪ್ರಯಾಣ ಜಾರಿ ಮಾಡಿರುವುದು ಎಲ್ಲರಿಗೂ ಆಶ್ಚರ್ಯವನ್ನು ಉಂಟು ಮಾಡಿದೆ ಅಂದರೆ ಜೂನ್ ಎರಡನೇ ದಿನಾಂಕ ಮಾಡಿದ ಘೋಷಣೆಯನ್ನು ಇದೀಗ ಬೆಂಗಳೂರಿನಲ್ಲಿ ಜೂನ್ ನಾಲ್ಕನೇ ದಿನಾಂಕ ದಿಂದಲೇ ಪಾಲನೆ ಮಾಡಲು ಸರ್ಕಾರ ಆದೇಶ ಮಾಡಿರುವುದರಿಂದ ಈಗ ಎಲ್ಲರಿಗೂ ಸಮಾಧಾನ ಉಂಟು ಮಾಡಿದೆ ಅಲ್ಲದೆ ಕೆಲವರಿಗೆ ಇದು ಆಶ್ಚರ್ಯವನ್ನು ಸಹ ಉಂಟು ಮಾಡಿರುವುದನ್ನು ನೊಡಬಹುದು. 

ಇದನ್ನು ಓದಿ: BPL ರೇಷನ್ ಕಾರ್ಡಿಗೆ ಅರ್ಜಿ  ಪ್ರಾರಂಭವಾಗಿದೆ ಅರ್ಜಿ ಸಲ್ಲಿಸುವವರು ಈ ಕೂಡಲೇ ಅರ್ಜಿ ಸಲ್ಲಿಸಿ.  ಅರ್ಜಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ರಾಜ್ಯದಲಿ ಕೆಎಸ್ಆರ್ಟಿಸಿ ಬಸ್ಕಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯಾವಾಗ.?

 ಈ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರ  ಜೂನ್ 2 ನೇ ದಿನಾಂಕ ಗ್ಯಾರಂಟಿ ಘೋಷಣೆ ಮಾಡುವ ಸಂದರ್ಭದಲ್ಲಿ ಸ್ಪಷ್ಟವಾಗಿ ತಿಳಿಸಿ ರಾಜ್ಯದಲ್ಲಿ ಮಹಿಳೆಯರಿಗೆ ಜೂನ್ 11ನೇ ದಿನಾಂಕ ದಿಂದ ಉಚಿತ ಬಸ್ ಪ್ರಯಾಣ ಮಾಡಲು ಅವಕಾಶ ಎಂದು ಸ್ಪಷ್ಟವಾಗಿ ತಿಳಿಸಿದ್ದು ಇದೀಗ ಬೆಂಗಳೂರಿನ ಬಿಎಂಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಲು ಒಂದು ಅವಕಾಶ ನೀಡಿದೆ ಇನ್ನು ರಾಜ್ಯದ್ಯಂತ ಸರ್ಕಾರ ತಿಳಿಸಿದ ಆ ದಿನಾಂಕ ದಂದು ಅಂದರೆ ಜೂನ್ 11 ನೇ ದಿನಾಂಕ ದಿಂದ ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ. 

ಇನ್ನು ಈಗಾಗಲೇ ಸರ್ಕಾರ ದಿಂದ ತಿಳಿಸಿರುವ ಹಾಗೆ ಎಲ್ಲಾ ಕೆಎಸ್ಆರ್ಟಿಸಿ ಬಸ್ ಗಳು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇರುವುದಿಲ್ಲ ಕೇವಲ ಸುವರ್ಣ  ಕರ್ನಾಟಕ ಸಾರಿಗೆ ಮತ್ತು ನಗರ ಸಾರಿಗೆ ಹಾಗೂ ಬಿಎಂಟಿಸಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು ಬೇರೆ ಸರ್ಕಾರಿ ಬಸ್ಸುಗಳಲ್ಲಿ ಅಂದರೆ ರಾಜಹಂಸ ಬಸ್ಸುಗಳು, ಐರಾವತ  ಬಸ್ಸುಗಳು, ಅಂಬಾರಿ  ಬಸ್ಸುಗಳು ಮತ್ತು ಎಸಿ ಬಸ್ ಗಳು, ಅಂತರ್ ರಾಜ್ಯ ಬಸ್ಸುಗಳು, ಬುಕಿಂಗ್ ಬಸ್ ಗಳು ಮತ್ತು ಇನ್ನಿತರ ಕೆಲವು ಬಸ್ಗಳಲ್ಲಿ ಉಚಿತ ಬಸ್ ಪ್ರಯಾಣ ಇರುವುದಿಲ್ಲ ಬೇರೆ ಎಲ್ಲಾ ಬಸ್ಗಳಲ್ಲೂ ಸಹ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಲು ಸರ್ಕಾರ ದಿಂದ ಅವಕಾಶ ನೀಡಿದೆ. 

ಮಹಿಳೆಯರ ಉಚಿತ ಬಸ್ ಪ್ರಾಯಣಕ್ಕೆ ಈ ಒಂದು ದಾಖಲೆ ಕಡ್ಡಾಯ. 

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಲು ರಾಜ್ಯ ಸರ್ಕಾರ ಇದಾಗಲೇ ಮನೆತೆ ನೀಡಿದ್ದು ಜೂನ್ 11 ನೇ ದಿನ ದಿಂದ ರಾಜ್ಯದಿಂದ ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಿದೆ ಈಗಾಗಲೇ ಬೆಂಗಳೂರಿನ ಬಿಎಂಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಟಿಕೆಟ್ ನೀಡಿದ್ದು ಟಿಕೆಟ್ ಪಡೆಯಲು ಮುಖ್ಯವಾಗಿ ಮಹಿಳೆ  ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು ಎಂಬ ಕುರುತಿಗಾಗಿ ನಿರ್ವಾಹಕರಿಗೆ ತೋರಿಸಲು ಆಧಾರ್ ಕಾರ್ಡ್,  ವೋಟರ್ ಐಡಿ,  ಬಿಪಿಎಲ್ ಕಾರ್ಡ್, ಅಥವಾ ಇನ್ನಿತರ ಯಾವುದಾದರೂ ಮಹಿಳೆ ಕರ್ನಾಟಕದ ನಿವಾಸಿಯೇ ಎಂದು ಗುರುತಿಸುವಂತಹ ಯಾವುದಾದರೂ ಒಂದು ದಾಖಲೆಯನ್ನು ಬಸ್ ಕಂಡಕ್ಟರ್ ಗೆ ತೋರಿಸಿದರೆ ಸಾಕು ಅಂತಹ  ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಬಹುದು. 

Leave a Comment